Asianet Suvarna News Asianet Suvarna News
68 results for "

Rohan Bopanna

"
French Open 2022 Rafael Nadal sails through with 300th major win enters 3rd round kvnFrench Open 2022 Rafael Nadal sails through with 300th major win enters 3rd round kvn

French Open 2022: ಮೂರನೇ ಸುತ್ತಿಗೆ ರಾಫಾ, ಇಗಾ ಲಗ್ಗೆ

* ಫ್ರೆಂಚ್‌ ಓಪನ್‌ನಲ್ಲಿ ಮುಂದುವರೆದ ರಾಫೆಲ್ ನಡಾಲ್ ಗೆಲುವಿನ ನಾಗಾಲೋಟ

* ಗ್ರ್ಯಾನ್‌ ಸ್ಲಾಂಗಳಲ್ಲಿ 300ನೇ ಗೆಲುವು ದಾಖಲಿಸಿದ 3ನೇ ಆಟಗಾರ ಎನ್ನುವ ಶ್ರೇಯ ನಡಾಲ್ ಪಾಲು

* ಫ್ರಾನ್ಸ್‌ನ ಕೊರೆಂಟಿನ್‌ ಮೌಟೆಟ್‌ ವಿರುದ್ಧ ನಡಾಲ್‌ಗೆ ಭರ್ಜರಿ ಜಯ

Sports May 27, 2022, 8:30 AM IST

Davis Cup Indian Tennis Team defeat Denmark to seal spot in World Group I stage kvnDavis Cup Indian Tennis Team defeat Denmark to seal spot in World Group I stage kvn

Davis Cup: ವಿಶ್ವ ಗುಂಪಿಗೆ ಲಗ್ಗೆಯಿಟ್ಟ ಭಾರತ ಟೆನಿಸ್ ತಂಡ

ಡೇವಿಸ್ ಕಪ್ ಟೂರ್ನಿಯ ಎರಡನೇ ದಿನದಾಟದಲ್ಲಿ ರೋಹನ್‌ ಬೋಪಣ್ಣ ಮತ್ತು ದಿವಿಜ್‌ ಶರಣ್‌ ಜೋಡಿಯು 6-7(4), 6-4, 7-6(4) ಅಂತರದಿಂದ ಜಯ ಸಾಧಿಸಿದ ಭಾರತ 4-0 ಮುನ್ನಡೆ ಗಳಿಸಿ ವಿಶ್ವಗುಂಪು 1ರಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

OTHER SPORTS Mar 6, 2022, 7:15 AM IST

Rohan Bopanna Among the 4 Sports Personalities Honoured Karnataka Rajyotsava Award kvnRohan Bopanna Among the 4 Sports Personalities Honoured Karnataka Rajyotsava Award kvn

Kannada Rajyotsava| ರೋಹನ್ ಬೋಪಣ್ಣ ಸೇರಿ ನಾಲ್ವರಿಗೆ ಒಲಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಗ್ರ್ಯಾನ್‌ ಸ್ಲಾಂ ವಿಜೇತ ಟೆನಿಸ್‌ ಆಟಗಾರ ರೋಹನ್‌ ಬೋಪಣ್ಣ, ವೀಲ್ಹ್‌ಚೇರ್‌ ಟೆನಿಸ್‌ ಆಟಗಾರ ಕೆ.ಗೋಪಿನಾಥ್‌, ಮಾಜಿ ಅಂತಾರಾಷ್ಟ್ರೀಯ ಅಥ್ಲೀಟ್‌ ರೋಹಿತ್‌ ಕುಮಾರ್‌ ಕಟೀಲ್‌ ಹಾಗೂ ಕಬಡ್ಡಿ ಆಟಗಾರ ಎ.ನಾಗರಾಜ್‌ಗೆ ಪ್ರಶಸ್ತಿ ಲಭಿಸಿದೆ.
 

OTHER SPORTS Nov 1, 2021, 8:42 AM IST

Davis Cup Indian Tennis Team lose to Tie to Finland kvnDavis Cup Indian Tennis Team lose to Tie to Finland kvn

ಡೇವಿಸ್‌ ಕಪ್‌: ಫಿನ್ಲೆಂಡ್‌ ವಿರುದ್ಧ ಭಾರತ ಟೆನಿಸ್ ಸೋಲು..!

ಶನಿವಾರ ಡಬಲ್ಸ್‌ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತು. ಕೊನೆ ಕ್ಷಣದಲ್ಲಿ ರೋಹನ್‌ ಬೋಪಣ್ಣ ಜೊತೆ ದಿವಿಜ್‌ ಶರಣ್‌ ಬದಲಿಗೆ ರಾಮ್‌ಕುಮಾರ್‌ ರಾಮನಾಥನ್‌ರನ್ನೇ ಕಣಕ್ಕಿಳಿಸಲು ತಂಡದ ನಾಯಕ ರೋಹಿತ್‌ ರಾಜ್‌ಪಾಲ್‌ ನಿರ್ಧರಿಸದರು. 

