ಕೊಹ್ಲಿ ಪತ್ನಿಗೆ ಬಸುರಿ ಬಯಕೆ: ಅನುಷ್ಕಾಗೆ ಹಲ್ವಾ, ಪೂರಿ ತಿನ್ನೋ ಆಸೆ
ಹಲ್ವಾ ಪೂರಿ ತಿನ್ನೋಕೆ ಅನುಷ್ಕಾ ಬಯಕೆ | ಬಸುರಿ ಬಯಕೆ ತಿಳಿಸಿದ ಬಾಲಿವುಡ್ ನಟಿ
ಕೊರೋನಾ ವೈರಸ್ ಮಧ್ಯೆಯೇ ಎಲ್ಲಡೆ ನವರಾತ್ರಿ ಹಬ್ಬವನ್ನು ಸರಳವಾಗಿ ಆಚರಿಸಲಾಗ್ತಿದೆ.
ದುರ್ಗಾ ಅಷ್ಟಮಿ ದಿನ ವಿಶೇಷ ಪೋಸ್ಟ್ ಹಾಕಿದ್ದಾರೆ ವಿರಾಟ್ ಕೊಹ್ಲಿ ಪತ್ನಿ ನಟಿ ಅನುಷ್ಕಾ
ಗರ್ಭಿಣಿಯಾಗಿರೋ ಅನುಷ್ಕಾಗೆ ಪೂರಿ ಮತ್ತು ಹಲ್ವಾ ತಿನ್ನೋ ಮನಸಾಗಿದೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿರೋ ವಿರುಷ್ಕಾ ಜೋಡಿ ಪ್ರೆಗ್ನೆನ್ಸಿ ಎನೌನ್ಸ್ ಮಾಡಿದಾಗ ಫ್ಯಾನ್ಸ್ ಫುಲ್ ಖುಷ್ ಆಗಿದ್ರು.
ಪೂರಿ, ಹಲ್ವಾ ಫೋಟೋ ಶೇರ್ ಮಾಡಿದ ನಟಿ ಇದನ್ನು ಮಿಸ್ ಮಾಡ್ಕೊಳ್ತಿದ್ದೀನಿ ಎಂದಿದ್ದಾರೆ.