‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡ ಸದ್ಯ ಅಮೆರಿಕ ಪ್ರವಾಸದಲ್ಲಿದ್ದು, ಲಾಸ್ ವೇಗಾಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಅವರ ಗ್ಲಾಮರಸ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿವೆ.
- Home
- News
- State
- Karnataka News Live 17 September 2026: ಸೂಪರ್ ಹಾಟ್ ಅವತಾರದಲ್ಲಿ ನಿವೇದಿತಾ ಗೌಡ - ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದು ಹೀಗೆ!
Karnataka News Live 17 September 2026: ಸೂಪರ್ ಹಾಟ್ ಅವತಾರದಲ್ಲಿ ನಿವೇದಿತಾ ಗೌಡ - ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದು ಹೀಗೆ!

ಮಡಿಕೇರಿ: ತಲಕಾವೇರಿಯಲ್ಲಿ ಈ ಬಾರಿಯ ಪವಿತ್ರ ಕಾವೇರಿ ತೀರ್ಥೋದ್ಭವ ಅ.17ರಂದು ರಾತ್ರಿ 7.50ಕ್ಕೆ ನಡೆಯಲಿದೆ. ಭಾಗಮಂಡಲದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ತುಲಾ ಸಂಕ್ರಮಣ-2026ರ ಜಾತ್ರೆಯ ಪ್ರಯುಕ್ತ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಗಳಲ್ಲಿ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ವೇಳಾಪಟ್ಟಿ ಪ್ರಕಟಿಸಲಾಯಿತು.
ಕಾರ್ಯಕ್ರಮಗಳ ವಿವರ: ಸೆ.27ರಂದು ಬೆಳಗ್ಗೆ 8.45ಕ್ಕೆ ಭಗಂಡೇಶ್ವರ ದೇವಾಲಯದಲ್ಲಿ ತುಲಾ ಲಗ್ನದಲ್ಲಿ ಪ್ರತ್ಯೇಕ ಅಕ್ಷಿ ಕಾರ್ಯಕ್ರಮ. ಅ.5ರಂದು ಬೆಳಗ್ಗೆ 10.35ಕ್ಕೆ ವೃಷಭ ಲಗ್ನದಲ್ಲಿ ಆಜ್ಞಾ ಮುಹೂರ್ತ. ಅ.15ರಂದು ಮಧ್ಯಾಹ್ನ 12.35ಕ್ಕೆ ಧನು ಲಗ್ನದಲ್ಲಿ ಅಕ್ಷಯ ಪಾತ್ರೆ ಕಾರ್ಯಕ್ರಮ, ಅದೇ ದಿನ ಸಂಜೆ 6.03ಕ್ಕೆ ಮೀನ ಲಗ್ನದಲ್ಲಿ ಕಾಣಿಕೆ ಡಬ್ಬಿಗಳಿಗೆ ಪೂಜೆ. ಅ.17ರಂದು ರಾತ್ರಿ 7.50ಕ್ಕೆ ತಲಕಾವೇರಿಯಲ್ಲಿ ಮೇಷ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದೆ.
Karnataka News Live 17 September 2026 ಸೂಪರ್ ಹಾಟ್ ಅವತಾರದಲ್ಲಿ ನಿವೇದಿತಾ ಗೌಡ - ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದು ಹೀಗೆ!
Karnataka News Live 17 September 2026 Cricket - ಕ್ರೀಡೆಯಲ್ಲಿ ಧರ್ಮ ಇರಬಾರದು ಅಂತ ಭಾಷಣ ಶುರು ಮಾಡ್ತಾರೆ! ಸುರೇಶ್ ರೈನಾ ಟ್ವೀಟ್ ವೈರಲ್!
