ಬೆಂಗ್ಳೂರಿಗೆ ಬಂತು ಗಾಜಿನ ಛಾವಣಿ ರೈಲು ಬೋಗಿ

First Published Feb 24, 2021, 9:21 AM IST

ಬೆಂಗಳೂರು(ಫೆ.24): ನೈಋುತ್ಯ ರೈಲ್ವೆ ವಲಯದ ಪ್ರಯಾಣಿಕರು ಹವಾನಿಯಂತ್ರಿತ ವಿಸ್ಟಾಡೋಮ್‌ ಬೋಗಿಯಲ್ಲಿ (ಗಾಜಿನ ಛಾವಣಿಯ ಬೋಗಿ) ಪ್ರಕೃತಿ ವಿಹಂಗಮ ನೋಟ ಕಣ್ತುಂಬಿಕೊಂಡು ಪ್ರಯಾಣಿಸುವ ಕಾಲ ಕೂಡಿ ಬಂದಿದೆ.