MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Asian Games 2026
Today's Horoscope
Srirangapatna Dasara 2026
Shivamogga Rain Deficit
Karnataka Power Crisis
Satish Jarkiholi ED Probe
Sharavathi Back Water Muppane
Yeswantpur-Mangaluru Vande Bharat
Kasturi Rangan Report
Siddaramaiah vs Dr HC Mahadevappa
Actress Krishi Thapanda
  • Home
  • Entertainment
  • TV Talk
  • Karna Serial ನಿಧಿಯ ರಿಯಲ್​ ಅಕ್ಕ-ತಂಗಿ ಇವ್ರೇ ನೋಡಿ: DKD ವೇದಿಕೆಯಲ್ಲಿ ಕ್ಯೂಟ್​ ಸಿಸ್ಟರ್ಸ್​ ಭರ್ಜರಿ ಸ್ಟೆಪ್​

Karna Serial ನಿಧಿಯ ರಿಯಲ್​ ಅಕ್ಕ-ತಂಗಿ ಇವ್ರೇ ನೋಡಿ: DKD ವೇದಿಕೆಯಲ್ಲಿ ಕ್ಯೂಟ್​ ಸಿಸ್ಟರ್ಸ್​ ಭರ್ಜರಿ ಸ್ಟೆಪ್​

ಕರ್ಣ ಸೀರಿಯಲ್ ಖ್ಯಾತಿಯ ನಿಧಿ ಅಲಿಯಾಸ್ ಭವ್ಯಾ ಗೌಡ, 'ಡಾನ್ಸ್ ಕರ್ನಾಟಕ ಡಾನ್ಸ್' ವೇದಿಕೆಯಲ್ಲಿ ತಮ್ಮ ಸಹೋದರಿಯರೊಂದಿಗೆ ಕಾಣಿಸಿಕೊಂಡಿದ್ದಾರೆ. ಇಂಟಿರಿಯರ್ ಡಿಸೈನರ್ ಆಗಿರುವ ಅಕ್ಕ ವರ್ಷಿಣಿ ಮತ್ತು ಮೇಕಪ್ ಆರ್ಟಿಸ್ಟ್ ಆಗಿರುವ ತಂಗಿ ದಿವ್ಯಾ ಜೊತೆಗೂಡಿ,   ಕುಟುಂಬದ ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ.

1 Min read
Author : Suchethana D
Published : Nov 22 2025, 07:36 PM IST
Share this Photo Gallery
  • FB
  • TW
  • Linkdin
  • Whatsapp
16
ಕರ್ಣ  ಅಣ್ಣಯ್ಯ ಸೀರಿಯಲ್​
Image Credit : Instagram

ಕರ್ಣ- ಅಣ್ಣಯ್ಯ ಸೀರಿಯಲ್​

ಕರ್ಣ (Karna Serial) ಸದ್ಯ ವಿಶೇಷ ಸಂಚಿಕೆಗಳು ನಡೆಯುತ್ತಿದೆ. ಅಣ್ಣಯ್ಯ ಸೀರಿಯಲ್​ ಜೊತೆ ಮಹಾಸಂಗಮ ನಡೆಯುತ್ತಿದೆ. ಇಲ್ಲಿ ನಿತ್ಯಾ ಮತ್ತು ಕರ್ಣನ ಮದುವೆಯ ಸೀಕ್ರೇಟ್​ ನಿಧಿಯ ಮುಂದೆ ಬಯಲಾಗುವ ಹೊತ್ತು ಬಂದಿದೆ. ಅದು ಹೇಗೆ ಎನ್ನೋದು ಇನ್ನಷ್ಟೇ ತಿಳಿಯಬೇಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಡಾನ್ಸ್ ಕರ್ನಾಟಕ ಡಾನ್ಸ್​
Image Credit : Instagram