Karnataka News Live 17 September 2026 ನಿದ್ದೆ ಮಾಡುವಾಗ ಯಾಕೆ ಗೊಣಗುತ್ತಾರೆ? ನಿರ್ಲಕ್ಷ್ಯ ಮಾಡುವಂತಿಲ್ಲ, ಆತಂಕದ ವಿಚಾರ ರಿವೀಲ್
ನಿದ್ರೆ ಮಾಡುವಾಗ ಗೊಣಗುವ ಅಭ್ಯಾಸ ಅನೇಕರಲ್ಲಿದೆ. ಅಂತವರು ಅದನ್ನು ನಿರ್ಲಕ್ಷ್ಯ ಮಾಡಬಾರದು. ಸಮಸ್ಯೆಯ ಮೂಲ ಏನು ಎಂದು ತಿಳಿದುಕೊಂಡು ಪರಿಹರಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದೊಂದು ದಿನ ಅನಾಹುತಕ್ಕೆ ಕಾರಣವಾಗಬಹುದು. ಈ ಕುರಿತ ಒಂದು ವರದಿ ಇಲ್ಲಿದೆ.
Karnataka News Live 17 September 2026 Cricket - ಪಾಪಾ ಕಹತೇ ತೋ ಬಡಾ ನಾಮ್ ಕರೇಗಾ; 40 ನಿಮಿಷಗಳಲ್ಲಿ ಟಿ20 ಕ್ರಿಕೆಟ್‌ನ ಸರ್ವ ದಾಖಲೆ ಉಡೀಸ್! ದೆಹಲಿಯಲ್ಲಿ ಅಭಿಷೇಕ್ 'ರುದ್ರತಾಂಡವ!
ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಪವರ್ ಪ್ಲೇನಲ್ಲಿ 76 ರನ್ ಗಳಿಸಿದ ಇವರು, ರೋಹಿತ್ ಶರ್ಮಾ ಅವರ ಅತಿ ವೇಗದ ಶತಕದ ದಾಖಲೆದಿದ್ದಾರೆ. ಟೀಮ್ ಇಂಡಿಯಾ ಪವರ್ ಪ್ಲೇನಲ್ಲಿ 100 ರನ್ ಗಳಿಸಿ ಹೊಸ ಮೈಲಿಗಲ್ಲು ತಲುಪಿದೆ.
Karnataka News Live 17 September 2026 ಸಾಮಾನ್ಯ ಯುವಕನೇ ಮುಖ್ಯಮಂತ್ರಿಯಾದರೆ? - 'ಕಾಮನ್ ಮ್ಯಾನ್' ಸಿನಿಮಾದಲ್ಲಿ ರೋಚಕ ರಾಜಕೀಯ ಆಟ
ಓಂ ಸಾಯಿ ಪ್ರಕಾಶ್ ನಿರ್ದೇಶನದ ‘ಕಾಮನ್ ಮ್ಯಾನ್’ ಸಿನಿಮಾ ವಿಭಿನ್ನ ರಾಜಕೀಯ ಥ್ರಿಲ್ಲರ್ ಕಥೆಯೊಂದಿಗೆ ಸೆಪ್ಟೆಂಬರ್ 25ರಂದು ಬಿಡುಗಡೆಯಾಗಲಿದೆ. ಸಾಮಾನ್ಯ ಮಧ್ಯಮ ವರ್ಗದ ಯುವಕ ಅಚಾನಕ್ ಮುಖ್ಯಮಂತ್ರಿ ಆಗಿ, ವ್ಯವಸ್ಥೆಯ ವಿರುದ್ಧ ಹೋರಾಡುವ ಕಥೆ ಚಿತ್ರದ ಪ್ರಮುಖ ಆಕರ್ಷಣೆ.
