Asianet Suvarna News Asianet Suvarna News

#Trending: ಇಟಲಿಯಲ್ಲಿ ಹಸಿರು ನಾಯಿಮರಿ, ಟ್ರಂಪ್‌ಗೆ ಪ್ರಚಾರದಲ್ಲಿ ಕೊರೋನಾದ್ದೇ ಕಿರಿಕಿರಿ

  • ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಶುರುವಾಗಿದೆ. ಪ್ರೆಸಿಡೆಂಟ್ ಪಟ್ಟಕ್ಕೆ ರೇಸ್‌ನಲ್ಲಿರುವ ಡೊನಾಲ್ಡ್ ಟ್ರಂಪ್‌ ಮತ್ತು ಜೋ ಬೈಡೆನ್‌ ನಡುವೆ ವಾಕ್ಸಮರ ತಾರಕಕ್ಕೇರಿದೆ.
  • ಇಟಲಿಯಲ್ಲಿ ಕ್ರಿಶ್ಚಿಯನ್ ಮ್ಯಾಲೋಸಿ ಎಂಬ ರೈತ ಸಾಕಿದ್ದ ನಾಯಿ ಹಸಿರು ಬಣ್ಣದ ನಾಯಿಮರಿಗೆ ಜನ್ಮ ನೀಡಿದೆ. ಒಟ್ಟು 5 ಮರಿಗಳು ಜನಿಸಿದ್ದು, ಬಾಕಿ ಎಲ್ಲಾ ಮರಿಗಳು ಬಿಳಿಬಣ್ಣ ಹೊಂದಿವೆ.
  • ಡೆಮೋಕ್ರೆಟಿಕ್ ಅಭ್ಯರ್ಥಿ ಜೋ ಬೈಡನ್ ವಿದೇಶಿ ವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ. ಬೈಡನ್ ವ್ಯವಹಾರದ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾರೆಂದ ಟೋನಿ ಬೊಬಿಲಿನಿಸ್ಕ್

ಜಗತ್ತಿನಾದ್ಯಂತ ಅತೀ ಹೆಚ್ಚು ಸದ್ದುಮಾಡಿದ ಸುದ್ದಿಗಳನ್ನು ನಿಮ್ಮ ಮುಂದಿಡುತ್ತಿದೆ #Trending. ವಿಶ್ವದ ಮೂಲೆ ಮೂಲೆಗಳಲ್ಲಿ ಹುಟ್ಟುವ ಸುದ್ದಿಗಳ ಸಾಗರದಲ್ಲಿ ಈಜಾಡಿ, ಅತೀ ಹೆಚ್ಚು ಟ್ರೆಂಡ್‌ ಆದ ಸುದ್ದಿಗಳಿಲ್ಲಿವೆ.

ಇದನ್ನೂ ನೋಡಿ | ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಟವೆಲ್!

ಇಟಲಿಯಲ್ಲಿ ಜನಿಸಿದ ನಾಯಿಮರಿ ಒಂದು ಕಡೆಯಾದರೆ ಇನ್ನೊಂದು ಕಡೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಅಖಾಡ ಇಂದು ಬಹಳ ಸದ್ದು ಮಾಡುತ್ತಿದೆ. 

ಅವುಗಳ ವಿವರಗಳನ್ನು ನೋಡ್ಕೊಂಡು ಬರೋಣ ಬನ್ನಿ...    
 

Video Top Stories