ಬುಧವಾರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಸೆರೆನಾ, ಅಮೆರಿಕದ ಶ್ರೇಯಾಂಕ ರಹಿತ ಆಟಗಾರ್ತ ಅಲಿಸನ್ ರಿಸ್ಕೆ ವಿರುದ್ಧ 6-4, 4-6, 6-3 ಸೆಟ್ಗಳಲ್ಲಿ ಗೆಲುವು ಸಾಧಿಸಿದರು. ಚೀನಾದ ಶೂಯಿ ಝಾಂಗ್ ವಿರುದ್ಧ ನಡೆದ ಅಂತಿಮ 8ರ ಸುತ್ತಿನ ಪಂದ್ಯದಲ್ಲಿ ಹಾಲೆಪ್, 7-6, 6-1 ಸೆಟ್ಗಳಲ್ಲಿ ಸುಲಭವಾಗಿ ಗೆಲುವು ಸಾಧಿಸಿದರು.
SPORTS Jul 10, 2019, 11:00 AM IST
ವಿಂಬಲ್ಡನ್ನಲ್ಲಿ 16ನೇ ಬಾರಿ ಸೆರೆನಾ 4ನೇ ಸುತ್ತಿಗೇರಿದ ಸಾಧನೆ ಮಾಡಿದರು. 37 ವರ್ಷ ವಯಸ್ಸಿನ ಸೆರೆನಾ, ಜರ್ಮನಿಯ ಆಟಗಾರ್ತಿ ಎದುರು ಸುಲಭ ಗೆಲುವು ಸಾಧಿಸಿದರು.
SPORTS Jul 7, 2019, 10:04 AM IST
ವಿಶ್ವ ನಂ.1 ಆಟಗಾರ್ತಿ, ಜಪಾನ್ನ ನವೊಮಿ ಒಸಾಕರ ಗ್ರ್ಯಾಂಡ್ ಗೆಲುವಿನ ಓಟ ಅಂತ್ಯಗೊಂಡಿದೆ. ಕಳೆದ ವರ್ಷ ಯುಎಸ್ ಓಪನ್, ಈ ವರ್ಷ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಒಸಾಕ, ಹ್ಯಾಟ್ರಿಕ್ ಗ್ರ್ಯಾಂಡ್ಸ್ಲಾಂ ಪ್ರಶಸ್ತಿ ಗೆಲ್ಲುವ ಕನಸು ಹೊತ್ತು ಫ್ರೆಂಚ್ ಓಪನ್ನಲ್ಲಿ ಕಣಕ್ಕಿಳಿದಿದ್ದರು.
SPORTS Jun 2, 2019, 1:34 PM IST
ತಾಯಿಯಾದ ಬಳಿಕ ಮೊದಲ ಗ್ರ್ಯಾಂಡ್ಸ್ಲಾಂ ಜಯಿಸುವ ಗುರಿ ಹೊತ್ತು ಕಣಕ್ಕಿಳಿದಿದ್ದ ಸೆರೆನಾ, ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ವಿರುದ್ಧ 4-6, 6-4, 5-7 ಸೆಟ್’ಗಳಲ್ಲಿ ಸೋತರು.
OTHER SPORTS Jan 24, 2019, 11:47 AM IST
ಮಹಿಳಾ ಸಿಂಗಲ್ಸ್ನ 4ನೇ ಸುತ್ತಿನಲ್ಲಿ ವಿಶ್ವ ನಂ.1 ರೊಮೇನಿಯಾದ ಸಿಮೋನಾ ಹಾಲೆಪ್ ವಿರುದ್ಧ 6-1,4-6, 6-4 ಸೆಟ್ಗಳಲ್ಲಿ ಗೆದ್ದ ಸೆರೆನಾ ಅಂತಿಮ 8ರ ಘಟ್ಟಕ್ಕೇರಿದರು.
OTHER SPORTS Jan 22, 2019, 10:11 AM IST
ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ಸ್ಲಾಂ ಟೂರ್ನಿಯಲ್ಲಿ ನೋವಾಕ್ ಜೋಕೋವಿಚ್ ಹಾಗೂ ಸೆರೆನಾ ವಿಲಿಯಮ್ಸ್ ಗೆಲುವಿನ ಸಿಹಿ ಕಂಡಿದ್ದರೆ, ಮಿಚೆಲ್ ಕ್ರುಗರ್ 2ನೇ ಸುತ್ತು ಪ್ರವೇಶಿಸಿ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ ಓಪನ್ ಟೂರ್ನಿಯ ಅಪ್ಡೇಟ್ಸ್ ಇಲ್ಲಿದೆ.
SPORTS Jan 16, 2019, 8:46 AM IST
ಟೆನಿಸ್ ತಾರೆ ಅಮೆರಿಕದ ಸೆರೆನಾ ವಿಲಿಯಮ್ಸ್, ಉದ್ಯೋಗಸ್ಥ ಮಹಿಳೆಯರಿಗೆ ಸ್ಫೂರ್ತಿದಾಯಕ ಸಂದೇಶವನ್ನು ನೀಡಿದ್ದಾರೆ.
