10:36 PM (IST) Oct 31

Karnataka News Live:ಅರವಳಿಕೆ ಓವರ್‌ಡೋಸ್‌, ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‌ನಲ್ಲಿ ಕಾಡೆಮ್ಮೆ ಸಾವು!

Gaur Dies at Bannerghatta Biological Park Due to Suspected Anesthesia Overdose During Transfer ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ, ಹೈದರಾಬಾದ್‌ಗೆ ಸ್ಥಳಾಂತರಿಸಲು ಸಿದ್ಧವಾಗಿದ್ದ ಕಾಡೆಮ್ಮೆಯೊಂದು ಸೆರೆಹಿಡಿಯುವ ವೇಳೆ ಮೃತಪಟ್ಟಿದೆ.

Read Full Story
09:54 PM (IST) Oct 31

Karnataka News Live:ಈಜುತ್ತಾ ಕೊಳಲು ನುಡಿಸಿ ಮಂಗಳೂರು ಯುವ ಪ್ರತಿಭೆಯಿಂದ ಅಚ್ಚರಿಯ ವಿಶ್ವದಾಖಲೆ!

ಮಂಗಳೂರಿನ ಯುವ ಪ್ರತಿಭೆ ರೂಬನ್ ಜೇಸನ್ ಮಚಾದೊ, ಈಜುತ್ತಾ ಕೊಳಲು ನುಡಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳದಲ್ಲಿ 700 ಮೀಟರ್‌ಗೂ ಹೆಚ್ಚು ದೂರ ಈಜಿ ಸಾಧನೆ ಮಾಡಿದ್ದಾರೆ.

Read Full Story
09:40 PM (IST) Oct 31

Karnataka News Live:ಆಸ್ತಿ ಚೆನ್ನಾಗಿದೆ, ಮಗಳು ಚೆನ್ನಾಗಿರ್ತಾಳೆ ಅಂತಾ ಮದ್ವೆ ಮಾಡಿಕೊಟ್ಟೆ, ಆದ್ರೆ ಹೀಗಾಗೋಯ್ತು!

Poojas Father Blames In-Laws Seeks Justice for Daughter & Grandson ಗೃಹಿಣಿ ಪೂಜಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮದುವೆಯಾದ ದಿನದಿಂದಲೂ ಪತಿಯ ಮನೆಯವರು ನಿರಂತರ ಚಿತ್ರಹಿಂಸೆ ನೀಡಿದ್ದೇ ಸಾವಿಗೆ ಕಾರಣ ಎಂದು ಪೂಜಾಳ ತಂದೆ ಈಶ್ವರಪ್ಪ ಆರೋಪಿಸಿದ್ದಾರೆ.

Read Full Story
09:01 PM (IST) Oct 31

Karnataka News Live:ನವೆಂಬರ್ 2025ರಲ್ಲಿ ಸಾಲು ಸಾಲು ಬ್ಯಾಂಕ್ ರಜೆ, ಪಟ್ಟಿ ಬಿಡುಗಡೆ ಮಾಡಿದ ಆರ್‌ಬಿಐ, ವ್ಯವಹಾರ ಹೇಗೆ!

ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೆಂಬರ್ 2025 ಕ್ಕೆ ದೇಶಾದ್ಯಂತ 11 ದಿನಗಳ ಬ್ಯಾಂಕ್ ರಜೆಗಳನ್ನು ಘೋಷಿಸಿದೆ. ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕನಕದಾಸ ಜಯಂತಿ ಸೇರಿದಂತೆ ಒಟ್ಟು 8 ದಿನಗಳ ರಜೆ ಇರಲಿದ್ದು, ಈ ಸಮಯದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ.
Read Full Story
08:21 PM (IST) Oct 31

Karnataka News Live:ಕನ್ನಡ ರಾಜ್ಯೋತ್ಸವದಂದು ಬಿಎಂಆರ್‌ಸಿಎಲ್‌ ಬಿಗ್ ಗಿಫ್ಟ್, ಹಳದಿ ಮಾರ್ಗ ಮೆಟ್ರೋಗೆ ಮತ್ತೊಂದು ರೈಲು ಸೇರ್ಪಡೆ

ಬೆಂಗಳೂರಿನ ಹಳದಿ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ನವೆಂಬರ್ 1ರಿಂದ ಸಿಹಿ ಸುದ್ದಿ. ಬಿಎಮ್‌ಆರ್‌ಸಿಎಲ್ ಐದನೇ ರೈಲನ್ನು ಸೇರಿಸುತ್ತಿದ್ದು, ಇದರಿಂದ ರೈಲುಗಳ ಸಂಚಾರದ ಅಂತರ 20 ನಿಮಿಷದಿಂದ 15 ನಿಮಿಷಕ್ಕೆ ಇಳಿಕೆಯಾಗಲಿದೆ. ಪ್ರಯಾಣಿಕರ ಕಾಯುವ ಸಮಯವನ್ನು ಕಡಿಮೆ ಮಾಡಲಿದೆ.

