10:38 PM (IST) Jul 08

Karnataka News Live 8 July 2026IND vs ENG - ಟೀಂ ಇಂಡಿಯಾ ಹೆಡ್‌ ಕೋಚಿಂದ್ ಬಿಗ್‌ ಮೇಸೇಜ್‌; ವೈಭವ್‌ ಸೇರಿ ಇನ್ನೋರ್ವಗೆ ಶಾಕ್‌? ಇನ್ನಿಬ್ಬರಿಗೆ ಮಾಡು ಇಲ್ಲವೇ, ಮಡಿ!

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯ ಭಾರತಕ್ಕೆ 'ಮಾಡು ಇಲ್ಲವೇ ಮಡಿ' ಸನ್ನಿವೇಶ ಸೃಷ್ಟಿಸಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ತಂಡವು, ಬ್ಯಾಟಿಂಗ್ ಬಲಪಡಿಸಲು ಪ್ಲೇಯಿಂಗ್ ಇಲೆವೆನ್‌ನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಿದೆ ಎನ್ನಲಾಗಿದೆ. ಈ ಕುರಿತು ಗಂಭೀರ್‌ ಮಹತ್ವದ ಸುಳಿವು ನೀಡಿದ್ದಾರೆ. 

Read Full Story
10:06 PM (IST) Jul 08

Karnataka News Live 8 July 2026Fish - ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು! ಆದರೆ ಹೀಗೆ ತಿಂದರೆ ಏನಾಗುತ್ತದೆಂದು ಗೊತ್ತಾದರೆ ಮುಟ್ಟಲೂ ಇಷ್ಟಪಡುವುದಿಲ್ಲ!

ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ (MASLD) ಅನಾರೋಗ್ಯಕರ ಆಹಾರ ಪದ್ಧತಿ ಪ್ರಮುಖ ಕಾರಣವಾಗಿದೆ. ಆದರೆ, ಆರೋಗ್ಯಕರ ಜೀವನಶೈಲಿ ಮತ್ತು ಸರಿಯಾದ ಅಡುಗೆ ವಿಧಾನವನ್ನು ಪಾಲಿಸುವುದು ಅಷ್ಟೇ ಮುಖ್ಯವೆಂದು ಈ ಸ್ಟೋರಿ ಹೇಳುತ್ತದೆ. 

Read Full Story
09:58 PM (IST) Jul 08

Karnataka News Live 8 July 2026Vaishnavi Gowda - ಮದುವೆ ಬಳಿಕ ಮತ್ತೆ ಬಂದ ವೈಷ್ಣವಿ, ಮನೆಮನೆಗೆ ಬರಲಿರುವ 'ಅಗ್ನಿಸಾಕ್ಷಿ' ಸನ್ನಿಧಿ!

ಸೀತಾ ರಾಮ ಮುಗಿಯುತ್ತಿದ್ದಂತೆ ವೈಷ್ಣವಿ ಗೌಡ ಮದುವೆ ಸುದ್ದಿಯೂ ಕೇಳಿಬಂತು. ಉತ್ತರ ಭಾರತದ ಅನುಕೂಲ್ ಮೀಶ್ರಾ ಜೊತೆಗೆ ಕಳೆದ ವರ್ಷ ಸಪ್ತಪದಿ ತುಳಿದಿದ್ರು ವೈಷ್ಣವಿ. ಈಗ ಮತ್ತೆ ಹೊಸ ಸುದ್ದಿಯ ಮೂಲಕ ಫ್ಯಾನ್ಸ್‌ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.

Read Full Story
09:57 PM (IST) Jul 08

Karnataka News Live 8 July 2026'ಕಾಂತಾರ'ಗೆ ಮತ್ತೊಂದು ಜಾಗತಿಕ ಗೌರವ - IFFM ನಾಮಿನೇಷನ್‌ನಲ್ಲಿ ರಿಷಬ್ ಶೆಟ್ಟಿ ಡಬಲ್ ಧಮಾಕಾ

ಮೆಲ್ಬೋರ್ನ್‌ನ ಭಾರತೀಯ ಚಲನಚಿತ್ರೋತ್ಸವ (IFFM) ತನ್ನ 17ನೇ ಆವೃತ್ತಿಯ ನಾಮಿನೇಷನ್‌ಗಳನ್ನು ಪ್ರಕಟಿಸಿದೆ. 'ಸಿತಾರೆ ಜಮೀನ್ ಪರ್' ಮತ್ತು 'ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1' ಚಿತ್ರಗಳು ಪ್ರಮುಖ ಸ್ಪರ್ಧಿಗಳಾಗಿವೆ.