ಡಾನ್ಸ್ ಕರ್ನಾಟಕ ಡಾನ್ಸ್​

ಇದರ ನಡುವೆಯೇ ನಿಧಿ ಅರ್ಥಾತ್​ ನಟಿ ಭವ್ಯಾ ಗೌಡ ಅವರು ಡಾನ್ಸ್ ಕರ್ನಾಟಕ ಡಾನ್ಸ್​ (Dance Karnataka Dance-DKD) ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ನಿಧಿಯಾಗಿ ನಿತ್ಯನ ಜೊತೆ ಅವರಿಲ್ಲ, ಬದಲಿಗೆ ಭವ್ಯಾ ಆಗಿ ರಿಯಲ್​ ಲೈಫ್​ ಅಕ್ಕ-ತಂಗಿ ಜೊತೆ ಕಾಣಿಸಿಕೊಂಡಿದ್ದಾರೆ.

Related Articles

Related image1
Amruthadhaare ಶೂಟಿಂಗ್​ ವೇಳೆ ನಡೆಯಬಾರದ್ದೆಲ್ಲಾ ನಡೆದೋಯ್ತು! ವಿಡಿಯೋ ನೋಡಿದ್ರೆ ಬಿದ್ದೂ ಬಿದ್ದೂ ನಗ್ತೀರಾ
Related image2
ಸತ್ತರೂ ಬಿಡಲಿಲ್ಲ ನಂಟು: ಇಲ್ಲಿಂದ ಹಾರಿ ಅಲ್ಲಿ ಜೊತೆಯಾದ Puttakkana Makkalu ಸ್ನೇಹಾ- ಬಂಗಾರಮ್ಮ!
36
ಅಕ್ಕ ಇಂಟಿರಿಯರ್​ ಡಿಸೈನರ್​
Image Credit : Instagram

ಅಕ್ಕ ಇಂಟಿರಿಯರ್​ ಡಿಸೈನರ್​

ಅಂದಾಗೆ ಭವ್ಯಾ ಗೌಡ ಅವರ ಅಕ್ಕ ವರ್ಷಿಣಿ ಗೌಡ. ಇವರು ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಇಂಟಿರಿಯರ್​ ಡಿಸೈನರ್​ ಆಗಿದ್ದಾರೆ.

46
ತಂಗಿ ಮೇಕಪ್ ಆರ್ಟಿಸ್ಟ್​
Image Credit : Instagram

ತಂಗಿ ಮೇಕಪ್ ಆರ್ಟಿಸ್ಟ್​

ತಂಗಿ ದಿವ್ಯಾ ಗೌಡ. ಇವರು ಮೇಕಪ್​ ಆರ್ಟಿಸ್ಟ್​ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರತ್ಯೇಕ ಕೋರ್ಸ್‌ ಮಾಡಿ ಸರ್ಟಿಫೈಡ್ ಮೇಕಪ್ ಆರ್ಟಿಸ್ಟ್ ಎಂದೆನಿಸಿಕೊಂಡಿದ್ದಾರೆ. ಜೊತೆಗೆ ಬ್ರೈಡಲ್ ಮೇಕಪ್‌ನಲ್ಲಿ ಪರಿಣತಿ ಹೊಂದಿದ್ದಾರೆ. ಹಲವು ಸೆಲೆಬ್ರಿಟಿಗಳಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ.

56
ಹೆಸರು ಬದಲು
Image Credit : Instagram

ಹೆಸರು ಬದಲು

ಭವ್ಯ-ದಿವ್ಯಾ ಒಂದೇ ಆದ್ರೂ, ವರ್ಷಿಣಿ ಹೆಸರು ಚೇಂಜ್​ ಯಾಕೆ ಎಂದು ಪ್ರಶ್ನಿಸಿದಾಗ, ಅವಳು ಸ್ವಲ್ಪ ಡಿಫರೆಂಟ್​ ಆಗಿ ಇರಲಿ ಎಂದು ಡಿಫರೆಂಟ್​ ಹೆಸರು ಇಟ್ಟರು. ಅವಳು ಡಿಫರೆಂಟ್​ ಆಗಿಯೇ ಇದ್ದಾಳೆ ಎಂದು ವರ್ಷಿಣಿ ಕುರಿತು ಭವ್ಯಾ ಹೇಳಿದ್ದಾರೆ.

