ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿ ಪ್ರದೋಷ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಗೆ ನಟ ದರ್ಶನ್ ಪರ ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗಿದ್ದಾನೆ. ಪ್ರತ್ಯಕ್ಷ ಸಾಕ್ಷಿ ಪುನೀತ್ ಗೈರುಹಾಜರಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
- Home
- News
- State
- Karnataka News Live: ರೇಣುಕಾಸ್ವಾಮಿ ಪ್ರಕರಣ - ತಂದೆಯ ಕಾರ್ಯಕ್ಕೆ 3 ವಾರಗಳ ಜಾಮೀನು ಕೋರಿದ ಪ್ರದೋಷ್ ಅರ್ಜಿಗೆ ದರ್ಶನ್ ಆಕ್ಷೇಪ!
Karnataka News Live: ರೇಣುಕಾಸ್ವಾಮಿ ಪ್ರಕರಣ - ತಂದೆಯ ಕಾರ್ಯಕ್ಕೆ 3 ವಾರಗಳ ಜಾಮೀನು ಕೋರಿದ ಪ್ರದೋಷ್ ಅರ್ಜಿಗೆ ದರ್ಶನ್ ಆಕ್ಷೇಪ!

ಕಾರವಾರ: ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯ ರೂಪುರೇಷ, ಅಭಿವೃದ್ಧಿ ಮತ್ತು ಅನುಷ್ಠಾನದ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಇದರಲ್ಲಿ ಕೇಂದ್ರ ಸರ್ಕಾರದ್ದು, ಕೇವಲ ತಾಂತ್ರಿಕ ಮಾರ್ಗದರ್ಶನ ಮತ್ತು ಸಲಹಾತ್ಮಕ ನೆರವಿಗೆ ಮಾತ್ರ ಕೇಂದ್ರದ ಪಾತ್ರವಿರುತ್ತದೆ ಎಂದು ತಿಳಿಸಿದ್ದಾರೆ. ಡಿಪಿಆರ್ ಸ್ಥಗಿತ ಹಾಗೂ ಯೋಜನೆ ತಡೆಗೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಲ್ಲಿಸಿದ್ದ ಮನವಿಗೆ ಸಚಿವರು ಲಿಖಿತ ಉತ್ತರ ಕೊಟ್ಟಿದ್ದಾರೆ.
ನೀರಾವರಿ ಹಾಗೂ ನದಿ ಜೋಡಣೆ ಯೋಜನೆಗಳ ರೂಪಿಸುವಿಕೆ, ಅಭಿವೃದ್ಧಿ ಮತ್ತು ನಿರ್ವಹಣೆ ಆಯಾ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತವೆ. ರಾಜ್ಯ ಸರ್ಕಾರಗಳ ಆಡಳಿತಾತ್ಮಕ ಆದ್ಯತೆ ಮತ್ತು ಸಂಪನ್ಮೂಲಗಳ ಲಭ್ಯತೆಯ ಆಧಾರದ ಮೇಲೆ ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಸಂಬಂಧಪಟ್ಟ ರಾಜ್ಯ ಸರ್ಕಾರದ ಪ್ರಸ್ತಾವನೆ ಬಂದಾಗ ನಿಯಮಾನುಸಾರ ತಾಂತ್ರಿಕ ಮಾರ್ಗದರ್ಶನ ಹಾಗೂ ಸಲಹೆ ನೀಡುವುದನ್ನು ಹೊರತುಪಡಿಸಿ, ಯೋಜನೆ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರಕ್ಕೆ ನೇರ ಹೊಣೆಗಾರಿಕೆ ಇರುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
Karnataka News Live 27 October 2026 ರೇಣುಕಾಸ್ವಾಮಿ ಪ್ರಕರಣ - ತಂದೆಯ ಕಾರ್ಯಕ್ಕೆ 3 ವಾರಗಳ ಜಾಮೀನು ಕೋರಿದ ಪ್ರದೋಷ್ ಅರ್ಜಿಗೆ ದರ್ಶನ್ ಆಕ್ಷೇಪ!
Karnataka News Live 27 October 2026 IPL 2027 ಮಿನಿ ಹರಾಜಿಗೆ ವೇಳಾಪಟ್ಟಿ ಫಿಕ್ಸ್; ಆಟಗಾರರ ರೀಟೈನ್‌ಗೂ ಡೆಡ್‌ಲೈನ್ ನೀಡಿದ ಬಿಸಿಸಿಐ..! ಎಲ್ಲರ ಕಣ್ಣು ಆರ್‌ಸಿಬಿ ಮೇಲೆ
Karnataka News Live 27 October 2026 Gruhalakshmi Scheme New Rules - ಗೃಹಲಕ್ಷ್ಮೀ ಯೋಜನೆಗೆ ಹೊಸ ರೂಲ್ಸ್, ರಾಜ್ಯ ಸರ್ಕಾರದಿಂದ ಮಹತ್ವದ ಅಪ್‌ಡೇಟ್!
