ಕನ್ನಡ ಚಿತ್ರರಂಗದಲ್ಲಿ ಹೆಚ್ಚುತ್ತಿರುವ ವಿವಾದಗಳ ನಡುವೆ ಪುನೀತ್ ರಾಜ್‌ಕುಮಾರ್ ಅವರ ವ್ಯಕ್ತಿತ್ವದ ಮೌಲ್ಯಗಳು ಚರ್ಚೆಗೆ ಬರುತ್ತಿವೆ. ವಿನಯ, ಸಂಯಮ ಮತ್ತು ಸಾರ್ವಜನಿಕ ಹೊಣೆಗಾರಿಕೆ ಕುರಿತು ಅಪ್ಪು ಬದುಕು ನೀಡುವ ಸಂದೇಶ ಇಲ್ಲಿದೆ.
- Home
- News
- State
- Karnataka News Live: ಸೆಲೆಬ್ರಿಟಿಗಳು ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ಮಾದರಿ ಅಪ್ಪು - ಇಲ್ಲಿದೆ ಅಪರೂಪದ ಮಾಹಿತಿ!
Karnataka News Live: ಸೆಲೆಬ್ರಿಟಿಗಳು ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ಮಾದರಿ ಅಪ್ಪು - ಇಲ್ಲಿದೆ ಅಪರೂಪದ ಮಾಹಿತಿ!

ಕಲಬುರಗಿ: ರಾಜ್ಯದ ಆ್ಯಂಬುಲೆನ್ಸ್ ವ್ಯವಸ್ಥೆಗೆ (ವಿಶೇಷವಾಗಿ 108 ಸೇವೆಗೆ) ಮೇಜರ್ ಸರ್ಜರಿ ಮಾಡಲಾಗುತ್ತಿದೆ. ಮುಂಬರುವ ಡಿಸೆಂಬರ್ ವೇಳೆಗೆ 750 ಹೊಸ ಆ್ಯಂಬುಲೆನ್ಸ್ ಸೇರ್ಪಡೆ ಜತೆಗೆ ಹೊಸ ಆ್ಯಂಬುಲೆನ್ಸ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿರುವ 108 ಆ್ಯಂಬುಲೆನ್ಸ್ ಸೇವೆಗೆ ಈ ವರ್ಷಾಂತ್ಯದೊಳಗೇ ಮೇಜರ್ ಸರ್ಜರಿ ಮಾಡಲಾಗುತ್ತದೆ. ಹೊಸ ಟೆಂಡರ್, ಕಠಿಣ ನಿಯಮಗಳೊಂದಿಗೆ ನೂತನ ಆ್ಯಂಬುಲೆನ್ಸ್ ಸೇವೆ ಆರರಂಭಿಸಲಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶದ ಜನರಿಗೆ ತ್ವರಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಶೀಘ್ರದಲ್ಲೇ 750 ನೂತನ ಆ್ಯಂಬುಲೆನ್ಸ್ಗಳನ್ನು ಸೇವೆಗೆ ನಿಯೋಜಿಸಲಾಗುವುದು. ಸದ್ಯ 450 ಆ್ಯಂಬುಲೆನ್ಸ್ಗಳಿದ್ದು, ಇವು ಸಾಲುತ್ತಿಲ್ಲ. ಹೆಚ್ಚುವರಿ ಆ್ಯಂಬುಲೆನ್ಸ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
Karnataka News Live 29 October 2026 ಸೆಲೆಬ್ರಿಟಿಗಳು ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ಮಾದರಿ ಅಪ್ಪು - ಇಲ್ಲಿದೆ ಅಪರೂಪದ ಮಾಹಿತಿ!
