Begur Police: ಇಲ್ಲಿನ ಬೇಗೂರು ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ವ್ಯಕ್ತಿಯ ಬ್ಯಾಗ್‌ನಲ್ಲಿದ್ದ 3 ಲಕ್ಷ ರು.ವನ್ನು ಆತನ ಪೋಷಕರಿಗೆ ಹಸ್ತಾಂತರಿಸಿ ಬೇಗೂರು ಪೊಲೀಸರು ಪ್ರಾಮಾಣಿಕತೆ ಮೆರೆದಿದ್ದಾರೆ.
- Home
- News
- State
- State News Live: Karnataka Police - ಈ ಜಿಲ್ಲೆಯ ಪೊಲೀಸರ ಪ್ರಾಮಾಣಿಕತೆಗೆ ಕರ್ನಾಟಕವೇ ಸಲಾಂ ಹೇಳುತ್ತಿದೆ - ಕಾರಣ ₹3 ಲಕ್ಷ ಹಣ!
State News Live: Karnataka Police - ಈ ಜಿಲ್ಲೆಯ ಪೊಲೀಸರ ಪ್ರಾಮಾಣಿಕತೆಗೆ ಕರ್ನಾಟಕವೇ ಸಲಾಂ ಹೇಳುತ್ತಿದೆ - ಕಾರಣ ₹3 ಲಕ್ಷ ಹಣ!

ಬೆಂಗಳೂರು (ಜೂ.19): ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಶಾಸಕರ ಅಡ್ಡಮತದಾನ ಬಿಜೆಪಿ ಪಾಳೆಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಅಡ್ಡಮತದಾನದ ಸತ್ಯಾಸತ್ಯತೆ ಮತ್ತು ವಾಸ್ತವ ತಿಳಿಯಲು ಮೂವರು ಮುಖಂಡರನ್ನು ಒಳಗೊಂಡ ತಂಡವೊಂದನ್ನು ರಚಿಸಿದ್ದು, ಈ ತಿಂಗಳ 25ರೊಳಗಾಗಿ ಸಮಗ್ರ ನೀಡುವಂತೆ ಸೂಚಿಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್ಡೇಟ್ ಇಲ್ಲಿದೆ.
Karnataka News Live 20th June: Karnataka Police - ಈ ಜಿಲ್ಲೆಯ ಪೊಲೀಸರ ಪ್ರಾಮಾಣಿಕತೆಗೆ ಕರ್ನಾಟಕವೇ ಸಲಾಂ ಹೇಳುತ್ತಿದೆ - ಕಾರಣ ₹3 ಲಕ್ಷ ಹಣ!
Karnataka News Live 20th June: Sullia - ಆಟವಾಡುತ್ತಿದ್ದ ಅವಳಿ ಮಕ್ಕಳ ಮೇಲೆ ಯಮನ ಕಣ್ಣು - ಕೆರೆಗೆ ಬಿದ್ದು ಇಬ್ಬರು ಸಾವು!
Dakshina Kannada News: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದ ಅವಳಿ ಮಕ್ಕಳು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮುರುಳ್ಯದ ಕಡೀರದಲ್ಲಿ ನಡೆದಿದೆ.
Karnataka News Live 20th June: Breaking News - ನಟ ವಿನೋದ್ ಪ್ರಭಾಕರ್ ಅರೋಗ್ಯದಲ್ಲಿ ಏರುಪೇರು - ಆಸ್ಪತ್ರೆಗೆ ದಾಖಲು, ಅಷ್ಟಕ್ಕೂ ಏನಾಯ್ತು?
Vinod Prabhakar Health Update: ಕನ್ನಡ ಚಿತ್ರರಂಗದ ನಟ ವಿನೋದ್ ಪ್ರಭಾಕರ್ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Karnataka News Live 20th June: Love Breakup - ಯುವತಿ ಮುಂದೆ ಹೊಟ್ಟೆಗೆ ಚಾಕು ಚುಚ್ಚಿಕೊಂಡ ಯುವಕ - ಆಮೇಲೆನಾಯ್ತು?
