ಸ್ವಿಮ್ ಸೂಟ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ಅನುಷ್ಕಾ..! ಹಾರ್ಟ್ ಟಚಿಂಗ್ ಕಮೆಂಟ್ ಹಾಕಿದ್ರು ವಿರಾಟ್

First Published 21, Sep 2020, 5:54 PM

ಪ್ರೆಗ್ನೆನ್ಸಿ ವಿಷಯ ಹೇಳಿ ಫ್ಯಾನ್ಸ್‌ಗೆ ಸರ್ಪೈಸ್‌ ಕೊಟ್ಟ ವಿರುಷ್ಕಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗ ನಗುಮುಖದಲ್ಲಿ ಸ್ವಿಮ್ ಸೂಟ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ್ದಾರೆ ಅನುಷ್ಕಾ. ಇಲ್ಲಿ ನೋಡಿ ಫೋಟೋಸ್

ಪತಿಯೊಂದಿಗೆ ಐಪಿಎಲ್ 2020ಗಾಗಿ ದುಬೈಗೆ ತೆರಳಿರುವ ನಟಿ ಸ್ವಮ್ಮಿಂಗ್ ಸೂಟ್‌ನಲ್ಲಿ ಬ್ಯೂಟಿಫುಲ್ ಫೋಟೋ ಹಂಚಿಕೊಂಡಿದ್ದಾರೆ.

2021ಕ್ಕೆ ಅಮ್ಮನಾಗೋಕೆ ಅನುಷ್ಕಾ ಶರ್ಮಾ ರೆಡಿಯಾಗಿದ್ದಾರೆ. ಪ್ರೆಗ್ನೆನ್ಸಿ ಎನೌನ್ಸ್ ಮಾಡಿದಾಗಿನಿಂದ ಅನುಷ್ಕಾ ಫೋಟೋಸ್ ಶೇರ್ ಮಾಡುತ್ತಿದ್ದಾರೆ.

ಸ್ವಿಮ್ಮಿಂಗ್ ಪೂಲ್‌ನಲ್ಲಿ ಬ್ಲಾಕ್ ಮೊನೊಕಿನಿ ಸ್ವಿಮ್‌ ಸೂಟ್‌ನಲ್ಲಿ ಇನ್ನಷ್ಟು ಮುದ್ದಾಗಿ ಕಾಣಿಸಿದ್ದಾರೆ ಅನುಷ್ಕಾ.

ಕರುಣೆ ತೋರಿಸಿ, ಜಗತ್ತಿನಲ್ಲಿರುವ ಒಳ್ಳೆಯತನವನ್ನು ನಂಬುವಂತೆ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಫೋಟೋ ಶೇರ್ ಆಗ್ತಿದ್ದಂತೆ ಬಹಳಷ್ಟು ಜನ ಸೆಲೆಬ್ರಿಟಿಗಳು ಕಮೆಂಟ್ ಮಾಡಿದ್ದಾರೆ. ಮೌನಿ ರಾಯ್, ಭೂಮಿ ಪಡ್ನೇಕರ್, ಝರೀನಾ ಖಾನ್ ತಮ್ಮ ಪ್ರೀತಿಯನ್ನು ನಟಿಗೆ ತಿಳಿಸಿದ್ದಾರೆ.

ನಟಿ ತನ್ನ ಪ್ರೆಗ್ನೆನ್ಸಿ ಸಮಯದಲ್ಲಿ ಪತಿಯೊಂದಿಗೆ ಕಳೆಯುತ್ತಿದ್ದು, ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಇದಕ್ಕೆ ಕಮೆಂಟ್ ಮಾಡಿದ ವಿರಾಟ್, ನನ್ನ ಜಗತ್ತೇ ಈ ಒಂದು ಫ್ರೇಮ್‌ನಲ್ಲಿದೆ ಎಂದಿದ್ದಾರೆ.

ಇತ್ತೀಚೆಗಷ್ಟೇ ನಟಿ ಪ್ರಭಾಸ್ ಜೊತೆ ಆದಿಪುರುಷ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು.

ಆದರೆ ಇನ್ನೂ ಕೆಲವು ಮೂಲಗಳು ನಟಿ 2021ರ ಎಪ್ರಿಲ್ ನಂತರವೇ ಕೆಲಸ ಆರಂಭಿಸಲಿದ್ದಾರೆ ಎನ್ನಲಾಗಿದೆ.

loader