36 ವರ್ಷದ ಸೆರೆನಾ, 3 ಬಾರಿ ರೋಜರ್ಸ್‌ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ. 2013ರಲ್ಲಿ ಸೆರೆನಾ ಪ್ರಶಸ್ತಿ ಗೆದ್ದಿದ್ದರು. 23 ಗ್ರ್ಯಾಂಡ್ ಸ್ಲಾಂ ವಿಜೇತೆ ಸೆರೆನಾ ಮಗುವಿನ ತಾಯಿಯಾದ ಬಳಿಕ ಮತ್ತೆ ಟೆನಿಸ್ ಅಂಗಳಕ್ಕೆ ಮರಳಿದ್ದರು. ವಿಂಬಲ್ಡನ್‌ನ ಫೈನಲ್‌ನಲ್ಲಿ ಆ್ಯಂಜೆಲಿಕ್ ಕೆರ್ಬರ್ ಎದುರು ಪರಾಭವ ಹೊಂದಿದ್ದರು. 

ಲಂಡನ್[ಆ.06]: ಅಮೆರಿಕದ ತಾರಾ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್, ವೈಯಕ್ತಿಕ ಕಾರಣ ನೀಡಿ ಇಂದಿನಿಂದ ಆರಂಭವಾಗಲಿರುವ ರೋಜರ್ಸ್‌ ಕಪ್‌ನಿಂದ ಹಿಂದೆ ಸರಿದಿದ್ದಾರೆ.

36 ವರ್ಷದ ಸೆರೆನಾ, 3 ಬಾರಿ ರೋಜರ್ಸ್‌ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ. 2013ರಲ್ಲಿ ಸೆರೆನಾ ಪ್ರಶಸ್ತಿ ಗೆದ್ದಿದ್ದರು. 23 ಗ್ರ್ಯಾಂಡ್ ಸ್ಲಾಂ ವಿಜೇತೆ ಸೆರೆನಾ ಮಗುವಿನ ತಾಯಿಯಾದ ಬಳಿಕ ಮತ್ತೆ ಟೆನಿಸ್ ಅಂಗಳಕ್ಕೆ ಮರಳಿದ್ದರು. ವಿಂಬಲ್ಡನ್‌ನ ಫೈನಲ್‌ನಲ್ಲಿ ಆ್ಯಂಜೆಲಿಕ್ ಕೆರ್ಬರ್ ಎದುರು ಪರಾಭವ ಹೊಂದಿದ್ದರು. 

ಇದನ್ನು ಓದಿ:ಸೆರೆನಾ ಸಾಯಬಹುದು ಎಂದು ಹೆದರಿದ್ದೆ: ಪತಿ ಅಲೆಕ್ಸಿಸ್ ಓಹಾನಿಯನ್

ಇತ್ತೀಚೆಗಷ್ಟೇ ಸ್ಯಾನ್ ಜೋಸ್ ಟೂರ್ನಿಯಲ್ಲಿ ಸೆರೆನಾ 23 ವರ್ಷ ವೃತ್ತಿಜೀವನದ ಹೀನಾಯ ಸೋಲು ಕಂಡಿದ್ದರು

ಇದನ್ನು ಓದಿ: ಸೆರೆನಾಗೆ ವೃತ್ತಿ ಬದುಕಿನ ಹೀನಾಯ ಸೋಲು!