OTHER SPORTS Sep 19, 2021, 8:21 AM IST

Rohan Bopanna Sania Mirza pair wins against Ramkaumar Ramanathan and Ankita Raina historic all Indian Wimbledon match kvnRohan Bopanna Sania Mirza pair wins against Ramkaumar Ramanathan and Ankita Raina historic all Indian Wimbledon match kvn

ವಿಂಬಲ್ಡನ್‌: ಐತಿಹಾಸಿಕ ಪಂದ್ಯ ಗೆದ್ದ ಸಾನಿಯಾ-ಬೋಪಣ್ಣ!

ಗ್ರ್ಯಾನ್‌ಸ್ಲಾಂ ಇತಿಹಾಸದಲ್ಲಿ ಎರಡು ಭಾರತೀಯ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದು ಇದೇ ಮೊದಲು. ಸಿಂಗಲ್ಸ್‌ ವಿಭಾಗದಲ್ಲಿ ಗ್ರ್ಯಾನ್‌ ಸ್ಲಾಂ ಪ್ರಧಾನ ಸುತ್ತಿಗೇರಲು 21 ಯತ್ನಗಳಲ್ಲಿ ವಿಫಲರಾಗಿದ್ದ ರಾಮ್‌ಕುಮಾರ್‌, ಗ್ರ್ಯಾನ್‌ ಸ್ಲಾಂಗೆ ಪಾದಾರ್ಪಣೆ ಮಾಡಿದರು. 

OTHER SPORTS Jul 3, 2021, 8:39 AM IST

Indian Tennis Star Rohan Bopanna Franko Skugor moved to Quarterfinals at French Open 2021 kvnIndian Tennis Star Rohan Bopanna Franko Skugor moved to Quarterfinals at French Open 2021 kvn

ಫ್ರೆಂಚ್‌ ಓಪನ್‌ ಟೆನಿಸ್‌: ಕ್ವಾರ್ಟರ್‌ಗೆ ಬೋಪಣ್ಣ ಜೋಡಿ

ಭಾರತದ ರೋಹನ್‌ ಬೋಪಣ್ಣ ಹಾಗೂ ಕ್ರೊವೇಷಿಯಾದ ಫ್ರಾಂಕೊ ಸ್ಕುಗೊರ್‌ ಇದೀಗ ಸೆಮಿಫೈನಲ್ ಪ್ರವೇಶಿಸಲು ಪಾಬ್ಲೋ ಅಂಜುರ್ ಹಾಗೂ ಪೆಡ್ರೊ ಮಾರ್ಟಿನೆಜ್ ಅವರನ್ನು ಎದುರಿಸಲಿದ್ದಾರೆ. 

OTHER SPORTS Jun 7, 2021, 9:50 AM IST

French Open Top ranked Women Tennis Player Ash Barty withdraws from Tournament due to injury kvnFrench Open Top ranked Women Tennis Player Ash Barty withdraws from Tournament due to injury kvn

ಫ್ರೆಂಚ್‌ ಓಪನ್‌ನಿಂದ ವಿಶ್ವ ನಂ.1 ಆಶ್ಲೆ ಬಾರ್ಟಿ ಔಟ್‌

ಪೋಲೆಂಡ್‌ನ ಮಾಗ್ಡ ಲಿನೆಟಿ ವಿರುದ್ಧದ ಪಂದ್ಯದಲ್ಲಿ ಬಾರ್ಟಿ ಮೊದಲ ಸೆಟ್‌ 1-6 ಗೇಮ್‌ಗಳಲ್ಲಿ ಸೋತು, 2ನೇ ಸೆಟ್‌ನಲ್ಲಿ 2-2ರಲ್ಲಿ ಸಮಬಲ ಸಾಧಿಸಿದ್ದರು. ಇದೇ ವೇಳೆ 9ನೇ ಶ್ರೇಯಾಂಕಿತೆ ಚೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ 2ನೇ ಸುತ್ತಿನಲ್ಲೇ ಸೋಲುಂಡಿದ್ದಾರೆ.

