Asianet Suvarna News Asianet Suvarna News
49 results for "

Kamala Harris

"
Kamala Harris chat with grandniece goes viral mahKamala Harris chat with grandniece goes viral mah

ಬೈಡನ್‌ ಬಿಟ್ಟು ಅಮೆರಿಕಕ್ಕೆ ಹೊಸ ಅಧ್ಯಕ್ಷರ ಹೆಸರು ಹೇಳಿದ ಕಮಲಾ!

ಮೊಮ್ಮಗಳನ್ನು ಮಡಿಲಿನಲ್ಲಿ ಎತ್ತಿಕೊಂಡು ಕಮಲಾ ಹ್ಯಾರಿಸ್ ಹೇಳಿರುವ ಮಾತು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಒಂದೆಲ್ಲಾ  ಒಂದು ದಿನ ನೀನು ಅಧ್ಯಕ್ಷೆ

International Nov 8, 2020, 9:32 PM IST

Joe Biden wont last more than a year says actor kangana ranaut ckmJoe Biden wont last more than a year says actor kangana ranaut ckm

ಗಜನಿ ಬೈಡನ್‌ ಆಡಳಿತ 1 ವರ್ಷ ಮಾತ್ರ, ಆದರೆ ಕಮಲಾಗೆ ಫುಲ್ ಮಾರ್ಕ್ಸ್ ನೀಡಿದ ಕಂಗನಾ!

ಅಮೆರಿಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಗಜನಿ ಎಂದಿರುವ ನಟಿ ಕಂಗನಾ ರಾವತ್ ಇದೀಗ ಅಮೆರಿಕ ಆಡಳಿತದ ಭವಿಷ್ಯ ನುಡಿದಿದ್ದಾರೆ.  ಆದರೆ ಕಮಲಾ ಹ್ಯಾರಿಸ್ ಕುರಿತು ಅತ್ಯಂತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

India Nov 8, 2020, 7:48 PM IST

I may be the first woman in this office but will not be the last: Kamala Harris in first victory speech dplI may be the first woman in this office but will not be the last: Kamala Harris in first victory speech dpl

ಈ ಆಫೀಸ್‌ನಲ್ಲಿ ನಾನು ಮೊದಲ ಮಹಿಳೆಯಾಗಿರಬಹುದು, ಕೊನೆಯವಳಲ್ಲ: ಕಮಲಾ ಗೆಲುವಿನ ಮಾತುಗಳು

ಅಮೆರಿಕ ಉಪಾಧ್ಯಕ್ಷೆಯಾಗಿ ಲುವಿನ ನಗೆ ಬೀರಿದ ಕಮಲಾ ಹ್ಯಾರಿಸ್ ಈ ಬಗ್ಗೆ ಮಾತನಾಡಿ, ಮತದಾರರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಗೆಲುವಿನ ಭಾಷಣದಲ್ಲಿ ಕಮಲಾ ಆಡಿದ ಮಾತುಗಳು ಹೀಗಿತ್ತು..!

International Nov 8, 2020, 9:50 AM IST

Indian origin Kamala Harris becomes first woman elected US vice president podIndian origin Kamala Harris becomes first woman elected US vice president pod

ಅಮೆರಿಕ ಉಪಾಧ್ಯಕ್ಷ ಹುದ್ದೆಗೇರಿದ ಮೊದಲ ಮಹಿಳೆ ಕಮಲಾ ಹ್ಯಾರಿಸ್‌!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್‌ ಗೆಲವು | ಅಮೆರಿಕ ಉಪಾಧ್ಯಕ್ಷ ಹುದ್ದೆಗೇರಿದ ಮೊದಲ ಮಹಿಳೆ ಕಮಲಾ ಹ್ಯಾರಿಸ್‌|  ಹುದ್ದೆಗೇರಿದ ಮೊದಲ ಮಹಿಳೆ, ಭಾರತೀಯೆ, ಕಪ್ಪು ಜನಾಂಗದ ವ್ಯಕ್ತಿ ಎಂಬ ದಾಖಲೆ ಬರೆದ ಹ್ಯಾರಿಸ್‌