Karnataka News Live 27 October 2026 ಚಿತ್ರದುರ್ಗ - ಆಮೆ ಸಂಸ್ಕಾರಕ್ಕೆ ನೆಲ ಅಗೆಯುವಾಗ ಪುರಾತನ ಕಾಲದ ನಾಣ್ಯಗಳ ಕುಡಿಕೆ ಪತ್ತೆ!
Karnataka News Live 27 October 2026 ಟ್ರಾಫಿಕ್ ಮುಕ್ತ ಬೆಂಗಳೂರು ಯೋಜನೆಯೇ ತಪ್ಪಾಗಿದೆ, ಕೆರೆ ಬಫರ್ ವಲಯದಲ್ಲೇ ಜಿಬಿಎ-ಬಿಡಿಎ ಹೊಸ ರಸ್ತೆ!
Karnataka News Live 27 October 2026 BMRCLಗೆ ಗ್ರೀನ್ ಸಿಗ್ನಲ್; ಹೆಬ್ಬಾಳದ 1 ಎಕರೆ 26 ½ ಗುಂಟೆ, ₹20.31 ಕೋಟಿ ಠೇವಣಿ
ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್) ನೀಲಿ ಮಾರ್ಗ ಯೋಜನೆಯ ಕಾಮಗಾರಿ ಮುಂದುವರಿಸಲು ಸುಪ್ರೀಂ ಕೋರ್ಟ್ ಸ್ಪಷ್ಟ ಅನುಮತಿ ನೀಡಿದೆ. ಕೆ.ಆರ್. ಪುರಂನಿಂದ ವಿಮಾನ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ ಈ ಯೋಜನೆಯ ಶೇ.84ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
Karnataka News Live 27 October 2026 ಮಂಗಳೂರು- ಯುಎಇಯ ರಾಸ್ ಅಲ್ ಖೈಮಾ ಹೊಸ ಏರ್ ಇಂಡಿಯಾ ನೇರ ವಿಮಾನ ಸೇವೆ ಆರಂಭ, ಸಮಯ ಹೀಗಿದೆ....
ಮಂಗಳೂರು ವಿಮಾನ ನಿಲ್ದಾಣದಿಂದ ಯುಎಇ ದೇಶದ ರಸ್ ಅಲ್ ಖೈಮಾಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇರ ವಿಮಾನ ಸೇವೆ ಆರಂಭಿಸಿದೆ. ರಸ್ ಅಲ್ ಖೈಮಾ ಪ್ರದೇಶವು ದುಬೈ ಮತ್ತು ಶಾರ್ಜಾಗೆ ಸಮೀಪದಲ್ಲಿದೆ ಈ ಸೇವೆ ಉಪಯೋಗವಾಗಲಿದೆ. ಐಎಕ್ಸ್ 871 ವಿಮಾನವು ಪ್ರತಿ ಸೋಮವಾರ ಮತ್ತು ಶನಿವಾರ ವಿಮಾನ ಸೇವೆ ಒದಗಿಸಲಿದೆ. ಮಂಗಳೂರಿನಿಂದ ಬೆಳಿಗ್ಗೆ 9.30ಕ್ಕೆ ವಿಮಾನ ಹೊರಡಲಿದ್ದು, ರಾಸ್ ಅಲ್ ಖೈಮಾದಿಂದ ಸಂಜೆ 6.25ಕ್ಕೆ ಮಂಗಳೂರು ತಲುಪಲಿದೆ.
Karnataka News Live 27 October 2026 ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಪೂಜೆ 'ದಿಟ್ಟಂ' ಬದಲಾವಣೆಗೆ ತೀವ್ರ ವಿರೋಧ, ಹೋರಾಟಕ್ಕೆ ಸಿದ್ಧತೆ!
Karnataka News Live 27 October 2026 ಕಡಲತಡಿಯಿಂದ ಹಿಮಾಲಯದ ಮಂಜಿನವರೆಗೆ - ಆಟೋರಿಕ್ಷಾದಲ್ಲಿ ಕಾಶ್ಮೀರ ತಲುಪಿ ಮಂಗಳೂರಿನ ನಾಲ್ವರು ಸ್ನೇಹಿತರ ಸಾಹಸ!
Karnataka News Live 27 October 2026 ಉಪೇಂದ್ರರ 'ಎ' ಚಿತ್ರಕ್ಕೆ ಬಂಡವಾಳ ಹೂಡಿದ್ದ ಕನ್ನಡದ ಖ್ಯಾತ ನಿರ್ಮಾಪಕ ಸಿಲ್ಕ್ ಮಂಜು ವಿಧಿವಶ
ಕನ್ನಡದ ಕಲ್ಟ್ ಕ್ಲಾಸಿಕ್ 'ಎ' ಸಿನಿಮಾದ ನಿರ್ಮಾಪಕ ಬಿ. ಜಿ. ಮಂಜುನಾಥ್ ಅಲಿಯಾಸ್ ಸಿಲ್ಕ್ ಮಂಜು ಅವರು ಅನಾರೋಗ್ಯದಿಂದ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬಟ್ಟೆ ವ್ಯಾಪಾರಿಯಾಗಿದ್ದ ಇವರು ಚಿತ್ರರಂಗಕ್ಕೆ ಬಂದು 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದರು. ಕೊನೆಯ ದಿನಗಳಲ್ಲಿ ಅವರು ತೀವ್ರ ಆರ್ಥಿಕ ಸಂಕಷ್ಟ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದರು.
