Asianet Suvarna News Asianet Suvarna News
64 results for "

Virushka

"
PM kisan samman nidhi to Virushka donation top 10 News of May 15 ckmPM kisan samman nidhi to Virushka donation top 10 News of May 15 ckm

ರೈತರಿಗೆ ಕಿಸಾನ್ ಸಮ್ಮಾನ್ ನಿಧಿ, 11 ಕೋಟಿ ಸಂಗ್ರಹಿಸಿದ ವಿರುಷ್ಕಾ ಜೋಡಿ; ಮೇ.14ರ ಟಾಪ್ 10 ಸುದ್ದಿ!

ಕೊರೋನಾ ಹರಡಲು ಕೇಂದ್ರ ಸರ್ಕಾರ ಕಾರಣ ಎಂದು ಆರೋಪಿಸಿದವರಿಗೆ ಬಿಜೆಪಿ ದಾಖಲೆ ಸಮೇತ ಉತ್ತರ ನೀಡಿದೆ. ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ  8ನೇ ಕಂತಿನ 20 ಸಾವಿರ ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಒಂದು ವಾರದಲ್ಲಿ ವಿರುಷ್ಕಾ ಜೋಡಿ 11 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದಾರೆ. ಸನ್ನಿ ಲಿಯೋನ್ ಬಾಲ್ಯದ ಫೋಟೋ,  ಪೆಟ್ರೋಲ್,ಡೀಸೆಲ್ ಬೆಲೆ ಸೇರಿದಂತೆ ಮೇ.14ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

News May 14, 2021, 5:01 PM IST

Team India Captain Virat Kohli Anushka Sharma thank everyone for their support to fundraiser for COVID 19 relief kvnTeam India Captain Virat Kohli Anushka Sharma thank everyone for their support to fundraiser for COVID 19 relief kvn

ಒಂದು ವಾರದಲ್ಲಿ 11 ಕೋಟಿ ರೂ ದೇಣಿಗೆ ಸಂಗ್ರಹಿಸಿದ ವಿರುಷ್ಕಾ ಜೋಡಿ..!

ಇದೀಗ 7 ದಿನಗಳ ಅಂತರದಲ್ಲಿ ವಿರುಷ್ಕಾ ಜೋಡಿ ಬರೋಬ್ಬರಿ 11 ಕೋಟಿ 39 ಲಕ್ಷದ 11 ಸಾವಿರದ 820 ರುಪಾಯಿ(11,39,11,820 ರುಪಾಯಿ)  ದೇಣಿಗೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಸಮಾಜಮುಖಿ ಕಾರ್ಯಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಿರುಷ್ಕಾ ದಂಪತಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Cricket May 14, 2021, 3:51 PM IST

Anushka Sharma and Virat Kohlis COVID relief fund raises Rs 3.6 crore in a day dplAnushka Sharma and Virat Kohlis COVID relief fund raises Rs 3.6 crore in a day dpl

ಒಂದೇ ದಿನದಲ್ಲಿ 3ವರೆ ಕೋಟಿಗೂ ಹೆಚ್ಚು ಸಂಗ್ರಹಿಸಿದ ವಿರುಷ್ಕಾ

ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ವಿರುಷ್ಕಾ | ಒಂದೇ ದಿನದಲ್ಲಿ ಮೂರೂವರೆ ಕೋಟಿ ಸಂಗ್ರಹಿಸಿದ ಸ್ಟಾರ್ ಕಪಲ್

Cine World May 9, 2021, 9:19 AM IST

Cinema Hungama Virushka To Join Fight Against Covid 19 dplCinema Hungama Virushka To Join Fight Against Covid 19 dpl
Video Icon

ಕೊರೋನಾ ಎರಡನೇ ಅಲೆ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸ್ತಾರೆ ವಿರುಷ್ಕಾ

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೊರೋನಾ ಸಂದರ್ಭ ಜನರಿಗೆ ನೆರವಾಗಲಿದ್ದಾರೆ. ವಿರುಷ್ಕಾ ಕೊರೋನಾದಿಂದ ಕಷ್ಟಪಡುತ್ತಿರೋ ಜನರಿಗೆ ಸಹಾಯ ಮಾಡಲಿದ್ದಾರೆ. ಸೆಲೆಬ್ರಿಟಿಗಳು ಈಗಾಗಲೇ ಕೊರೋನಾ ಎರಡನೇ ಅಲೆ ಮಧ್ಯೆ ಜನರ ನೆರವಿಗೆ ಬಂದಿದ್ದಾರೆ.

