Asianet Suvarna News Asianet Suvarna News
64 results for "

ನೈಋುತ್ಯ ರೈಲ್ವೆ

"
18 Special Train Trains Due to Bus Strike in Kanrataka grg18 Special Train Trains Due to Bus Strike in Kanrataka grg

ಸಾರಿಗೆ ಮುಷ್ಕರ: ರೈಲ್ವೆಯಿಂದ 18 ವಿಶೇಷ ರೈಲು ಸಂಚಾರ

ಸಾರಿಗೆ ನೌಕರರ ಮುಷ್ಕರ ಹಾಗೂ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋುತ್ಯ ರೈಲ್ವೆಯು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮಾರ್ಗಗಳಲ್ಲಿ ಏ.8ರಿಂದ ಏ.14ರವರೆಗೆ 18 ವಿಶೇಷ ರೈಲು ಕಾರ್ಯಾಚರಣೆ ನಡೆಸಲಿದೆ.
 

state Apr 9, 2021, 9:21 AM IST

72 Crores Revenue for Bengaluru Railways grg72 Crores Revenue for Bengaluru Railways grg

ಬೆಂಗಳೂರು ರೈಲ್ವೆ ವಿಭಾಗಕ್ಕೆ 72 ಕೋಟಿ ಆದಾಯ

ಕೊರೋನಾ ಸೋಂಕಿನ ನಡುವೆಯೂ ನೈಋುತ್ಯ ರೈಲ್ವೆ ಬೆಂಗಳೂರು ವಿಭಾಗ 2020-21ನೇ ಸಾಲಿನಲ್ಲಿ ಪ್ರಯಾಣ ಶುಲ್ಕ ಹೊರತು ಪಡಿಸಿ 72 ಕೋಟಿ ಆದಾಯ ಗಳಿಸಿದೆ.
 

Karnataka Districts Apr 1, 2021, 8:04 AM IST

CBI Raid on Railway Engineer House, Office at Hubballi grgCBI Raid on Railway Engineer House, Office at Hubballi grg

ಹುಬ್ಬಳ್ಳಿ: ರೈಲ್ವೆ ಎಂಜಿನಿಯರ್‌ ಮನೆ, ಕಚೇರಿ ಮೇಲೆ ಸಿಬಿಐ ದಾಳಿ

ಅಕ್ರಮ ಹಣ ಸಂಪಾದನೆ ಮತ್ತು ಲಂಚ ಸ್ವೀಕಾರ ಪ್ರಕರಣದ ಹಿನ್ನೆಲೆಯಲ್ಲಿ ನೈಋುತ್ಯ ರೈಲ್ವೆ (ಪಶ್ಚಿಮ) ವಿಭಾಗದ ಹಿರಿಯ ಎಂಜಿನೀಯರ್‌ ನೀರಜ್‌ ಭಾಪಣಾ ಎಂಬುವವರ ಹುಬ್ಬಳ್ಳಿ ನಿವಾಸ, ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಶುಕ್ರವಾರ ನಸುಕಿನ ವೇಳೆ ದಾಳಿ ನಡೆಸಿ ಸಂಜೆವರೆಗೂ ಪರಿಶೀಲನೆ ನಡೆಸಿದ್ದಾರೆ.
 

Karnataka Districts Feb 27, 2021, 10:59 AM IST

Vistadome Coach to South Western Railway grgVistadome Coach to South Western Railway grg

ಬೆಂಗ್ಳೂರಿಗೆ ಬಂತು ಗಾಜಿನ ಛಾವಣಿ ರೈಲು ಬೋಗಿ

ಬೆಂಗಳೂರು(ಫೆ.24): ನೈಋುತ್ಯ ರೈಲ್ವೆ ವಲಯದ ಪ್ರಯಾಣಿಕರು ಹವಾನಿಯಂತ್ರಿತ ವಿಸ್ಟಾಡೋಮ್‌ ಬೋಗಿಯಲ್ಲಿ (ಗಾಜಿನ ಛಾವಣಿಯ ಬೋಗಿ) ಪ್ರಕೃತಿ ವಿಹಂಗಮ ನೋಟ ಕಣ್ತುಂಬಿಕೊಂಡು ಪ್ರಯಾಣಿಸುವ ಕಾಲ ಕೂಡಿ ಬಂದಿದೆ.

Karnataka Districts Feb 24, 2021, 9:21 AM IST

Baiyappanahalli Railway Station will Be Inauguration on End of the month grgBaiyappanahalli Railway Station will Be Inauguration on End of the month grg

ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣ ತಿಂಗಳಾಂತ್ಯಕ್ಕೆ ಲೋಕಾರ್ಪಣೆ?

ನೈಋುತ್ಯ ರೈಲ್ವೆ ನಗರದ ಬೈಯಪ್ಪನಹಳ್ಳಿಯಲ್ಲಿ ಸುಮಾರು 314 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಿರುವ ರೈಲ್ವೆ ಟರ್ಮಿನಲ್‌ ಉದ್ಘಾಟನೆಗೆ ಸಿದ್ಧಗೊಂಡಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ.
 

