Asianet Suvarna News Asianet Suvarna News

ಕರ್ನಾಟಕ ದೋಸ್ತಿ ಸರ್ಕಾರಕ್ಕೆ ‘ಗ್ರಹಣ’  ಜ್ಯೋತಿಷಿ SK ಜೈನ್ ಕೊಟ್ಟ ಕಾರಣ

Jul 12, 2019, 6:29 PM IST

ಕರ್ನಾಟಕದಲ್ಲಿ ಶಾಸಕರ ರಾಜೀನಾಮೆ ಸೇರಿದಂತೆ ಪ್ರತಿದಿನ ನಡೆಯುತ್ತಿರುವ ರಾಜಕೀಯ ಪ್ರಹಸನವನ್ನು ನೋಡುತ್ತಲೇ ಇದ್ದೇವೆ.  ಅವರು ಮುಂಬೈಗೆ ಹೋದರು.. ಇವರು ಮತ್ತೊಂದು ರೆಸಾರ್ಟ್‌ಗೆ ಹೋದರು.. ದೋಸ್ತಿ ಸರಕಾರ ಅಲ್ಪ ಮತಕ್ಕೆ ಕುಸಿದಿದೆ.. ಇದೇ ಸುದ್ದಿಗಳು.. ಹಾಗಾದರೆ ಈ ಎಲ್ಲ ಅಸಂಬದ್ಧಗಳಿಗೆ ಕಾರಣ ಏನು ಎಂಬುದನ್ನು ಹಿರಿಯ ಜ್ಯೋತಿಷಿ ಎಸ್‌.ಕೆ.ಜೈನ್ ತೆರೆದಿಟ್ಟಿದ್ದಾರೆ. ಸೂರ್ಯ ಗ್ರಹಣವಿದ್ದರೂ ಕುಮಾರಸ್ವಾಮಿ ಅಮೆರಿಕ ಪ್ರವಾಸ ಮಾಡಿದ್ದೇ ಈ ಎಲ್ಲ ರಾಜಕಾರಣದ ಗೊಂದಲಗಳಿಗೆ ಮೂಲ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೂನ್  16ರ ಆ ಗ್ರಹಣವೇ ಸರಕಾರಕ್ಕೂ ಗ್ರಹಣ ಹಿಡಿಯುವಂತೆ ಮಾಡಿದೆ ಎಂದಿದ್ದಾರೆ.

ಜೋತಿಷ್ಯದ ಸಕಲ ಸುದ್ದಿಗಳಿಗೆ..

Video Top Stories