Love Breakup: ಪ್ರೇಮ ವೈಫಲ್ಯದಿಂದ ಮನನೊಂದ ಯುವಕನೊಬ್ಬ ತನ್ನ ಪ್ರೇಯಸಿ ಎದುರೇ ಚಾಕುವಿನಿಂದ ಹೊಟ್ಟೆಗೆ ಇರಿದುಕೊಂಡು ಆತ್ಮ*ಹ*ತ್ಯೆಗೆ ಯತ್ನಿಸಿದ ಘಟನೆ ಆನೇಕಲ್ ವ್ಯಾಪ್ತಿಯಲ್ಲಿ ನಡೆದಿದೆ.
Karnataka News Live 20th June: International Yoga Day - ಡಾ.ರಾಜ್‌ಕುಮಾರ್ ಯೋಗ ಕಲಿಯಲು ಕಾರಣವಾದ ಆ ಒಂದು ಘಟನೆ ಇದೇ!
International Yoga Day 2026: ಡಾ.ರಾಜ್‌ಕುಮಾರ್ ಅವರ ಆರೋಗ್ಯ, ಫಿಟ್‌ನೆಸ್ ಮತ್ತು ದೀರ್ಘಾಯುಷ್ಯದ ಹಿಂದಿನ ರಹಸ್ಯ ಯೋಗವೇ ಆಗಿತ್ತು. ವೀರಪ್ಪನ್ ಅಪಹರಣದ 90 ದಿನಗಳಲ್ಲೂ ಯೋಗಾಭ್ಯಾಸ ಮುಂದುವರಿಸಿದ್ದ ಅಣ್ಣಾವ್ರ ಪ್ರೇರಣಾದಾಯಕ ಕಥೆ ಇಲ್ಲಿದೆ.
Karnataka News Live 20th June: Ayogya 2 Movie - ಎಂಟು ವರ್ಷದ ಬಳಿಕ ಹಾಡು ರಿಲೀಸ್ ಮಾಡಿ, ತೆರೆ ಕಾಣಲು ಸಜ್ಜಾದ ಅಯೋಗ್ಯ 2 ಸಿನಿಮಾ
Ayogya 2 Movie: ಸತೀಶ್ ನಿನಾಸಂ, ರಚಿತಾ ರಾಮ್ ಅಭಿನಯದ ‘ಅಯೋಗ್ಯ 2’ ಸಿನಿಮಾದ ಮೊದಲ ರೊಮ್ಯಾಂಟಿಕ್ ಹಾಡು ಬಿಡುಗಡೆ ಆಗಿದೆ. ನಟ ಸತೀಶ್ ಹುಟ್ಟುಹಬ್ಬದಂದೆ ಹಾಡು ಬಿಡುಗಡೆ ಆಗಿರೋದು ವಿಶೇಷ. ರಚಿತಾ, ಸತೀಶ್ ಇಬ್ಬರು ಒಟ್ಟಿಗೆ ಮತ್ತೆ ‘ಅಯೋಗ್ಯ 2’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
Karnataka News Live 20th June: Chanakya Niti - ಈ 5 ಬಗೆಯ ಜನರನ್ನು ಪ್ರೀತಿಸಿದರೆ ಸುಖ ಸಿಗೋದಿಲ್ಲ ಅಂತಾರೆ ಚಾಣಕ್ಯ!
Chanakya Relationship Tips: ಆಚಾರ್ಯ ಚಾಣಕ್ಯರ ಪ್ರಕಾರ, ಪ್ರೀತಿ ಮಾಡುವಾಗ ಕೆಲವರಿಂದ ದೂರ ಇರಬೇಕು. ಸ್ವಾರ್ಥಿಗಳು, ಸುಳ್ಳು ಹೇಳುವವರು, ಕೋಪಿಷ್ಟರು ಸೇರಿದಂತೆ 5 ಬಗೆಯ ಜನರನ್ನು ಪ್ರೀತಿಸಿದರೆ..
