ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ದೋಷ, 2 ಗಂಟೆಯಿಂದ ಪ್ರಯಾಣಿಕರ ಪರದಾಟ, ಮೈಸೂರಿನಿಂದ ಹೊರಟ ರೈಲು ಚನ್ನಪಟ್ಟಣ ಬಳಿ ಕೆಟ್ಟು ನಿಂತಿದೆ. ರೈಲ್ವೆ ಪೊಲೀಸರು ಭೇಟಿ ನೀಡಿದ್ದಾರೆ.
- Home
- News
- State
- State News Live: ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ದೋಷ, 2 ಗಂಟೆಯಿಂದ ಪ್ರಯಾಣಿಕರ ಪರದಾಟ
State News Live: ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ದೋಷ, 2 ಗಂಟೆಯಿಂದ ಪ್ರಯಾಣಿಕರ ಪರದಾಟ

ಬೆಂಗಳೂರು (ನ.22): ಆಡಳಿತಾರೂಡ ಕಾಂಗ್ರೆಸ್ ಪಕ್ಷದ ಗುಂಪುಗಳ ಜಗಳ ಈಗ ಬೀದಿಗೆ ಬಂದಿದ್ದು, ಹಿರಿಯ ನಾಯಕರಿಗೆ ಮುಜುಗರ ಸೃಷ್ಟಿಸಿದೆ. ಕಾಂಗ್ರೆಸ್ನ ಬಣ ರಾಜಕೀಯ ಉಲ್ಭಣವಾಗಿರುವ ರೀತಿ ಕಂಡು ಹೈಕಮಾಂಡ್ ಕೂಡ ತಲ್ಲಣಗೊಂಡಿದೆ. ಸಿಎಂ ಹುದ್ದೆಗೆ ಡಿಕೆಶಿ ಬಣದಿಂದ ಒತ್ತಡ ಹೇರುವ ತಂತ್ರ ತಾರಕಕ್ಕೆ ಏರಿದ್ದರೆ, ಐದು ವರ್ಷವೂ ಸಿದ್ದು ಸಿಎಂಎ ಎನ್ನುವ ಮೂಲಕ ಸಿದ್ದು ಬಣ ಪತ್ರಿತಂತ್ರ ಹೂಡಿದೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 22nd November:ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ದೋಷ, 2 ಗಂಟೆಯಿಂದ ಪ್ರಯಾಣಿಕರ ಪರದಾಟ
Karnataka News Live 22nd November:ಬಿಗ್ ಬಾಸ್ ಬೆನ್ನಲ್ಲೇ ಕಾಮಿಡಿ ಕಿಲಾಡಿಗಳಿಗೂ ಸಂಕಷ್ಟ, ಹಾಸ್ಯ ಶೋ-ವಾಹಿನಿ ವಿರುದ್ಧ ದೂರು ದಾಖಲು
ಬಿಗ್ ಬಾಸ್ ಬೆನ್ನಲ್ಲೇ ಕಾಮಿಡಿ ಕಿಲಾಡಿಗಳಿಗೂ ಸಂಕಷ್ಟ, ಹಾಸ್ಯ ಶೋ-ವಾಹಿನಿ ವಿರುದ್ಧ ದೂರು ದಾಖಲು, ಈಗಾಗಲೇ ಬಿಗ್ ಬಾಸ್ ಶೋ ವಿರುದ್ದ ಹಲವು ಕಾರಣಗಳಿಂದ ದೂರು ದಾಖಲಾಗಿದೆ. ಇದೀಗ ಕಾಮಿಡಿ ಕಿಲಾಡಿ ಶೋ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದೆ.
Karnataka News Live 22nd November:ರಾಜಮೌಳಿ ಕಥೆ ಹೇಗೆ ಶುರು ಮಾಡ್ತಾರೆ? ಐಡಿಯಾ ಬಂದ ತಕ್ಷಣ ಮೊದಲು ಹೇಳೋದು ಯಾರಿಗೆ? ರಹಸ್ಯ ಬಿಚ್ಚಿಟ್ಟ ರಮಾ!
ನಿರ್ದೇಶಕ ರಾಜಮೌಳಿ ಒಂದು ಸಿನಿಮಾ ಮುಗಿದ ತಕ್ಷಣ ಮುಂದಿನ ಸಿನಿಮಾದ ಕಥೆಯನ್ನು ಹೇಗೆ ಶುರು ಮಾಡುತ್ತಾರೆ? ಸ್ಟೋರಿ ಐಡಿಯಾವನ್ನು ಮೊದಲು ಯಾರೊಂದಿಗೆ ಹಂಚಿಕೊಳ್ಳುತ್ತಾರೆ? ಈ ಬಗ್ಗೆ ವಿವರ ಇಲ್ಲಿದೆ.
