ನವರಾತ್ರಿಯಲ್ಲಿ ಮಾಡುವ ಉಪವಾಸದ ಮಹತ್ವಗಳಿವು!

ಬಣ್ಣ, ಸಂಪ್ರದಾಯ, ಹಾಡು ಮತ್ತು ನೃತ್ಯ ಕಲೆಗಳಿಂದ ಸಮೃದ್ಧವಾಗಿರುವ ನವರಾತ್ರಿ ಮನುಷ್ಯನಲ್ಲಿ ಹೊಸ ಶಕ್ತಿ ಸಂಚರಿಸುವಂತೆ ಮಾಡುವ ಹಬ್ಬ. ಈ ಸಮಯದಲ್ಲಿ ಉಪವಾಸ, ಖುಷಿ, ಸಂತೋಷದ ಕಡೆಗೆ ಮಾತ್ರ ಗಮನ ಹರಿಸಲಾಗುತ್ತದೆ. ನಮ್ಮೊಳಗಿನ ಅರಿವು ಹೆಚ್ಚಿಸಿ, ಮನಸ್ಸಿನ ಕಸಿವಿಸಿಯನ್ನು ಕಡಿಮೆ ಮಾಡಿ ಮನಸ್ಸಿನ ಸಂತೋಷವನ್ನು ಹೆಚ್ಚಿಸುತ್ತದೆ.  ಈ ಸಮಯದಲ್ಲಿ ಉಪವಾಸ ಮಾಡುವುದರಿಂದ ಆಗುವ ಉಪಯೋಗಗಲಿವು...
 
First Published Oct 5, 2019, 3:24 PM IST | Last Updated Oct 5, 2019, 3:24 PM IST