ಚಲಿಸುತ್ತಿದ್ದ ವೇಳೆ ಹೊತ್ತಿ ಉರಿದ ಕಾರು; ತಕ್ಷಣ ಹೊರಜಿಗಿದ ಪ್ರಯಾಣಿಕರು!

ಬೆಂಗಳೂರು(ನ.11): ಚಲಿಸುತಿದ್ದ ವೇಳೆ ಕಾರು ಹೊತ್ತಿ ಉರಿದ ಘಟನೆ ನಗರದ ನೈಸ್ ರಸ್ತೆಯ ವೃಷಭಾವತಿ ಸೇತುವೆ ಮೇಲೆ ನಡೆದಿದೆ.  ರೆನಾಲ್ಟ್ ಲೊಗೊನ್ ಕಾರು ಇದಕ್ಕಿದ್ದಂತೆ ಹೊತ್ತಿ ಉರಿದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಹೊರಕ್ಕೆ ಜಿಗಿದ ಕಾರಣ ಕೂದಲೆಳೆಯುವ ಅಂತರಿಂದ ಪಾರಾಗಿದ್ದಾರೆ. 

First Published Nov 11, 2019, 8:01 PM IST | Last Updated Nov 11, 2019, 8:01 PM IST

ಬೆಂಗಳೂರು(ನ.11): ಚಲಿಸುತಿದ್ದ ವೇಳೆ ಕಾರು ಹೊತ್ತಿ ಉರಿದ ಘಟನೆ ನಗರದ ನೈಸ್ ರಸ್ತೆಯ ವೃಷಭಾವತಿ ಸೇತುವೆ ಮೇಲೆ ನಡೆದಿದೆ.  ರೆನಾಲ್ಟ್ ಲೊಗೊನ್ ಕಾರು ಇದಕ್ಕಿದ್ದಂತೆ ಹೊತ್ತಿ ಉರಿದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಹೊರಕ್ಕೆ ಜಿಗಿದ ಕಾರಣ ಕೂದಲೆಳೆಯುವ ಅಂತರಿಂದ ಪಾರಾಗಿದ್ದಾರೆ. 

ಇದನ್ನೂ ಓದಿ: ದ್ವಿಚಕ್ರ ಸವಾರರಿಗೆ ಶಾಕ್; ಪೊಲೀಸರಿಂದ ಹಾಫ್ ಹೆಲ್ಮೆಟ್ ಆಪರೇಷನ್!

ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲೇ ಕಾರು ಬಹುತೇಕ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾರಿಗೂ ಯಾವುಗೇ ಹಾನಿ ಸಂಭವಿಸಿಲ್ಲ.