Karnataka News Live 22nd November:ಮೆಗಾ ಸೊಸೆ ಉಪಾಸನಾ ಹೇಳಿಕೆ ಸೃಷ್ಟಿಸಿದ ಬಿರುಗಾಳಿ.. ಏನಿದು ಎಗ್ ಫ್ರೀಜಿಂಗ್? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಇತ್ತೀಚೆಗೆ ಉಪಾಸನಾ ನೀಡಿದ ಹೇಳಿಕೆಯೊಂದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಮಕ್ಕಳನ್ನು ಹೊಂದುವ ಬಗ್ಗೆ ಮಹಿಳೆಯರಿಗೆ ಮೆಗಾ ಸೊಸೆ ಉಪಾಸನಾ ನೀಡಿದ ಸಲಹೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಅವರು ಹೇಳಿದ ಎಗ್ ಫ್ರೀಜಿಂಗ್ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಯುತ್ತಿದೆ.
Karnataka News Live 22nd November:ರಾಮ್ ಚರಣ್, ಎನ್‌ಟಿಆರ್, ಪ್ರಭಾಸ್ ಇರುವಾಗ ಇಂಡಸ್ಟ್ರಿಯಲ್ಲಿ ನೀನ್ಯಾಕೆ? ಮುಖಕ್ಕೆ ಹೊಡೆದಂತೆ ಕೇಳಿದ್ರೂ ಬದಲಾಗಲಿಲ್ವಾ?
ಟಾಲಿವುಡ್‌ನಲ್ಲಿ ರಾಮ್ ಚರಣ್, ಎನ್‌ಟಿಆರ್, ಪ್ರಭಾಸ್ ಅವರಂತಹ ಹೀರೋಗಳು ಮಾಡುವ ಸಿನಿಮಾಗಳನ್ನೇ ಮಾಡಲು ನೀನ್ಯಾಕೆ ಇಂಡಸ್ಟ್ರಿಯಲ್ಲಿ ಇರಬೇಕು ಎಂಬ ಪ್ರಶ್ನೆ ಸ್ಟಾರ್ ನಟನ ಮಗನಿಗೆ ಎದುರಾಯಿತಂತೆ. ಆ ಹೀರೋ ಯಾರು? ಹಾಗೆ ಪ್ರಶ್ನಿಸಿದ್ದು ಯಾರು? ಈ ಲೇಖನದಲ್ಲಿ ತಿಳಿಯೋಣ.
Karnataka News Live 22nd November:ನವೆಂಬರ್ ಕ್ರಾಂತಿ ಡೆಡ್‌ಲೈನ್ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಭೇಟಿಯಾದ ಸಿಎಂ
ನವೆಂಬರ್ ಕ್ರಾಂತಿ ಡೆಡ್‌ಲೈನ್ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಭೇಟಿಯಾದ ಸಿಎಂ , ಸದಾಶಿವನಗರದಲ್ಲಿರುವ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ, ಮಹತ್ವದ ಮಾತುಕತೆಗೆ ಮುಂದಾಗಿದ್ದಾರೆ.
Karnataka News Live 22nd November:666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರಕ್ಕೆ ಪ್ರಿಯಾಂಕ ಮೋಹನ್ ನಾಯಕಿ.. ಆದ್ರೆ, ಶಿವಣ್ಣನ ಬಗ್ಗೆ ಹೀಗಾ ಹೇಳೋದು?
ಹೇಮಂತ್ ಎಂ ರಾವ್ ಅವರ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದೆ. ಆದರೆ ಅದು ಇಷ್ಟು ಬೇಗ ನೆರವೇರುತ್ತದೆ ಅಂತ ಭಾವಿಸಿರಲಿಲ್ಲ ನಟಿ ಎಂದು ಪ್ರಿಯಾಂಕ ಮೋಹನ್ ಹೇಳಿಕೊಂಡಿದ್ದಾರೆ.