66
ಕ್ಯೂಟ್​ ಸ್ಟೆಪ್​
Image Credit : Instagram

ಕ್ಯೂಟ್​ ಸ್ಟೆಪ್​

ಕರ್ಣ ಸೀರಿಯಲ್​ ಪ್ರೊಮೋ ಬಂದಾಗ ತುಂಬಾ ಜನ ಖುಷಿ ಪಟ್ಟರು ಎಂದಿರೋ ಸಹೋದರಿಯರು ಕರ್ಣ ಸೀರಿಯಲ್​ನಲ್ಲಿ ನಿಧಿಯಾಗಿ ಹೇಗೆ ಅವಳು ಇದ್ದಾಳೋ, ರಿಯಲ್​ ಲೈಫ್​ನಲ್ಲಿಯೂ ಹಾಗೆಯೇ ಇದ್ದಾಳೆ ಎಂದಿದ್ದಾರೆ ಅಕ್ಕ-ತಂಗಿ. ಕೊನೆಗೆ ಮೂವರೂ ಸೇರಿ ಕ್ಯೂಟ್​ ಸ್ಟೆಪ್​ ಹಾಕಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಜೀ ಕನ್ನಡ
ಭವ್ಯಾ ಗೌಡ
ಕನ್ನಡ ಧಾರಾವಾಹಿ
ಸಂಬಂಧಗಳು
ಮನರಂಜನಾ ಸುದ್ದಿ
 

Latest Videos
Recommended Stories
Recommended image1
Bigg Boss ಮನೆಯಲ್ಲೇ ಮೇಕಪ್​ ಕೋರ್ಸ್​ ಮಾಡಿದ ಗಗನ್, ತಾಂಡವ್​​! ಬ್ಯೂಟಿ ಪಾರ್ಲರ್​ ಇಡಲು ರೆಡಿ
Recommended image2
Karna Serial ಭವ್ಯಾ ಗೌಡ ಮನೆಯಲ್ಲಿ ಮದುವೆ ಸಂಭ್ರಮ: ತಾರೆಯರ ಸಮಾಗಮ- ಬೀಳ್ಕೊಡುವೆ ವೇಳೆ ನಟಿ ಕಣ್ಣೀರು
Recommended image3
ಮಿಡ್-ವೀಕ್ ಶಾಕ್! ಬಿಗ್ ಬಾಸ್ ಮಾಸ್ಟರ್ ಮೈಂಡ್‌ಗಳು ಸೀಕ್ರೆಟ್ ರೂಮ್‌ನಲ್ಲಿ? ಮನೆಮಂದಿಗೆ ಕಾದಿದೆ ದೊಡ್ಡ ಟ್ವಿಸ್ಟ್!
Related Stories
Recommended image1
Amruthadhaare ಶೂಟಿಂಗ್​ ವೇಳೆ ನಡೆಯಬಾರದ್ದೆಲ್ಲಾ ನಡೆದೋಯ್ತು! ವಿಡಿಯೋ ನೋಡಿದ್ರೆ ಬಿದ್ದೂ ಬಿದ್ದೂ ನಗ್ತೀರಾ
Recommended image2
ಸತ್ತರೂ ಬಿಡಲಿಲ್ಲ ನಂಟು: ಇಲ್ಲಿಂದ ಹಾರಿ ಅಲ್ಲಿ ಜೊತೆಯಾದ Puttakkana Makkalu ಸ್ನೇಹಾ- ಬಂಗಾರಮ್ಮ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved