ಆಸ್ಪತ್ರೆಯಿಂದ ಆಸ್ಪತ್ರೆಗೆ ಗರ್ಭಿಣಿ ಅಲೆದಾಟ, ಕೇಳುವವರು ಯಾರು ಗೋಳಾಟ?

ಕೊರೋನಾ ಅಬ್ಬರದ ನಡುವೆ ಗರ್ಭಿಣಿಯ ನರಳಾಟ/ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಗರ್ಭಿಣಿ ಅಲೆದಾಟ/ ಕೊರೋನಾ ನಡುವೆ ಈ ಹೆಣ್ಣು ಮಗಳ ಸಂಕಷ್ಟ

Share this Video
  • FB
  • Linkdin
  • Whatsapp

ಬೆಂಗಳೂರು: (ಜು. 02) ಕೊರೋನಾ ಅಬ್ಬರದ ನಡುವೆ ಈ ಗರ್ಭಿಣಿಯ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ. ಹೊಟ್ಟೆ ನೋವಿನಿಂದ ನರಳುತ್ತಿದ್ದ ಮಹಿಳೆಗೆ ಯಾವ ವೈದ್ಯರು ಚಿಕಿತ್ಸೆ ನೀಡಿಲ್ಲ.

ಬಿಜೆಪಿ ಶಾಸಕನಿಗೆ ವಕ್ಕರಿಸಿದ ಕೊರೋನಾ

ಬಿಜಿಎಸ್ ನಿಂದ ಗರ್ಭಿಣಿಯನ್ನು ವಾಣಿ ವಿಲಾಸಕ್ಕೆ ಕಳಿಸಲಾಗಿದೆ. ಅಲ್ಲಿಂದ ಮತ್ತೆ ಬೇರೆ ಕಡೆ ತೆರಳಿ ಎಂದಿದ್ದಾರೆ. ಆಸ್ಪತ್ರೆಗಳ ನಿಲರ್ಕ್ಷ್ಯದಿಂದ ಮಹಿಳೆ ಪಟ್ಟ ಪಾಡು ಅಷ್ಟಿಷ್ಟಲ್ಲ.

Related Video