Karnataka News Live 22nd November:ಡಿಕೆ ಶಿವಕುಮಾರ್‌ಗೆ ಸಿಗುತ್ತಾ ಮುಖ್ಯಮಂತ್ರಿ ಸ್ಥಾನ? ಕಾರ್ಯಕರ್ತರ ಎಂಟ್ರಿಯಿಂದ ಹೊಸ ತಿರುವು
ಡಿಕೆ ಶಿವಕುಮಾರ್‌ಗೆ ಸಿಗುತ್ತಾ ಮುಖ್ಯಮಂತ್ರಿ ಸ್ಥಾನ? ಕಾರ್ಯಕರ್ತರ ಎಂಟ್ರಿಯಿಂದ ಹೊಸ ತಿರುವು, ಒಂದೆಡೆ ನಾಯಕರು ಡಿಕೆ ಶಿವಕುಮಾರ್ ಪರ ಲಾಭಿ ಆರಂಭಿಸಿದ್ದರೆ, ಇದೀಗ ಕಾರ್ಯಕರ್ತರು ಹೊಸ ದಾಳ ಉರುಳಿಸಿದ್ದಾರೆ.
Karnataka News Live 22nd November:'ಆಂಧ್ರ ಕಿಂಗ್ ತಾಲೂಕ' ಚಿತ್ರದಲ್ಲಿ ನಾನು ಸೂಪರ್ ಸ್ಟಾರ್ ಪಾತ್ರ ಮಾಡಿದ್ದೇನೆ - ಉಪೇಂದ್ರ ಹೇಳಿದ್ದೇನು?
ನಾನು ಬೇರೆ ಭಾಷೆಗಳಲ್ಲಿ ತುಂಬಾ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಈ ಆಂಧ್ರ ಕಿಂಗ್ ತಾಲೂಕ ಚಿತ್ರ ಒಪ್ಪಿಕೊಳ್ಳುವುದಕ್ಕೆ ಕಾರಣ ಸೂರ್ಯ ಕುಮಾರ್ ಎನ್ನುವ ಪಾತ್ರ ಎಂದರು ರಿಯಲ್ ಸ್ಟಾರ್ ಉಪೇಂದ್ರ.
Karnataka News Live 22nd November:ಡಿಕೆಶಿ ಮಹತ್ವದ ನಿರ್ಧಾರ, ಮೇಕೆದಾಟು ಯೋಜನೆಗೆ ಮತ್ತೆ ಡಿಪಿಆರ್ ಸಲ್ಲಿಕೆ, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಎಸ್‌ಐಟಿ ರಚನೆ
ಡಿಸಿಎಂ ಡಿಕೆ ಶಿವಕುಮಾರ್ ಅವರು ಜಲಸಂಪನ್ಮೂಲ ಮತ್ತು ಬಿಡಿಎ ಇಲಾಖೆಗಳಲ್ಲಿ ಬಾಕಿ ಇರುವ 61,846 ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸುವುದಾಗಿ ಘೋಷಿಸಿದ್ದಾರೆ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳು ಮತ್ತು ವಕೀಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
Karnataka News Live 22nd November:Karna Serial ನಿಧಿಯ ರಿಯಲ್ ಅಕ್ಕ-ತಂಗಿ ಇವ್ರೇ ನೋಡಿ - DKD ವೇದಿಕೆಯಲ್ಲಿ ಕ್ಯೂಟ್ ಸಿಸ್ಟರ್ಸ್ ಭರ್ಜರಿ ಸ್ಟೆಪ್
ಕರ್ಣ ಸೀರಿಯಲ್ ಖ್ಯಾತಿಯ ನಿಧಿ ಅಲಿಯಾಸ್ ಭವ್ಯಾ ಗೌಡ, 'ಡಾನ್ಸ್ ಕರ್ನಾಟಕ ಡಾನ್ಸ್' ವೇದಿಕೆಯಲ್ಲಿ ತಮ್ಮ ಸಹೋದರಿಯರೊಂದಿಗೆ ಕಾಣಿಸಿಕೊಂಡಿದ್ದಾರೆ. ಇಂಟಿರಿಯರ್ ಡಿಸೈನರ್ ಆಗಿರುವ ಅಕ್ಕ ವರ್ಷಿಣಿ ಮತ್ತು ಮೇಕಪ್ ಆರ್ಟಿಸ್ಟ್ ಆಗಿರುವ ತಂಗಿ ದಿವ್ಯಾ ಜೊತೆಗೂಡಿ, ಕುಟುಂಬದ ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ.
Karnataka News Live 22nd November:ರಿಷಬ್ ಶೆಟ್ಟಿ ಕಥೆಗೆ ಗ್ರೀನ್ ಸಿಗ್ನಲ್ ಕೊಟ್ಟ ತೆಲುಗು ಹೀರೋ ಯಾರು? ಟಾಲಿವುಡ್ ಮೇಲೆ ಕಾಂತಾರ ನಟನ ಕಣ್ಣು!
ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾವನ್ನೇ ಶೇಕ್ ಮಾಡಿದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ಟಾಲಿವುಡ್ ಮೇಲೆ ಕಣ್ಣಿಟ್ಟಿದ್ದಾರೆ. ತೆಲುಗಿನ ಸ್ಟಾರ್ ಹೀರೋಗೆ ಕಥೆ ಹೇಳಿ ಗ್ರೀನ್ ಸಿಗ್ನಲ್ ಕೂಡ ಪಡೆದಿದ್ದಾರಂತೆ. ಅಷ್ಟಕ್ಕೂ ರಿಷಬ್ ಶೆಟ್ಟಿ ನಿರ್ದೇಶಿಸಲಿರುವ ಆ ಪ್ಯಾನ್ ಇಂಡಿಯಾ ಹೀರೋ ಯಾರು ಗೊತ್ತಾ?
Karnataka News Live 22nd November:ನನ್ನ ವೃತ್ತಿ ಬದುಕಿನಲ್ಲಿ ವಿಶೇಷ ಸಿನಿಮಾ ರಾಧೇಯ - ಅಜಯ್ ರಾವ್ ಓಪನ್ ಟಾಕ್
ನನಗಿಂತ ಜಾಸ್ತಿ ಸಿನಿಮಾ ಪ್ರೀತಿಯುಳ್ಳ ನಿರ್ದೇಶಕ, ನಿರ್ಮಾಪಕ ವೇದ್‌ಗುರು ಅವರಿಗೆ ಈ ಸಿನಿಮಾದಿಂದ ಒಳ್ಳೆಯದಾಗಲಿ. ಇದೊಂದು ಒಳ್ಳೆಯ ಪ್ರಯತ್ನ, ಈ ಚಿತ್ರಕ್ಕೆ ಎಲ್ಲರ ಪ್ರೀತಿ- ಬೆಂಬಲ ಅಗತ್ಯವಿದೆ ಹೀಗೆ ಹೇಳಿದ್ದು ಅಜಯ್ ರಾವ್.
Karnataka News Live 22nd November:ಕರಾವಳಿಯ ಕಂಬಳ ವೈಭವ ಕಂಡ ಥ್ರಿಲ್ ಆದ 15 ವಿದೇಶಿಗರು, ಆಸ್ಟ್ರೇಲಿಯಾ, ಫ್ರಾನ್ಸ್‌ನ ಮಹಿಳಾ ಪ್ರವಾಸಿಗರು ಕೂಡ ಭಾಗಿ!
ಪಣಪಿಲದಲ್ಲಿ ನಡೆದ 16ನೇ ವರ್ಷದ ಜಯ-ವಿಜಯ ಕಂಬಳವು ವಿದೇಶಿ ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸಿತು. ಇದೇ ವೇಳೆ, ರಾಜ್ಯ ಕಂಬಳ ಅಸೋಸಿಯೇಷನ್ ಸರ್ಕಾರದಿಂದ 5 ಕೋಟಿ ರೂ. ಅನುದಾನಕ್ಕೆ ಬೇಡಿಕೆಯಿಟ್ಟಿದ್ದು, ಹೊಸ ನಿಯಮಗಳ ಬಗ್ಗೆಯೂ ಪ್ರಸ್ತಾಪಿಸಿದೆ.
Karnataka News Live 22nd November:Sri Krishna - ಶ್ರೀಕೃಷ್ಣನಿಗೆ ನಿಜಕ್ಕೂ 16,108 ಹೆಂಡತಿಯರು ಇದ್ದರೇ?
ಶ್ರೀಕೃಷ್ಣನಿಗೆ (Sri Krishna) ಅಷ್ಟಮಹಿಷಿಯರು ಎಂಬ ಎಂಟು ಮುಖ್ಯ ಪತ್ನಿಯರಿದ್ದರು. ಇದರ ಜೊತೆಗೆ ನರಕಾಸುರನಿಂದ ಪಾರುಮಾಡಿದ 16,100 ಮಹಿಳೆಯರನ್ನು ಕೃಷ್ಣನು ವಿವಾಹವಾದ. ಆದರೆ ಇದರ ಹಿಂದಿನ ರಹಸ್ಯವೇನು?
Karnataka News Live 22nd November:ದುನಿಯಾ ವಿಜಯ್ ನನಗೆ ಹೀಗಂದ್ರು - ನಟಿ ಬೃಂದಾ ಆಚಾರ್ಯ ಬಿಚ್ಚಿಟ್ಟ ಸೀಕ್ರೆಟ್ ಏನು?