Read Full Story
09:32 PM (IST) Jul 08

Karnataka News Live 8 July 2026ಮಳೆ ಬಂದಾಗ ಮೊದಲು ಮಿಂಚು, ನಂತರ ಗುಡುಗು... ಇದರ ಹಿಂದಿನ ರಹಸ್ಯ ಏನು?

Lightning Explained: ಮಳೆ ತರುವ ದೊಡ್ಡ ಮೋಡಗಳು ರೂಪುಗೊಂಡಾಗ, ಅವುಗಳೊಳಗೆ ನೀರಿನ ಹನಿಗಳು, ಸಣ್ಣ ಹಿಮದ ಕಣಗಳು ಮತ್ತು ಆಲಿಕಲ್ಲುಗಳು ನಿರಂತರವಾಗಿ ಮೇಲಕ್ಕೂ ಕೆಳಕ್ಕೂ ಚಲಿಸುತ್ತಿರುತ್ತವೆ.

Read Full Story
09:08 PM (IST) Jul 08

Karnataka News Live 8 July 2026Tax Experts - ಸ್ಯಾಲರಿ ಸ್ಲಿಪ್‌ನಲ್ಲಿ ಈ 3 ವಿಷಯ ಗಮನಿಸಿದ್ದೀರಾ? ತೆರಿಗೆ ತಜ್ಞರು ಹೇಳುವ ಸೂತ್ರ ಬಳಸಿ ಹಣ ಉಳಿಸಿ!

ಉದ್ಯೋಗಿಗಳು ಸ್ಯಾಲರಿ ಸ್ಲಿಪ್ ಅನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಕಾರಣ ಅಗತ್ಯಕ್ಕಿಂತ ಹೆಚ್ಚು ತೆರಿಗೆ ಪಾವತಿಸುತ್ತಾರೆ. ಕೆಲ ಅಂಶಗಳನ್ನು ತಿಳಿದುಕೊಳ್ಳುವ ಮೂಲಕ, ಯಾವುದೇ ಹೆಚ್ಚುವರಿ ಹೂಡಿಕೆ ಇಲ್ಲದೆ ಕಾನೂನುಬದ್ಧವಾಗಿ ಆದಾಯ ತೆರಿಗೆಯನ್ನು ಕಡಿಮೆ ಮಾಡಬಹುದು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

Read Full Story
08:52 PM (IST) Jul 08

Karnataka News Live 8 July 2026Karavali Controversy - ಟ್ರೈಲರ್ ಲಾಂಚ್‌ಗೆ ಪ್ರಜ್ವಲ್ ಅಬ್ಸೆಂಟ್; ಇದಕ್ಕೆಲ್ಲಾ ಕಾರಣ ಅಲ್ವಾ ಪೇಮೆಂಟ್? ಹಾಗಿದ್ರೆ ಸತ್ಯ ಏನು?

ಅದ್ಧೂರಿಯಾಗಿ ಸಿದ್ದವಾಗಿರೋ 'ಕರಾವಳಿ ಸಿನಿಮಾ ಬೇಡದ ಕಾರಣಕ್ಕೆ ಸುದ್ದಿಯಾಗಿದೆ. ತಮ್ಮದೇ ಚಿತ್ರವನ್ನ ಒಬ್ಬ ನಟ ಸಾಯಿಸೋದಕ್ಕೆ ಹೊರಟರಾ? ಅಥವಾ ಸತ್ಯ ಇನ್ನೇನೋ ಇದೆಯಾ? ಇಲ್ಲಿದೆ ಹಲವು ಸಂಗತಿಗಳು.. 

Read Full Story
08:23 PM (IST) Jul 08

Karnataka News Live 8 July 2026Cricket - 76ಕ್ಕೆ ಆಲೌಟ್, ಗಂಭೀರ್ ಎದುರೇ ಆಕ್ರೋಶ; ವಿಡಿಯೋ ವೈರಲ್! ಇಂಗ್ಲೆಂಡ್‌ನಲ್ಲಿ ಗೌತಿಗೆ ತೀವ್ರ ಮುಖಭಂಗ!

ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 76 ರನ್‌ಗಳಿಗೆ ಆಲೌಟ್ ಆಗಿತ್ತು. 202 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಬ್ಯಾಟಿಂಗ್ ಕುಸಿತದಿಂದಾಗಿ 125 ರನ್‌ಗಳ ಹೀನಾಯ ಸೋಲುಂಟಾಯಿತು. ಈ ಹಿನ್ನೆಲೆಯಲ್ಲಿ ಗಂಭೀರ್‌ ಎದುರೆ ಒಂದು ಘಟನೆ ನಡೆಯಿತು. ಅದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ!

Read Full Story
08:07 PM (IST) Jul 08

Karnataka News Live 8 July 2026ಕೊಡಗಿನ ಕನ್ನಂಬಾಡಿಯಲ್ಲಿ 2 ದಿನಗಳ ಕಾಲ ಕೆರೆಯಲ್ಲಿ ಸಿಲುಕಿದ್ದ ಕಾಡಾನೆ - ಕೊನೆಗೆ ಏನಾಯಿತು?

ಗಜರಾಜ ಅಚಾನಕ್ಕಾಗಿ ಕಾಡಿನಿಂದ ನಾಡಿನ ಕಡೆಗೆ ಬಂದಿದ್ದ. ರಾತ್ರಿ ಬಂದವನು ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದ. ಹೀಗೆ ಬಿದ್ದು ಬರೋಬ್ಬರಿ ಎರಡು ದಿನಗಳ ಕಾಲ ನೀರಿನಲ್ಲಿ ಜೀವನ್ಮರಣದ ಮಧ್ಯೆ ಹೋರಾಡಿದ ಕರುಣಾಜನಕ ಕಥೆ ಇಲ್ಲಿದೆ.

Read Full Story
07:52 PM (IST) Jul 08

Karnataka News Live 8 July 2026ಘನ ತ್ಯಾಜ್ಯ ವಿಲೇವಾರಿಗೆ ನಾಗರಿಕರು ಸಹಕರಿಸಿ - ಗಂಗಾವತಿ ಪ್ರಾಣೇಶ್ ವಿಶೇಷ ಮನವಿ

ವಿವಿಧ ವಾರ್ಡುಗಳಲ್ಲಿ ಪೌರ ಕಾರ್ಮಿಕರು ವಾಹನಗಳ ಮೂಲಕ ಆಗಮಿಸಿದ್ದ ಸಂದರ್ಭದಲ್ಲಿ ಘನ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ನಾಗರಿಕರು ಸಹಕರಿಸಬೇಕೆಂದು ಖ್ಯಾತ ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ್ ಹೇಳಿದರು.

Read Full Story
07:46 PM (IST) Jul 08

Karnataka News Live 8 July 2026Investment - ಮಗಳ ಭವಿಷ್ಯಕ್ಕೆ ಸೂಪರ್ ಪ್ಲಾನ್; ಹೂಡಿಕೆ ಮಾಡುವ ಮುನ್ನ ಈ ಲೆಕ್ಕ ತಿಳಿಯಿರಿ! ಬಂಪರ್‌ ರಿಟರ್ನ್ಸ್‌ ಪಡೆಯಿರಿ!

ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಅತ್ಯಗತ್ಯ. ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಎಫ್‌ಡಿ ಎರಡು ಪ್ರಮುಖ ಆಯ್ಕೆಗಳಾಗಿವೆ. ಈ ಲೇಖನವು ಎರಡೂ ಯೋಜನೆಗಳ ಪ್ರಯೋಜನಗಳು, ಬಡ್ಡಿ ದರ, ತೆರಿಗೆ ವಿನಾಯಿತಿ ಹೋಲಿಸಿ, ನಿಮ್ಮ ಮಗಳಿಗೆ ಯಾವುದು ಉತ್ತಮ ಆಯ್ಕೆ ಎನ್ನನುವ ಸಂಪೂರ್ಣ ಮಾಹಿತಿ ಇಲ್ಲಿದೆ. 

Read Full Story
07:35 PM (IST) Jul 08

Karnataka News Live 8 July 2026Ganga Jal - ಗಂಗಾಜಲವನ್ನು ಪವಿತ್ರವೆಂದು ಏಕೆ ಪರಿಗಣಿಸಲಾಗುತ್ತದೆ? ಇಲ್ಲಿದೆ ಬಹುತೇಕರಿಗೆ ಗೊತ್ತಿಲ್ಲದ ಸತ್ಯ!

