ಮಾನವೀಯತೆ ಮರೆತ್ರಾ ಸಿ.ಟಿ. ರವಿ? ಗಾಯಾಳು ಆರೋಪವೇನು?

ಸೋಮವಾರ ತಡರಾತ್ರಿ ತುಮಕೂರಿನ ಬಳಿ ಬಿಜೆಪಿ ನಾಯಕ ಸಿ.ಟಿ. ರವಿ ಕಾರು ಅಪಘಾತವಾಗಿದೆ. ಇಬ್ಬರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಗಾಯಾಳು ಒಬ್ಬರು ಘಟನೆಯ ಬಗ್ಗೆ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. ರಾತ್ರಿ ಏನು ನಡೆಯಿತು? ಸಿ.ಟಿ. ರವಿ ಏನ್ಮಾಡಿದ್ರು? ಎಲ್ಲವನ್ನು ಅವರು ವಿವರಿಸಿದ್ದಾರೆ. 

Share this Video
  • FB
  • Linkdin
  • Whatsapp

Related Video