10:26 PM (IST) May 28

Karnataka News Live 28th May: ಯಾವ ವೃತ್ತಿಯ ಗಂಡಂದಿರು ಮೋಸ ಮಾಡ್ತಾರೆ?

ಹೆಂಡತಿಗೆ ಮೋಸ ಮಾಡುವ ಗಂಡಂದಿರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡ್ತಾರೆ ಅನ್ನೋದನ್ನ ನಿಜವಾದ ಮಾಹಿತಿಯೊಂದಿಗೆ ಈ ಪೋಸ್ಟ್‌ನಲ್ಲಿ ನೋಡಬಹುದು.

Read Full Story
08:37 PM (IST) May 28

Karnataka News Live 28th May: ಮಸಲಾ ದೃಶ್ಯ ಇಲ್ಲ, ಬಿಗ್ ಬಜೆಟ್ ಕೂಡ ಇಲ್ಲ… ಹೃದಯಸ್ಪರ್ಶಿ ಕಥೆಗಳಿಂದಲೇ ಗೆದ್ದ ಸಿನಿಮಾಗಳಿವು

ತನ್ನ ಸರಳ ಕಥೆಯಿಂದಲೇ ಚಿತ್ರಮಂದಿರದಲ್ಲಿ ಧೂಳಿಬ್ಬೆಸಿದ ಸಿನಿಮಾಗಳು ಹಲವು. ಅವುಗಳಲ್ಲಿ ಕೆಲವು ನೀವು ನೋಡಲೇಬೇಕಾದ ಸಿನಿಮಾಗಳಿವೆ. ಇದರಲ್ಲಿ ಕನ್ನಡ ಸಿನಿಮಾ ಕೂಡ ಸೇರಿದೆ..

Read Full Story
06:48 PM (IST) May 28

Karnataka News Live 28th May: ಪಾಂಡಿಚೇರಿಯಲ್ಲೂ ಮದ್ಯದ ದರ ಏರಿಕೆ - ಪ್ರವಾಸಿ ಕುಡುಕರಿಗೆ ಬಿಗ್ ಶಾಕ್!

ಸರ್ಕಾರಕ್ಕೆ ದೊಡ್ಡ ಆದಾಯ ತರುವುದೇ ಮದ್ಯ ಮಾರಾಟ. ಪಾಂಡಿಚೇರಿಯಲ್ಲಿ ಮದ್ಯ ಮಾರಾಟ ಮುಖ್ಯ ಆದಾಯದ ಮೂಲವಾಗಿದ್ದು, ಅಬಕಾರಿ ಇಲಾಖೆ ಮದ್ಯದ ಬೆಲೆಯನ್ನು ಹೆಚ್ಚಿಸಿ ಪ್ರವಾಸಿ ಯುವಕರಿಗೆ ಆಘಾತ ನೀಡಿದೆ.

Read Full Story
06:26 PM (IST) May 28

Karnataka News Live 28th May: ಬೆಂಗಳೂರು ಜನರ ಕಸಕ್ಕೆ ಡಬಲ್ ತೆರಿಗೆ; ಅನಾಗರಿಕ ನಿರ್ಧಾರ ಹಿಂಪಡೆಯಲು ಆರ್.ಅಶೋಕ ಆಗ್ರಹ!

ಬೆಂಗಳೂರಿನಲ್ಲಿ ಕಸದ ಸೆಸ್ ಜೊತೆಗೆ ಬಳಕೆದಾರರ ಶುಲ್ಕ ವಿಧಿಸುವುದನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್ ಖಂಡಿಸಿದ್ದಾರೆ. ಡಬಲ್ ತೆರಿಗೆಯನ್ನು ಅನಾಗರಿಕ ಎಂದು ಕರೆದ ಅವರು, ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಚದರ ಅಡಿಗೆ ತಕ್ಕಂತೆ ಶುಲ್ಕ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.

