Asianet Suvarna News Asianet Suvarna News
84 results for "

ರಾಮ​ನ​ಗರ

"
26 Year Old Man Killed in Ramanagara grg26 Year Old Man Killed in Ramanagara grg

ರಾಮ​ನ​ಗರ: ಲವ್‌ ಮ್ಯಾರೇಜ್‌ಗೆ ವಿರೋಧ, ಭಾವ​ನನ್ನೇ ಬರ್ಬ​ರ​ವಾಗಿ ಕೊಂದ ಭಾಮೈದ...!

ಈ ಸಂಬಂಧ ರಾಮ​ನ​ಗರ ಗ್ರಾಮಾಂತರ ಪೊಲೀಸ್‌ ಠಾಣೆ​ಯಲ್ಲಿ ಪ್ರಕ​ರಣ ದಾಖ​ಲಾ​ಗಿ​ದ್ದು, ಆರೋ​ಪಿ​ಗ​ಳಿ​ಗಾಗಿ ​ಬಲೆ ಬೀಸಿ​ದ ಪೊ​ಲೀ​ಸರು. 

CRIME Apr 12, 2023, 10:41 AM IST

There is no guarantee that national parties will come to power Says Mukhyamantri Chandru gvdThere is no guarantee that national parties will come to power Says Mukhyamantri Chandru gvd

ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರಕ್ಕೆ ಬರುವ ಗ್ಯಾರೆಂಟಿಯೇ ಇಲ್ಲ: ಮುಖ್ಯ​ಮಂತ್ರಿ ಚಂದ್ರು

ರಾಜ್ಯ​ದಲ್ಲಿ ಇಲ್ಲಿ​ವ​ರೆಗೆ ಆಡ​ಳಿತ ನಡೆ​ಸಿ​ದಾಗ ನೀಡದ ಗ್ಯಾರಂಟಿಗಳನ್ನು ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿ​ಎಸ್‌ ಪಕ್ಷ​ಗಳು ಅಧಿ​ಕಾ​ರ ಪಡೆ​ಯು​ವು​ದ​ಕ್ಕಾಗಿ ಚುನಾ​ವಣಾ ಸಮ​ಯ​ದಲ್ಲಿ ಗ್ಯಾರೆಂಟಿ ಭರ​ವ​ಸೆ​ಗ​ಳ​ನ್ನು ನೀಡಿ ಜನ​ರನ್ನು ಮತ್ತೊಮ್ಮೆ ಮರಳು ಮಾಡಲು ಮುಂದಾ​ಗಿವೆ ಎಂದು ಮುಖ್ಯ​ಮಂತ್ರಿ ಚಂದ್ರು ಕಿಡಿ​ಕಾ​ರಿ​ದರು. 

Politics Apr 10, 2023, 1:26 PM IST

HD DeveGowda himself will decide on Haasan Says Nikhil Kumaraswamy gvdHD DeveGowda himself will decide on Haasan Says Nikhil Kumaraswamy gvd

ದೇವೇ​ಗೌ​ಡರೇ ಹಾಸನ ಕುರಿತು ತೀರ್ಮಾ​ನ ತಗೋತಾರೆ: ನಿಖಿಲ್‌ ಕುಮಾ​ರ​ಸ್ವಾಮಿ

ಹಾಸನ ವಿಧಾ​ನ​ಸಭಾ ಕ್ಷೇತ್ರ ಜೆಡಿ​ಎಸ್‌ ಟಿಕೆಟ್‌ ವಿಚಾ​ರ​ದಲ್ಲಿ ಪಕ್ಷದ ವರಿ​ಷ್ಠ​ರಾದ ಮಾಜಿ ಪ್ರಧಾನಿ ದೇವೇ​ಗೌ​ಡರು ತೆಗೆ​ದು​ಕೊ​ಳ್ಳುವ ತೀರ್ಮಾ​ನವೇ ಅಂತಿಮ ಎಂದು ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ತಿಳಿ​ಸಿ​ದರು.