Karnataka Districts Feb 20, 2021, 8:14 AM IST

Karnataka Railway Get 3245 Crore Rupees in Union Budget snrKarnataka Railway Get 3245 Crore Rupees in Union Budget snr

ಕರ್ನಾಟಕದ ರೈಲ್ವೆಗೆ ಬಂಪರ್ : ಇತಿಹಾಸದಲ್ಲೇ ದಾಖಲೆ

ಬಜೆಟ್‌ನಲ್ಲಿ ನೈಋುತ್ಯ ರೈಲ್ವೆ ವಲಯಕ್ಕೆ ಬರೋಬ್ಬರಿ 3245 ಕೋಟಿ ರು. ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ.  ಇದು ಇತಿಹಾಸದಲ್ಲೆ ಮೀಸಲಾಗಿಟ್ಟ ಅತ್ಯಧಿಕ ಮೊತ್ತವಾಗಿದೆ. 

BUSINESS Feb 5, 2021, 8:09 AM IST

Bengaluru Indian Railway Starts DEMU Trains To Connect CBD and KIA hlsBengaluru Indian Railway Starts DEMU Trains To Connect CBD and KIA hls
Video Icon

ಇಂದಿನಿಂದ ಬೆಂಗಳೂರು ಏರ್‌ಪೋರ್ಟ್‌ಗೆ ರೈಲು ಸೇವೆ, ಇಲ್ಲಿದೆ ವೇಳಾಪಟ್ಟಿ..!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಲ್‌)ಕ್ಕೆ ತೆರಳುವ ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ನೈಋುತ್ಯ ರೈಲ್ವೆಯು ನಗರದಿಂದ-ಕೆಐಎಲ್‌ ಹಾಲ್ಟ್‌ ರೈಲು ನಿಲ್ದಾಣದ ನಡುವೆ ಡೆಮು ರೈಲು ಸೇವೆಗೆ ಇಂದು ಚಾಲನೆ ಸಿಕ್ಕಿದೆ. 

state Jan 4, 2021, 10:02 AM IST

52 Operation of Additional Special Trains grg52 Operation of Additional Special Trains grg

ರೈಲು ಪ್ರಯಾಣಿಕರಿಗೊಂದು ಸಂತಸದ ಸುದ್ದಿ

ನೈಋುತ್ಯ ರೈಲ್ವೆ ಪ್ರಯಾಣಿಕರ ಬೇಡಿಕೆ ಪ್ರತಿಕ್ರಿಯೆ ಆಧರಿಸಿ ಬೆಂಗಳೂರು ಸಂಪರ್ಕಿಸುವ 12 ಅಲ್ಪ ದೂರದ ಪ್ಯಾಸೆಂಜರ್‌ ರೈಲುಗಳು ಸೇರಿದಂತೆ 52 ಹೆಚ್ಚುವರಿ ವಿಶೇಷ ರೈಲುಗಳ ಕಾರ್ಯಾಚರಣೆ ಮಾಡಲು ಮುಂದಾಗಿದೆ.
 

Karnataka Districts Dec 4, 2020, 7:41 AM IST

6 Train to Kempegowda International Airport in Bengaluru grg6 Train to Kempegowda International Airport in Bengaluru grg

ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗೆ 3 ಜೋಡಿ ರೈಲು

ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲು ನಿಲ್ದಾಣ-ಹಾಲ್ಟ್‌ ರೈಲು ನಿಲ್ದಾಣದ ನಡುವೆ 3 ಜೊತೆ ಆರು ರೈಲುಗಳು ಕಾರ್ಯಾಚರಣೆ ಮಾಡಲು ನೈಋುತ್ಯ ರೈಲ್ವೆ ಯೋಜನೆ ರೂಪಿಸಿದೆ.
 

Karnataka Districts Nov 29, 2020, 7:21 AM IST

31 Special Trains to be Extended Till December grg31 Special Trains to be Extended Till December grg

ರೈಲು ಪ್ರಯಾಣಿಕರಿಗೊಂದು ಸಂತಸದ ಸುದ್ದಿ..!

ನೈಋುತ್ಯ ರೈಲ್ವೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ನಗರಗಳಿಗೆ ಕಾರ್ಯಾಚರಿಸಿದ್ದ 31 ವಿಶೇಷ ರೈಲುಗಳ ಸಂಚಾರವನ್ನು ಡಿಸೆಂಬರ್‌ ಅಂತ್ಯದವರೆಗೂ ವಿಸ್ತರಿಸಿದೆ.
 

state Nov 28, 2020, 7:55 AM IST

Mistake in Hubli Railway Station Name board snrMistake in Hubli Railway Station Name board snr

ನಾಮಫಲಕ ಎಡವಟ್ಟು ಮಾಡಿದ ನೈಋುತ್ಯ ರೈಲ್ವೆ

ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ನೂತನ ಹೆಸರು. ಹೆಸರಿಟ್ಟ ಆರಂಭದಲ್ಲೆ ರೈಲ್ವೆ ಇಲಾಖೆಯಿಂದಾಯ್ತು ಎಡವಟ್ಟು. ಸಾರ್ವಜನಿಕರಿಂದ ತೀರ್ವ ಆಕ್ರೋಶ