Read Full Story
06:19 PM (IST) May 28

Karnataka News Live 28th May: ಬಾಲಿವುಡ್ ನಟ ಹೃತಿಕ್ ರೋಶನ್‌ ಜೊತೆ ಸಿನಿಮಾ ಘೋಷಿಸಿದ ಹೊಂಬಾಳೆ; ಬಜೆಟ್ ಎಷ್ಟು, ನಾಯಕಿ ಯಾರು..?

ರಾಜಕುಮಾರ, ಯುವರತ್ನ, ಕೆಜಿಎಫ್, ಕಾಂತಾರ ಮತ್ತು ಬಘೀರಾದಂತಹ ಯಶಸ್ವಿ ಚಿತ್ರಗಳ ಮೂಲಕ ಕರ್ನಾಟಕದಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಹೊಂಬಾಳೆ ಫಿಲಂಸ್, ಯಾವಾಗಲೂ ಮೌಲ್ಯಯುತ ಕಥೆಗಳನ್ನು ಹೇಳುವಲ್ಲಿ ಮತ್ತು ಉತ್ತಮ ಮನರಂಜನೆ..

Read Full Story
06:14 PM (IST) May 28

Karnataka News Live 28th May: ಹ್ಯಾಪಿ ಬರ್ತ್​ಡೇ ಶನೈಶ್ಚರ ಎನ್ನುತ್ತಾ ಕೇಕ್ ಕತ್ತರಿಸಿ ಹುಟ್ಟುಹಬ್ಬ! ಅಪ್ಪ,ಮಾವ ಗೈರು; ಅಮ್ಮ ಹಾಜರ್​!

ಶನೈಶ್ಚರ ದೇವರಿಗೆ ಕೇಕ್​ ಕತ್ತರಿಸಿ ಹ್ಯಾಪಿ ಬರ್ತ್​ಡೇ ಎನ್ನುತ್ತಾ ಹುಟ್ಟುಹಬ್ಬ ಆಚರಿಸಲಾಗಿದೆ! ಇದರ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಏನಿದು ವಿಷ್ಯ?

Read Full Story
05:59 PM (IST) May 28

Karnataka News Live 28th May: ಪ್ರೀತಿಸಿ ಮದುವೆಯಾದ ಪತ್ನಿಗೆ ಚಾಕು ಇರಿತ; ಸಹಾಯಕ್ಕಾಗಿ ಬೇಡಿ ಪ್ರಾಣಬಿಟ್ಟ ಹೆಂಡತಿ!

ಚಿಕ್ಕಮಗಳೂರಿನಲ್ಲಿ ಕಳೆದ 4 ವರ್ಷದ ಹಿಂದೆ ಪತಿಯೊಬ್ಬ ತನ್ನ ಪತ್ನಿಯನ್ನು 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕಳೆದೊಂದು ವರ್ಷದಿಂದ ದಂಪತಿಗಳ ಮಧ್ಯೆ ಜಗಳ ನಡೆಯುತ್ತಿದ್ದು, ಪತಿಯು ಪತ್ನಿಗೆ ಡಿವೋರ್ಸ್ ನೀಡುವಂತೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

Read Full Story
05:58 PM (IST) May 28

Karnataka News Live 28th May: ಸಿಕ್‌ ಲೀವ್‌ ಅಪ್ಲೈ ಮಾಡಿ ಮಡಿಕೇರಿಯಲ್ಲಿ ಜಾಲಿ ಟ್ರಿಪ್‌, ರೆಡ್‌ ಹ್ಯಾಂಡ್‌ ಆಗಿ ಎಚ್‌ಆರ್‌ಗೆ ಸಿಕ್ಕಿಬಿದ್ದ!

ವಾರಾಂತ್ಯದ ಟ್ರಿಪ್‌ಗಾಗಿ ಸುಳ್ಳು ಕಾರಣ ನೀಡಿ ರಜೆ ಪಡೆದ ಉದ್ಯೋಗಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋದಿಂದಾಗಿ ಎಚ್‌ಆರ್‌ ಬಳಿ ಸಿಕ್ಕಿಬಿದ್ದ ಘಟನೆ ನಡೆದಿದೆ. 