Karnataka News Live 17 September 2026 ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಬೃಹತ್ ನೇಮಕಾತಿ - 4699 ಹುದ್ದೆಗಳಿಗೆ ಅರ್ಜಿ ಆಹ್ವಾನ- ಡಿಟೇಲ್ಸ್ ಇಲ್ಲಿದೆ
Karnataka News Live 17 September 2026 ಪೃಥ್ವಿ ಶಾ ವೈಯಕ್ತಿಕ ಬದುಕೂ ಬರ್ಬಾದ್; ಮುರಿದುಬಿದ್ದ ನಿಶ್ಚಿತಾರ್ಥ, ಕಾರಣ ರಿವೀಲ್ ಮಾಡಿದ ಆಕೃತಿ
Karnataka News Live 17 September 2026 ತುಮಕೂರು-ದಾವಣಗೆರೆ ಹೊಸ ರೈಲ್ವೆ ಮಾರ್ಗ ಕಾಮಗಾರಿ - ನೈಋತ್ಯ ರೈಲ್ವೆಯಿಂದ ಹಲವು ರೈಲುಗಳ ಸಂಚಾರ ರದ್ದು!
Karnataka News Live 17 September 2026 ವೈಟ್ ಟಾಪಿಂಗ್‌ಗಾಗಿ ಮೌರ್ಯ ಸರ್ಕಲ್-ರೇಸ್‌ಕೋರ್ಸ್ ರೋಡ್ ಎರಡು ತಿಂಗಳು ಬಂದ್
ಬೆಂಗಳೂರಿನ ಮೌರ್ಯ ಸರ್ಕಲ್‌ನಿಂದ ರೇಸ್ ಕೋರ್ಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಿದೆ. ಇದರಿಂದಾಗಿ ಮುಂದಿನ ಎರಡು ತಿಂಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
Karnataka News Live 17 September 2026 ಭದ್ರಾ ಅಚ್ಚುಕಟ್ಟು ರೈತರಿಗೆ ಗುಡ್‌ನ್ಯೂಸ್, 'ಷರತ್ತುಗಳೊಂದಿಗೆ' ಮಧ್ಯ ರಾತ್ರಿಯಿಂದಲೇ ಕಾಲುವೆಗಳಿಗೆ ನೀರು
ಕೊನೆಗೂ ರೈತರ ಪ್ರತಿಭಟನೆಗೆ ರಾಜ್ಯ ಸರ್ಕಾರ ಮಣಿದಿದೆ. ದಾಣಗೆರೆ ಜಿಲ್ಲೆಯ ಆಗ್ರಹಕ್ಕೆ ಮಣಿದಿರುವ ಕರ್ನಾಟಕ ನೀರಾವರಿ ನಿಗಮ ನಿಯಮಿತ, ಭದ್ರಾ ಬಲದಂಡೆ, ಎಡದಂಡೆ, ಗೊಂದಿ ನಾಲೆಯ ವಿತರಣಾ ನಾಲೆ, ಸಿದ್ಧನಾಲೆಗಳ ಮೂಲಕ ನೀರು ಹರಿಸಲು ಸೂಚಿಸಿದೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Karnataka News Live 17 September 2026 ಮೆಜೆಸ್ಟಿಕ್‌ನಲ್ಲಿ ನೈಜ ಬದುಕು ಕಂಡ ಮೋನಿಷಾ - 'ಸಿಟಿ ಲೈಟ್ಸ್' ಕುರಿತು ವಿನಯ್ ಹಂಚಿಕೊಂಡ ಅನುಭವವೇನು?
ವಿನಯ್ ರಾಜ್‌ಕುಮಾರ್ ಮತ್ತು ಮೋನಿಷಾ ವಿಜಯ್ ಕುಮಾರ್ ಅಭಿನಯದ ‘ಸಿಟಿ ಲೈಟ್ಸ್’ ಸಿನಿಮಾ ಬೆಂಗಳೂರಿನ ಮತ್ತೊಂದು ಮುಖವನ್ನು ತೆರೆದಿಡಲಿದೆ. ಸಿನಿಮಾ ಕುರಿತು ಇಬ್ಬರೂ ಹಂಚಿಕೊಂಡ ಅನುಭವ ಇಲ್ಲಿದೆ.
