
ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
ಮೇಲಂತಬೆಟ್ಟು ಗ್ರಾಮದಲ್ಲಿರುವ ಪ್ರಸಿದ್ಧ ನಾಗಬ್ರಹ್ಮ ಕ್ಷೇತ್ರವು ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನವಾಗಿದೆ. ಇಲ್ಲಿ ಭಕ್ತರ ಅಭೀಷ್ಟಗಳು ಸಿದ್ಧಿಸುವುದಾಗಿ ನಂಬಿಕೆ.
ಮೇಲಂತಬೆಟ್ಟು ಗ್ರಾಮದಲ್ಲಿರುವ ಪ್ರಸಿದ್ಧ ನಾಗಬ್ರಹ್ಮ ಕ್ಷೇತ್ರವು ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನವಾಗಿದೆ. ಇಲ್ಲಿ ಭಕ್ತರ ಅಭೀಷ್ಟಗಳು ಸಿದ್ಧಿಸುವುದಾಗಿ ನಂಬಿಕೆ. ಶ್ರೀ ಗೋಪಾಲ ಕೃಷ್ಣ ತಂತ್ರಿಗಳ ಮಾರ್ಗದರ್ಶನದಲ್ಲಿ ನಾಗತನು ತರ್ಪಣ, ನಾಗಬ್ರಹ್ಮ ಮಂಡಲ, ವಿಶೇಷ ಪೂಜೆಗಳು ನೆರವೇರಿಸಲಾಗುತ್ತವೆ. ಮನೆ, ನಿವೇಶನ, ಸಂತಾನ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ದೊರೆಯುತ್ತದೆ.