ತೊಲಗಲೇಬೇಕು ಅಸ್ಪೃಶ್ಯತೆ: ಸುವರ್ಣ ನ್ಯೂಸ್ ಅಭಿಯಾನಕ್ಕೆ ಸಾಥ್ ನೀಡಿದ ಜನತೆ!

ಅಸ್ಪೃಶ್ಯತೆ ವಿರುದ್ಧ ಸುವರ್ಣ ನ್ಯೂಸ್ ಮಹಾ ಅಭಿಯಾನ ಸುವರ್ಣ ನ್ಯೂಸ್ ಕವರ್ ಸ್ಟೋರಿ, ಬಿಗ್ 3 ತಂಡದ ಮಹಾ ಅಭಿಯಾನ ಸುವರ್ಣ ನ್ಯೂಸ್ ಹೋರಾಟಕ್ಕೆ ರಾಜ್ಯಾದ್ಯಂತ ವ್ಯಾಪಕ ಜನಸ್ಪಂದನೆ ಖುದ್ದು ರಾಜಕೀಯ ಘಟಾನುಘಟಿಗಳಿಂದಲೇ ಸುವರ್ಣ ನ್ಯೂಸ್ ಗೆ ಕರೆ 

First Published Feb 23, 2019, 10:18 PM IST | Last Updated Feb 23, 2019, 10:18 PM IST

ಬೆಂಗಳೂರು(ಫೆ.23): ಅಸ್ಪೃಶ್ಯತೆ ವಿರುದ್ಧ ಸುವರ್ಣ ನ್ಯೂಸ್ ಮಹಾ ಅಭಿಯಾನ ಆರಂಭಿಸಿದ್ದು, ಸುವರ್ಣ ನ್ಯೂಸ್ ಕವರ್ ಸ್ಟೋರಿ, ಬಿಗ್ 3 ತಂಡದ ಮಹಾ ಅಭಿಯಾನಕ್ಕೆ ವ್ಯಾಪಕ ಜನಸ್ಪಂದನೆ ದೊರೆಯುತ್ತಿದೆ. ಖುದ್ದು ರಾಜಕೀಯ ಘಟಾನುಘಟಿಗಳಿಂದಲೇ ಸುವರ್ಣ ನ್ಯೂಸ್ ಗೆ ಕರೆ ಬರುತ್ತಿದ್ದು, ಅಭಿಯಾನಕ್ಕೆ ಧನ್ಯವಾದ ಹೇಳುತ್ತಿದ್ದಾರೆ. ಅಲ್ಲದೇ ಅಸ್ಪೃಶ್ಯತೆ ವಿರುದ್ಧದ ಹೋರಾಟಕ್ಕೆ ಅಧಿಕಾರಿಗಳು ಕೂಡ ಸಾಥ್ ಕೊಟ್ಟಿದ್ದಾರೆ.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..