Asianet Suvarna News Asianet Suvarna News

ಜತ್ತಿಯಿಂದ-ಉಪಚುನಾವಣೆವರೆಗೆ, ಸುಳ್ಳಾಗದ ನೀಲಿ ಪುಸ್ತಕದ ಭವಿಷ್ಯಲೋಕ

ಬೆಂಗಳೂರು(ಡಿ. 12)  ಇವರು ಹೇಳುವ ರಾಜಕೀಯ ಭವಿಷ್ಯ ಸುಳ್ಳಾಗಿದ್ದೇ ಇಲ್ಲ. ನೀಲಿ ಪುಸ್ತಕ ಭವಿಷ್ಯ ದೇಶಾದ್ಯಂತ ಸುದ್ದಿ ಮಾಡುತ್ತಿದೆ. 2400 ವರ್ಷಗಳ ಇತಿಹಾಸವಿರುವ ಈ ಪುಸ್ತಕದ ಹಿಂದಿನ ಶಕ್ತಿ ಯಾರು?

ಇವರು ಹೇಳುವ ಭವಿಷ್ಯ ಯಾವ ಆಧಾರದಲ್ಲಿ. ಹೊಸ ದಾಖಲೆ ಬರೆದ ಇವರ ವಿಚಾರಗಳು ಏನು? ಉಪಚುನಾವಣೆ ಭವಿಷ್ಯವನ್ನು ಕರಾರುವಕ್ಕಾಗಿ ಹೇಳುವುದು ಹೇಗೆ? ಶ್ರೀಪಾಲ್ ಉಪಾಧ್ಯ ಅವರೇ ನಿಮ್ಮ ಮುಂದೆ ಇದ್ದಾರೆ.

First Published Dec 12, 2019, 9:59 PM IST | Last Updated Dec 12, 2019, 9:59 PM IST

ಬೆಂಗಳೂರು(ಡಿ. 12)  ಇವರು ಹೇಳುವ ರಾಜಕೀಯ ಭವಿಷ್ಯ ಸುಳ್ಳಾಗಿದ್ದೇ ಇಲ್ಲ. ನೀಲಿ ಪುಸ್ತಕ ಭವಿಷ್ಯ ದೇಶಾದ್ಯಂತ ಸುದ್ದಿ ಮಾಡುತ್ತಿದೆ. 2400 ವರ್ಷಗಳ ಇತಿಹಾಸವಿರುವ ಈ ಪುಸ್ತಕದ ಹಿಂದಿನ ಶಕ್ತಿ ಯಾರು?

ಇವರು ಹೇಳುವ ಭವಿಷ್ಯ ಯಾವ ಆಧಾರದಲ್ಲಿ. ಹೊಸ ದಾಖಲೆ ಬರೆದ ಇವರ ವಿಚಾರಗಳು ಏನು? ಉಪಚುನಾವಣೆ ಭವಿಷ್ಯವನ್ನು ಕರಾರುವಕ್ಕಾಗಿ ಹೇಳುವುದು ಹೇಗೆ? ಶ್ರೀಪಾಲ್ ಉಪಾಧ್ಯ ಅವರೇ ನಿಮ್ಮ ಮುಂದೆ ಇದ್ದಾರೆ.

Video Top Stories