07:07 AM (IST) Nov 01

Karnataka News Live 1 November 2026 ಜಗನ್‌ ಹಠಕ್ಕೆ ಮಣಿದ ಶರ್ಮಿಳಾ; ಯಲಹಂಕ ಪ್ಯಾಲೇಸ್‌ನಲ್ಲಿ ಇಲ್ಲYSR ಮೊಮ್ಮಗಳ ಮದುವೆ!

ಆಂಧ್ರದ ಮಾಜಿ ಸಿಎಂ ಜಗನ್‌ ಹಾಗೂ ಅವರ ಸೋದರಿ ಶರ್ಮಿಳಾ ನಡುವೆ ಯಲಹಂಕ ಪ್ಯಾಲೇಸ್‌ನಲ್ಲಿ ವಿವಾಹ ಆಯೋಜನೆ ಕುರಿತು ವಿವಾದ ಏರ್ಪಟ್ಟಿದೆ. ಜಗನ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶರ್ಮಿಳಾ ತಮ್ಮ ಪುತ್ರಿಯ ವಿವಾಹವನ್ನು ಬೇರೆಡೆ ನಡೆಸಲು ನಿರ್ಧರಿಸಿದ್ದಾರೆ. ಯಲಹಂಕದ ಪ್ಯಾಲೇಸ್‌ ಶೇ.100ರಷ್ಟು ತಮಗೇ ಸೇರಿದ್ದು ಎಂದು ಶರ್ಮಿಳಾ ಪ್ರತಿಪಾದಿಸಿದ್ದಾರೆ.
Read Full Story