Karnataka Districts Nov 23, 2020, 7:49 AM IST

32 lakh tonnes of Cargo Shipping in Southwestern Train in the Month of October grg32 lakh tonnes of Cargo Shipping in Southwestern Train in the Month of October grg

ನೈಋುತ್ಯ ರೈಲ್ವೆ: ಒಂದೇ ತಿಂಗಳಲ್ಲಿ 32 ಲಕ್ಷ ಟನ್‌ ಸರಕು ಸಾಗಣೆ

ನೈಋುತ್ಯ ರೈಲ್ವೆ ವಲಯದಲ್ಲಿ ಸರಕು ಸಾಗಣೆ ಹೆಚ್ಚಳವಾಗುತ್ತಿದ್ದು, ಅಕ್ಟೋಬರ್‌ ತಿಂಗಳಲ್ಲೇ ವಿವಿಧ ರೀತಿಯ 32.2 ಲಕ್ಷ ಟನ್‌ ಸರಕುಗಳನ್ನು ಸಾಗಿಸಲಾಗಿದೆ.
 

state Nov 4, 2020, 7:46 AM IST

Southwestern Railway Kannada Association Did Work in Last 17 Years for Kannada grgSouthwestern Railway Kannada Association Did Work in Last 17 Years for Kannada grg

ಹುಬ್ಬಳ್ಳಿ: ನೈಋುತ್ಯ ರೈಲ್ವೆಯಲ್ಲಿ ಕನ್ನಡದ ಕಂಪು..!

ಅನ್ಯಭಾಷಿಕರಿಗೆ ಕನ್ನಡದ ಕಂಪು ಕಲಿಸುವಿಕೆ, ವರ್ಷದುದ್ದಕ್ಕೂ ಸವಿಗನ್ನಡದ ತರಹೇವಾರಿ ಕಾರ್ಯಕ್ರಮಗಳು, ಕನ್ನಡದಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಪುರಸ್ಕಾರ... ಸ್ವಚ್ಛ ಭಾರತ ಯೋಜನೆಯಲ್ಲೂ ಕನ್ನಡದ ಮೂಲ ತೋರಿಸಿಕೊಟ್ಟ ಹೆಗ್ಗಳಿಕೆ..
 

Karnataka Districts Nov 1, 2020, 10:56 AM IST

Waste Water Treatment Plant from Railways in Bengaluru grgWaste Water Treatment Plant from Railways in Bengaluru grg

ಬೆಂಗಳೂರು: ರೈಲ್ವೆಯಿಂದ ತ್ಯಾಜ್ಯ ನೀರು ಶುದ್ಧೀಕರಣ ಘಟಕ

ತ್ಯಾಜ್ಯ ನೀರು ಮರುಬಳಕೆ ಉದ್ದೇಶದಿಂದ ನೈಋುತ್ಯ ರೈಲ್ವೆ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಕಚೇರಿ ಆವರಣದಲ್ಲಿ 1.81 ಕೋಟಿ ವೆಚ್ಚದಲ್ಲಿ ಐದು ಲಕ್ಷ ಲೀಟರ್‌ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪಿಸಿದೆ.
 

Karnataka Districts Oct 30, 2020, 7:34 AM IST

Efficiency Award in 9 Categories for Bengaluru Divisional Railway grgEfficiency Award in 9 Categories for Bengaluru Divisional Railway grg

ಬೆಂಗಳೂರು ವಿಭಾಗೀಯ ರೈಲ್ವೆಗೆ 9 ವಿಭಾಗಗಳಲ್ಲಿ ದಕ್ಷತಾ ಪ್ರಶಸ್ತಿ

ಬೆಂಗಳೂರು(ಅ.15): ನೈಋುತ್ಯಯು ರೈಲ್ವೆ ಸಪ್ತಾಹದ ಅಂಗವಾಗಿ 2019-20ನೇ ಸಾಲಿನಲ್ಲಿ ವಿಭಾಗೀಯ ರೈಲ್ವೆಗಳ ವಿವಿಧ ವಿಭಾಗಗಳ ಅತ್ಯುತ್ತಮ ಕಾರ್ಯ ನಿರ್ವಹಣೆಗೆ ಕೊಡಮಾಡುವ ಪ್ರಶಸ್ತಿಗಳ ಪೈಕಿ ಬೆಂಗಳೂರು ವಿಭಾಗೀಯ ರೈಲ್ವೆಗೆ ಸಮಗ್ರ ಪ್ರಶಸ್ತಿಯೂ ಸೇರಿದಂತೆ 9 ವಿಭಾಗಗಳಲ್ಲಿ ದಕ್ಷತಾ ಪ್ರಶಸ್ತಿ ಲಭಿಸಿದೆ.

Karnataka Districts Oct 15, 2020, 9:26 AM IST