08:06 AM (IST) Dec 09

Karnataka News Live 9 December 2025 Amruthadhaare Serial - ಪ್ಲ್ಯಾನ್‌ ಬದಲಾಯಿಸಿದ ಜಯದೇವ್;‌ ಇನ್ನೊಂದು ಅವಾಂತರ ಆಗಲಿದೆಯಾ?

Amruthadhaare Kannada Serial Tv Episode Update: ಅಮೃತಧಾರೆ ಧಾರಾವಾಹಿಯಲ್ಲಿ ಈಗ ಜಯುದೇವ್‌, ಅಜ್ಜಿ ಆಸ್ತಿಯ ಮೇಲೆ ಕಣ್ಣಿಟ್ಟಿದ್ದಾನೆ. ಅಜ್ಜಿ ಹೇಳಿದರೆ ಗೌತಮ್-ಭೂಮಿಕಾ ಮಾತು ಕೇಳಬೇಕು ಎನ್ನೋದು ಎಲ್ಲರಿಗೂ ಗೊತ್ತಿದೆ. ಈಗ ಏನಾಗಲಿದೆ ಎಂದು ಕಾದು ನೋಡಬೇಕಿದೆ.

Read Full Story
07:51 AM (IST) Dec 09

Karnataka News Live 9 December 2025 ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?

ಯುವಕನನ್ನು ಅಪಹರಿಸಿ ತಮಿಳುನಾಡಿನ ಮಧುರೈಗೆ ಕರೆದುಕೊಂಡು ಹೋಗಿತ್ತು. ಮಧುರೈನಲ್ಲಿ ಯುವಕನಿಗೆ ಶಸ್ತ್ರಚಿಕಿತ್ಸೆ ನಡೆಸಿ ಲಿಂಗ ಪರಿವರ್ತನೆಗೆ ಮಂಗಳಮುಖಿಯರ ತಂಡ ಮುಂದಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.

Read Full Story
07:20 AM (IST) Dec 09

Karnataka News Live 9 December 2025 ವಿದೇಶಗಳಿಗೆ ಭಾರತೀಯ ಪ್ರತಿಭೆ - ನಷ್ಟವೋ ? ಪ್ರಭಾವವೋ?

ಇಂದು ಭಾರತ ಜಗತ್ತಿನ ದೈತ್ಯ ಶಕ್ತಿಯಾಗುವತ್ತ ದಾಪುಗಾಲಿಡುತ್ತಿದೆ. 2047ರ ವೇಳೆಗೆ ‘ವಿಕಸಿತ ಭಾರತ’ವಾಗುವ ಮಹತ್ತರವಾದ ಸಂಕಲ್ಪ ನಮ್ಮ ಕಣ್ಣಮುಂದಿದೆ. ಆದರೆ ಭಾರತದ ಪ್ರತಿಭೆಗಳು ಇಲ್ಲಿನ ಕೈತಪ್ಪುತ್ತಿರುವುದು ಅಪಾಯಕಾರಿ.

Read Full Story
07:06 AM (IST) Dec 09

Karnataka News Live 9 December 2025 ಪುರುಷರಿಗಿಲ್ಲದ ಕಟ್ಟುಪಾಡು ನಮಗೇಕೆ? - ಮಲೈಕಾ

ಇನ್ನೊಮ್ಮೆ ಪ್ರೀತಿಯಲ್ಲಿ ಬೀಳೋದು, ಮದುವೆ ಆಗೋದು ನನ್ನ ಇಚ್ಛೆ. ಮದುವೆಯಾಗದೆಯೇ ಒಬ್ಬರ ಜತೆಗಿರುವ ಆಯ್ಕೆಯೂ ನನಗಿದೆ. ನನ್ನ ಕೆಲಸ, ನೃತ್ಯ, ದೈಹಿಕ ಸ್ವಾಸ್ಥ್ಯದ ಬಗ್ಗೆ ಬೇಕಿದ್ದರೆ ಮಾತನಾಡಿ. ಆದರೆ, ನನಗೆ ನಾನೇ ಪ್ರಾಶಸ್ತ್ಯ ಕೊಟ್ಟುಕೊಂಡು ತೆಗೆದುಕೊಳ್ಳುವ ನಿರ್ಧಾರಗಳ ಆಧಾರದಲ್ಲಿ ನನ್ನನ್ನು ಅಳೆಯಬೇಡಿ.

Read Full Story