Karnataka News Live 27 October 2026 ಹೆಣ್ಣೂರು-ಬಾಗಲೂರು ರಸ್ತೆ ಕಾಮಗಾರಿ - ಅಧಿಕಾರಿಗಳು, ಗುತ್ತಿಗೆದಾರರ ಮೇಲೆ ಸಚಿವರು ಗರಂ
Karnataka News Live 27 October 2026 ನಾರ್ವೆ ದೇಶಕ್ಕಾಗಿ ಉಡುಪಿಯ UCSL ನಿರ್ಮಿತ 99 ಮೀ ಉದ್ದದ ಬೃಹತ್ ಹಡಗು ಲೋಕಾರ್ಪಣೆ, 8 ಹಡಗು ನಿರ್ಮಾಣ!
Karnataka News Live 27 October 2026 ಮತದಾರ ಪಟ್ಟೀಲಿ ನಿಮ್ಮ ಹೆಸರು ಇದೆಯೇ ನೋಡಿ! ಮಧ್ಯಾಹ್ನ 3ಕ್ಕೆ ವೆಬ್‌ನಲ್ಲಿ ಪಟ್ಟಿ ಲಭ್ಯ
Karnataka News Live 27 October 2026 ಟೊರೋಂಟೋ ಗಂಡನ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ; ಏನಿದು ಪ್ರಕರಣ? ಇಲ್ಲಿದೆ ಮಾಹಿತಿ
Karnataka News Live 27 October 2026 ಪ್ರಧಾನಿ ಮೋದಿ ಈ ಕೆಲಸ ಮಾಡಿದರೆ 30 ಸೆಕೆಂಡ್‌ನಲ್ಲಿ ಪ್ರತಿಭಟನೆ ಅಂತ್ಯ - ರಾಹುಲ್ ಗಾಂಧಿ
ನವೆಂಬರ್ 1ರಂದು ಇಂಡಿಯಾ ಕೂಟ ಹಮ್ಮಿಕೊಂಡಿರುವ ಬೃಹತ್ ರ್‍ಯಾಲಿಯನ್ನು ಕೈಬಿಡುವಂತೆ ದೆಹಲಿಯ ವ್ಯಾಪಾರಿಗಳು ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರು ಒಂದು ಕೆಲಸ ಮಾಡಿದ್ರೆ ಕೇವಲ 30 ಸೆಕೆಂಡುಗಳಲ್ಲಿ ಪ್ರತಿಭಟನೆ ನಿಲ್ಲಿಸುತ್ತೇವೆ ಎಂದು ಷರತ್ತು ವಿಧಿಸಿದ್ದಾರೆ.
Karnataka News Live 27 October 2026 ರಾಜ್ಯದಲ್ಲಿ ಚಳಿಗಾಲ ಆರಂಭ, ಮಂಜು ವಾತಾವರಣ - ಈ ವರ್ಷದ ಹವಾಮಾನ ಹೇಗಿರಲಿದೆ ಗೊತ್ತಾ?
Karnataka News Live 27 October 2026 1988ರಲ್ಲಿ ನಡೆದಿದ್ದ ನೆಲಕದಿರನಹಳ್ಳಿಯ 59 ಎಕರೆ ಭೂಸ್ವಾಧೀನ ಪ್ರಕ್ರಿಯೆ ರದ್ದು - ಸುಪ್ರೀಂಕೋರ್ಟ್
Karnataka News Live 27 October 2026 ಬಿಎಂಟಿಸಿ ಹೊಸ ತಂತ್ರಜ್ಞಾನ - 30 ಬಸ್‌ಗಳಲ್ಲಿ APC ವ್ಯವಸ್ಥೆ ಅಳವಡಿಕೆ, ಏನಿದರ ಲಾಭ?
Karnataka News Live 27 October 2026 ಬೆಳಗಾವಿ - ಜೇಬಲ್ಲಿ ದುಡ್ಡಿಲ್ಲ, ಈಗಲೇ ಸಿಹಿ ಸುದ್ದಿ ಕೊಡಲು ಆಗದು - ಡಿಕೆ ಶಿವಕುಮಾರ್
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಬ್ಬು ಬೆಳೆಗಾರರೊಂದಿಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಆರ್ಥಿಕ ಸಂಕಷ್ಟವನ್ನು ವಿವರಿಸಿ, ತಕ್ಷಣವೇ ಕಬ್ಬಿನ ದರ ಹೆಚ್ಚಳದ ಸಿಹಿ ಸುದ್ದಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನವೆಂಬರ್ 29ರಂದು ಆಗಮಿಸಲಿರುವ ಕೇಂದ್ರ ಸಮಿತಿಯ ವರದಿ ಹಾಗೂ ಸಕ್ಕರೆ ಎಂಎಸ್‌ಪಿ ಹೆಚ್ಚಳದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.