‘ತರಬೇತಿ, ಟೂರ್ನಿಗಳಿಂದಾಗಿ ಬಿಡುವಿಲ್ಲದಂತಾಗಿದೆ. ಇದರಿಂದಾಗಿ ಮಗಳು ಅಲೆಕ್ಸಿಸ್‌ಗೆ ಸಮಯ ನೀಡಲಾಗುತ್ತಿಲ್ಲ. ಆಕೆಗೆ ನಾನು ಉತ್ತಮ ತಾಯಿಯಲ್ಲ ಎಂದೆನಿಸಲು ಶುರುವಾಗಿದೆ. ಹೀಗಾಗಿ ರೋಜರ್ಸ್‌ ಕಪ್ ಆಡದಿರಲು ನಿರ್ಧರಿಸಿದೆ’ ಎಂದು ಸೆರೆನಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಲಂಡನ್(ಆ.08]: ತಾಯಿಯಾದ ಬಳಿಕ ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ಒಟ್ಟಿಗೆ ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು 23 ಟೆನಿಸ್ ಗ್ರ್ಯಾಂಡ್‌ಸ್ಲಾಂಗಳ ಒಡತಿ ಸೆರೆನಾ ವಿಲಿಯಮ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. 

ಇದನ್ನು ಓದಿ:ರೋಜರ್ಸ್ ಕಪ್‌ನಿಂದ ಹಿಂದೆ ಸರಿದ ಸೆರೆನಾ

‘ತರಬೇತಿ, ಟೂರ್ನಿಗಳಿಂದಾಗಿ ಬಿಡುವಿಲ್ಲದಂತಾಗಿದೆ. ಇದರಿಂದಾಗಿ ಮಗಳು ಅಲೆಕ್ಸಿಸ್‌ಗೆ ಸಮಯ ನೀಡಲಾಗುತ್ತಿಲ್ಲ. ಆಕೆಗೆ ನಾನು ಉತ್ತಮ ತಾಯಿಯಲ್ಲ ಎಂದೆನಿಸಲು ಶುರುವಾಗಿದೆ. ಹೀಗಾಗಿ ರೋಜರ್ಸ್‌ ಕಪ್ ಆಡದಿರಲು ನಿರ್ಧರಿಸಿದೆ’ ಎಂದು ಸೆರೆನಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

View post on Instagram

ಇದನ್ನು ಓದಿ:ಸೆರೆನಾಗೆ ವೃತ್ತಿ ಬದುಕಿನ ಹೀನಾಯ ಸೋಲು!

ಇತ್ತೀಚೆಗಷ್ಟೇ ಸೆರೆನಾ ವೃತ್ತಿ ಜೀವನದ ಹೀನಾಯದ ಸೋಲು ಕಂಡಿದ್ದರು.