ಹುಬ್ಬಳಿ ಟೊಯೋಟಾ ಶೋ ರೂಂಗೆ ಬೆಂಕಿ; 10ಕ್ಕೂ ಹೆಚ್ಚು ವಾಹನ ಭಸ್ಮ!

 ರಾಯ್‌ಪುರ ಬಳಿ ಇರುವ ಪ್ರಶಾಕ್ ಒಡೆತನದ ಟೊಯೋಟಾ ಶೋ ರೂಂ ಆವರಣಕ್ಕೆ ಬೆಂಕಿ ಬಿದ್ದ ಪರಿಣಾಮ 10ಕ್ಕೂ ಹೆಚ್ಚೂ ವಾಹನಗಳು ಸುಟ್ಟು ಕರಕಲಾಗಿವೆ. ತಕ್ಷಣವೇ ಅಗ್ನಿ ಶಾಮಕ ಸಿಬ್ಬಂಧಿ ಆಘಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 

Share this Video
  • FB
  • Linkdin
  • Whatsapp

ಹುಬ್ಬಳ್ಳಿ(ಫೆ.22): ರಾಯ್‌ಪುರ ಬಳಿ ಇರುವ ಪ್ರಶಾಕ್ ಒಡೆತನದ ಟೊಯೋಟಾ ಶೋ ರೂಂ ಆವರಣಕ್ಕೆ ಬೆಂಕಿ ಬಿದ್ದ ಪರಿಣಾಮ 10ಕ್ಕೂ ಹೆಚ್ಚೂ ವಾಹನಗಳು ಸುಟ್ಟು ಕರಕಲಾಗಿವೆ. ತಕ್ಷಣವೇ ಅಗ್ನಿ ಶಾಮಕ ಸಿಬ್ಬಂಧಿ ಆಘಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Related Video