International Nov 8, 2020, 8:59 AM IST

Look Forward To Working Closely PM Congratulates Joe Biden podLook Forward To Working Closely PM Congratulates Joe Biden pod

ಅಮೆರಿಕ ನೂತನ ಅಧ್ಯಕ್ಷ ಬೈಡೆನ್‌ಗೆ ಮೋದಿ ಶುಭಾಶಯ, ಹೇಳೇ ಬಿಟ್ರು ಈ ಮಾತು!

ಅಮೆರಿಕ ನೂತನ ಅಧ್ಯಕ್ಷ, ಉಪಾಧ್ಯಕ್ಷೆಗೆ ಪಿಎಂ ಮೋದಿ ಶುಭಾಶಯ| ಟ್ವೀಟ್ ಮಾಡಿ ಶುಭ ಕೋರಿದ ಮೋದಿ| ಕಮಲಾ ಹ್ಯಾರಿಸ್‌ ಗೆಲುವು ಭಾರತೀಯ ಅಮೆರಿಕನ್ನರಿಗೆ ಹೆಮ್ಮೆಯ ಸಂಗತಿ ಎಂದ ಪ್ರಧಾನಿ

India Nov 8, 2020, 7:37 AM IST

The real Kamala Vilas: Where Harris will stay if she becomes US Vice President dplThe real Kamala Vilas: Where Harris will stay if she becomes US Vice President dpl

ಅಮೆರಿಕ ಅಧ್ಯಕ್ಷರಿರೋದು ವೈಟ್‌ಹೌಸ್‌ನಲ್ಲಿ, ಉಪಾಧ್ಯಕ್ಷರೆಲ್ಲಿರ್ತಾರೆ..?

ಅಧ್ಯಕ್ಷೀಯ ಚುನಾವಣೆ ಗೆದ್ದರೆ ಜಾಯ್‌ ಬೈಡನ್ ವೈಟ್‌ ಹೌಸ್‌ಗೆ ಶಿಫ್ಟ್ ಆಗುತ್ತಾರೆ. ಆದರೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಎಲ್ಲಿರುತ್ತಾರೆ..?

International Nov 7, 2020, 6:16 PM IST

Kamala Harris May Take US Presidential Power After Biden snrKamala Harris May Take US Presidential Power After Biden snr

ಬೈಡನ್‌ ಪೂರ್ಣ ಅಧಿಕಾರ ನಡೆಸಲ್ಲ : ಕಮಲಾ ಅಧ್ಯಕ್ಷರಾಗ್ತಾರೆ!

ಬೈಡನ್‌ ಪೂರ್ಣ ಅಧಿಕಾರ ನಡೆಸಲ್ಲ. ಕಮಲಾ ಹ್ಯಾರಿಸ್‌ ಅಧ್ಯಕ್ಷರಾಗುತ್ತಾರೆ. ಆಕೆ ‘ಎಡಪಂಥೀಯ ವಿಚಾರಧಾರೆಗಳನ್ನು ಬಲವಾಗಿ ಪ್ರತಿಪಾದಿಸುವ ಟ್ರೋಜನ್‌ ಹಾರ್ಸ್‌’ ಎಂದು ಶೇ.59ರಷ್ಟುಅಮೆರಿಕನ್ನರು ಭಾವಿಸಿದ್ದಾರೆ.