Karnataka News Live 29 October 2026 ಪಾಕ್‌ನಲ್ಲಿ ಹಿಂದೂಗಳ ಸಂಖ್ಯೆ ಶೇ. 2ಕ್ಕೆ ಕುಸಿತ, ಹೇಗೆಲ್ಲಾ ಟಾರ್ಗೆಟ್ ಆಗ್ತಿದ್ದಾರೆ ಹೆಣ್ಮಕ್ಕಳು? ಕರಾಳ ಮುಖ ಬಿಚ್ಚಿಟ್ಟ Insight UK
ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಮತ್ತು ಬಲವಂತದ ಮತಾಂತರದ ಬಗ್ಗೆ ಇನ್‌ಸೈಟ್ ಯುಕೆ ಆಘಾತಕಾರಿ ವರದಿ ಬಿಡುಗಡೆ ಮಾಡಿದೆ. 1947ರಲ್ಲಿ ಶೇ.14ರಷ್ಟಿದ್ದ ಹಿಂದೂಗಳ ಜನಸಂಖ್ಯೆ ಈಗ ಶೇ.2ಕ್ಕಿಂತ ಕಡಿಮೆಯಾಗಿದ್ದು, ಪ್ರತಿ ವರ್ಷ ಸಾವಿರಾರು ಹೆಣ್ಣುಮಕ್ಕಳನ್ನು ಅಪಹರಿಸಲಾಗುತ್ತಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.
Karnataka News Live 29 October 2026 'ಏನಿಲ್ಲ ಏನಿಲ್ಲ ನನ್ನ ನಿನ್ನ ನಡುವೆ' ಬೇಕು ಅಂತಲೇ ಕೌರ್‍ಗೆ ಹ್ಯಾಂಡ್‌ಶೇಕ್ ಮಾಡಲಿಲ್ವಾ ಮಂದಾನ? ವಿಡಿಯೋ ವೈರಲ್
Karnataka News Live 29 October 2026 ‘ಎದುರಿಗೆ ನನ್ನ ಸಿಂಹಿಣಿ, ನೂರು ಅಡಿ ದೂರದಲ್ಲಿ ಮೂರು ಸಿಂಹಗಳು’ - ರಣಬೀರ್ ಬಿಚ್ಚಿಟ್ಟ ಲವ್ ರಹಸ್ಯವೇನು?
ನಟ ರಣಬೀರ್ ಕಪೂರ್ ಆಲಿಯಾ ಭಟ್‌ಗೆ ಮಸೈಮಾರಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಪ್ರಪೋಸ್ ಮಾಡಿದ ರೋಚಕ ಕಥೆಯನ್ನು ಹಂಚಿಕೊಂಡಿದ್ದಾರೆ. ಮೂರು ಸಿಂಹಗಳ ಎದುರು ನಡೆದ ಆ ವಿಶೇಷ ಕ್ಷಣದ ಬಗ್ಗೆ ತಿಳಿಯಿರಿ.
Karnataka News Live 29 October 2026 ಹಾಲು ದರ ಏರಿಕೆಗೆ ಹೋಟೆಲ್ ಸಂಘ ಆಕ್ರೋಶ, ಕಾಫಿ ಟೀ ರೇಟ್ ಹೆಚ್ಚಳದ ಬಗ್ಗೆ ಎಕ್ಸ್‌ಕ್ಲೂಸೀವ್ ಮಾತು
Karnataka News Live 29 October 2026 Cricket - ಯುವಿ-ರೈನಾ ರಿಪ್ಲೇಸ್‌ಮೆಂಟ್ ಆಗಿ ಬಂದು, ದಿಗ್ಗಜರ ಪೈಪೋಟಿಯಲ್ಲಿ ದಿಢೀರ್ ಕಣ್ಮರೆಯಾದ ಕನ್ನಡಿಗ!
ಸಚಿನ್,ಸೆಹ್ವಾಗ್ ಅವಧಿಯಲ್ಲಿ ಜೆ. ಅರುಣ್ ಕುಮಾರ್ ರಿಂದ, ರಾಬಿನ್ ಉತ್ತಪ್ಪ, ಕರುಣ್ ನಾಯರ್, ಮಯಾಂಕ್ ಅಗರವಾಲ್ ಸೇರಿ ಹಲವರು ನಮಗೆ ಸಿಗುತ್ತಾರೆ. ಅದೇ ರೀತಿ ಇಲ್ಲಿ ಪ್ರತಿಭೆ ಇದ್ದರೂ, ಯುವಿ, ರೈನಾ ರಿಪ್ಲೇಸ್‌ಮೆಂಟ್ ಆಗಿ ಬಂದು ದಿಗ್ಗಜರ ಪೈಪೋಟಿಯಲ್ಲಿ ಮಾಯವಾದ ಆ ಕನ್ನಡಿಗ ಇಂದು ಏನು ಮಾಡುತ್ತಿದ್ದಾರೆ? ಈಗ ಎಲ್ಲಿದ್ದಾರೆ? ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Karnataka News Live 29 October 2026 ಸ್ನೇಹಿತರ ಜೊತೆ ನೋಡಿದರೆ ಬೋರಿಂಗ್ ಸಿನಿಮಾ, ಒಂಟಿಯಾಗಿ ನೋಡಿದರೆ ಜೀವನಪಾಠ - ಪುನೀತ್ ಪರಮಾತ್ಮದೊಳಗಿದೆ ಬದುಕಿನ ಸತ್ಯ!