OTHER SPORTS Jun 4, 2021, 8:24 AM IST

India Pakistan pair of Bopanna Qureshi loses first match after reunion in ATP 500 event kvnIndia Pakistan pair of Bopanna Qureshi loses first match after reunion in ATP 500 event kvn

ಎಟಿಪಿ 500 ಟೆನಿಸ್ ಟೂರ್ನಿ: ಬೋಪಣ್ಣ-ಖುರೇಷಿ ಜೋಡಿಗೆ ಆಘಾತ

ಬ್ರುನೋ ಸೊರೆಸ್‌ ಹಾಗೂ ಜೇಮಿ ಮುರ್ರೆ ಜೋಡಿಯ ವಿರುದ್ಧ ಇಂಡೋ-ಪಾಕ್‌ ತಂಡದ ಆಟಗಾರರು 7-6, 2-6, 1-10 ಅಂತರದಿಂದ ಸೋಲುಂಡರು. ಮೊದಲ ಸೆಟ್‌ನಲ್ಲಿ 7-6 ಅಂತರದಿಂದ ಗೆದ್ದ ಬೋಪಣ್ಣ ಜೋಡಿಗೆ, ಸೊರೆಸ್‌ ಮತ್ತು ಮುರ್ರೆ ಜೋಡಿ 2 ಮತ್ತು 3ನೇ ಸೆಟ್‌ನಲ್ಲಿ ತಿರುಗೇಟು ನೀಡಿತು.

OTHER SPORTS Mar 18, 2021, 9:22 AM IST

Mary Kom among 12 Indian Boxers to get direct entry into quarters of Boxam International tournament kvnMary Kom among 12 Indian Boxers to get direct entry into quarters of Boxam International tournament kvn

ಮೇರಿಕೋಮ್‌ ಸೇರಿ 12 ಬಾಕ್ಸರ್‌ಗಳು ಕ್ವಾರ್ಟರ್‌ಗೆ ಲಗ್ಗೆ

ಮುಂದಿನ ಯಾವುದೇ ಸ್ಪರ್ಧೆಯನ್ನು ಡ್ರಾ ಮಾಡಿಕೊಂಡರೂ ಪದಕ ಖಚಿತಗೊಳ್ಳಲಿದೆ. ಭಾರತೀಯ ಬಾಕ್ಸರ್‌ಗಳ ಪೈಕಿ 9 ಮಂದಿ ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದವರಾಗಿದ್ದು, ಉಳಿದ ಬಾಕ್ಸರ್‌ಗಳಿಗೂ ಸಾಮರ್ಥ್ಯ ಪ್ರದರ್ಶಿಸಲು ಮುಂದಿನ ಸ್ಪರ್ಧೆಗಳು ಮಹತ್ವದ್ದಾಗಿದೆ.

OTHER SPORTS Mar 3, 2021, 9:16 AM IST

Rohan Bopanna Oliver Marach pair crash out from Paris Masters 2020 kvnRohan Bopanna Oliver Marach pair crash out from Paris Masters 2020 kvn

ಪ್ಯಾರಿಸ್‌ ಮಾಸ್ಟರ್ಸ್ 2020‌: ರೋಹನ್ ಬೋಪಣ್ಣ ಜೋಡಿಗೆ ಸೋಲು

ಇಂಡೋ-ಆಸೀಸ್‌ ಜೋಡಿ, ಆಸ್ಟ್ರಿಯಾದ ಜರ್ಗೆನ್‌ ಮೆಲ್ಜರ್‌ ಹಾಗೂ ಫ್ರಾನ್ಸ್‌ನ ಎಡ್ವಡ್‌ ಜೋಡಿ ವಿರುದ್ಧ 0-6, 6-7(6-8) ಸೆಟ್‌ಗಳಲ್ಲಿ ಪರಾಭವ ಹೊಂದಿತು. 

OTHER SPORTS Nov 8, 2020, 10:06 AM IST

King of clay Court Fame Rafael Nadal becomes fourth player to register 1000 singles wins in his Career kvnKing of clay Court Fame Rafael Nadal becomes fourth player to register 1000 singles wins in his Career kvn

ಟೆನಿಸ್ ವೃತ್ತಿಜೀವನದಲ್ಲಿ 1000 ಗೆಲುವು ದಾಖಲಿಸಿದ ರಾಫೆಲ್ ನಡಾಲ್

ಪ್ಯಾರಿಸ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಆಡುತ್ತಿರುವ ನಡಾಲ್‌, ತಮ್ಮದೇ ರಾಷ್ಟ್ರದ ಫೆಲಿಸಿನೊ ಲೊಪೇಜ್‌ ವಿರುದ್ಧ 4-6, 7-6(7-5), 6-4 ಸೆಟ್‌ಗಳಿಂದ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್‌ ಪ್ರವೇಶಿಸಿದರು.