Cine World May 5, 2021, 3:21 PM IST

When Anushka Sharma thought Virat Kohli was arrogant but ended up inviting him to her home dplWhen Anushka Sharma thought Virat Kohli was arrogant but ended up inviting him to her home dpl

ಕೊಹ್ಲಿಗೆಷ್ಟು ಜಂಭ ಅನ್ಕೊಂಡಿದ್ದ ಅನುಷ್ಕಾ ಕೊನೆಗೆ ಮನೆಗೇ ಆಹ್ವಾನಿಸಿದ್ರು..!

ಮೊದಲು ವಿರಾಟ್‌ನನ್ನು ನೋಡಿ ಎಂಥಾ ದಾರ್ಷ್ಟ್ಯ ಅನ್ಕೊಂಡಿದ್ರು ಅನುಷ್ಕಾ | ಕೊನೆಗೆ ಅವರನ್ನೇ ಮನೆಗೂ ಆಹ್ವಾನಿಸಿದ್ರು..!

Cine World May 1, 2021, 9:28 AM IST

Cinema Hungama No Servants At Virart kohli and Anushka sharmas Home dplCinema Hungama No Servants At Virart kohli and Anushka sharmas Home dpl
Video Icon

ವಿರುಷ್ಕಾ ಮನೆಯಲ್ಲಿ ಸರ್ವೆಂಟ್‌ಗಳೇ ಇಲ್ಲ..!

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮನೆಯಲ್ಲಿ ಕೆಲಸದವರಿಲ್ಲ ಎಂದರೆ ನಂಬುತ್ತೀರಾ..? ಆದರೆ ಇದು ನಿಜ. ಇವರಿಗೆ ಸರ್ವೆಂಟ್ಗಳಿಲ್ಲ.

Cine World Feb 24, 2021, 2:58 PM IST

Virat Kohli changes his Twitter bio and it is simply too sweet for words dplVirat Kohli changes his Twitter bio and it is simply too sweet for words dpl

ಮಗಳ ಆಗಮನ: ಟ್ವಿಟರ್ ಬಯೋ ಬದಲಾಯಿಸಿದ ಕೊಹ್ಲಿ, ವಾವ್ ಎಷ್ಟು ಲವ್ಲೀ

ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮೊದಲ ಮಗಳನ್ನು ಸ್ವಾಗತಿಸಿದ್ದಾರೆ. ಮುದ್ದಿನ ಮಗಳು ಬಂದಿದ್ದೇ ತಡ ಟ್ವಿಟರ್ ಬಯೋ ಬದಲಾಯಿಸಿದ್ದಾರೆ ಕೊಹ್ಲಿ

Cine World Jan 19, 2021, 11:38 AM IST

Take a peek inside Anushka Sharma and Virat Kohlis luxury gift hamper sent to paparazzi requesting privacy for baby dplTake a peek inside Anushka Sharma and Virat Kohlis luxury gift hamper sent to paparazzi requesting privacy for baby dpl

ಮಗಳು ಬಂದ ಖುಷಿಗೆ ಮಾಧ್ಯಮಕ್ಕೆ ಗಿಫ್ಟ್ ಕೊಟ್ಟ ವಿರುಷ್ಕಾ: ಜೊತೆಗಿತ್ತೊಂದು ರಿಕ್ವೆಸ್ಟ್

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಪುಟ್ಟ ಮಗಳಿಗೆ ಖಾಸಗಿತನವನ್ನು ಕೋರಿ ಪಾಪರಾಜಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಏನಿದು ವಿಶೇಷ ಗಿಫ್ಟ್..? ನೋಡಿ

Cine World Jan 14, 2021, 8:24 AM IST

Cinema Hungama Taimur Ali Khan Trending dplCinema Hungama Taimur Ali Khan Trending dpl
Video Icon

ವಿರುಷ್ಕಾ ಕಂದನ ಜೊತೆ ಜೊತೆಗೇ ತೈಮೂರ್ ಟ್ರೆಂಡ್ ಆಗಿದ್ದೇಕೆ..?