ಪುನೀತ್ ರಾಜ್‌ಕುಮಾರ್ ಅವರ 5ನೇ ಪುಣ್ಯತಿಥಿಯಂದು 'ಪರಮಾತ್ಮ' ಸಿನಿಮಾದ ಆಳವಾದ ಸಂದೇಶವನ್ನು ಸ್ಮರಿಸಲಾಗಿದೆ. ಕೇವಲ ಜಾಲಿಯಾದ ಲವ್ ಸ್ಟೋರಿ ಎನಿಸುವ ಈ ಚಿತ್ರ, ಪ್ರೀತಿ ಮತ್ತು ಅಗಲಿಕೆಯ ನೋವನ್ನು ಅದ್ಭುತವಾಗಿ ಬಿಂಬಿಸುತ್ತದೆ.
Karnataka News Live 29 October 2026 ವರ್ಗಾವಣೆ ವಿಚಾರಕ್ಕೆ ಡಿಕೆ ಶಿವಕುಮಾರ್ ಗರಂ, 'ಸಹಿಸುವ ಮಾತೇ ಇಲ್ಲ' ಎಂದು ಖಡಕ್ ವಾರ್ನಿಂಗ್
ನವೆಂಬರ್ 1ರಿಂದ ಸಾಮಾನ್ಯ ವರ್ಗಾವಣೆ ಹೊರತುಪಡಿಸಿ ಬೇರೆ ಯಾವುದೇ ವರ್ಗಾವಣೆಗಳಿಗೆ ಅವಕಾಶವಿಲ್ಲ ಎಂದು ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವರ್ಗಾವಣೆ ಶಿಫಾರಸುಗಳಿಗಾಗಿ ಸಮಯ ವ್ಯರ್ಥ ಮಾಡದೆ, ಜನಸೇವೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎಚ್ಚರಿಸಿದ್ದಾರೆ.
Karnataka News Live 29 October 2026 ಕನಕಪುರ ರಸ್ತೆಯು ಕೋಣನಕುಂಟೆ ಕ್ರಾಸ್‌ನಲ್ಲಿ ಬೆಂಗಳೂರಿನ 2ನೇ IKEA ಸಿಟಿ ಸ್ಟೋರ್, ಆರಂಭ ಯಾವಾಗ
ಸ್ವೀಡನ್‌ನ ಪ್ರಸಿದ್ಧ ಸಂಸ್ಥೆ ಐಕಿಯಾ, ಕನಕಪುರ ರಸ್ತೆಯಲ್ಲಿ ತನ್ನ ನೂತನ 'ಸಿಟಿ ಸೆಂಟರ್ ಸ್ಟೋರ್' ಅನ್ನು 2026 ರ ನವೆಂಬರ್ 5 ರಂದು ಆರಂಭಿಸಲಿದೆ. 80,000 ಚದರ ಅಡಿ ವಿಸ್ತೀರ್ಣದ ಈ ಮಳಿಗೆಯಲ್ಲಿ ಸ್ಥಳೀಯರ ಅಗತ್ಯಕ್ಕೆ ತಕ್ಕಂತೆ 5,200ಕ್ಕೂ ಹೆಚ್ಚು ವೈವಿಧ್ಯಮಯ ಉತ್ಪನ್ನಗಳು ಲಭ್ಯವಾಗಲಿವೆ.
Karnataka News Live 29 October 2026 ಆಕೆ ಚಿಕ್ಕ ಮಗು, ಸುಖಾಸುಮ್ಮನೆ ತೇಜೋವಧೆ ಮಾಡಬೇಡಿ - ವಿಡಿಯೋ ಕಾಲ್ ಬಗ್ಗೆ ಸಚಿವ ವಿಜಯಾನಂದ ಕಾಶಪ್ಪನವರ್ ಸ್ಪಷ್ಟನೆ!
