Yearly Horoscope 2023: 2023ರ ವರ್ಷ ಯಾವ ರಾಶಿಯವರಿಗೆ ಅದೃಷ್ಟ ತರಲಿದೆ ನೋಡಿ....

2023 ರ ಹೊಸ ವರ್ಷದಲ್ಲಿ 12 ರಾಶಿಯವರ ಭವಿಷ್ಯ ಹೇಗಿರಲಿದೆ, ಜೀವನದಲ್ಲಿ ಈ ಹೊಸ ವರ್ಷ ಏನೆಲ್ಲಾ ಬರಲಿದೆ, ಏನೆಲ್ಲಾ ಆಗಲಿದೆ ಎಂದು ತಿಳಿಯಿರಿ.

Share this Video
  • FB
  • Linkdin
  • Whatsapp

2023ರ ಹೊಸ ವರ್ಷದಲ್ಲಿ 12 ರಾಶಿಗಳ ಗ್ರಹಗಳ ಸ್ಥತಿ ಗತಿಗಳನ್ನು ನೋಡುವುದಾದರೆ ಮೇಷ ರಾಶಿಯವರಿಗೆ ಹಣಕಾಸಿನ ಸಮೃದ್ಧಿ ಉಂಟಾಗುತ್ತದೆ. ತಂದೆ- ಮಕ್ಕಳು ಸ್ವಲ್ಪ ಎಚ್ಚರವಾಗಿರಬೇಕು. ಮಾರ್ಚ್‌ ತಿಂಗಳಲ್ಲಿ ಸಹೋದರರಿಂದ ಸ್ವಲ್ಪ ತೊಡಕು ಉಂಟಾಗಲಿದೆ. ವೃಷಭ ರಾಶಿಯವರು ಹಣಕಾಸಿನ ವಿಚಾರ ಹಾಗೂ ಬಂಧುಗಳ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಶನೈಶ್ಚರನಿಂದ ವೃತ್ತಿಯಲ್ಲಿ ಶುಭ ಫಲವಿದೆ.ಮಿಥುನ ರಾಶಿಯವರಿಗೆ ಅಸಮಧಾನವಾಗಿರುತ್ತದೆ. ದಾಂಪತ್ಯದಲ್ಲಿ, ವ್ಯಾಪಾರ ವಹಿವಾಟಿನಲ್ಲಿ ತೊಡಕು ಆಗಲಿದೆ.ಸಿಂಹ ರಾಶಿಯವರಿಗೆ ಅತ್ಯತ್ಕ್ರಷ್ಟ ಫಲವಿದೆ. ಜಾಣತನದಿಂದ ಕಾರ್ಯ ನಿಭಾಯಿಸುತ್ತೀರಿ. ಜನರ ಸಹಾಯ ಸಿಗಲಿದೆ. ಸಿಂಹ ರಾಶಿಯವರಿಗೆ ಅತ್ಯತ್ಕ್ರಷ್ಟ ಫಲವಿದೆ. ಜಾಣತನದಿಂದ ಕಾರ್ಯ ನಿಭಾಯಿಸುತ್ತೀರಿ. ಜನರ ಸಹಾಯ ಸಿಗಲಿದೆ. ಜನವರಿ ಪ್ರಾರಂಭದ ದಿನಗಳಲ್ಲಿ ತುಲಾ ರಾಶಿಯವರಿಗೆ ಧೈರ್ಯ ಸಾಹಸಗಳಿಗೆ ಬೆಲೆ ಸಿಗಲಿದೆ. ಹಣಕಾಸಿನ ಪರಿಸ್ಥಿತಿ ಸರಿ ಹೋಗಲಿದೆ. ಜನವರಿ 17ರಿಂದ ಪಂಚಮ ಶನಿಕಾಟ ಪ್ರಾರಂಭ ಶನೇಶ್ವರ ಶುಭವನ್ನು ಕೊಡುತ್ತಾನೆ ವೃಶ್ಚಿಕ ರಾಶಿಯವರಿಗೆ ಗುರು ಬಲದಿಂದ ಮಂಗಳ ಕಾರ್ಯ ನಡೆಯಲಿದೆ. ವಿದ್ಯಾರ್ಥಿಗಳಿಗೆ ಅನೂಕುಲ ಆಗಲಿದೆ. ಫೆಬ್ರವರಿಯಲ್ಲಿ ಭೂ ಲಾಭ ಇತ್ಯಾದಿ ಶುಭ ಫಲವಿದೆ. ಮೀನ ರಾಶಿಯವರಿಗೆ ವೃತ್ತಿಯಲ್ಲಿ ಹೆಚ್ಚಿನ ಲಾಭ , ಶುಭ ಕಾರ್ಯಗಳಿಗೆ ಹಣ ವಿನಿಯೋಗವಾಗುತ್ತದೆ. ಮಾರ್ಚ್ ತಿಂಗಳಿನಲ್ಲಿ ಪ್ರಯಾಣದಲ್ಲಿ ಎಚ್ಚರವಾಗಿರಿ.

Related Video