ವಿರುಷ್ಕಾ ವಿವಾಹ ನೆನಪಿಸುತ್ತೆ ಸಿಂಗರ್ ನೇಹಾ ಕಕ್ಕರ್ ಮದುವೆ ಫೋಟೋ..!
ವಿರುಷ್ಕಾ ವಿವಾಹ ನೆನಪಿಸುತ್ತೆ ನೇಹಾ ವಿವಾಹ | ಬಾಲಿವುಡ್ ಸಿಂಗರ್ ನೇಹಾ ಮದುವೆ | ಇಲ್ಲಿವೆ ಫೋಟೋಸ್
ಬಾಲಿವುಡ್‌ನ ಫೇಮಸ್ ಸಿಂಗರ್ ನೇಹಾ ಕಕ್ಕರ್ ಹಸೆಮಣೆ ಏರಿದ್ದಾರೆ.
ಬಾಲಿವುಡ್‌ನ ಫೇಮಸ್ ಸಿಂಗರ್ ನೇಹಾ ಕಕ್ಕರ್ ಹಸೆಮಣೆ ಏರಿದ್ದಾರೆ.
ನೇಹಾ ಮದುವೆಯ ಕೆಲವು ಫೋಟೋಗಳು ವೈರಲ್ ಆಗಿವೆ.
Neha kakkar
ಇಬ್ಬರ ವಿವಾಹ ಫೋಟೋ ಥೇಟ್ ವಿರುಷ್ಕಾ ಮದುವೆಯನ್ನೇ ನೆನಪಿಸುತ್ತಿದೆ.
ಡ್ರೆಸಿಂಗ್, ಡೆಕೊರೇಷನ್ ನೋಡಿದ್ರೆ ವಿರಾಟ್ ಕೊಹ್ಲಿ-ಅನುಷ್ಕಾ ಮದ್ವೆನೂ ಹೀಗೆ ಇತ್ತಲ್ವಾ ಎಂದು ಅನಿಸುತ್ತೆ
ಸಿಕ್ಕಾಪಟ್ಟೆ ಫ್ಯಾನ್ಸ್ ಫಾಲೋವರ್ಸ್ ಇರೋ ನೆಹಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ರೋಹನ್ ಪ್ರೀತ್ ಕೂಡಾ ಗಾಯಕನಾಗಿದ್ದು, ಚಂಡೀಗಡದವರು. ಹಿಂದೆ ರಿಯಾಲಿಟಿ ಶೋ ಕೂಡಾ ಮಾಡಿದ್ರು.