SPORTS Jan 3, 2019, 9:40 AM IST
ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಟಾಪ್ ಲೆಸ್ ವೀಡಿಯೋ ಇದೀಗ ಭಾರಿ ವೈರಲ್ ಆಗಿದೆ. ಐ ಟಚ್ ಮೈಸೆಲ್ಫಿ ಹಾಡಿನ ಮೂಲಕ ಸೆರೆನಾ ಸ್ತನ ಕ್ಯಾನ್ಸರ್ ಜಾಗೃತಿ ಮೂಡಿಸಿದ್ದಾರೆ.
SPORTS Oct 1, 2018, 4:05 PM IST
ಸಂಪೂರ್ಣ ಟಾಪ್ ಲೆಸ್ ಆದ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ ಎಲ್ಲಾ ಮಹಿಳೆಯರಿಗೂ ಕೂಡ ಸಂದೇಶ ನೀಡಿದ್ದಾರೆ. ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಿ ಎಂದು ಹೇಳಿದ್ದಾರೆ.
LIFESTYLE Sep 30, 2018, 12:00 PM IST
ಯುುಎಸ್ ಓಪನ್ ಟೆನಿಸ್ ಟೂರ್ನಿ ಮಹಿಳಾ ಸಿಂಗಲ್ಸ್ ಹೋರಾಟ ಅಂತ್ಯಗೊಂಡಿದೆ. ಫೈನಲ್ ಪಂದ್ಯದಲ್ಲಿ ಸೆರೆನಾ ವಿಲಿಮಯ್ಸ್ ಹಾಗೂ ಜಪಾನ್ ನವೋಮಿ ಒಸಾಕ ನಡುವಿನ ಹೋರಾಟ ಟೆನಿಸ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತು. ಆದರೆ ಇದೇ ಫೈನಲ್ ಪಂದ್ಯ ಹಲವು ವಿವಾದಕ್ಕೂ ಕಾರಣವಾಯಿತು.
SPORTS Sep 9, 2018, 12:49 PM IST
ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಸ್ಪೇನ್ನ ರಾಫೆಲ್ ನಡಾಲ್, ಮಾಜಿ ಅಗ್ರ ಶ್ರೇಯಾಂಕಿತೆ ಸೆರೆನಾ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್ನ ಹಾಲಿ ಚಾಂಪಿಯನ್ ಅಮೆರಿಕದ ಸ್ಲೋನ್ ಸ್ಟೀಫನ್ಸ್ ಕ್ವಾರ್ಟರ್ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು.
SPORTS Sep 6, 2018, 9:22 AM IST
ಹಾಲಿ ಚಾಂಪಿಯನ್ ಸ್ಪೇನ್ನ ರಾಫೆಲ್ ನಡಾಲ್ ಮತ್ತು ಅಮೆರಿಕದ ತಾರಾ ಆಟಗಾರ್ತಿ ಸೆರೆನಾ ವಿಲಿಯಮ್ಸ್ ವರ್ಷಾಂತ್ಯದ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ನಡಾಲ್ 8ನೇ ಬಾರಿ ಎಂಟರಘಟ್ಟಕ್ಕೆ ಲಗ್ಗೆ ಇಟ್ಟರು.
SPORTS Sep 4, 2018, 11:25 AM IST
ವಿಶ್ವದ ನಂ.1 ಹಾಲಿ ಚಾಂಪಿಯನ್ ಸ್ಪೇನ್ನ ರಾಫೆಲ್ ನಡಾಲ್, ಅಮೆರಿಕದ ಸೆರೆನಾ ವಿಲಿಯಮ್ಸ್, ಇಲ್ಲಿ ನಡೆಯುತ್ತಿರುವ ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಸ್ವಿಜರ್ಲೆಂಡ್ನ ಸ್ಟಾನಿಸ್ಲಾಸ್ ವಾವ್ರಿಂಕಾ 3ನೇ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದಾರೆ.
SPORTS Sep 2, 2018, 10:13 AM IST
ತಾಯಿಯಾದ ಬಳಿಕ ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ಒಟ್ಟಿಗೆ ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು 23 ಟೆನಿಸ್ ಗ್ರ್ಯಾಂಡ್ಸ್ಲಾಂಗಳ ಒಡತಿ ಸೆರೆನಾ ವಿಲಿಯಮ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
SPORTS Aug 8, 2018, 12:59 PM IST
ಅಮೆರಿಕದ ತಾರಾ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್, ವೈಯಕ್ತಿಕ ಕಾರಣ ನೀಡಿ ಇಂದಿನಿಂದ ಆರಂಭವಾಗಲಿರುವ ರೋಜರ್ಸ್ ಕಪ್ನಿಂದ ಹಿಂದೆ ಸರಿದಿದ್ದಾರೆ.
SPORTS Aug 6, 2018, 2:37 PM IST