Read Full Story
07:55 PM (IST) Oct 31

Karnataka News Live:Brahmagantu - ಸುಕನ್ಯಾ ಕುತಂತ್ರಕ್ಕೆ ಬೆಂಕಿಯಲ್ಲಿ ದೀಪಾ-ಚಿರು! ಹರಿದ ಮಂಗಳಸೂತ್ರ- ಏನಿದು ಅಪಾಯ?

ಬ್ರಹ್ಮಗಂಟು ಸೀರಿಯಲ್‌ನಲ್ಲಿ ಸುಕನ್ಯಾಳ ಸಂಚಿನಿಂದ ದೀಪಾ ಮತ್ತು ಚಿರು ಗ್ಯಾಸ್ ಬ್ಲಾಸ್ಟ್‌ನಲ್ಲಿ ಸಿಲುಕಿದ್ದಾರೆ. ಬೆಂಕಿಯ ನಡುವೆ ದೀಪಾಳ ಮಾಂಗಲ್ಯ ಸರ ಹರಿದುಹೋಗಿದ್ದು, ಚಿರು ಜೀವಕ್ಕೆ ಅಪಾಯವಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಈ ಘಟನೆ ಕಥೆಗೆ ಹೊಸ ತಿರುವು ನೀಡಿದೆ.
Read Full Story
07:24 PM (IST) Oct 31

Karnataka News Live:'ಡೆವಿಲ್'​ ನಾಯಕಿ ರಚನಾ ರೈ ಕನಸಿನ ಹುಡುಗ ಹೀಗಿರ್ಬೇಕಂತೆ! ಇದ್ಯಾಕೋ ನಂಬಲು ಆಗ್ತಿಲ್ಲ ಎನ್ನೋದಾ ನೆಟ್ಟಿಗರು?

'ಡೆವಿಲ್' ಚಿತ್ರದ ನಾಯಕಿ ರಚನಾ ರೈ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ತಮಗೆ ರೂಪ, ಆಸ್ತಿಗಿಂತ ಹೃದಯದಿಂದ ಒಳ್ಳೆಯವನಾಗಿರುವ, ಪ್ರಕೃತಿ ಪ್ರೇಮಿ ಹುಡುಗ ಬೇಕು ಎಂದು ತಮ್ಮ ಕನಸಿನ ಹುಡುಗನ ಬಗ್ಗೆ ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಸಿನಿಮಾ ಪಯಣದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.
Read Full Story
07:22 PM (IST) Oct 31

Karnataka News Live:ಅಮೆಜಾನ್ ನಲ್ಲಿ 14 ಸಾವಿರ ಉದ್ಯೋಗಿಗಳ ವಜಾಕ್ಕೆ AI ಕಾರಣ ಅಲ್ಲ, ಸಿಇಒ ಆಂಡಿ ಜಾಸ್ಸಿ ಸ್ಪಷ್ಟನೆ!

ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಅಮೆಜಾನ್‌ನ 14,000 ಉದ್ಯೋಗಿಗಳ ವಜಾಗೊಳಿಸುವಿಕೆಗೆ ಕೃತಕ ಬುದ್ಧಿಮತ್ತೆ (AI) ಅಥವಾ ಆರ್ಥಿಕ ಒತ್ತಡ ಕಾರಣವಲ್ಲ ಎಂದು ಸಿಇಒ ಆಂಡಿ ಜಾಸ್ಸಿ ಸ್ಪಷ್ಟಪಡಿಸಿದ್ದಾರೆ. ಕಂಪನಿಯ ಚುರುಕುತನ ಮತ್ತು ನವೋದ್ಯಮ ಸಂಸ್ಕೃತಿಯನ್ನು ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

Read Full Story
07:10 PM (IST) Oct 31

Karnataka News Live:135 ಕೋಟಿ ವೆಚ್ಚದಲ್ಲಿ ಮಂಗಳೂರು ಟೆಕ್‌ ಪಾರ್ಕ್‌ಗೆ ಟೆಂಡರ್‌ ಕರೆದ ಕರ್ನಾಟಕ ಸರ್ಕಾರ

Karnataka Invites Tenders for ₹135 Cr Mangaluru Tech Park in PPP Model ಮಂಗಳೂರಿನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 135 ಕೋಟಿ ರೂ. ವೆಚ್ಚದ ಹೊಸ ಟೆಕ್ ಪಾರ್ಕ್ ನಿರ್ಮಾಣವಾಗಲಿದೆ. ಈ ಯೋಜನೆಯು 11,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.

