Asianet Suvarna News Asianet Suvarna News
31 results for "

Gujarat Fortunegiants

"
Pro Kabaddi 2018 Gujarat Fortunegiants beat UP Yoddha to book final spotPro Kabaddi 2018 Gujarat Fortunegiants beat UP Yoddha to book final spot

ಪ್ರೊ ಕಬಡ್ಡಿ ಫೈನಲ್‌ಗೆ ಗುಜರಾತ್‌ ಲಗ್ಗೆ

ದ್ವಿತೀಯಾರ್ಧದ ಮೊದಲ 8 ನಿಮಿಷಗಳಲ್ಲಿ ಯೋಧಾಗೆ ಒಂದೂ ಅಂಕ ಗಳಿಸಲು ಬಿಡದೆ 10 ಅಂಕಗಳ ಮುನ್ನಡೆ ಸಾಧಿಸಿದ್ದು ಗುಜರಾತ್‌ ಗೆಲುವಿಗೆ ಕಾರಣವಾಯಿತು. 27ನೇ ನಿಮಿಷದಲ್ಲಿ ಯೋಧಾ ಮೇಲೆ ಆಲೌಟ್‌ ಹೇರಿದ್ದು ಸಹ ಗುಜರಾತ್‌ ಮಾನಸಿಕ ಬಲ ಹೆಚ್ಚಿಸಿತು.

SPORTS Jan 4, 2019, 9:30 AM IST

PKL 6 Gujarat beat home team by two pointsPKL 6 Gujarat beat home team by two points

ಟೈಟಾನ್ಸ್‌ಗೆ ಸತತ 5ನೇ ಸೋಲು! ಪ್ಲೇ ಆಫ್ ಹಂತ ಮರಿಚಿಕೆ..?

ಪಂದ್ಯದ 20ನೇ ನಿಮಿಷದಲ್ಲಿ ಟೈಟಾನ್ಸ್‌ ಆಲೌಟ್‌ ಮಾಡಿದ ಗುಜರಾತ್‌ 17-12ರ ಮುನ್ನಡೆ ಪಡೆಯಿತು. 24ನೇ ನಿಮಿಷದ ವೇಳೆಗೆ ಕೇವಲ 2 ಅಂಕಗಳಿಂದ ಹಿಂದಿದ್ದ ಟೈಟಾನ್ಸ್‌ 32ನೇ ನಿಮಿಷದಲ್ಲಿ ಎದುರಾಳಿಯನ್ನು ಆಲೌಟ್‌ ಮಾಡಿ ಮೊದಲ ಬಾರಿಗೆ ಮುನ್ನಡೆ ಸಾಧಿಸಿತು.

SPORTS Dec 8, 2018, 11:27 AM IST

Pro Kabaddi 2018 U Mumba beat Gujarat FortunegiantsPro Kabaddi 2018 U Mumba beat Gujarat Fortunegiants

ಪ್ರೊ ಕಬಡ್ಡಿ 2018 ಯು ಮುಂಬಾಗೆ ಶರಣಾದ ಗುಜರಾತ್

ಲೀಗ್’ನಲ್ಲಿ ಮುಂಬಾ, ಗುಜರಾತ್ ಎದುರು ಆಡಿರುವ 6 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಉಳಿದ 5 ಪಂದ್ಯಗಳಲ್ಲಿ ಗುಜರಾತ್ ಪಡೆಯೇ ಗೆಲುವಿನ ನಗೆ ಬೀರಿತ್ತು. 

SPORTS Dec 3, 2018, 10:05 AM IST

PKL 6 Gujarat Fortunegiants vs Bengaluru Bulls Game ends in 30 all tiePKL 6 Gujarat Fortunegiants vs Bengaluru Bulls Game ends in 30 all tie