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಪುತ್ರ ತೈಮೂಲ್ ಅಲಿ ಖಾನ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದಾರೆ. ಬೇಬೋ ಮುದ್ದಿನ ಮಗನ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು, ವಿರುಷ್ಕಾ ಮಗು ಬಂದ್ಮೇಲೆ ತೈಮೂರ್ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.

Cine World Jan 13, 2021, 11:47 AM IST

Anushka Sharma is craving for Puri, Chane and Halwa on the occasion of Durga Ashtami dplAnushka Sharma is craving for Puri, Chane and Halwa on the occasion of Durga Ashtami dpl

ಕೊಹ್ಲಿ ಪತ್ನಿಗೆ ಬಸುರಿ ಬಯಕೆ: ಅನುಷ್ಕಾಗೆ ಹಲ್ವಾ, ಪೂರಿ ತಿನ್ನೋ ಆಸೆ

ಹಲ್ವಾ ಪೂರಿ ತಿನ್ನೋಕೆ ಅನುಷ್ಕಾ ಬಯಕೆ | ಬಸುರಿ ಬಯಕೆ ತಿಳಿಸಿದ ಬಾಲಿವುಡ್ ನಟಿ 

Cine World Oct 25, 2020, 10:00 AM IST

Neha Kakkar and Rohanpreet Singhs wedding look will remind you of Virushka dplNeha Kakkar and Rohanpreet Singhs wedding look will remind you of Virushka dpl

ವಿರುಷ್ಕಾ ವಿವಾಹ ನೆನಪಿಸುತ್ತೆ ಸಿಂಗರ್ ನೇಹಾ ಕಕ್ಕರ್ ಮದುವೆ ಫೋಟೋ..!

ವಿರುಷ್ಕಾ ವಿವಾಹ ನೆನಪಿಸುತ್ತೆ ನೇಹಾ ವಿವಾಹ | ಬಾಲಿವುಡ್ ಸಿಂಗರ್ ನೇಹಾ ಮದುವೆ | ಇಲ್ಲಿವೆ ಫೋಟೋಸ್

Cine World Oct 25, 2020, 9:26 AM IST

This is the reason why Google search shows SRH Spinner Rashid Khan wife is Anushka Sharma kvnThis is the reason why Google search shows SRH Spinner Rashid Khan wife is Anushka Sharma kvn

ಅಯ್ಯೋ ದೇವ್ರೇ.. ಗೂಗಲ್ ಸರ್ಚ್‌ನಲ್ಲಿ ಅನುಷ್ಕಾ ಶರ್ಮಾ ಪತಿ ರಶೀದ್ ಖಾನ್ ಎಂದು ತೋರಿಸುತ್ತಿರುವುದೇಕೆ..?

ಬೆಂಗಳೂರು: ಇದು ಕೇಳೋಕೆ ವಿಚಿತ್ರವಾದರೂ ಸತ್ಯ. ಗೂಗಲ್‌ನಲ್ಲಿ ನೀವು ಆಫ್ಘಾನಿಸ್ತಾನದ  ಲೆಗ್‌ ಸ್ಪಿನ್ನರ್ ರಶೀದ್ ಖಾನ್ ಪತ್ನಿ ಯಾರೆಂದು ಹುಡುಕಿದರೆ ಬಾಲಿವುಡ್ ನಟಿ ಹಾಗೂ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಎಂದು ತೋರಿಸುತ್ತಿದೆ. ಅರೇ ಇದೆಂತಾ ವಿಚಾರ ಅಂತೀರಾ..?
ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಎನ್ನುವುದು ಇಡೀ ಜಗತ್ತಿಗೇ ಗೊತ್ತು. ಹೀಗಿದ್ದೂ ಗೂಗಲ್‌ನಲ್ಲಿ ರಶೀದ್ ಖಾನ್ ಪತ್ನಿ ಅನುಷ್ಕಾ ಶರ್ಮಾ ಎಂದು ಗೂಗಲ್ ಹೇಳುತ್ತಿರುವುದೇಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