International Nov 6, 2020, 9:01 AM IST

Harris supporters held Hindu ceremony for good luck in her ancestral village in India dplHarris supporters held Hindu ceremony for good luck in her ancestral village in India dpl

ತಮಿಳುನಾಡಿನ ಮೊಮ್ಮಗಳು ಅಮೆರಿಕದಲ್ಲಿ ಸ್ಪರ್ಧೆ: ತಾಯ್ನಾಡಲ್ಲಿ ಪ್ರಾರ್ಥನೆ, ಪೂಜೆ

 ಡೆಮೋಕ್ರಾಟಿಕ್ ಉಪಾಧಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರೀಸ್ | ಕಮಲಾ ತಾಯಿ ಶ್ಯಾಮಲಾ ತಮಿಳುನಾಡು ಮೂಲದವರು | ಊರಿನ ಮೊಮ್ಮಗಳ ಗೆಲುವಿಗಾಗಿ ಹಳ್ಳಿಯಲ್ಲಿ ವಿಶೇಷ ಪ್ರಾರ್ಥನೆ

Politics Nov 4, 2020, 4:07 PM IST

Democratic Vice presidential candidate Kamala Harris wants to be president Says Donald Trump podDemocratic Vice presidential candidate Kamala Harris wants to be president Says Donald Trump pod

'ಕಮಲಾ ಬಗ್ಗೆ ಯಾರಿಗೂ ಗೊತ್ತಿಲ್ಲ.; ಬೈಡೆನ್‌ ಗೆದ್ದರೆ ಒಂದೇ ತಿಂಗಳಲ್ಲಿ ಕೆಳಗಿಳಿಸ್ತಾರೆ'

ಕಮಲಾಗೆ ಅಧ್ಯಕ್ಷೆ ಆಗುವ ಆಸೆ; ಹೀಗಾಗಿ ಬೈಡೆನ್‌ಗೆ ಮತ ಬೇಡ: ಟ್ರಂಪ್‌!| ಬೈಡೆನ್‌ರನ್ನು ಒಂದೇ ತಿಂಗಳಲ್ಲಿ ಕಮಲಾ ಇಳಿಸುತ್ತಾರೆ| ಕಮಲಾ ಬಗ್ಗೆ ಯಾರಿಗೂ ಗೊತ್ತಿಲ್ಲ.| ಕಮಲಾಗೆ ಮೂಲಭೂತವಾದಿಗಳೊಂದಿಗೆ ಸಂಬಂಧ ಇದೆ

International Nov 4, 2020, 5:19 AM IST

Kamala Harris would be terrible for women says Donald TrumpKamala Harris would be terrible for women says Donald Trump

ಕಮಲಾ ಹ್ಯಾರೀಸ್ ಹೆಣ್ಣು ಮಕ್ಕಳಿಗೆ ಮಾರಕ: ಡೊನಾಲ್ಡ್ ಟ್ರಂಪ್

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಬಿರುಸಿನಿಂದ ಸಾಗಿದೆ. ಮತ್ತೆ ಆಯ್ಕೆ ಬಯಸಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಹಾಗೂ ಡೆಮೋಕ್ರಾಟಿಕ್ ಪಕ್ಷದ ಜೋ ಬೈಡನ್ ಚುನಾವಣಾ ಕಲಿಯಾಗಿದ್ದಾರೆ. ಪದೆ ಪದೇ ಭಾರತದ ಪ್ರಧಾನಿ ಮೋದಿ ಸ್ನೇಹವನ್ನು ಉಲ್ಲೇಖಿಸಿರುವ ಟ್ರಂಪ್, ಭಾರತೀಯ ಮತದಾರರನ್ನು ಸೆಳೆಯಲು ಯತ್ನಿಸಿದ್ದರು. ಡೆಮೋಕ್ರಾಟಿಕ್ ಪಕ್ಷದ ಉಪಾಧ್ಯಕ್ಷೀಯ ಅಭ್ಯರ್ಥಿ ಭಾರತೀಯ ಸಂಜಾತೆ ಕಮಲಾ ಹ್ಯಾರೀಸ್ ಆಗಿರುವುದರಿಂದ ಭಾರತೀಯರ ಒಲವು ಯಾರೆಡೆಗೆ ಎಂಬುವುದು ಸ್ಪಷ್ಟವಾಗಿಲ್ಲ.