ಪ್ರೊ ಕಬಡ್ಡಿ: ಬುಲ್ಸ್-ಗುಜರಾತ್ ಪಂದ್ಯ ರೋಚಕ ಟೈನಲ್ಲಿ ಅಂತ್ಯ

ಆರಂಭದಿಂದಲೂ ತಾಳ್ಮೆಯಿಂದ ರೈಡಿಂಗ್ ನಡೆಸಿದ ರೋಹಿತ್, ಕಾಶಿಲಿಂಗ್ ಹಾಗೂ ಪವನ್ ಬುಲ್ಸ್ ಮುನ್ನಡೆಗೆ ಕಾರಣರಾದರು. 17ನೇ ನಿಮಿಷದಲ್ಲಿ ಗುಜರಾತ್‌ನ್ನು ಆಲೌಟ್ ಮಾಡಿ 16-10 ರಿಂದ ಬುಲ್ಸ್ ಮುನ್ನಡೆಯಿತು. ಮೊದಲಾರ್ಧದ ಅಂತ್ಯಕ್ಕೆ 18-12 ರಿಂದ ಬುಲ್ಸ್ ಮೇಲುಗೈ ಸಾಧಿಸಿತು.

SPORTS Nov 18, 2018, 8:52 AM IST

Pro Kabaddi 2018 Gujarat Fortunegiants beat Dabang Delhi and UP Yoddha draw against BengalPro Kabaddi 2018 Gujarat Fortunegiants beat Dabang Delhi and UP Yoddha draw against Bengal

ಪ್ರೊ ಕಬಡ್ಡಿ: ಗುಜರಾತ್‌ಗೆ ಸತತ 5ನೇ ಗೆಲುವು

ಪ್ರೊ ಕಬಡ್ಡಿ ಟೂರ್ನಿ ದಿನದಿಂದ ದಿನಕ್ಕೆ ರೋಚಕ ಘಟ್ಟದತ್ತ ಸಾಗುತ್ತಿದೆ. ಬೆಂಗಾಲ್ ವಾರಿಯರ್ಸ್ ಹಾಗೂ ಯುಪಿ ಯೋಧಾ 2ನೇ ಬಾರಿಗೆ ಪಂದ್ಯವನ್ನ ಟೈ ಮಾಡಿಕೊಂಡರೆ, ಗುಜರಾತ್ ಸತತ 5ನೇ ಗೆಲುವು ಸಾಧಿಸಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.

SPORTS Nov 5, 2018, 9:37 AM IST

Pro kabaddi 2018 Tamil Thalaivas thrash UP Yoddha and Gujarat beat JaipurPro kabaddi 2018 Tamil Thalaivas thrash UP Yoddha and Gujarat beat Jaipur

ಪ್ರೊ ಕಬಡ್ಡಿ 2018: ತಮಿಳ್ ತಲೈವಾಸ್ -ಗುಜರಾತ್ ತಂಡಕ್ಕೆ ಗೆಲುವು!

ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಲೀಗ್ ಪಂದ್ಯಗಳು ಅಭಿಮಾನಿಗಳ ಸಂತಸ ಇಮ್ಮಡಿಗೊಳಿಸಿದೆ. ಪಾಟಲಿಪುತ್ರದಿಂದ ಇದೀಗ ಗ್ರೇಟರ್ ನೋಯ್ಡಾಗೆ ಬಂದಿರುವ ಪ್ರೊ ಕಬಡ್ಡಿಯ 44 ಹಾಗೂ 45ನೇ ಪಂದ್ಯದ ಹೈಲೈಟ್ಸ್ ಇಲ್ಲಿದೆ.

SPORTS Nov 2, 2018, 10:24 PM IST

Pro Kabaddi 2018 Gujarat Fortunegiants maintain winning runPro Kabaddi 2018 Gujarat Fortunegiants maintain winning run

ಪ್ರೊ ಕಬಡ್ಡಿ 2018: ಪುಣೇರಿ ಪಲ್ಟಾನ್‌ಗೆ ಶಾಕ್ ನೀಡಿದ ಗುಜರಾತ್

ಪ್ರೊ ಕಬಡ್ಡಿ ಟೂರ್ನಿಯ 39ನೇ ಲೀಗ್ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ಹಾಗೂ ಗುಜರಾತ್ ತಂಡದ ಹೋರಾಟ ಅಭಿಮಾನಿಗಳಿಗೆ ರಸದೌತಣ ನೀಡಿತು. ರೋಚಕ ಹೋರಾಟದಲ್ಲಿ ಗುಜರಾತ್ ಗೆಲುವು ಸಾಧಿಸಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.
 