Politics Apr 5, 2023, 1:13 PM IST

CM Basavaraj Bommai Green Signal tp Various Development Works in Ramanagara grg CM Basavaraj Bommai Green Signal tp Various Development Works in Ramanagara grg

ರಾಮ​ನ​ಗರ: ಅಭಿ​ವೃದ್ಧಿ ಕಾರ್ಯಗ​ಳಿಗೆ ಇಂದು ಸಿಎಂ ಬೊಮ್ಮಾಯಿ ಚಾಲನೆ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾ​ಯ​ನಿಕ ಮತ್ತು ರಸ​ಗೊ​ಬ್ಬ​ರ​ಗಳ ಸಚಿವ ಡಾ.ಮ​ನ್ಸುಕ್‌ ಎಲ್‌.ಮಾಂಡ​ವಿಯಾ, ಜಿಲ್ಲಾ ಉಸ್ತು​ವಾ​ರಿ ಸಚಿವ ಡಾ.ಅಶ್ವತ್ಥ ನಾರಾ​ಯಣ, ಕಂದಾಯ ಸಚಿವ ಆರ್‌.ಅ​ಶೋಕ್‌, ಆರೋಗ್ಯ ಸಚಿವ ಡಾ.ಸು​ಧಾ​ಕರ್‌, ತೋಟ​ಗಾ​ರಿಕೆ ಸಚಿವ ಮುನಿ​ರತ್ನ ಸೇರಿ​ದಂತೆ ಅನೇ​ಕರು ಭಾಗ​ವ​ಹಿ​ಸ​ಲಿ​ದ್ದಾ​ರೆ.

Karnataka Districts Mar 27, 2023, 1:00 AM IST

No one can tie me down says hd kumaraswamy at ramanagara gvdNo one can tie me down says hd kumaraswamy at ramanagara gvd

ನನ್ನನ್ನು ಕಟ್ಟಿ​ಹಾ​ಕಲು ಯಾರಿಂದಲೂ ಆಗು​ವು​ದಿಲ್ಲ: ಎಚ್‌.ಡಿ.ಕುಮಾ​ರ​ಸ್ವಾಮಿ

ನನ್ನನ್ನು ಕಟ್ಟಿಹಾಕಲು ಯಾರಿಂದಲೂ ಆಗು​ವು​ದಿಲ್ಲ. ಯಾರು ಏನೇ ಅಪ​ಪ್ರ​ಚಾರ ಮಾಡಿ​ದರು ಜನರು ಕಿವಿ​ಗೊ​ಡದೆ ನನಗೆ ರಕ್ಷಣೆ ಕೊಡು​ತ್ತಾ​ರೆ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಪ್ರತಿ​ಕ್ರಿ​ಯಿ​ಸಿ​ದರು. 

Politics Mar 26, 2023, 11:35 AM IST

Nalin Kumar Kateel Slams On Congress And JDS At Ramanagara gvdNalin Kumar Kateel Slams On Congress And JDS At Ramanagara gvd

ಬಿ​ಜೆ​ಪಿ ಗೆಲು​ವಿನ ಅಶ್ವಮೇಧ ಕುದುರೆ ನಿಲ್ಲಿಸಿ ತೋರಿ​ಸಲಿ: ಕಟೀಲ್‌ ಸವಾಲು

ಕಾಂಗ್ರೆಸ್‌ ಮತ್ತು ಜೆಡಿ​ಎಸ್‌ ನಾಯ​ಕ​ರಿಗೆ ತಾಕ​ತ್ತಿ​ದ್ದರೆ ಬಿಜೆಪಿ ಗೆಲು​ವಿನ ಅಶ್ವ​ಮೇಧ ಕುದು​ರೆ​ಯನ್ನು ನಿಲ್ಲಿಸಿ ತೋರಿ​ಸಲಿ ಎಂದು ಬಿಜೆಪಿ ರಾಜ್ಯಾ​ಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸವಾಲು ಹಾಕಿ​ದರು. 