ಯುವತಿಯೊಬ್ಬರ ಜೊತೆಗಿನ ಸಾಮಾನ್ಯ ವಿಡಿಯೋ ಕರೆಯನ್ನು ಅಶ್ಲೀಲವೆಂದು ಬಿಂಬಿಸಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಸಚಿವ ವಿಜಯಾನಂದ ಕಾಶಪ್ಪನವರ್ ಸ್ಪಷ್ಟಪಡಿಸಿದ್ದಾರೆ. ರಾಜಕೀಯ ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
Karnataka News Live 29 October 2026 ವೋಟ್ ಚೋರಿ ವಿರುದ್ಧ ಕಾಂಗ್ರೆಸ್ ನ.1ಕ್ಕೆ ರ‍್ಯಾಲಿ, ಆದ್ರೆ ಕರ್ನಾಟಕದಲ್ಲಿ ಎಸ್‌ಐಆರ್ ಸರಿಯಾಗಿಯೇ ಆಗಿದೆ ಎಂದ ಸಚಿವ ಸತೀಶ್ ಜಾರಕಿಹೊಳಿ
ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಪ್ರತಿಭಟನೆಗೆ ಸಜ್ಜಾಗುತ್ತಿರುವಾಗಲೇ, ರಾಜ್ಯದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ.
Karnataka News Live 29 October 2026 'ದರ್ಶನ್ ನಂಬಿಸಿ ಧನ್ವೀರ್ ಮೋಸ' ಕೋರ್ಟ್ ಮೆಟ್ಟಿಲೇರಿದ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ವಕೀಲರು
ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟ ಧನ್ವೀರ್ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಈ ಧಾವೆಗೆ ಸಂಬಂಧಿಸಿ ದರ್ಶನ್ ಪರ ವಕೀಲರು ಮಾಹಿತಿ ನೀಡಿದ್ದಾರೆ. ಅದರ ಡಿಟೈಲ್ಸ್ ಇಲ್ಲಿದೆ.
Karnataka News Live 29 October 2026 ‘ಟಾಕ್ಸಿಕ್’ ಬಳಿಕ ಯಶ್‌ಗೆ ಅಗ್ನಿಪರೀಕ್ಷೆ - ರಾವಣನಾಗಿ ರಾಕಿಂಗ್ ಸ್ಟಾರ್ ಮಾಡ್ತಾರಾ ಕಮ್‌ಬ್ಯಾಕ್?
‘ಟಾಕ್ಸಿಕ್’ ಬಳಿಕ ಯಶ್ ಅವರ ಮುಂದಿನ ಗುರಿ ‘ರಾಮಾಯಣ’. ರಾವಣನಾಗಿ ನಟಿಸುವುದರ ಜೊತೆಗೆ ನಿರ್ಮಾಣ ಮತ್ತು ಕರ್ನಾಟಕ ವಿತರಣೆಯಲ್ಲೂ ತೊಡಗಿಸಿಕೊಂಡಿರುವ ಯಶ್‌ಗೆ ಈ ಸಿನಿಮಾ ದೊಡ್ಡ ಕಮ್‌ಬ್ಯಾಕ್ ಆಗುತ್ತಾ? ತಿಳಿಯಿರಿ.
Karnataka News Live 29 October 2026 'ಸತ್ಯಕ್ಕೆ ಜಯ ಸಿಕ್ಕಿದೆ' ಸ್ಟಿಂಗ್ ಆಪರೇಷನ್ ಕ್ಲೀನ್‌ಚಿಟ್ ಬೆನ್ನಲ್ಲೇ ಡಾ.ಯತೀಂದ್ರ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
ಮಾಜಿ ಸಿಎಂ ಸಿದ್ದರಾಮಯ್ಯ ಅವರ 'ಸ್ಟಿಂಗ್ ಆಪರೇಷನ್' ವೈರಲ್ ವಿಡಿಯೋ ಸಂಪೂರ್ಣ ನಕಲಿ ಎಂದು ಸಿಸಿಬಿ ತನಿಖೆಯಿಂದ ದೃಢಪಟ್ಟಿದೆ. 2011ರ ಘಟನೆಗೆ ಸಂಬಂಧಿಸಿದಂತೆ 2023ರಲ್ಲಿ ಈ ವಿಡಿಯೋ ಸೃಷ್ಟಿಸಲಾಗಿದ್ದು, ದೆಹಲಿಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
Karnataka News Live 29 October 2026 Bidar - ಹುಮನಾಬಾದ್ ಬಾಲಾಜಿ ಮಂದಿರದಲ್ಲಿ ಬಾವಿ ಆಕಾರದ ಗುಹೆ ಪತ್ತೆ, ಗುಪ್ತ ನಿಧಿ ಇರುವ ಶಂಕೆ!