ಗಂಗಾಜಲ ಬಳಸದೆ ಯಾವುದೇ ಪೂಜೆ ನಡೆಯುವುದಿಲ್ಲ ಎನ್ನಬಹುದು. ಗೃಹಪ್ರವೇಶ, ಮದುವೆ, ಯಜ್ಞ, ನಾಮಕರಣ, ಅಂತ್ಯಕ್ರಿಯೆ ಅಥವಾ ಯಾವುದೇ ದೇವತಾ ಪೂಜೆಯಿರಲಿ, ಪ್ರತಿಯೊಂದು ಶುಭ ಕಾರ್ಯದಲ್ಲೂ ಗಂಗಾಜಲಕ್ಕೆ ವಿಶೇಷ ಮಹತ್ವವಿದೆ.

Read Full Story
06:47 PM (IST) Jul 08

Karnataka News Live 8 July 2026ಕೇಕ್ ಅಲ್ಲ, ಕಲ್ಲಂಗಡಿ-ಬಾಳೆಹಣ್ಣುಗಳಿಂದ ಬರ್ತ್‌ಡೇ - ಬನ್ನೇರುಘಟ್ಟದ ರೀಟಾ ಮರಿಯಾನೆಯ ಸಂಭ್ರಮ ವೈರಲ್

ಬನ್ನೇರುಘಟ್ಟ ಸಫಾರಿಯ ಸೀಗೆಕಟ್ಟೆ ಪ್ರದೇಶದಲ್ಲಿರುವ ಹೆಣ್ಣು ಆನೆ ರೀಟಾನ ಗಂಡು ಮರಿಗೆ ಎರಡನೇ ವರ್ಷದ ಹುಟ್ಟುಹಬ್ಬವನ್ನು ಉದ್ಯಾನವನದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶೇಷವಾಗಿ ಆಚರಿಸಿದರು.

Read Full Story
06:41 PM (IST) Jul 08

Karnataka News Live 8 July 2026ಬೆಂಗಳೂರು ಮಂಗಳೂರು ವಂದೇ ಭಾರತ್ ರೈಲಿನ ಟ್ರಯಲ್ ಆರಂಭ, ಪ್ರಕೃತಿ ಸೊಬಗಿನ ನಡುವೆ ಎಕ್ಸ್‌ಪ್ರೆಸ್

ಬಹುನಿರೀಕ್ಷಿತ ಬೆಂಗಳೂರು ಮಂಗಳೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಟ್ರಯಲ್ ಆರಂಭಗೊಂಡಿದೆ. ಶೀಘ್ರದಲ್ಲೇ ಪ್ರಯಾಣಿಕರಿಗೆ ಮುಕ್ತವಾಗಲಿದ್ದು, ರೈಲಿನ ಟಿಕೆಟ್, ಸಮಯ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

Read Full Story
06:31 PM (IST) Jul 08

Karnataka News Live 8 July 2026ಕೇವಲ ₹55ಕ್ಕೆ 1000+ ಲೈವ್ ಟಿವಿ ಚಾನೆಲ್‌ಗಳು; ಏನಿದು ಆಫರ್‌? ಎಲ್ಲಿ ನೀಡಲಾಗುತ್ತಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ಕಂಪನಿಯು ಕೇವಲ ₹55ಗೆ ಪ್ರೊ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ, ಇದು 30 ದಿನಗಳ ಮಾನ್ಯತೆ ಹೊಂದಿದೆ. ಹಾಗಾದರೆ ಏನಿದು ಯೋಜನೆ? ಯಾವ ಅಪ್ಲೀಕೇಶನ್? ಅದರ ಅಳವಡಿಕೆ ಹೇಗೆ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
06:27 PM (IST) Jul 08

Karnataka News Live 8 July 2026Strong Password - ಪಾಸ್‌ವರ್ಡ್ ಸ್ಟ್ರಾಂಗ್ ಯಾಕೆ ಇರಬೇಕು? '123456' ಪಾಸ್‌ವರ್ಡ್ ಯಾಕೆ ಡೇಂಜರ್?

ಇವತ್ತಿನ ದಿನಗಳಲ್ಲಿ ಬ್ಯಾಂಕಿಂಗ್, ಸೋಶಿಯಲ್ ಮೀಡಿಯಾ, ಇಮೇಲ್, ಆನ್‌ಲೈನ್ ಶಾಪಿಂಗ್, ಸರ್ಕಾರಿ ಸೇವೆಗಳು... ಹೀಗೆ ಎಲ್ಲವೂ ಪಾಸ್‌ವರ್ಡ್ ಮೇಲೆಯೇ ನಿಂತಿವೆ. ಹಾಗಾಗಿ, ಪಾಸ್‌ವರ್ಡ್ ಯಾಕೆ ಸ್ಟ್ರಾಂಗ್ ಆಗಿರಬೇಕು?