Read Full Story
05:53 PM (IST) May 28

Karnataka News Live 28th May: ಬಾಲನಟರಾಗಿ ಸಿನಿಮಾಗೆ ಎಂಟ್ರಿ ಕೊಟ್ಟು ಸೂಪರ್ ಸ್ಟಾರ್ ಗಳಾಗಿ ಮಿಂಚಿದ ನಟರು

ಬಾಲಿವುಡ್ ನ ಅದೆಷ್ಟೋ ಸ್ಟಾರ್ ನಟರು ತಾವು ಹೀರೋ ಆಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಮುನ್ನವೇ ಬಾಲನಟರಾಗಿ ವೀಕ್ಷಕರ ಮನ ಗೆದ್ದಿದ್ದರು.

Read Full Story
05:23 PM (IST) May 28

Karnataka News Live 28th May: ಭಾರತದಲ್ಲಿ ಐಸ್ ಕ್ರೀಮ್ ಮಾರುತ್ತಿರುವ ಪಾಕಿಸ್ತಾನದ ಮಾಜಿ ಸಂಸದ... ಯಾಕೆ ಗೊತ್ತಾ?

ಪಾಕಿಸ್ತಾನದ ಮಾಜಿ ಸಂಸದರೊಬ್ಬರು ಭಾರತದಲ್ಲಿ ಐಸ್‌ಕ್ರೀಮ್‌ ಮಾರುತ್ತಿದ್ದಾರೆ. ಪಾಕಿಸ್ತಾನದಲ್ಲಿ ರಾಜಕೀಯ, ಆಸ್ತಿಪಾಸ್ತಿ ಬಿಟ್ಟು ಭಾರತದಲ್ಲಿ ಏಕೆ ವಾಸಿಸುತ್ತಿದ್ದಾರೆ? ಅವರು ಐಸ್ ಕ್ರೀಮ್ ಮಾರುತ್ತಿರುವುದು ಏಕೆ? ಇಲ್ಲಿ ತಿಳಿದುಕೊಳ್ಳೋಣ.

Read Full Story
05:07 PM (IST) May 28

Karnataka News Live 28th May: ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ₹69 ರಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

2025-26ರ ಮಾರುಕಟ್ಟೆ ಋತುವಿನಲ್ಲಿ ವಿವಿಧ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಸಾಮಾನ್ಯ ಭತ್ತ, ತೊಗರಿ, ಉದ್ದಿನ ಬೇಳೆ ಮತ್ತು ಹೆಸರುಕಾಳು ಸೇರಿದಂತೆ ಹಲವಾರು ಬೆಳೆಗಳ MSP ಹೆಚ್ಚಳವಾಗಿದೆ.
Read Full Story
04:59 PM (IST) May 28

Karnataka News Live 28th May: ಮಕ್ಕಳ ಪ್ರಾಣವನ್ನೇ ತೆಗೆಯಬಹುದು ಚಾಕೋಲೆಟ್​! ಪಾಲಕರಿಗೆ ಪಾಠ ಕಲಿಸೋ ವಿಡಿಯೋ

ಮಕ್ಕಳಿಗೆ ಇಷ್ಟ ಎಂದು ಚಾಕೋಲೆಟ್​, ಪೆಪ್ಪರ್​ಮಿಂಟ್​ ಕೊಟ್ಟು ಸುಮ್ಮನಾಗುತ್ತೀರಾ? ಇಲ್ಲಿದೆ ನೋಡಿ ಆಘಾತಕಾರಿ ವಿಡಿಯೋ. ಪ್ರತಿಯೊಬ್ಬ ಪಾಲಕರೂ ತಿಳಿಯಲೇಬೇಕಾದ ವಿಡಿಯೋ ಇದು.

