ನಂ-01 ನಿರ್ದೇಶಕನಿಗೆ ಆಕ್ಷನ್ ಕಟ್ ಎಂದ ಜಾಹೀರಾತು ಲೋಕ !
ಪ್ರಚಾರದ ಪ್ರಪಂಚಕ್ಕೆ ಕಾಲಿಟ್ಟೇ ಬಿಟ್ರು ಆರ್.ಆರ್.ಆರ್ ಡೈರೆಕ್ಟರ್!
ಜಾಹೀರಾತಿಗೆ ರಾಜಮೌಳಿ ಚಾರ್ಜ್ ಎಷ್ಟು ಕೋಟಿ ಗೊತ್ತಾ..?
Sandalwood Jun 30, 2023, 2:38 PM IST
ಎಸ್ ಎಸ್ ರಾಜಮೌಳಿ ಸ್ಟೈಲಿಶ್ ಲುಕ್ನಲ್ಲಿ ಮಿಂಚಿದ್ದಾರೆ. ವೈರಲ್ ವಿಡಿಯೋ ನೋಡಿ ಅಭಿಮಾನಿಗಳು ಹೀರೋ ಆದ ಆರ್ ಆರ್ ಆರ್ ನಿರ್ದೇಶಕ ಎಂದು ಹೇಳುತ್ತಿದ್ದಾರೆ.
Cine World Jun 12, 2023, 1:04 PM IST
ಲಾಲ್ ಸಿಂಗ್ ಚಡ್ಡಾ ಫ್ಲಾಪ್ಆದ ಬಳಿಕ ಸಿನಿಮಾ ನಿವೃತ್ತಿ ಘೋಷಿಸಿದ್ದ ನಟ ಆಮೀರ್ ಖಾನ್, ಈಗ ಟಾಲಿವುಡ್ಗೆ ಹಾರ್ತಾರಾ? ಏನಿದು ವಿಷಯ?
Cine World Jun 8, 2023, 5:46 PM IST
ರಾಜಮೌಳಿಗಾಗಿ 300 ಕೋಟಿ ಸಾಲದ ಕಥೆ ಹೇಳಿದ ರಾಣಾ.!
ಬಾಹುಬಲಿ ಸಿನಿಮಾ ಸಿದ್ಧವಾಗಿದ್ದು ಸಾಲದ ಹಣದಲ್ಲಿ.!
ಬಾಹುಬಲಿಗಾಗಿ ಎಷ್ಟು ಬಡ್ಡಿ ಕಟ್ಟಿದ್ದಾರೆ ಗೊತ್ತಾ ಮೌಳಿ ಟೀಂ?
Sandalwood Jun 5, 2023, 9:50 AM IST
ಆಸ್ಕರ್ ವಿನ್ನಿಂಗ್ ಚಿತ್ರದಲ್ಲಿ ನಟಿಸಿರುವ ರೇ ಇನ್ನಿಲ್ಲ. ಫೇಸ್ಬುಕ್ನಲ್ಲಿ ಭಾವುಕ ಪೋಸ್ಟ್ ಬರೆದ ರಾಜಮೌಳಿ....
Cine World May 23, 2023, 8:23 AM IST
ಟೈಮ್ ಮ್ಯಾಗಜೀನ್ ಗುರುವಾರ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು (Time's 100 Most Influential People 2023) ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ (Shah Ruk Khan) ಮತ್ತು ಸೌತ್ನ ಸೂಪರ್ಹಿಟ್ ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli) ಅವರ ಹೆಸರುಗಳೂ ಸೇರಿವೆ. ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡ ನಂತರ ಅನೇಕ ಸೆಲೆಬ್ರಿಟಿಗಳು ಇಬ್ಬರೂ ಭಾರತೀಯ ತಾರೆಯರನ್ನು ಅಭಿನಂದಿಸಿದ್ದಾರೆ.
