Asianet Suvarna News Asianet Suvarna News

ಫಾಸ್ಟ್ಯಾಗ್ ನಡೆಯಲ್ಲ ಹಣ ಕಟ್ಟು; ಪ್ರಶ್ನಿಸಿದ ಕಾರು ಚಾಲಕನ ಮೇಲೆ ಹಲ್ಲೆ!

ದೇಶದೆಲ್ಲೆಡೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಈ ಮೂಲಕ ಟೋಲ್‌ನಲ್ಲಿ ಸರದಿ ಸಾಲಿನಲ್ಲಿ ನಿಂತು ಹಣ ಪಾವತಿ ಮಾಡುವ ಕಿರಿಕಿರಿಗೆ ಕೇಂದ್ರ ಮುಕ್ತಿ ಹಾಡಿದೆ. ಆದರೆ ಮಂಡ್ಯದ ಟೋಲ್‌ನಲ್ಲಿ ಫಾಸ್ಟ್ ಟ್ಯಾಗ್ ನಡೆಯಲ್ಲ, ಬೇಕಿದ್ದರೆ ಹಣಕಟ್ಟಿ ಪ್ರಯಾಣಿಸಿ ಎಂದು ಟೋಲ್ ಸಿಬ್ಬಂದಿಗಳು ದರ್ಪ ತೋರಿದ್ದಾರೆ. 

ಮಂಡ್ಯ(ಫೆ.07): ದೇಶದೆಲ್ಲೆಡೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಈ ಮೂಲಕ ಟೋಲ್‌ನಲ್ಲಿ ಸರದಿ ಸಾಲಿನಲ್ಲಿ ನಿಂತು ಹಣ ಪಾವತಿ ಮಾಡುವ ಕಿರಿಕಿರಿಗೆ ಕೇಂದ್ರ ಮುಕ್ತಿ ಹಾಡಿದೆ. ಆದರೆ ಮಂಡ್ಯದ ಟೋಲ್‌ನಲ್ಲಿ ಫಾಸ್ಟ್ ಟ್ಯಾಗ್ ನಡೆಯಲ್ಲ, ಬೇಕಿದ್ದರೆ ಹಣಕಟ್ಟಿ ಪ್ರಯಾಣಿಸಿ ಎಂದು ಟೋಲ್ ಸಿಬ್ಬಂದಿಗಳು ದರ್ಪ ತೋರಿದ್ದಾರೆ. 

ಫಾಸ್ಟ್ಯಾಗ್‌ ವ್ಯವಸ್ಥೆ ಬಂದ ಬಳಿಕ ಟೋಲ್‌ಗಳಲ್ಲಿ ಕಾಯುವಿಕೆ ಹೆಚ್ಚಳ!

ಟೋಲ್ ಸಿಬ್ಬಂದಿಗಳನ್ನು ಪ್ರಶ್ನಿಸಿದ ಕಾರು ಚಾಲಕನ ಮೇಲೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಟೋಲ್ ಸಿಬ್ಬಂದಿಗಳ ದರ್ಪದ ವಿಡಿಯೋ ವೈರಲ್ ಆಗಿದೆ.