Politics Mar 5, 2023, 10:18 PM IST

Ramadeva Hill Temple Development Committee Cancelled At Ramanagara gvdRamadeva Hill Temple Development Committee Cancelled At Ramanagara gvd

ರಾಮ​ದೇ​ವರ ಬೆಟ್ಟದ ದೇಗುಲ ಅಭಿ​ವೃದ್ಧಿ ಸಮಿತಿ ರದ್ದು: ಸಚಿವ ಅಶ್ವತ್ಥ್‌ರಿಂದ ಡಿಸಿಗೆ ಪತ್ರ

ರಾಮ​ನ​ಗರ ಕ್ಷೇತ್ರ ಬಿಜೆ​ಪಿ​ಯಲ್ಲಿನ ಭಿನ್ನ​ಮ​ತ ಮತ್ತಷ್ಟು ತೀವ್ರ ಸ್ವರೂಪ ಪಡೆ​ಯಲು ಕಾರ​ಣ​ವಾ​ಗಿದ್ದ ರಾಮ​ದೇ​ವರ ಬೆಟ್ಟದ ದೇವಾ​ಲಯ ಅಭಿ​ವೃದ್ಧಿ ಸಮಿ​ತಿ​ಯನ್ನು ಕೊನೆಗೂ ರದ್ದು​ಗೊ​ಳಿ​ಸ​ಲಾ​ಗಿದೆ. 

Karnataka Districts Mar 5, 2023, 8:43 PM IST

Let Ramanagara be the Gateway to Bengaluru Says Minister Dr CN Ashwath Narayan gvdLet Ramanagara be the Gateway to Bengaluru Says Minister Dr CN Ashwath Narayan gvd

ಬೆಂಗ​ಳೂರಿಗೆ ರಾಮ​ನಗರ ಹೆಬ್ಬಾ​ಗಿಲು ಆಗಲಿ: ಸಚಿವ ಅಶ್ವತ್ಥ ನಾರಾಯಣ

ಬೆಂಗ​ಳೂ​ರಿಗೆ ಸನಿ​ಹ​ದ​ಲ್ಲಿ​ರುವ ರಾಮ​ನ​ಗರ ಎಲ್ಲ ಕ್ಷೇತ್ರ​ದ​ಲ್ಲಿಯೂ ಅಭಿ​ವೃ​ದ್ಧಿ ಹೊಂದಲು ವಿಫುಲ ಅವ​ಕಾ​ಶಗಳಿವೆ. ಒಂದ​ರ್ಥ​ದಲ್ಲಿ ರಾಮ​ನ​ಗರ ಆರೋಗ್ಯ ಮತ್ತು ಅಭಿ​ವೃದ್ಧಿ ವಿಚಾ​ರ​ದಲ್ಲಿ ಬೆಂಗ​ಳೂ​ರಿಗೆ ಹೆಬ್ಬಾ​ಗಿಲು ಆಗ​ಬೇಕು ಎಂದು ಜಿಲ್ಲಾ ಉಸ್ತು​ವಾರಿ ಸಚಿವ ಡಾ.ಸಿ.​ಎನ್‌.ಅ​ಶ್ವತ್ಥ ನಾರಾ​ಯಣ ಹೇಳಿ​ದರು.

Karnataka Districts Mar 3, 2023, 10:14 PM IST

MLA Anitha Kumaraswamy Slams On Minister Dr CN Ashwath Narayan At Ramanagara gvdMLA Anitha Kumaraswamy Slams On Minister Dr CN Ashwath Narayan At Ramanagara gvd

ಶಾಸಕಿ ಅನಿತಾಗೆ ಕಾಯದೆ ತಾಲೂಕು ಉದ್ಘಾಟನೆ: ಸಚಿವ ಅಶ್ವತ್ಥ್‌ ವಿರುದ್ಧ ಆಕ್ರೋಶ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವಿರುದ್ಧ ಶಾಸಕಿ ಅನಿತಾ ಕುಮಾರಸ್ವಾಮಿ ಅವರು, ಶಿಷ್ಟಾಚಾರ ಉಲ್ಲಂಘನೆ ಹಾಗೂ ಹಕ್ಕುಚ್ಯುತಿ ಆರೋಪ ಮಾಡಿದ್ದಾರೆ. 