Read Full Story
06:06 PM (IST) Jul 08

Karnataka News Live 8 July 2026ಕರಾವಳಿ ವಿವಾದಕ್ಕೆ ಹೊಸ ತಿರುವು - ಪತಿ ಪ್ರಜ್ವಲ್ ದೇವರಾಜ್ ಪರ ನಿಂತ ಪತ್ನಿ ರಾಗಿಣಿ ಚಂದ್ರನ್

ಜುಲೈ 24ರಂದು ಬಿಡುಗಡೆಯಾಗಲಿರುವ ಕರಾವಳಿ ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿತ್ತು. ಆದರೆ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳದಿರುವುದು ಮೊದಲ ಚರ್ಚೆಗೆ ಕಾರಣವಾಯಿತು.

Read Full Story
05:56 PM (IST) Jul 08

Karnataka News Live 8 July 2026ಬೈಕ್ ಇದೆಯೇ? ಹಾಗಾದರೆ ಸಾರಿಗೆ ಇಲಾಖೆ ಈ ರಹಸ್ಯ ಪ್ಲಾನ್ ತಿಳಿಯಲೇಬೇಕು! ದಿನಕ್ಕೆ ಕೇವಲ 5 ರೂಪಾಯಿ ಕಟ್ಟಿ ಹಣ ಗಳಿಸಿ!

Bike taxi legalization in India: ಪೆಟ್ರೋಲ್ ಬೈಕ್ ಟ್ಯಾಕ್ಸಿಗಳನ್ನು ತಿರಸ್ಕರಿಸಿದ್ದ ಸಾರಿಗೆ ಇಲಾಖೆ, ಇದೀಗ ದಿನಕ್ಕೆ 5 ರೂ. ಸಂಗ್ರಹಿಸುವ ಮೂಲಕ ಅವುಗಳನ್ನು ಕಾನೂನುಬದ್ಧಗೊಳಿಸಲು ಮುಂದಾಗಿದೆ. ಈ ಹೊಸ ಪ್ರಸ್ತಾವನೆಯು ಸರ್ಕಾರದ ಇವಿ ನೀತಿಗೆ ಸವಾಲಾಗಿದ್ದು, ಚಾಲಕರ ಸುರಕ್ಷತೆಗಾಗಿ ಕಠಿಣ ನಿಯಮಗಳನ್ನು ಸಹ ಒಳಗೊಂಡಿದೆ. ಇದು ಜಾರಿ ಗೊಂಡಿರುವುದು ಎಲ್ಲಿ ಗೊತ್ತಾ? 

Read Full Story
05:41 PM (IST) Jul 08

Karnataka News Live 8 July 2026'ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ - ಮುಂದಿನ ಭಾಗದ ಕಥೆಯ ರಹಸ್ಯ ಬಯಲು!

'ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ ಕಾಂತಾರ ಫ್ರಾಂಚೈಸಿಯ ಮುಂದಿನ ಭಾಗದ ಕುರಿತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

Read Full Story
05:22 PM (IST) Jul 08

Karnataka News Live 8 July 2026Smart Phone - ಮಲಗುವ 1 ಗಂಟೆ ಮೊದಲು ನಿಮ್ಮ ಮೊಬೈಲ್ ಪಕ್ಕಕ್ಕಿಡಿ; ನಿಮ್ಮ ದೇಹದಲ್ಲಿ ಆಗುವ ಮ್ಯಾಜಿಕ್ ನೋಡಿ!

ನೀವು ಚೆನ್ನಾಗಿ ನಿದ್ರೆ ಮಾಡಿದಾಗ ದೇಹದಲ್ಲಿ 'ಹ್ಯೂಮನ್ ಗ್ರೋತ್ ಹಾರ್ಮೋನ್' ಚೆನ್ನಾಗಿ ಬಿಡುಗಡೆಯಾಗುತ್ತದೆ. ಇದು ನಿಮ್ಮ ಚರ್ಮದ ಕೋಶಗಳನ್ನು ಪುನಶ್ಚೇತನಗೊಳಿಸಿ, ಮುಖದ ಮೇಲೆ ಸುಕ್ಕುಗಳು ಬರದಂತೆ ತಡೆಯುತ್ತದೆ. ಇನ್ನೂ ಬಹಳಷ್ಟು ಉಪಯೋಗ ಇದೆ, ನೋಡಿ..

Read Full Story