SPORTS Oct 30, 2018, 10:08 PM IST

Pro Kabaddi 2018 Patna Pirates beat Jaipur Pink Panthers, Gujarat Fortunegiants defeat Tamil ThalaivasPro Kabaddi 2018 Patna Pirates beat Jaipur Pink Panthers, Gujarat Fortunegiants defeat Tamil Thalaivas

ತವರಿನಲ್ಲಿ ಪಾಟ್ನಾ ಪೈರೇಟ್ಸ್ ಶುಭಾರಂಭ

ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಪ್ರೊ ಕಬಡ್ಡಿ 6ನೇ ಆವೃತ್ತಿಯ ತವರಿನ ಚರಣವನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ಶನಿವಾರ ಇಲ್ಲಿ ನಡೆದ ಅಂತರ ವಲಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ವಿರುದ್ಧ 41-30 ಅಂಕಗಳ ಗೆಲುವು ಸಾಧಿಸಿತು.

SPORTS Oct 27, 2018, 11:32 AM IST

Pro Kabaddi 2018 Haryana Steelers Beat Gujarat FortunegiantsPro Kabaddi 2018 Haryana Steelers Beat Gujarat Fortunegiants

ಪ್ರೊ ಕಬಡ್ಡಿ ತವರಿನಲ್ಲಿ ಶುಭಾರಂಭ ಮಾಡಿದ ಹರಿಯಾಣ ಸ್ಟೀಲರ್ಸ್

ಮೊದಲಾರ್ಧದಲ್ಲಿ ಅನುಭವಿಸಿದ್ದ ಹಿನ್ನಡೆ ಮೆಟ್ಟಿ ನಿಲ್ಲುವ ಛಲದೊಂದಿಗೆ ಕಣಕ್ಕಿಳಿದ ಹಾಲಿ ರನ್ನರ್ ಅಪ್ ಗುಜರಾತ್ ಕೂಡಾ ದ್ವಿತಿಯಾರ್ಧದಲ್ಲಿ ಆಕ್ರಮಣಕಾರಿಯಾಟಕ್ಕೆ ಮೊರೆ ಹೋಯಿತು. ಕೆ. ಪ್ರಪಂಜನ್ ಮಿಂಚಿನ ದಾಳಿ ನಡೆಸುವ ಮೂಲಕ ಅಂತರವನ್ನು 21-17ಕ್ಕೆ ತಗ್ಗಿಸಿದರು.

SPORTS Oct 12, 2018, 10:40 PM IST

Pro Kabaddi 2018 Delhi spirited comeback helps them salvage a tie against GujaratPro Kabaddi 2018 Delhi spirited comeback helps them salvage a tie against Gujarat

ಪ್ರೊ ಕಬಡ್ಡಿ: ಮತ್ತೊಂದು ಡ್ರಾಗೆ ಸಾಕ್ಷಿಯಾದ ಡೆಲ್ಲಿ-ಗುಜರಾತ್ ಪಂದ್ಯ

ಕಳೆದ ಆವೃತ್ತಿಯ ರನ್ನರ್ ಅಪ್ ಗುಜರಾತ್ ಸೂಪರ್’ಜೈಂಟ್ಸ್- ದಬಾಂಗ್ ಡೆಲ್ಲಿ ನಡುವಿನ ಪಂದ್ಯ 32-32 ಅಂಕಗಳಿಂದ ರೋಚಕ ಡ್ರಾದಲ್ಲಿ ಅಂತ್ಯವಾಗಿದೆ. ಆರನೇ ಆವೃತ್ತಿಯಲ್ಲಿದು ಎರಡನೇ ಡ್ರಾ ಪಂದ್ಯವಾಗಿದೆ. ಈ ಮೊದಲು ಯು ಮುಂಬಾ-ಪುಣೇರಿ ಪಲ್ಟಾನ್ ನಡುವಿನ ಪಂದ್ಯವೂ ಡ್ರಾನಲ್ಲಿ ಅಂತ್ಯವಾಗಿತ್ತು.

SPORTS Oct 9, 2018, 10:54 PM IST