Karnataka News Live 20th June: ಆರೋಗ್ಯಕರ ಅಗಸೆಬೀಜದಿಂದ ಚಟ್ನಿ ಪುಡಿ ಮಾಡಿ, ಹೀಗೆ ಸ್ಟೋರ್ ಮಾಡಿದ್ರೆ 6 ತಿಂಗಳು ಏನೂ ಆಗಲ್ಲ
Karnataka News Live 20th June: Amruthadhaare Serial - ಮಲ್ಲಿ, ಸುನೀಲ್ ಪಾತ್ರ ಮುಗಿದೋಯ್ತಾ? ಅಧಿಕೃತ ಮಾಹಿತಿ ಕೊಟ್ಟ ನಟ ಯಶವಂತ್
Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಮಿಂಚು ನಿಜಕ್ಕೂ ಯಾರ ಮಗಳು ಎನ್ನುವ ಪ್ರಶ್ನೆ ಸುತ್ತವೇ ಇಷ್ಟುದಿನ ಎಪಿಸೋಡ್ ಪ್ರಸಾರ ಆಗುತ್ತಿತ್ತು. ಮಲ್ಲಿ, ಸುನೀಲ್ ಪಾತ್ರದ ಕಥೆ ಏನು ಎಂದು ವೀಕ್ಷಕರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಟ ಯಶವಂತ್ ಉತ್ತರ ಕೊಟ್ಟಿದ್ದಾರೆ.
Karnataka News Live 20th June: ಬೆಂಗಳೂರಲ್ಲಿ ಇಡಿ ಭಾರಿ ಬೇಟೆ - ಡಿಜಿಟಲ್ ಮೂಲಕ ಅಕ್ರಮ ಹಣ ವರ್ಗಾವಣೆ, 5 ಪ್ರತಿಷ್ಠಿತ ಕಂಪನಿಗಳ 6 ಕೋಟಿ ರೂ. ಜಪ್ತಿ!
Karnataka News Live 20th June: Illegal Occupation - ಮಡಿಕೇರಿಯ ಈ ಸರ್ಕಾರಿ ಕಟ್ಟಡದಲ್ಲಿ ರಾತ್ರಿ ಏನಾಗುತ್ತಿದೆ ಗೊತ್ತಾ?
Kodagu News: ರಂಗ ಮಂದಿರದ ಪಕ್ಕದಲ್ಲಿಯೇ ಶೌಚಾಲಯವಿದ್ದು ಅದೇ ಕಟ್ಟಡದಲ್ಲಿ ಸಣ್ಣದೊಂದು ಕೋಣೆಯೂ ಇದೆ. ಇವೆಲ್ಲವುಗಳಲ್ಲಿ ನಾಲ್ಕೈದು ಜನರು ಅನಧಿಕೃತವಾಗಿ ತಂಗಿರುವುದು ಬೆಳಕಿಗೆ ಬಂದಿದೆ.
Karnataka News Live 20th June: Love Types - ಪ್ರೀತಿ ಅಂದ್ರೆ ಒಂದೇ ಅಲ್ಲ, 8 ತರ! ಇದರಲ್ಲಿ ನೀವು ಅನುಭವಿಸಿದ್ದು ಎಷ್ಟು?
Love Types: ಪ್ರೀತಿಯಲ್ಲಿ 8 ವಿಧಗಳಿವೆ ಅಂತ ಗ್ರೀಕ್ ತತ್ವಜ್ಞಾನ ಹೇಳುತ್ತೆ. ಹಾಗಾದ್ರೆ ಈ ಇರೋಸ್, ಫಿಲಿಯಾ, ಅಗಾಪೆ ಅಂದ್ರೇನು? ನಮ್ಮ ಸಂಬಂಧಗಳಿಗೆ ಫಿಲೌಟಿಯಾ (ಸ್ವಯಂ-ಪ್ರೀತಿ) ಮತ್ತು ಪ್ರಾಗ್ಮಾ (ವ್ಯಾವಹಾರಿಕ ಪ್ರೀತಿ) ಯಾಕೆ ಮುಖ್ಯ? ಇಲ್ಲಿದೆ ವಿವರ.