ದುನಿಯಾ ವಿಜಯ್, ಶ್ರೇಯಸ್ ಮಂಜು ನಟನೆಯ, ಎಸ್. ನಾರಾಯಣ್ ನಿರ್ದೇಶನದ ಹಾಗೂ ಕೆ. ಮಂಜು, ರಮೇಶ್ ಯಾದವ್ ನಿರ್ಮಾಣದ ‘ಮಾರುತ’ ಸಿನಿಮಾ ನ.21ರಂದು ತೆರೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕಿ ಬೃಂದಾ ಆಚಾರ್ಯ ಮಾತನಾಡಿದ್ದಾರೆ.
Karnataka News Live 22nd November:ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಸಪೋರ್ಟ್, ಜಕ್ಕಣ್ಣನ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಆರ್‌ಜಿವಿ ಹೇಳಿದ್ದೇನು?
ವಾರಣಾಸಿ ವಿವಾದದ ಬಗ್ಗೆ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದಾರೆ. ರಾಜಮೌಳಿಗೆ ಬೆಂಬಲ ನೀಡುತ್ತಲೇ, ಟೀಕಾಕಾರರಿಗೆ ಖಡಕ್ ಉತ್ತರ ನೀಡಿದ್ದಾರೆ. ಬಹಳ ದಿನಗಳ ನಂತರ ವರ್ಮಾ ತಮ್ಮ ಮಾರ್ಕ್ ಕಾಮೆಂಟ್‌ಗಳಿಂದ ಸದ್ದು ಮಾಡಿದ್ದಾರೆ.
Karnataka News Live 22nd November:ಸೂಪರ್ ಟ್ವಿಸ್ಟ್‌ಗಳಿಂದ ತುಂಬಿದ ಸೈಕಾಲಜಿಕಲ್ ಎಮೋಷನಲ್ ಜರ್ನಿ - ಇಲ್ಲಿದೆ ರಾಧೇಯ ಸಿನಿಮಾ ವಿಮರ್ಶೆ
ಯಾರು ಕೆಟ್ಟ ಕೆಲಸ ಮಾಡುತ್ತಿರುತ್ತಾರೋ ಇದ್ದಕ್ಕಿದ್ದಂತೆ ಅವರ ಸಾವು ಸಂಭವಿಸುತ್ತಿರುತ್ತದೆ. ಯಾರು ಕೊಲೆ ಮಾಡುತ್ತಿರುವವರು ಎಂದು ಕುತೂಹಲದಿಂದ ಕಾಯುವಷ್ಟರಲ್ಲಿಯೇ ಒಬ್ಬ ವ್ಯಕ್ತಿ ಆ ಕೊಲೆ ಮಾಡುತ್ತಿರುವುದು ತಾನೇ ಎಂದು ಸರೆಂಡರ್ ಆಗಿ ಬಿಡುತ್ತಾನೆ.
Karnataka News Live 22nd November:ಬೆಂಗಳೂರು - ರಾಬರಿ ಪ್ರಕರಣ, ಹೈದರಾಬಾದ್‌ನಲ್ಲಿ ಮತ್ತೆ ಮೂವರ ಬಂಧನ, ಹೇಗಿತ್ತು ಗೊತ್ತಾ ದರೋಡೆಗೆ ಸ್ಕೆಚ್?
Karnataka News Live 22nd November:ವಿಂಟೇಜ್ ಎಸ್. ನಾರಾಯಣ್ ಈಸ್ ಬ್ಯಾಕ್ - ದುನಿಯಾ ವಿಜಯ್ 'ಮಾರುತ' ಸಿನಿಮಾ ಹೇಗಿದೆ?
ಒಂದು ಸುಂದರ ಮಲೆನಾಡು. ಎಲ್ಲಿ ನೋಡಿದರಲ್ಲಿ ಹಸಿರು. ಅಲ್ಲೊಂದು ಪ್ರೇಮತಾಪದ ಜೋಡಿ. ಹೀರೋ ಅಕ್ಕಪಕ್ಕ ತರಲೆ ಪೋಲಿ ಗೆಳೆಯರು. ಹಸಿರು ಬೆಟ್ಟದ ಮೇಲೆ ಸುಂದರ ಡಾನ್ಸು. ಲಂಗ ದಾವಣಿಯ ಸಹನಟಿಯರು. ಪಂಚೆ ತೊಟ್ಟಿರುವ ಸಹ ನಟರು.