Read Full Story
06:43 PM (IST) Oct 31

Karnataka News Live:ನಿಯಮ ಉಲ್ಲಂಘನೆ ಮಾಡಿ ಕಟ್ಟಡ ಕಟ್ಟಿದವರಿಗೆ ಸರ್ಕಾರದಿಂದ ಗುಡ್ ನ್ಯೂಸ್! ಕಂಡೀಷನ್ ಅಪ್ಲೈ

ರಾಜ್ಯ ಸರ್ಕಾರವು ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳ ಮಾಲೀಕರಿಗೆ ದಂಡ ಪಾವತಿಸಿ ಸಕ್ರಮಗೊಳಿಸಲು ಅವಕಾಶ ನೀಡಿದೆ. ಶೇಕಡಾ 15ರ ಮಿತಿಯೊಳಗಿನ ಉಲ್ಲಂಘನೆಗಳಿಗೆ ಮಾತ್ರ ಅನ್ವಯವಾಗುವ ಈ ಯೋಜನೆಯಲ್ಲಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಂಡ ನಿಗದಿಪಡಿಸಲಾಗಿದೆ.

Read Full Story
06:37 PM (IST) Oct 31

Karnataka News Live:ಮುಟ್ಟಿನ ಬಗೆಗಿನ ಈ 5 ಸಂದೇಹಗಳಿಗೆ ವೈದ್ಯೆಯಿಂದ ಸ್ಪಷ್ಟ ಉತ್ತರ - ಪ್ರತಿ ಹೆಣ್ಣೂ ಅರಿಯಲೇಬೇಕು!

ಮುಟ್ಟಿನ ಕುರಿತಾದ ಸಾಮಾನ್ಯ ಸಮಸ್ಯೆಗಳಿಗೆ ಸ್ತ್ರೀರೋಗ ತಜ್ಞೆ ಡಾ. ಶಿಲ್ಪಾ ಅವರು ಪರಿಹಾರ ಸೂಚಿಸಿದ್ದಾರೆ. ಮುಟ್ಟಿನ ಅವಧಿ, ರಕ್ತಸ್ರಾವದ ದಿನಗಳು, ಅಧಿಕ ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೊಟ್ಟೆನೋವಿನಂತಹ ಐದು ಪ್ರಮುಖ ವಿಷಯಗಳ ಬಗ್ಗೆ ಅವರು ಸಲಹೆ ನೀಡಿದ್ದಾರೆ.

Read Full Story
05:58 PM (IST) Oct 31

Karnataka News Live:Karna Serial - ನಿತ್ಯಾ ಹುಚ್ಚಾಟಕ್ಕೆ ತೇಜಸ್​ ಇನ್ನು ಕನಸು ಮಾತ್ರ? ಕರ್ಣ-ನಿಧಿ ಒಂದಾಗೋದು ಡೌಟೆ!

ಕಿಡ್ನ್ಯಾಪ್ ಆದ ತೇಜಸ್ ಚಿಕ್ಕಮಗಳೂರಿನಲ್ಲಿರುವ ಸುಳಿವು ಸಿಕ್ಕ ಖುಷಿಯಲ್ಲಿ ಕರ್ಣ ಮತ್ತು ನಿತ್ಯಾ ಹೊರಡಲು ಸಿದ್ಧರಾಗುತ್ತಾರೆ. ಆದರೆ, ಈ ಈ ವಿಷಯವನ್ನು ನಿತ್ಯಾ ಖಳನಾಯಕ ರಮೇಶ್ ಮುಂದೆ ಬಾಯಿಬಿಟ್ಟಿದ್ದಾಳೆ. ಇನ್ನು ಏನಿದ್ರೂ ತೇಜಸ್​ ಸಿಗೋದು ಡೌಟೇ. ಮುಂದೇನು?

