ತಮಿಳುನಾಡಿನ ಮೊಮ್ಮಗಳು ಅಮೆರಿಕದಲ್ಲಿ ಸ್ಪರ್ಧೆ: ತಾಯ್ನಾಡಲ್ಲಿ ಪ್ರಾರ್ಥನೆ, ಪೂಜೆ
ಡೆಮೋಕ್ರಾಟಿಕ್ ಉಪಾಧಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರೀಸ್ | ಕಮಲಾ ತಾಯಿ ಶ್ಯಾಮಲಾ ತಮಿಳುನಾಡು ಮೂಲದವರು | ಊರಿನ ಮೊಮ್ಮಗಳ ಗೆಲುವಿಗಾಗಿ ಹಳ್ಳಿಯಲ್ಲಿ ವಿಶೇಷ ಪ್ರಾರ್ಥನೆ

ಡೆಮೋಕ್ರಾಟಿಕ್ ಉಪಾಧಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರೀಸ್‌ಗಾಗಿ ತಮಿಳುನಾಡಿನಲ್ಲಿ ಪೂಜೆ ನಡೆದಿದೆ.

ಕಮಲಾ ತಾಯಿ ಶ್ಯಾಮಲಾ ತಮಿಳುನಾಡು ಮೂಲದವರಾಗಿದ್ದು, ವಿಶೇಷ ಪೂಜೆ ಸಲ್ಲಿಸಲಾಗಿದೆ

ಊರಿನ ಮೊಮ್ಮಗಳ ಗೆಲುವಿಗಾಗಿ ಹಳ್ಳಿಯಲ್ಲಿ ವಿಶೇಷ ಪ್ರಾರ್ಥನೆ ನಡೆದಿದೆ

ಕಮಲಾ ಹೆಸರಲ್ಲಿ ವಿಶೇಷ ಅಭಿಷೇಕ, ಊರಿನ ಹಲವರಿಂದ ಪೂಜಾ ಸೇವೆ ನಡೆದಿದೆ

ಅಮೆರಿಕ ಅಧ್ಯಕ್ಷರು ಯಾರಾಗ್ತಾರೆ ಎಂಬುವುದರ ಬಗ್ಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.

ವಿಶ್ವದ ದೊಡ್ಡಣ್ಣನ ಚುಕ್ಕಾಣಿ ಹಿಡಿಯೋರು ಯಾರೆಂಬುದು ಎಲ್ಲರಿಗೂ ಮುಖ್ಯ. ಅದರಲ್ಲಿಯೂ, ಭಾರತೀಯರಿಗೆ ತುಸು ಹೆಚ್ಚು.

ಭಾರತದ ವೈರಿ ರಾಷ್ಟ್ರಗಳಾದ ಚೀನಾ, ಪಾಕಿಸ್ತಾನವನ್ನು ಬಗ್ಗು ಬಡಿಯೋರು ಅಮೆರಿಕ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಬೇಕು.

ಜೊತೆಗೆ ಭಾರತೀಯ ಸಂಜಾತೆ ಕಮಲಾ ಹ್ಯಾರೀಸ್ ಡೆಮೋಕ್ರಾಟಿಕ್ ಪಕ್ಷದ ಉಪಾಧ್ಯಕ್ಷೀಯ ಅಭ್ಯರ್ಥಿ ಎಂಬುವುದು ಭಾರತೀಯರ ಕುತೂಹಲಕ್ಕೆ ಮತ್ತೊಂದು ಕಾರಣ.

ಕಮಲಾ ಅಜ್ಜ ತಮಿಳು ನಾಡಿನ ಥಲಸೇಂದ್ರಪುರದವರು. ಈ ಗ್ರಾಮದ ದೇವಸ್ಥಾನದದಲ್ಲಿ ಅಮೆರಿಕ ಅಧ್ಯಕ್ಷ ಚುನಾವಣೆ ಆರಂಭಕ್ಕೂ ಮುನ್ನ ಕಮಲಾ ಹೆಸರಲ್ಲಿ ವಿಶೇಷ ಅಭಿಷೇಕ ನೆರವೇರಿಸಲಾಗಿದೆ.

ಅಷ್ಟೇ ಅಲ್ಲ ಕಮಲಾ ಪ್ರತಿನಿಧಿಸುತ್ತಿರುವ ಡೆಮೋಕ್ರಾಟಿಕ್ ಪಕ್ಷ ಗೆಲ್ಲಲಿ ಎಂದು ಪ್ರಾರ್ಥಿಸಿ, ಊರಿನ 150 ಮಂದಿಗೆ ಕಾಳಿದಾಸ್ ವಂದಯಾರ್ ಎಂಬುವವರು ಊಟ ಹಾಕಿಸುತ್ತಾರಂತೆ.

ತಮಿಳುನಾಡಿನ ಬಹಳಷ್ಟು ಕಡೆಗಳಲ್ಲಿ ಕಮಲಾ ಬ್ಯಾನರ್‌ಗಳು ರಾರಾಜಿಸುತ್ತಿವೆ