Politics Feb 22, 2023, 7:45 AM IST

We Never Bait For Votes Says MLA Anitha Kumaraswamy At Ramanagara gvdWe Never Bait For Votes Says MLA Anitha Kumaraswamy At Ramanagara gvd

ನಾವೆಂದೂ ಮತಗಳಿಗಾಗಿ ಆಮಿ​ಷ​ವೊಡ್ಡಲ್ಲ: ಶಾಸಕಿ ಅನಿತಾ ಕುಮಾ​ರ​ಸ್ವಾಮಿ

ಕ್ಷೇತ್ರದ ಮತ​ದಾ​ರ​ರಿಗೆ ಆಮಿ​ಷ​ವೊಡ್ಡಿ ಮತ ಹಾಕಿ​ಸಿ​ಕೊ​ಳ್ಳು​ವು​ದಿಲ್ಲ. ಅಂತಹ ರಾಜ​ಕಾ​ರಣ ನಾವೆಂದೂ ಮಾಡುವುದೂ ಇಲ್ಲ. ನಾವು ಮಾಡಿ​ರುವ ಅಭಿ​ವೃದ್ಧಿ ಕಾರ್ಯ​ಗ​ಳನ್ನು ಮುಂದಿ​ಟ್ಟು​ಕೊಂಡು ಮತ​ಯಾ​ಚನೆ ಮಾಡು​ತ್ತೇವೆ ಎಂದು ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಹೇಳಿ​ದರು.

Politics Feb 16, 2023, 10:40 PM IST

MP DK Suresh Slams On HD Kumaraswamy Family At Ramanagara gvdMP DK Suresh Slams On HD Kumaraswamy Family At Ramanagara gvd

ಮಾಜಿ ಸಿಎಂ ಕುಮಾ​ರ​ಸ್ವಾಮಿ ಕುಟುಂಬ​ದ​ವರ ವಿರುದ್ಧ ಡಿ.ಕೆ.ಸುರೇಶ್‌ ವಾಗ್ದಾಳಿ

ರಾಮ​ನ​ಗರ ಕ್ಷೇತ್ರ​ದಿಂದ ತಾತಾ, ಮಗ, ಸೊಸೆ ಅಧಿ​ಕಾರ ಅನು​ಭ​ವಿ​ಸಿ​ದ್ದಾ​ಯಿತು. ಇದೀಗ ಮೊಮ್ಮಗ ಬಂದಿ​ದ್ದಾನೆ. ಮಂಡ್ಯ ಕ್ಷೇತ್ರದ ಜನರು ಬೇಡವೆಂದು ಕಳು​ಹಿ​ಸಿದ ವ್ಯಕ್ತಿ​ಯನ್ನು ನೀವೇಕೆ ಇಟ್ಟು​ಕೊ​ಳ್ಳು​ತ್ತೀರಾ. 

Politics Feb 6, 2023, 8:16 PM IST

BJP National General Secretary CT Ravi Outraged Against Congress At Ramanagara gvdBJP National General Secretary CT Ravi Outraged Against Congress At Ramanagara gvd

ಎಸ್‌ಡಿಪಿ, ಪಿಎಫ್‌ಐಗೆ ಬೆಂಬಲ ಕೊಟ್ಟ ಕಾಂಗ್ರೆಸ್‌: ಸಿ.ಟಿ.​ರವಿ ಆರೋಪ

ಹೆಣನ ಅವರ ಮನೆಯಲ್ಲೂ ಮೂರು ದಿನ ಇಟ್ಟುಕೊಳ್ಳಲ್ಲ. ಮನುಷ್ಯನ ಹೆಣಕ್ಕೆ ಮೂರುಕಾಸಿನ ಬೆಲೆ ಇಲ್ಲ. ಅದು ಎದ್ದು ಬಂದು ವೋಟು ಕೂಡ ಹಾಕಲ್ಲ. ಯಾರಾ​ದರು ಹೆಣ ತಗೊಂಡು ರಾಜಕಾರಣ ಮಾಡಲು ಆಗು​ತ್ತ​ದೆಯೆ ಎಂದು ಮಾಜಿ ಸಿಎಂ ಸಿದ್ದ​ರಾ​ಮಯ್ಯ ಅವ​ರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯ​ದರ್ಶಿ ಸಿ.ಟಿ.​ರವಿ ಟಾಂಗ್‌ ನೀಡಿ​ದರು.
 

