Union Budget 2022 ಜನಪ್ರಿಯ ಘೋಷಣೆಗಳಿಲ್ಲ, ಬಲಿಷ್ಠ ಭಾರತಕ್ಕೆ ಬೂಸ್ಟರ್ ಬಜೆಟ್ ಮಂಡಿಸಿದ ಕೇಂದ್ರ!

ಪಂಚ ರಾಜ್ಯ ಚುನಾವಣೆ ಬೆನ್ನಲ್ಲೇ ಕೇಂದ್ರ ಬಜೆಟ್ ಭಾರಿ ನಿರೀಕ್ಷೆ ಹುಟ್ಟಿಕೊಂಡಿತ್ತು. ಆದರೆ ಮತದಾರರ ಒಲೈಸುವ ಜನಪ್ರಿಯ ಘೋಷಣೆಗಳಿಂದ ದೂರ ಉಳಿದ ಕೇಂದ್ರ ಸರ್ಕಾರ ಭಾರತದ ಆರ್ಥಿಕತ ಚೇತರಿಕೆ ನೀಡುವ, ಭವ್ಯ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಬಜೆಟ್ ಮಂಡಿಸಲಾಗಿದೆ. ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಯಾವ ಯಾವ ಕ್ಷೇತ್ರಗಳಿಗೆ ಏನು ಕೂಡುಗೆ ನೀಡಲಾಗಿದೆ. ಇಲ್ಲಿದೆ ಸಂಪೂರ್ಣ ವಿವರ.

Share this Video
  • FB
  • Linkdin
  • Whatsapp

Related Video