Karnataka News Live 17 September 2026 ನಾನು ಈಗ ಸಿಎಂ ಅಲ್ಲ, ನನ್ನ ಮಾತು ನಡೆಯಲ್ಲ.. ಹುಷಾರಾಗಿ ಹೆಜ್ಜೆ ಇಡಿ; ಸಿದ್ದರಾಮಯ್ಯ ಮಾರ್ಮಿಕ ನುಡಿ
ಎಸ್ ಸಿ, ಎಸ್ ಟಿ ಪತ್ರಿಕಾ ಸಂಪಾದಕರ ಸಂಘದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ ಪತ್ರಿಕಾರಂಗದಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ಕೊರತೆ ಬಗ್ಗೆ ಮಾತನಾಡಿದರು.
Karnataka News Live 17 September 2026 IMD - ಪ್ರವಾಹ Vs ಬರದ ಮುನ್ಸೂಚನೆ; ರಾಜ್ಯದಲ್ಲಿ ದಿಢೀರ್ ಬದಲಾಗಲಿದೆ ಹವಾಮಾನ ಚಿತ್ರಣ! ತಜ್ಞರು ಹೇಳಿದ್ದೇನು?
ಭಾರತದಲ್ಲಿ ಮಾನ್ಸೂನ್ ಹವಾಮಾನವು ದಿಢೀರ್ ಬದಲಾಗುತ್ತಿದ್ದು, ಒಂದೆಡೆ ಭಾರಿ ಪ್ರವಾಹ ಮತ್ತು ಇನ್ನೊಂದೆಡೆ ತೀವ್ರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ರಾಜ್ಯದ ಹವಮಾನದ ಕುರಿತು ಸಮಗ್ರವಾಗಿ ತಂತ್ರಜ್ಞವೇನು? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Karnataka News Live 17 September 2026 ನವೆಂಬರ್ ವೇಳೆಗೆ ಎತ್ತಿನಹೊಳೆ ನೀರು ತುಮಕೂರಿಗೆ ತರುತ್ತೇವೆ; ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ
ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಗುಬ್ಬಿ ತಾಲೂಕಿನಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿದರು. ನವೆಂಬರ್ ಅಂತ್ಯದೊಳಗೆ ತುಮಕೂರಿಗೆ ನೀರು ಹರಿಸುವ ಭರವಸೆ ನೀಡಿದ ಅವರು, ಅರಣ್ಯ ಇಲಾಖೆಯ ಅನುಮತಿ ಶೀಘ್ರದಲ್ಲೇ ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.
Karnataka News Live 17 September 2026 ಹೋರಾಟಗಾರರ ತ್ಯಾಗ ಮುಂದಿನ ಪೀಳಿಗೆಗೆ ತಿಳಿಯಬೇಕು - 'ಕನ್ನಡಪ್ರಭ' ಪುರವಣಿ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ
ಗಂಗಾವತಿಯಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ‘ಸುವರ್ಣ ನ್ಯೂಸ್’ ಮತ್ತು ‘ಕನ್ನಡಪ್ರಭ’ ಹೊರತಂದ ‘ಹೋರಾಟಗಾರರ ಇತಿಹಾಸದ ಕಲ್ಯಾಣ ಉತ್ಸವ’ ಪುರವಣಿಯನ್ನು ಶಾಸಕ ಜನಾರ್ದನ ರೆಡ್ಡಿ ಬಿಡುಗಡೆ ಮಾಡಿದರು.
Karnataka News Live 17 September 2026 ಹೊಸ ದಂಪತಿಯ ಕಥೆಗೆ ಸಖತ್ ಟ್ವಿಸ್ಟ್ - ಡಾಲಿ ಧನಂಜಯ 'ಹೆಗ್ಗಣ ಮುದ್ದು' ಟ್ರೇಲರ್‌ನಲ್ಲಿ ಏನಿದೆ?
‘ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬ ಗಾದೆಯಿಂದ ಸ್ಫೂರ್ತಿ ಪಡೆದ ‘ಹೆಗ್ಗಣ ಮುದ್ದು’ ಟ್ರೇಲರ್ ಬಿಡುಗಡೆಯಾಗಿದೆ. ಪೂರ್ಣ ಮೈಸೂರು-ಅದಿತಿ ಸಾಗರ್ ಜೋಡಿಯ ಈ ಕೌಟುಂಬಿಕ ಡ್ರಾಮಾ ಮತ್ತು ಥ್ರಿಲ್ಲರ್ ಸಿನಿಮಾ ಸೆ.25ಕ್ಕೆ ರಿಲೀಸ್.