Politics Feb 1, 2023, 2:57 PM IST

Congress Leader Siddaramaiah Slams On BJP And JDS At Ramanagara gvdCongress Leader Siddaramaiah Slams On BJP And JDS At Ramanagara gvd

ನಾನು ಹಿಂದೂ ವಿರೋಧಿಯಲ್ಲ: ಬಿಜೆಪಿ, ಜೆಡಿಎಸ್‌ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ನಾನು ಹಿಂದೂ ವಿರೋಧಿ ಅಲ್ಲ. ನನ್ನನ್ನು ಸುಮ್ಮನೆ ಹಿಂದೂ ವಿರೋಧಿ ಎಂಬಂತೆ ಬಿಂಬಿ​ಸಿ​ದ್ದಾರೆ. ಅವ​ನ್ಯಾ​ವನೋ ಸಿ.ಟಿ.ರವಿ ಅಂತ ಒಬ್ಬ ಇದ್ದಾನೆ, ಕೆಲ​ಸಕ್ಕೆ ಬಾರ​ದ​ವನು. ಅವನು ನನ್ನ ಹೆಸ​ರನ್ನು ಸಿದ್ರಾ​ಮುಲ್ಲಾ ಖಾನ್‌ ಅಂತ ಕರೆ​ಯು​ತ್ತಾನೆ. 

Politics Jan 30, 2023, 8:42 PM IST

Former CM Siddaramaiah Talks About HC Balakrishna At Ramanagara gvdFormer CM Siddaramaiah Talks About HC Balakrishna At Ramanagara gvd

ಕೈ ಮುಗಿದು ಪ್ರಾರ್ಥಿಸುವೆ, ಬಾಲ​ಕೃಷ್ಣರ ಸೋಲಿಸಬೇಡಿ: ಸಿದ್ದ​ರಾ​ಮಯ್ಯ

ಶಾಸ​ಕರಾ​ಗಿ​ದ್ದ​ವರು ಕೆಲಸ ಮಾಡದೆ ಸೋತರೆ ನೋವಾ​ಗಲ್ಲ. ಕೆಲಸ ಮಾಡಿಯೂ ಜನರು ಕೈ ಹಿಡಿ​ಯ​ದಿ​ದ್ದರೆ ನೋವಾ​ಗು​ತ್ತದೆ. ನಿಮ್ಮಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡು​ತ್ತೇನೆ ಜನ ಪರ ಕಾಳಜಿ ಇಟ್ಟು​ಕೊಂಡಿ​ರುವ ಬಾಲಕೃಷ್ಣ ಅವ​ರನ್ನು ಸೋಲಿ​ಸುವ ತಪ್ಪನ್ನು ಮತ್ತೆ ಮಾಡ​ಬೇಡಿ ಎಂದು ಮಾಜಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಮನವಿ ಮಾಡಿ​ದ​ರು. 

Politics Jan 30, 2023, 8:09 PM IST

MLA Zameer Ahmed Khan Slams On JDS At Ramanagara gvdMLA Zameer Ahmed Khan Slams On JDS At Ramanagara gvd

ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಶಕ್ತಿ ತುಂಬಿದಂತೆ: ಜಮೀರ್‌ ಅಹ​ಮದ್‌

ನಾಡಿನ ಅಲ್ಪ​ಸಂಖ್ಯಾ​ತರು ಒಂದು ಮತ ಜೆಡಿ​ಎಸ್‌ಗೆ ಚಲಾ​ಯಿ​ಸಿ​ದರು ಅದು ಬಿಜೆಪಿಗೆ ಶಕ್ತಿ ತುಂಬಿ​ದಂತಾ​ಗು​ತ್ತದೆ ಎಂದು ಚಾಮ​ರಾ​ಜ​ಪೇಟೆ ಕ್ಷೇತ್ರದ ಶಾಸಕ ಜಮೀರ್‌ ಅಹ​ಮದ್‌ ಹೇಳಿ​ದರು. 

Politics Jan 30, 2023, 3:00 AM IST