IPL Oct 12, 2020, 8:09 PM IST

What is pregnant Anushka sharma's wishesWhat is pregnant Anushka sharma's wishes

ಗರ್ಭಿಣಿ ಅನುಷ್ಕಾ ಶರ್ಮಾ ಮನದಲ್ಲಿ ಏನು ಬಯಕೆಯಿದೆ ಗೊತ್ತಾ?

ಅನುಷ್ಕಾಗೆ ಈಗ ಐದು ತಿಂಗಳು, ಗರ್ಭಿಣಿ, ಈ ಹಂತದಲ್ಲಿ ಆಕೆಗೆ ನಾನಾ ತರಹದ ತಿಂಡಿ, ಬಟ್ಟೆ, ಜಾಗ ಸುತ್ತಾಟದ ಬಯಕೆಗಳು ಸಹಜ. ಸದ್ಯಕ್ಕಂತೂ ಗಂಡ ವಿರಾಟ್ ಕೊಹ್ಲಿ ದೇಶದಲ್ಲಿಲ್ಲ. ಐಪಿಎಲ್ ಪಂದ್ಯಗಳನ್ನು ಆಡ್ತಾ ದುಬೈಯಲ್ಲಿದ್ದಾನೆ. ಹೀಗಾಗಿ ಸುತ್ತಾಡೋಕೆ ಆತ ಬರುವವರೆಗೂ ಕಾಯಬೇಕು.

Cine World Oct 3, 2020, 4:19 PM IST

IPL 2020: Sunil Gavaskar Gives Clarification On His Statement About Virushka kvnIPL 2020: Sunil Gavaskar Gives Clarification On His Statement About Virushka kvn

ವಿರುಷ್ಕಾ ಜೋಡಿ ಮೇಲೆ ಟೀಕೆ: ಕೊನೆಗೂ ಸ್ಪಷ್ಟನೆ ಕೊಟ್ಟ ಸುನಿಲ್ ಗವಾಸ್ಕರ್..!

ಗವಾಸ್ಕರ್ ಅವರ ಈ ಹೇಳಿಕೆಗೆ ಕೊಹ್ಲಿ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗವಾಸ್ಕರ್‌ ಅವರನ್ನು ಕಮೆಂಟ್ರಿ ಪ್ಯಾನಲ್‌ನಿಂದ ಬಿಸಿಸಿಐ ಕಿತ್ತುಹಾಕಬೇಕು ಎಂದು ಆಗ್ರಹಿಸಿದ್ದಾರೆ.

IPL Sep 26, 2020, 9:49 AM IST

Anushka Sharma beams with joy & flaunts her pregnancy glow dplAnushka Sharma beams with joy & flaunts her pregnancy glow dpl

ಸ್ವಿಮ್ ಸೂಟ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ಅನುಷ್ಕಾ..! ಹಾರ್ಟ್ ಟಚಿಂಗ್ ಕಮೆಂಟ್ ಹಾಕಿದ್ರು ವಿರಾಟ್

ಪ್ರೆಗ್ನೆನ್ಸಿ ವಿಷಯ ಹೇಳಿ ಫ್ಯಾನ್ಸ್‌ಗೆ ಸರ್ಪೈಸ್‌ ಕೊಟ್ಟ ವಿರುಷ್ಕಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗ ನಗುಮುಖದಲ್ಲಿ ಸ್ವಿಮ್ ಸೂಟ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ್ದಾರೆ ಅನುಷ್ಕಾ. ಇಲ್ಲಿ ನೋಡಿ ಫೋಟೋಸ್

Cine World Sep 21, 2020, 5:54 PM IST