Cine World Apr 14, 2023, 5:40 PM IST
ಆಸ್ಕರ್ ಪ್ರಚಾರಕ್ಕೆ RRR ತಂಡ ಖರ್ಚು ಮಾಡಿದ್ದೆಷ್ಟು ಎಂದು ರಾಜಮೌಳಿ ಪುತ್ರ ಕಾರ್ತಿಕೇಯ ಬಹಿರಂಗ ಪಡಿಸಿದ್ದಾರೆ.
Cine World Mar 27, 2023, 3:29 PM IST
ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕನ್ನಡ ನೆಲದ ಬಗ್ಗೆ ಮಾತನಾಡಿದ್ದು,ಮಗನ ಸಾಧನೆಗೆ ಕನ್ನಡ ತಾಯಿಯೇ ಕಾರಣ ಎಂದಿದ್ದಾರೆ.
Cine World Mar 25, 2023, 4:16 PM IST
ಅತ್ಯುತ್ತಮ ಮೂಲಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದ ನಾಟು ನಾಟು ಸಂಭ್ರಮ ಮುಗಿದಿಲ್ಲ. ಇತ್ತೀಚೆಗೆ 'ಟೆಸ್ಲಾ ಲೈಟ್ ಶೋ' ಟ್ವಿಟರ್ ಹ್ಯಾಂಡಲ್ನಲ್ಲಿ ಟೆಸ್ಲಾ ಕಾರುಗಳ ಮೂಲಕ ಈ ಹಾಡಿಗೆ ವಿಶೇಷವಾಗಿ ಗೌರವ ಸಲ್ಲಿಸಲಾಗಿದೆ.
Cine World Mar 21, 2023, 3:27 PM IST
ರಾಮ್, Jr.NTR ಮತ್ತು ಕುಟುಂಬಕ್ಕೆ ಆಸ್ಕರ್ನಲ್ಲಿ ಸೀಟ್ ಬುಕ್ ಮಾಡಲು ಕೋಟಿಗಟ್ಟಲೇ ಖರ್ಚು ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
Cine World Mar 18, 2023, 4:59 PM IST
ಇತ್ತೀಚೆಗೆ ನಡೆದ ಆಸ್ಕರ್ 2023 ಅಲ್ಲಿ ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡು ಈ ವರ್ಷ ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದಿದ್ದು, ಸದ್ಯ ಆರ್ಆರ್ಆರ್ ತಂಡ ಆಸ್ಕರ್ ಗೆದ್ದ ಖುಷಿಯನ್ನು ಸಂಭ್ರಮಿಸುತ್ತಿದೆ.
Cine World Mar 16, 2023, 10:42 PM IST
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ನಿರ್ದೇಶಕ ರಾಜಮೌಳಿ ಉಕ್ರೇನ್ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
Cine World Mar 14, 2023, 11:04 AM IST
ನಿರ್ದೇಶಕ ಎಸ್ ಎಸ್ ರಾಜಮೌಳಿ ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
Cine World Mar 13, 2023, 5:49 PM IST
Oscar 2023; ಆಸ್ಕರ್ ಗೆದ್ದ ಬಳಿಕ ರಾಮ್ ಚರಣ್, ಜೂ.ಎನ್ಟಿಆರ್ ಮತ್ತು ಇಡೀ ಆರ್ ಆರ್ ಆರ್ ತಂಡದ ರಿಯಾಕ್ಷನ್ ವಿಡಿಯೋ ವೈರಲ್ ಆಗಿದೆ.
Cine World Mar 13, 2023, 12:16 PM IST
ರಾಜಮೌಳಿ ಆರ್ಆರ್ಆರ್ ಚಿತ್ರದ ನಾಟು ನಾಟು ವೈರಲ್ ಹಾಡಿಗೆ ಆಸ್ಕರ್ ಪ್ರಶಸ್ತಿ. ದೀಪಿಕಾ ಪಡುಕೋಣೆಯಿಂದ ಮೆಚ್ಚುಗೆಯ ಮಾತು...
Cine World Mar 13, 2023, 8:36 AM IST