Read Full Story
05:58 PM (IST) Oct 31

Karnataka News Live:ಗುಣಮುಖರಾದ ನಟ ಮುಮ್ಮುಟ್ಟಿ - ರಾಜರಾಜಶ್ವೇರನಿಗೆ ಚಿನ್ನದ ಕಳಶ ನೀಡಿ ಹರಕೆ ತೀರಿಸಿದ RSS ಮುಖಂಡ

ಮಲೆಯಾಳಂ ಖ್ಯಾತ ನಟ ಮಮ್ಮುಟ್ಟಿ ಆರೋಗ್ಯ ಸುಧಾರಿಸಿ ತಾಯ್ನಾಡಿಗೆ ವಾಪಾಸಾದ ಹಿನ್ನೆಲೆ ಅವರ ಚೇತರಿಕೆಗೆ ಹರಕೆ ಕಟ್ಟಿಕೊಂಡಿದ್ದ ಆರ್‌ಎಸ್‌ಎಸ್ ಮುಖಂ ಜಯಕುಮಾರ್ ಅವರು ಕಣ್ಣೂರಿನ ರಾಜರಾಜೇಶ್ವರ ದೇಗುಲಕ್ಕೆ ಚಿನ್ನದ ಕಳಸವನ್ನು ಕೊಡುಗೆಯಾಗಿ ನೀಡಿದರು.

Read Full Story
05:47 PM (IST) Oct 31

Karnataka News Live:ಅಭಿಷೇಕ್ ಶರ್ಮಾ ಹೋರಾಟ ವ್ಯರ್ಥ - ಆಸೀಸ್‌ಗೆ ರೋಚಕ ಟಿ20 ಜಯ

ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ಅಭಿಷೇಕ್ ಶರ್ಮಾ (68) ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಭಾರತದ ಬ್ಯಾಟಿಂಗ್ ವಿಫಲವಾಯಿತು. ಸಾಧಾರಣ ಗುರಿ ಬೆನ್ನಟ್ಟಿದ ಆಸೀಸ್ ಗೆಲುವು ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

Read Full Story
05:22 PM (IST) Oct 31

Karnataka News Live:ನಾನು ಪಂಜಾಬ್‌ನ ವಿಶೇಷ ಪಾನೀಯ ಕುಡಿಯುವುದನ್ನು ಬಿಟ್ಟಿದ್ದೇನೆ - ಅಮಿತಾಭ್ ಬಚ್ಚನ್ ಹೇಳಿಕೆ ವೈರಲ್!

'ನಾನು ಧೂಮಪಾನ ಮಾಡುವುದಿಲ್ಲ, ಕುಡಿಯುವುದಿಲ್ಲ, ಅಥವಾ ಮಾಂಸ ತಿನ್ನುವುದಿಲ್ಲ. ಇದು ಧಾರ್ಮಿಕ ಕಾರಣಗಳಿಗಾಗಿ ಅಲ್ಲ, ಕೇವಲ ವೈಯಕ್ತಿಕ ಆದ್ಯತೆ. ನನ್ನ ತಂದೆ ಸಸ್ಯಾಹಾರಿ, ನನ್ನ ತಾಯಿ ಅಲ್ಲ, ಮತ್ತು ಜಯಾ ಮಾಂಸ ತಿನ್ನುತ್ತಾರೆ ಆದರೆ ನಾನು ತಿನ್ನುವುದಿಲ್ಲ' ಎಂದಿದ್ದಾರೆ ಅಮಿತಾಭ್ ಬಚ್ಚನ್.

Read Full Story
04:45 PM (IST) Oct 31

Karnataka News Live:ನವೆಂಬರ್ 21ರಂದು ಡಿಕೆಶಿ ಸಿಎಂ ಪದಗ್ರಹಣ, ಕೆಂಡಾಮಂಡಲವಾದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ನಲ್ಲಿ ತೀವ್ರ ಚರ್ಚೆ

ನವೆಂಬರ್ 21 ರಂದು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವದಂತಿಯು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಡಿಕೆಶಿ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

Read Full Story
04:41 PM (IST) Oct 31

Karnataka News Live:ಜೆಮಿಮಾ ರೋಡ್ರಿಗ್ಸ್ - ಈಕೆ ಕೇವಲ ಆಟಗಾರ್ತಿಯಲ್ಲ, ಅನೇಕರಿಗೆ ಸ್ಫೂರ್ತಿಯ ಚಿಲುಮೆ!