International Nov 4, 2020, 4:05 AM IST

Trending Global News of 26th November 2020 in KannadaTrending Global News of 26th November 2020 in Kannada
Video Icon

ಕಮಲಾ ಹ್ಯಾರಿಸ್‌, ಟ್ರಂಪ್‌ಗೆ ಬಿಸಿ ತುಪ್ಪವಾದ ಸಂದರ್ಶನ: ಅರ್ಧದಲ್ಲೇ ಎದ್ದು ಹೋದ ಅಮೆರಿಕ ಅಧ್ಯಕ್ಷ!

ಅಮೆರಿಕದಲ್ಲಿ ಅಧ್ಯಕ್ಷರಾಗಲು ತೀವ್ರ ಪೈಪೋಟಿ ನಡೆಯುತ್ತಿದೆ. ಹೀಗಿರುವಾಗಲೇ ಮತದಾನ ನಡೆಸಲು ನಿಂತವರ ಓಲೈಸಲು ಕಮಲಾ ಹ್ಯಾರಿಸ್ ಕಸರತ್ತು ನಡೆಸಿದ್ದಾರೆ. ಹೀಗಿರುವಾಗ ಅವರು ಅಂತಿಮ ಕ್ಷಣದಲ್ಲಿ ಎಡವಟ್ಟೊಂದನ್ನು ಮಾಡಿದ್ದಾರೆ. ಇನ್ನು ಅತ್ತ 60 minutes ನಡೆಸಿದ ಸಂದರ್ಶನದಲ್ಲಿ ನಿರೂಪಕ ಕೇಳಿದ ಪ್ರಶ್ದನೆಗೂ ಉತ್ತರಿಸಲಾಗದೆ ಕಮಲಾ ಹ್ಯಾರಿಸ್ ಪರದಾಡಿದ್ದಾರೆ. ಅಷ್ಟೇ ಅಲ್ಲದೇ ಅತ್ತ ಟ್ರಂಪ್‌ಗೂ ಈ ವಾಹಿನಿ ನಡೆಸಿದ ಸಂfದರ್ಶನ ಬಿಸಿತುಪ್ಪವಾಗಿ ಮಾರ್ಪಾಡಾಗಿದೆ. ಕೊರೋನಾ ನಿರ್ವಹಣೆ ಬಗ್ಗೆ ಕೇಳಲಾದ ಪ್ರಶ್ನೆಯಿಂದ ಕೆರಳಿದ ಟ್ರಂಪ್ ಗರಂ ಆಗಿ, ಕಾರ್ಯಕ್ರಮವನ್ನು ಅರ್ಧದಲ್ಲೇ ಬಿಟ್ಟು ತೆರಳಿದ್ದಾರೆ.

International Oct 26, 2020, 3:38 PM IST

Kamala Harris Campaigns to People Standing in Line To Vote podKamala Harris Campaigns to People Standing in Line To Vote pod

ಅಮೆರಿಕದಲ್ಲಿ ಅಧ್ಯಕ್ಷರಾಗಲು ಪೈಪೋಟಿ: ಕೊನೆ ಕ್ಷಣದಲ್ಲಿ ಕಮಲಾ ಹ್ಯಾರಿಸ್ ಎಡವಟ್ಟು!

ಅಮೆರಿಕದಲ್ಲಿ ಅಧ್ಯಕ್ಷರಾಗಲು ಪೈಪೋಟಿ| ಮತದಾನ ನಡೆಸಲು ನಿಂತವರ ಓಲೈಸಲು ಕಮಲಾ ಹ್ಯಾರಿಸ್ ಕಸರತ್ತು| ಕೊನೆಯ ಕ್ಷಣದಲ್ಲಿ ಕಮಲಾ ಎಡವಟ್ಟು

International Oct 26, 2020, 9:38 AM IST

Global News USA Election Updates Green Puppy in Italy saiGlobal News USA Election Updates Green Puppy in Italy sai
Video Icon