OTHER SPORTS Nov 6, 2020, 12:40 PM IST

US Open 2020 Serena Williams Dominic Thiem enter quarter finalsUS Open 2020 Serena Williams Dominic Thiem enter quarter finals

ಯುಎಸ್‌ ಓಪನ್‌‌: ಥೀಮ್‌, ಸೆರೆನಾ ಕ್ವಾರ್ಟರ್‌ ಪ್ರವೇಶ

ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ಗೆ 2ನೇ ಶ್ರೇಯಾಂಕಿತ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಪ್ರವೇಶಿಸಿದ್ದಾರೆ. ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಕೆನಡಾದ ಅಗುರ್‌ ಅಲಿಯಾಸಿಮ್‌ ವಿರುದ್ಧ 7-6, 6-1, 6-1 ಸೆಟ್‌ಗಳಲ್ಲಿ ಜಯಗಳಿಸಿದರು.

OTHER SPORTS Sep 9, 2020, 9:02 AM IST

Rohan Bopanna Denis Shapovalov exit 1st round in Cincinnati MastersRohan Bopanna Denis Shapovalov exit 1st round in Cincinnati Masters

ಸಿನ್ಸಿ​ನಾಟಿ ಓಪನ್‌: ಮೊದಲ ಸುತ್ತಿನಲ್ಲೇ ಬೋಪ​ಣ್ಣ ಜೋಡಿಗೆ ಸೋಲು

ಇದು ಮಾರ್ಚ್‌ನಲ್ಲಿ ಕ್ರೋವೇಷಿಯಾ ವಿರದ್ದ ನಡೆದ ಡೇವಿಸ್‌ ಕಪ್ ಬಳಿಕ ರೋಹನ್ ಆಡುತ್ತಿರುವ ಮೊದಲ ಸ್ಫರ್ಧಾತ್ಮಕ ಟೂರ್ನಿ ಇದಾಗಿತ್ತು. ಡೇವಿಸ್ ಕಪ್‌ ಟೂರ್ನಿಯಲ್ಲಿ ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರೊಂದಿಗೆ ಬೋಪಣ್ಣ ಕಣಕ್ಕಿಳಿದಿದ್ದರು.  

OTHER SPORTS Aug 25, 2020, 8:53 AM IST

Asics india announces tie up with arjuna awardee rohan bopanna and his tennis academyAsics india announces tie up with arjuna awardee rohan bopanna and his tennis academy

ರೋಹನ್ ಬೋಪಣ್ಣಗೆ ಎಸಿಕ್ಸ್ ಸಾಥ್; ಹೊಸ ಪ್ರತಿಭೆಗಳಿಗೆ ಸಿಗಲಿದೆ ಚಾನ್ಸ್!

ಭಾರತದ ಟೆನಿಸ್ ಪಟು ರೋಹನ್ ಬೋಪಣ್ಣ ಹಾಗೂ ಅವರ ಅಕಾಡಮಿ ಜೊತೆ ಎಸಿಕ್ಸ್ ಹೊಸ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ  ಹೊಸ ಪ್ರತಿಭೆಗಳಿಗೆ ಅವಕಾಶ ಮಾತ್ರವಲ್ಲ ತರಬೇತಿಗೂ ಮುಂದಾಗಿದೆ.  ಎಸಿಕ್ಸ್ ಅಥ್ಲೀಟ್ ಆಗಿ ಬಡ್ತಿ ಪಡೆದಿರುವ ರೋಹನ್ ಬೋಪಣ್ಣ ಹಾಗೂ ಅಕಾಡಮಿಯ ನೂತನ ಒಪ್ಪಂದದ ಕುರಿತ ಹೆಚ್ಚಿನ ವಿವರ ಇಲ್ಲಿದೆ.

SPORTS Sep 20, 2019, 8:21 PM IST

Asian Games 2018 Sharan-Bopanna Win Gold to Increase Medal TallyAsian Games 2018 Sharan-Bopanna Win Gold to Increase Medal Tally

ಏಷ್ಯನ್ ಗೇಮ್ಸ್: ಚಿನ್ನಕ್ಕೆ ಮುತ್ತಿಕ್ಕಿದ ಬೋಪಣ್ಣ ಜೋಡಿ

ಕನ್ನಡಿಗ ರೋಹನ್ ಬೋಪಣ್ಣ-ಶರಣ್ ದಿವಿಜ್ ಜೋಡಿ ಪುರುಷರ ಡಬಲ್ಸ್ ಟೆನಿಸ್ ವಿಭಾಗದಲ್ಲಿ ಚಿನ್ನಕ್ಕೆ ಮುತ್ತಿಕ್ಕುವ ಮೂಲಕ ದಾಖಲೆ ಬರೆದಿದ್ದಾರೆ. ಇದು ರೋಹನ್ ಬೋಪಣ್ಣಗೆ ಏಷ್ಯನ್ ಗೇಮ್ಸ್’ನಲ್ಲಿ ಮೊದಲ ಚಿನ್ನದ ಪದಕವಾಗಿದೆ.

OTHER SPORTS Aug 24, 2018, 12:34 PM IST