Read Full Story
04:54 PM (IST) May 28

Karnataka News Live 28th May: ಪ್ಲೇ ಆಫ್‌ ಮ್ಯಾಚ್‌ನಲ್ಲಿ ಸಪ್ರೈಸ್‌ಗೆ ರೆಡಿಯಾಗಿ - ಜಿತೇಶ್ ಶರ್ಮಾ ಹೀಗಂದಿದ್ದೇಕೆ?

ಲಖನೌ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಿರ್ಣಾಯಕ ಘಟ್ಟ ತಲುಪಿದೆ. ಈಗಾಗಲೇ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಪ್ಲೇ ಆಫ್‌ಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಆರ್‌ಸಿಬಿ ಹಂಗಾಮಿ ನಾಯಕ ಜಿತೇಶ್ ಶರ್ಮಾ ಅಚ್ಚರಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

Read Full Story
04:30 PM (IST) May 28

Karnataka News Live 28th May: ಮಾನವ ಮೂಳೆಯಿಂದ ನಿರ್ಮಿತವಾದ 28 ಕೋಟಿ ಮೌಲ್ಯದ ಡ್ರಗ್ ಜೊತೆ ಸಿಕ್ಕಿಬಿದ್ದ 21ರ ಯುವತಿ

ಮಾನವ ಮೂಳೆಯಿಂದ ನಿರ್ಮಿತವಾದ ಭಯಾನಕ ಮಾದಕ ದ್ರವ್ಯವೊಂದನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಶ್ರೀಲಂಕಾದ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ

Read Full Story
04:15 PM (IST) May 28

Karnataka News Live 28th May: ಲಿಫ್ಟ್‌ನಲ್ಲಿ ಸಿಲುಕಿಕೊಂಡ 8 ವರ್ಷದ ಪುತ್ರ - ಶಾಕ್‌ನಿಂದಾಗಿ ಅಪ್ಪನಿಗೆ ಹಾರ್ಟ್‌ ಅಟ್ಯಾಕ್‌, ಸ್ಥಳದಲ್ಲೇ ಸಾವು!

ಭೋಪಾಲ್‌ನಲ್ಲಿ 8 ವರ್ಷದ ಮಗ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡ ಬೆನ್ನಲ್ಲೇ ಆತನ 51 ವರ್ಷದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವಿದ್ಯುತ್ ಕಡಿತದ ನಂತರ ಮಗ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ ಎಂಬ ಚಿಂತೆಯಿಂದ ತಂದೆಗೆ ಹೃದಯಾಘಾತವಾಗಿದೆ.
Read Full Story
04:12 PM (IST) May 28

Karnataka News Live 28th May: ಧಾರಾವಾಹಿಗಳ ಖಳನಾಯಕರೇ ಹೀರೋಗಳಿಗಿಂತ ಅಟ್ರಾಕ್ಟಿವ್ ಆಂಡ್ ಹ್ಯಾಂಡ್‌ಸಮ್!

ಕನ್ನಡ ಧಾರಾವಾಹಿಗಳಲ್ಲಿ ಖಳನಾಯಕರ ಪಾತ್ರಗಳು ಹೀರೋಗಳಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿವೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿವೆ. ಈ ಲೇಖನದಲ್ಲಿ ಕೆಲವು ಜನಪ್ರಿಯ ಧಾರಾವಾಹಿಗಳ ಖಳನಾಯಕರ ಬಗ್ಗೆ ಮಾಹಿತಿ ನೀಡಲಾಗಿದೆ.
Read Full Story
04:00 PM (IST) May 28

Karnataka News Live 28th May: WhatsApp ಬಳಸ್ತೀರಾ? ಹೀಗೊಂದು ಮೆಸೇಜ್‌ ಡೌನ್‌ಲೌಡ್‌ ಮಾಡಿದ್ರೆ ಮಾತ್ರ ದಿವಾಳಿಯಾಗ್ತೀರಾ!