#Trending: ಇಟಲಿಯಲ್ಲಿ ಹಸಿರು ನಾಯಿಮರಿ, ಟ್ರಂಪ್‌ಗೆ ಪ್ರಚಾರದಲ್ಲಿ ಕೊರೋನಾದ್ದೇ ಕಿರಿಕಿರಿ

  • ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಶುರುವಾಗಿದೆ. ಪ್ರೆಸಿಡೆಂಟ್ ಪಟ್ಟಕ್ಕೆ ರೇಸ್‌ನಲ್ಲಿರುವ ಡೊನಾಲ್ಡ್ ಟ್ರಂಪ್‌ ಮತ್ತು ಜೋ ಬೈಡೆನ್‌ ನಡುವೆ ವಾಕ್ಸಮರ ತಾರಕಕ್ಕೇರಿದೆ.
  • ಇಟಲಿಯಲ್ಲಿ ಕ್ರಿಶ್ಚಿಯನ್ ಮ್ಯಾಲೋಸಿ ಎಂಬ ರೈತ ಸಾಕಿದ್ದ ನಾಯಿ ಹಸಿರು ಬಣ್ಣದ ನಾಯಿಮರಿಗೆ ಜನ್ಮ ನೀಡಿದೆ. ಒಟ್ಟು 5 ಮರಿಗಳು ಜನಿಸಿದ್ದು, ಬಾಕಿ ಎಲ್ಲಾ ಮರಿಗಳು ಬಿಳಿಬಣ್ಣ ಹೊಂದಿವೆ.
  • ಡೆಮೋಕ್ರೆಟಿಕ್ ಅಭ್ಯರ್ಥಿ ಜೋ ಬೈಡನ್ ವಿದೇಶಿ ವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ. ಬೈಡನ್ ವ್ಯವಹಾರದ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾರೆಂದ ಟೋನಿ ಬೊಬಿಲಿನಿಸ್ಕ್

International Oct 23, 2020, 6:20 PM IST

Hindu groups slam depiction of Kamala Harris as Durga podHindu groups slam depiction of Kamala Harris as Durga pod

ದುರ್ಗೆ ಅವತಾರದಲ್ಲಿ ಕಮಲಾ ಹ್ಯಾರಿಸ್, ಭಾರೀ ವಿವಾದ!

ಅಮೆರಿಕ ಉಪಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸುತ್ತಿರುವ ಡೆಮಾಕ್ರೆಟಿಕ್‌ ಪಕ್ಷದ ನಾಯಕಿ| ದುರ್ಗೆ ಅವತಾರದಲ್ಲಿ ಕಮಲಾ: ವಿವಾದ

International Oct 21, 2020, 9:47 AM IST

Democratic nominee for US vice president Kamala Harris makes historyDemocratic nominee for US vice president Kamala Harris makes history

ಅಮೆರಿಕದ ಉಪಾಧ್ಯಕ್ಷ ಹುದ್ದೆ ಸ್ಪರ್ಧಿಯಾಗಿ ಕಮಲಾ ಅಧಿಕೃತ ಆಯ್ಕೆ!

ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ| ಅಮೆರಿಕದ ಉಪಾಧ್ಯಕ್ಷ ಹುದ್ದೆ ಸ್ಪರ್ಧಿಯಾಗಿ ಕಮಲಾ ಅಧಿಕೃತ ಆಯ್ಕೆ| ನ್ಮೂಲಕ ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಪ್ರಮುಖ ಪಕ್ಷವೊಂದರಿಂದ ಸ್ಪರ್ಧಿಸುತ್ತಿರುವ ಪ್ರಥಮ ಭಾರತೀಯ ಮೂಲದ ಹಾಗೂ ಕಪ್ಪು ಮಹಿಳೆಯಾಗಿ ದಾಖಲೆ

International Aug 21, 2020, 10:46 AM IST