ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ ಲಸಿಕೆ ಅಭಿಯಾನ

ಲಸಿಕೆ ಅಭಿಯಾನಕ್ಕೆ ಕೈಜೋಡಿಸಿದ ನಮ್ಮ ಬೆಂಗಳೂರು ಪ್ರತಿಷ್ಠಾನ/ ಬಿಬಿಎಂಪಿ ಜತೆ ಸೇರಿ ಲಸಿಕೆ  ನೀಡಿಕೆ/ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಆದ್ಯತೆ/ ರೋಟಿ ಸಹಕಾರ

First Published Apr 21, 2021, 7:37 PM IST | Last Updated Apr 21, 2021, 7:42 PM IST

ಬೆಂಗಳೂರು (ಏ.  21)   ಬಿಬಿಎಂಪಿ ಜತೆ ನಮ್ಮ ಬೆಂಗಳೂರು ಪ್ರತಿಷ್ಠಾನ ಕೈಜೋಡಿಸಿದ್ದು ಲಸಿಕೆ ಅಭಿಯಾನ ಆರಂಭಿಸಿದೆ. ಥಣಿಸಂದ್ರ ಮತ್ತು ಹೆಗಡೆ ನಗರದಲ್ಲಿ ಲಸಿಕೆ ನೀಡಿಕೆ ಕಾರ್ಯ ಆರಂಭಿಸಿದೆ. 

ಪಶ್ಚಿಮ ಬಂಗಾಳದಲ್ಲಿ ಹೊಸ ತಳಿಯ ಕೊರೋನಾ ವೈರಸ್ ಪತ್ತೆ

ನಮ್ಮ ಬೆಂಗಳೂರು ಪ್ರತಿಷ್ಠಾನ ಪ್ರಧಾನ ವ್ಯವಸ್ಥಾಪಕ ಜೇಕೊಬ್ ವಿನೋದ್ ಮಾತನಾಡಿ, ರೋಟರಿಯವರ ಜತೆ ನೂರೈವತ್ತು ಜನರಿಗೆ ಲಸಿಕೆ ನೀಡಿದ್ದೇವೆ. ಆರೋಗ್ಯ ಕಾರ್ಯಕರ್ತರಿಗೆ ನೀಡಿದ್ದೇವೆ ಎಂದು ತಿಳಿಸಿದರು.