WhatsApp ಬಳಕೆದಾರರನ್ನು ಗುರಿಯಾಗಿಸಿಕೊಂಡು ಹೊಸ ಮೋಸ ನಡೆಯುತ್ತಿದೆ. ಪರಿಚಯವಿಲ್ಲದ ನಂಬರ್‌ಗಳಿಂದ ಬರುವ ಚಿತ್ರ ತೆರೆದರೆ, ಮೊಬೈಲ್‌ನಲ್ಲಿ ಮಾಲ್‌ವೇರ್ ಹರಡಿ ಬ್ಯಾಂಕ್ ಖಾತೆ ಖಾಲಿಯಾಗಬಹುದು ಎಂದು SBI ಬ್ಯಾಂಕ್ ಎಚ್ಚರಿಸಿದೆ.
Read Full Story
03:54 PM (IST) May 28

Karnataka News Live 28th May: ರೈತರ ಸಾಲದ ಮೇಲಿನ ಬಡ್ಡಿ ಸಬ್ಸಿಡಿ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

ಕೇಂದ್ರ ಸಚಿವ ಸಂಪುಟವು 2025-26ನೇ ಸಾಲಿಗೆ ಮಾರ್ಪಡಿಸಿದ ಬಡ್ಡಿ ಸಬ್ಸಿಡಿ ಯೋಜನೆಯನ್ನು ವಿಸ್ತರಿಸಿದೆ, ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ರೈತರ ಸಾಲಗಳ ಮೇಲೆ 1.5% ಸಬ್ಸಿಡಿಯನ್ನು ಉಳಿಸಿಕೊಂಡಿದೆ.

Read Full Story
03:50 PM (IST) May 28

Karnataka News Live 28th May: ಮದುವೆಗೆ ಬಂದ ಸುಂದರ ಮಹಿಳೆಯನ್ನು ವಾರಗಟ್ಟಲೆ ಕೂಡಿಹಾಕಿ ಪಾಳಿಯಲ್ಲಿ ಸಾಮೂಹಿಕ ಅತ್ಯಾ*ಚಾರ!

ಸಂಬಂಧಿಕರ ಮದುವೆಗೆ ಬಂದಿದ್ದ ಮಹಿಳೆಯನ್ನು ದೂರದ ಸಂಬಂಧಿಯೊಬ್ಬ ಪುಸಲಾಯಿಸಿ ಕರೆದೊಯ್ದು ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ ಎಸಗಿ ಆಭರಣಗಳನ್ನು ಕಿತ್ತುಕೊಂಡಿದ್ದಾರೆ. ಮತ್ತೆ ಆಭರಣ ವಾಪಸ್ ಕೊಡುವ ನೆಪದಲ್ಲಿ ಕರೆಸಿ ಜೋಧ್‌ಪುರದಲ್ಲಿ ಡ್ರಗ್ಸ್ ನೀಡಿ ಪಾಳಿ ಸರದಿಯಲ್ಲಿ ಅತ್ಯಾಚಾರ ಮಾಡಿದ್ದಾರೆ.

Read Full Story
03:39 PM (IST) May 28

Karnataka News Live 28th May: ಲಖನೌ ಎದುರು ಗೆಲ್ಲುತ್ತಿದ್ದಂತೆಯೇ ಅನುಷ್ಕಾಗೆ ವಿರಾಟ್ ಪ್ಲೈಯಿಂಗ್ ಕಿಸ್! ವಿಡಿಯೋ ವೈರಲ್

ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ರೋಚಕ ಗೆಲುವು ದಾಖಲಿಸಿದ ಬಳಿಕ, ಅನುಷ್ಕಾ ಶರ್ಮಾ ಅವರು ವಿರಾಟ್ ಕೊಹ್ಲಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೊತೆಗೆ ಪಂದ್ಯದ ರೋಚಕ ಕ್ಷಣಗಳು ಮತ್ತು ಪ್ಲೇ-ಆಫ್‌ ವೇಳಾಪಟ್ಟಿಯನ್ನು ಒಳಗೊಂಡಿದೆ.
Read Full Story