2022ರ ವಿಶ್ವಕಪ್‌ನಲ್ಲಿ ಸ್ಥಾನ ಕಳೆದುಕೊಂಡ ಬಳಿಕ ಜೆಮಿಮಾ ರೋಡ್ರಿಗ್ಸ್ ಮಾನಸಿಕ ಸವಾಲುಗಳನ್ನು ಮೆಟ್ಟಿನಿಂತು ಮತ್ತೆ ಮಿಂಚಿದ್ದಾರೆ. ಬಿದ್ದು ಎದ್ದ ಅವರ ಕಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.

Read Full Story
04:37 PM (IST) Oct 31

Karnataka News Live:ಮೊದಲ ಪ್ರಯತ್ನದಲ್ಲೇ NEET ಪಾಸಾದ 4 ಮಕ್ಕಳ ತಾಯಿ 47ರ ಹರೆಯದ ಮಹಿಳೆ

Juvana Abdulla inspirational story: ನಾಲ್ಕು ಮಕ್ಕಳ ತಾಯಿಯಾದ 47 ವರ್ಷದ ಕೇರಳದ ಜುವಾನಾ ಅಬ್ದುಲ್ಲಾ ಮೊದಲ ಯತ್ನದಲ್ಲೇ ನೀಟ್ ಪರೀಕ್ಷೆ ಪಾಸು ಮಾಡಿದ್ದು, ವೈದ್ಯ ಪತಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಾದ ಮಕ್ಕಳಿಂದಲೇ ಸ್ಫೂರ್ತಿ ಪಡೆದಿರುವ ಅವರು ಡೆಂಟಲ್ ಡಾಕ್ಟರ್ ಆಗುವ ಹಾದಿಯಲ್ಲಿದ್ದಾರೆ.

Read Full Story
04:04 PM (IST) Oct 31

Karnataka News Live:Amruthadhaare - ಜೈದೇವ್​ ಹೆಣೆದಿರೋ ಬಲೆಗೆ ಸಿಕ್ಕಿಬೀಳ್ತಾಳಾ ಮಲ್ಲಿ? ಗೌತಮ್​ಗೆ ಸಿಕ್ಕಿತು ಅಪಾಯದ ಸೂಚನೆ!

ಆಸ್ತಿ ಮಾರಾಟ ಮಾಡಲು ಗೌತಮ್ ಮತ್ತು ಭೂಮಿಕಾ ಅವರ ಸಹಿ ಅಗತ್ಯವಿರುವುದರಿಂದ, ಜೈದೇವ್ ಅವರನ್ನು ಹುಡುಕಲು ರೌಡಿಗಳನ್ನು ಕಳುಹಿಸಿದ್ದಾನೆ. ಈ ವಿಷಯ ತಿಳಿದು ಮಲ್ಲಿ ಆಘಾತಕ್ಕೊಳಗಾಗಿದ್ದು, ಆನಂದ್ ಈ ಬಗ್ಗೆ ಗೌತಮ್‌ಗೆ ಎಚ್ಚರಿಕೆ ನೀಡಿದ್ದಾನೆ.
Read Full Story
03:55 PM (IST) Oct 31

Karnataka News Live:ಇಪಿಎಫ್ಒ ಸೊಸೈಟಿಯಲ್ಲಿ ನೌಕರರ ದುಡ್ಡೇ ಮಾಯ, 70 ಕೋಟಿ ನಾಪತ್ತೆ! ಮಗನ ಮದುವೆಗೆ ಇಟ್ಟ ದುಡ್ಡು ಇಲ್ಲದೆ ಕಂಗಾಲಾದ ಅಪ್ಪ

ಬೆಂಗಳೂರಿನ ಇಪಿಎಫ್ಒ ನೌಕರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 70 ಕೋಟಿ ರೂಪಾಯಿಗೂ ಹೆಚ್ಚು ಹಣ ನಾಪತ್ತೆಯಾಗಿದೆ. ಈ ಸಂಬಂಧ ಸೊಸೈಟಿಯ ಸಿಇಒ ಮತ್ತು ಅಕೌಂಟೆಂಟ್ ವಿರುದ್ಧ ದೂರು ದಾಖಲಾಗಿದ್ದು, ನೂರಾರು ನೌಕರರು ತಮ್ಮ ಜೀವಮಾನದ ಉಳಿತಾಯವನ್ನು ಕಳೆದುಕೊಂಡು ಆತಂಕಕ್ಕೊಳಗಾಗಿದ್ದಾರೆ.
Read Full Story