Karnataka News Live 17 September 2026 UPI - ಸರ್ಕಾರಕ್ಕೆ ಹೋದದ್ದು ಸಣ್ಣ ಪಾಲು! ಯುಪಿಐ 'MDR'ನ ಅಸಲಿ ಲಾಭ ತಲುಪುತ್ತಿರೋದು ಆ ದೈತ್ಯರಿಗೆ! ಶಾಕಿಂಗ್ ಮಾಹಿತಿ ರಿವೀಲ್!
2026ರಿಂದ ಜಾರಿಗೆ ಬರಲಿರುವ ಯುಪಿಐ ಹೊಸ ನಿಯಮದಂತೆ 2,000 ರೂ. ಮೇಲ್ಪಟ್ಟ ಪಾವತಿಗಳಿಗೆ ಎಂಡಿಆರ್ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕದ ಬಹುಪಾಲು ಲಾಭ ಸರ್ಕಾರಕ್ಕಲ್ಲ, ಬದಲಾಗಿ ಆ ದೈತ್ಯರ ಜೇಬಿಗೆ ಹೋಗಲಿದೆ ಅದರ ಸಂಪೂರ್ಣ ವಿವರ ಇಲ್ಲಿದೆ.
Karnataka News Live 17 September 2026 Bengaluru - GST ಕಚೇರಿಯಲ್ಲಿ ಲೋಕಾಯುಕ್ತರ ಮಹತ್ವದ ಬೇಟೆ, ಲಕ್ಷ ಲಕ್ಷ ಲಂಚ ಸ್ವೀಕರಿಸುತ್ತಿದ್ದ ಸೂಪರಿಂಟೆಂಡೆಂಟ್ ಅರೆಸ್ಟ್
Karnataka News Live 17 September 2026 ಇಂದಿರೆಯ ಸ್ಥಳದಲ್ಲಿ ಇನ್ನು ನಂದಿನಿಗೂ ಜಾಗ, ಬೆಂಗಳೂರಿನ 79 ಇಂದಿರಾ ಕ್ಯಾಂಟೀನ್‌ನಲ್ಲಿ ನಂದಿನಿ ಬೂತ್!
ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳ ಆವರಣದಲ್ಲಿ ಶೀಘ್ರದಲ್ಲೇ ನಂದಿನಿ ಹಾಲಿನ ಮಳಿಗೆಗಳು ಆರಂಭವಾಗಲಿವೆ. ಇದಕ್ಕಾಗಿ 79 ಕ್ಯಾಂಟೀನ್ ಆವರಣಗಳಲ್ಲಿ ತಲಾ 100 ಚದರ ಅಡಿ ಜಾಗವನ್ನು ಬಮುಲ್‌ಗೆ 5 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ.
Karnataka News Live 17 September 2026 ವಿಜಯ್-ರಶ್ಮಿಕಾ ಫ್ಯಾನ್ಸ್‌ಗೆ ಗುಡ್‌ನ್ಯೂಸ್ - 'ರಣಬಾಲಿ' ಶೂಟಿಂಗ್ ಕಂಪ್ಲೀಟ್, ಈ ದಿನದಂದು ರಿಲೀಸ್!
ಮದುವೆ ಬಳಿಕ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಜೋಡಿಯ ಮೊದಲ ಸಿನಿಮಾ ‘ರಣಬಾಲಿ’ ಶೂಟಿಂಗ್ ಕಂಪ್ಲೀಟ್ ಆಗಿದೆ. ಅಕ್ಟೋಬರ್ 16ಕ್ಕೆ ಸಿನಿಮಾ ರಿಲೀಸ್ ಆಗಲಿದ್ದು, 29 ದಿನಗಳ ಕೌಂಟ್‌ಡೌನ್ ಶುರುವಾಗಿದೆ.