Karnataka News Live 20th June: 'ಎಲ್ಲರೂ ಸ್ವಲ್ಪ ಸಾಹಿತ್ಯ ಪಾಹಿತ್ಯ ಓದಿಕೊಳ್ರಪ್ಪ/ಮ್ಮ'.. ಯೋಗರಾಜ್ ಭಟ್ ಪೋಸ್ಟ್ ವೈರಲ್; ಕಾಮೆಂಟ್ಸ್ ಏನ್ ಗೊತ್ತಾ?
ಜಯಂತ್ ಸರ್ ನನ್ನ ಕನಸಿನ ಸ್ಕ್ರಿಪ್ಟ್ ಒಂದನ್ನು ನಖಶಿಖಾಂತ ಓದಿ, ಆನಂದಿಸಿ, ಬೆನ್ನು ತಟ್ಟಿದ್ದು ನನ್ನ ಪಾಲಿಗೆ ಈ ದಶಕದ ಖುಷಿ ಸಮಾಚಾರ .. ಬರಹಗಾರ ಮಾತ್ರ ಬರಹಗಾರನನ್ನು ಅರ್ಥ ಮಾಡಿಕೊಳ್ಳಬಲ್ಲ.. ಬಡವ ಮಾತ್ರ ಬಡವನನ್ನು ಅರ್ಥ ಮಾಡಿಕೊಳ್ಳಬಲ್ಲ.. ಕಲೆಗಾರ ಮಾತ್ರ ಕಲೆ ತೊಳೆಯಬಲ್ಲ..
Karnataka News Live 20th June: Darshan - 'ಬರ್ತಾ ಇದೀನಿ ಚಿನ್ನ..' ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟ ದರ್ಶನ್!
Kannada Movie OTT Release: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಇದೀಗ ಒಂದು ಸಂತಸದ ಸುದ್ದಿ ಸಿಕ್ಕಿದೆ.
Karnataka News Live 20th June: ಬೆಂಗಳೂರಲ್ಲಿ Royal Enfield ಇವಿ ಬೈಕ್ ಫ್ಲೈಯಿಂಗ್ ಫ್ಲಿಯಾ C6 ವಿತರಣೆ, 154 ಕಿ.ಮೀ ರೇಂಜ್, ಅತ್ಯಾಧುನಿಕ ಫೀಚರ್!
ರಾಯಲ್ ಎನ್‌ಫೀಲ್ಡ್ ತನ್ನ ಚೊಚ್ಚಲ ಎಲೆಕ್ಟ್ರಿಕ್ ಬೈಕ್ 'ಫ್ಲೈಯಿಂಗ್ ಫ್ಲಿಯಾ C6' ಅನ್ನು ಬೆಂಗಳೂರಿನಲ್ಲಿ ಅಧಿಕೃತವಾಗಿ ವಿತರಿಸಲು ಆರಂಭಿಸಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ 'ಹಬ್-ಅಂಡ್-ಸ್ಪೋಕ್' ಸೇವಾ ಜಾಲ ಮತ್ತು ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ನಂತಹ ವಿಶಿಷ್ಟ ಖರೀದಿ ಆಯ್ಕೆಗಳನ್ನು ಪರಿಚಯಿಸಿದೆ.
Karnataka News Live 20th June: ‘Rolex’ಗೆ ಮರಿ ಟೈಗರ್ ಎಂಟ್ರಿ - ಮೊದಲ ಬಾರಿಗೆ ಒಂದಾದ ಕೋಮಲ್-ವಿನೋದ್ ಪ್ರಭಾಕರ್
Rolex Movie: ವಿಶಿಷ್ಟ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ಕೋಮಲ್ ಕುಮಾರ್, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, 'ರೋಲೆಕ್ಸ್' ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ಗಳಲ್ಲಿ ಒಂದಾಗಿದೆ.
Karnataka News Live 20th June: ಮುರಡೇಶ್ವರ-ಕಾಚಿಗುಡು ರೈಲು ಇನ್ಮುಂದೆ ಕುಮಟಾಗೆ ವಿಸ್ತರಣೆ- ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುರಡೇಶ್ವರ-ಕಾಚಿಗುಡ ರೈಲನ್ನು ಕುಮಟಾವರೆಗೆ ವಿಸ್ತರಿಸಿ, ಹಸಿರು ನಿಶಾನೆ ತೋರಿದರು. ಈ ವಿಸ್ತರಣೆಯಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಅಂಕೋಲಾ ಭಾಗದ ಜನರಿಗೆ ಅನುಕೂಲವಾಗಲಿದ್ದು, ವಾರದಲ್ಲಿ ಎರಡು ದಿನ ಈ ರೈಲು ಸಂಚರಿಸಲಿದೆ.
Karnataka News Live 20th June: ಬೆಂಗಳೂರು-ದೆಹಲಿ ರೈಲಲ್ಲಿ ಹಾವೇರಿ ಸಮೀಪ ಅಕ್ರಮ ಮಾರಾಟಗಾರರಿಂದ ಟ್ರೈನ್ ಸಿಬ್ಬಂದಿಗೆ ಚಾಕು ಇರಿತ, ಇಬ್ಬರು ಗಂಭೀರ!
ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ, ಅನಧಿಕೃತ ವ್ಯಾಪಾರವನ್ನು ಪ್ರಶ್ನಿಸಿದ್ದಕ್ಕೆ ಪ್ಯಾಂಟ್ರಿ ಸಿಬ್ಬಂದಿ ಮೇಲೆ ಅಕ್ರಮ ಮಾರಾಟಗಾರರ ಗುಂಪೊಂದು ಚಾಕುವಿನಿಂದ ಹಲ್ಲೆ ನಡೆಸಿದೆ. ಈ ಘೋರ ಕೃತ್ಯದಲ್ಲಿ ಇಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
Karnataka News Live 20th June: Su From So ದಿನವೇ ರಿಲೀಸ್ ಆಗುತ್ತಿರುವ ‘ಕರಾವಳಿ’ - ಇದ್ರ ಹಿಂದೆ ಇರುವ ಸೀಕ್ರೆಟ್ ಏನು?
Karavali Movie: ಪ್ರಜ್ವಲ್ ದೇವರಾಜ್ ನಟನೆ, ಗುರುದತ್ತ ಗಾಣಿಗ ನಿರ್ದೇಶನದ ‘ಕರಾವಳಿ’ ಸಿನಿಮಾ ಜುಲೈ 24ರಂದು ಬಿಡುಗಡೆಯಾಗುತ್ತಿದೆ. ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲೂ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.
Karnataka News Live 20th June: 7 ಗಂಟೆಯಲ್ಲಿ 3 ದಿನದ ಕೆಲಸ ಮಾಡಿದ ಜೋಡೆತ್ತು; ರೈತರು ಬದಲಾದ್ರೂ ನೇಗಿಲು ಎಳೆದ ಎತ್ತುಗಳು
ಜೋಡೆತ್ತುಗಳು, ಮೂರು ದಿನಗಳಲ್ಲಿ ಮಾಡುವ ಕೃಷಿ ಕೆಲಸವನ್ನು ಕೇವಲ ಏಳು ಗಂಟೆಗಳಲ್ಲಿ ಪೂರ್ಣಗೊಳಿಸಿ ಇತಿಹಾಸ ನಿರ್ಮಿಸಿವೆ. ರೈತರು ಸುಸ್ತಾಗಿ ಬದಲಾದರೂ, ಎತ್ತುಗಳು ನಿರಂತರವಾಗಿ ಆರೂವರೆ ಎಕರೆ ಭೂಮಿಯನ್ನು ಹದಗೊಳಿಸಿವೆ. ಈ ಅಪರೂಪದ ಸಾಧನೆಗೆ ಗ್ರಾಮಸ್ಥರು ಎತ್ತುಗಳಿಗೆ ಮೆರವಣಿಗೆ ಮಾಡಿ ಸಂಭ್ರಮಿಸಿದರು.