Asianet Suvarna News Asianet Suvarna News
27 results for "

Sai Praneeth

"
Indian Badminton Star HS Prannoy Trumps Lin Dan to Enter 3rd Round of World Badminton Championships 2019Indian Badminton Star HS Prannoy Trumps Lin Dan to Enter 3rd Round of World Badminton Championships 2019

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌: ಲಿನ್ ಡಾನ್‌ಗೆ ಆಘಾತ ನೀಡಿದ ಪ್ರಣಯ್‌!

ಲಂಡನ್‌ ಒಲಿಂಪಿಕ್ಸ್‌ ಸ್ವರ್ಣ ಪದಕ ವಿಜೇತ ಹಾಗೂ ಐದು ಬಾರಿ ವಿಶ್ವ ಚಾಂಪಿಯನ್‌ ಚೀನಾದ ಲಿನ್‌ ಡಾನ್‌ರನ್ನು ದ್ವಿತೀಯ ಸುತ್ತಿನ ಪಂದ್ಯದಲ್ಲಿ ಮಣಿಸಿದ ಪ್ರಣಯ್‌ ಪ್ರಿ ಕ್ವಾರ್ಟರ್‌ ಪ್ರವೇಶಿಸಿದರು.

SPORTS Aug 21, 2019, 9:34 AM IST

Japan Open Badminton Sai Praneeth bows out in semi finalJapan Open Badminton Sai Praneeth bows out in semi final

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌; ಸೆಮೀಸ್‌ನಲ್ಲಿ ಸೋತ ಪ್ರಣೀತ್‌

ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಬಿ.ಸಾಯಿ ಪ್ರಣೀತ್‌ ಮುಗ್ಗರಿಸಿದ್ದಾರೆ. ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೆ ಸೆಮಿಫೈನಲ್ ಪ್ರವೇಶಿಸಿದ್ದ ಪ್ರಣೀತ್, ಮಹತ್ವದ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ. 

SPORTS Jul 28, 2019, 10:27 AM IST

Indian Badminton Star Sai Praneeth reaches maiden Japan Open semi finalsIndian Badminton Star Sai Praneeth reaches maiden Japan Open semi finals

ಜಪಾನ್‌ ಓಪನ್‌: ಸೆಮೀಸ್‌ಗೆ ಪ್ರಣೀತ್‌!

ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧು, ಯಮಗುಚಿ ವಿರುದ್ಧ 18-21, 15-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. ಕಳೆದ ವಾರ ಇಂಡೋನೇಷ್ಯಾ ಓಪನ್‌ನ ಫೈನಲ್‌ನಲ್ಲೂ ಯಮಗುಚಿ ವಿರುದ್ಧ ಸಿಂಧು ಪರಾಭವಗೊಂಡಿದ್ದರು.
 

SPORTS Jul 27, 2019, 8:54 AM IST

Japan Open 2019 PV Sindhu Sai Praneeth reach quarter finalsJapan Open 2019 PV Sindhu Sai Praneeth reach quarter finals

ಜಪಾನ್‌ ಓಪನ್‌: ಕ್ವಾರ್ಟರ್‌ಗೆ ಸಿಂಧು, ಪ್ರಣೀತ್‌

2ನೇ ಸುತ್ತಿನ ಪಂದ್ಯದಲ್ಲಿ 5ನೇ ಶ್ರೇಯಾಂಕಿತೆ ಸಿಂಧು, ಶ್ರೇಯಾಂಕ ರಹಿತ ಜಪಾನ್‌ ಆಟಗಾರ್ತಿ ಅಯಾ ಒಹೊರಿ ವಿರುದ್ಧ 11-21, 21-10, 21-13 ಗೇಮ್‌ಗಳ ಪ್ರಯಾಸದ ಗೆಲುವು ಸಾಧಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ, ಸಿಂಧು ಸೋಲಿನ ಭೀತಿಯಿಂದ ಪಾರಾದರು. 

SPORTS Jul 26, 2019, 11:03 AM IST

Japan Open 2019 Sai Praneeth advances to second roundJapan Open 2019 Sai Praneeth advances to second round

ಜಪಾನ್‌ ಓಪನ್‌ : ಸಾಯಿ ಪ್ರಣೀತ್‌ ಶುಭಾರಂಭ

ಪುರುಷರ ಸಿಂಗಲ್ಸ್‌ನಲ್ಲಿ ಶ್ರೇಯಾಂಕ ರಹಿತ ಪ್ರಣೀತ್‌, ಜಪಾನ್‌ನ ಕೆಂಟೊ ನಿಶಿಮೊಟೊ ವಿರುದ್ಧ 21-17, 21-13 ಗೇಮ್‌ ಗಳಲ್ಲಿ ಗೆಲುವು ಸಾಧಿಸಿದರು ಪ್ರಣೀತ್‌, ಕೇವಲ 42 ನಿಮಿಷಗಳ ಆಟದಲ್ಲಿ ಜಪಾನ್‌ ಶಟ್ಲರ್‌ ರನ್ನು ಮಣಿಸಿದರು.
 

SPORTS Jul 24, 2019, 11:11 AM IST

Swiss Open 2019 B Sai Praneeth settles for silver after final loss to Shi YuqiSwiss Open 2019 B Sai Praneeth settles for silver after final loss to Shi Yuqi

ಸ್ವಿಸ್‌ ಓಪನ್‌: ಫೈನಲ್‌ನಲ್ಲಿ ಮುಗ್ಗರಿಸಿದ ಪ್ರಣೀತ್‌

ಸೆಮಿಫೈನಲ್‌ನಲ್ಲಿ ಭಾರತೀಯ ಆಟಗಾರ ಹಾಲಿ ಒಲಿಂಪಿಕ್‌ ಚಾಂಪಿಯನ್‌ ಚೀನಾದ ಚೆನ್‌ ಲಾಂಗ್‌ ವಿರುದ್ಧ ಜಯಿಸಿ ಅಚ್ಚರಿ ಮೂಡಿಸಿದ್ದರು. ಅಂತದ್ದೇ ಮತ್ತೊಂದು ಪ್ರದರ್ಶನವನ್ನು ವಿಶ್ವ ನಂ.22 ಆಟಗಾರನಿಂದ ನಿರೀಕ್ಷೆ ಮಾಡಲಾಗಿತ್ತು. 

SPORTS Mar 18, 2019, 1:11 PM IST