Karnataka News Live 29 October 2026 'ಬದಲಾವಣೆಗೆ ಪ್ರಯತ್ನಿಸುವುದೇ ಆತ್ಮಾವಲೋಕನ' - ರಾವಣನ ಬಗ್ಗೆ ಸಾಯಿ ಪಲ್ಲವಿ ಹೀಗ್ಯಾಕಂದ್ರು?
ರಾಮಾಯಣ ಸಿನಿಮಾ ಪ್ರೀಮಿಯರ್‌ನಲ್ಲಿ ನಟಿ ಸಾಯಿ ಪಲ್ಲವಿ ರಾವಣನ ಬಗ್ಗೆ ಮಾತನಾಡಿದ್ದಾರೆ. ‘ರಾವಣ ಸಂಪೂರ್ಣ ಕೆಟ್ಟವನಲ್ಲ, ನಮ್ಮೊಳಗಿನ ತಪ್ಪುಗಳನ್ನು ಗುರುತಿಸಿ ತಿದ್ದಿಕೊಳ್ಳಬೇಕು’ ಎಂಬ ಸಂದೇಶದ ಬಗ್ಗೆ ಅವರು ಹಂಚಿಕೊಂಡ ವಿಚಾರಗಳೇನು?
Karnataka News Live 29 October 2026 ಮಂಗಳೂರು ಪ್ರಾಣಿಪ್ರಿಯರಿಗೆ ಖಡಕ್ ನಿಯಮ; ರೂಲ್ಸ್ ಬ್ರೇಕ್ ಮಾಡಿದ್ರೆ ₹50,000 ದಂಡ ಗ್ಯಾರಂಟಿ
Karnataka News Live 29 October 2026 ಜೈಲಿನಿಂದಲೇ ಹೆಂಡತಿ ರಕ್ಷಣೆಗೆ ನಿಂತ ದರ್ಶನ್, ಧನ್ವೀರ್ ವಿರುದ್ಧ ಕೋರ್ಟ್ ಮೆಟ್ಟಲೇರಿದ ಆರೋಪಿ ನಟ!
Karnataka News Live 29 October 2026 ರಾಜ್ಯದ ಜನರಿಗೆ ಬಿಗ್ ಶಾಕ್; ಇದ್ದಕ್ಕಿದ್ದಂತೆ ನಂದಿನಿ ಹಾಲಿನ ದರ ಭಾರೀ ಏರಿಕೆ ಮಾಡಿದ ಸರ್ಕಾರ!
ರಾಜ್ಯದಲ್ಲಿ ನವೆಂಬರ್ 1ರಿಂದ ಅನ್ವಯವಾಗುವಂತೆ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಹೆಚ್ಚಳದಲ್ಲಿ 7 ರೂ. ನೇರವಾಗಿ ರೈತರಿಗೆ ಪಾವತಿಯಾಗಲಿದ್ದು, ಹೈನುಗಾರರಿಗೆ ಆರ್ಥಿಕ ನೆರವು ಸಿಗಲಿದೆ.
Karnataka News Live 29 October 2026 ಅಯ್ಯೋ, ಗಿಲ್ ಕೆನ್ನೆಗೆ ಏನಾಯ್ತು.. ಹಣೆಗೆ ಅಂಟಿಸಿದ ಸಾಧನ ಕಂಡು ಗಾಬರಿಯಾದ ಫ್ಯಾನ್ಸ್, ಏನದು?
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಅಭ್ಯಾಸ ನಡೆಸುತ್ತಿರುವ ಶುಬ್ಮನ್ ಗಿಲ್ ಅವರ ಮುಖದ ಮೇಲಿದ್ದ ವಿಚಿತ್ರ ಸಾಧನವೊಂದು ಕುತೂಹಲ ಮೂಡಿಸಿದೆ.