ಅಪಘಾತ ದುರದೃಷ್ಟಕರ, ನಾನು ಮಲಗಿದ್ದೆ: ಸಿ.ಟಿ. ರವಿ ಪ್ರತಿಕ್ರಿಯೆ

ಸೋಮವಾರ ರಾತ್ರಿ ತುಮಕೂರು ಬಳಿ ಕುಣಿಗಲ್‌ನಲ್ಲಿ ನಡೆದ ಅಪಘಾತದ ಬಗ್ಗೆ ಬಿಜೆಪಿ ನಾಯಕ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ. ಅಪಘಾತ ದುರದೃಷ್ಟಕರ, ಅದು ಉದ್ದೇಶಪೂರ್ವಕ ಅಲ್ಲ. ಘಟನೆ ನಡದ ಸಂದರ್ಭದಲ್ಲಿ ತಾನು ಮಲಗಿದ್ದೆ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿಯೇ ತಾನು ಅಲ್ಲಿಂದ ಹೊರಟೆ ಎಂದು ಸ್ಪಷ್ಟನೆ ನೀಡಿದ್ದಾರೆ.  

Share this Video
  • FB
  • Linkdin
  • Whatsapp

Related Video