ಇದರೊಂದಿಗೆ ತಂಡದ ನಾಕೌಟ್ ಹಾದಿ ಮತ್ತಷ್ಟು ಕಠಿಣಗೊಂಡಿದೆ. ಇದು ಬಿಎಫ್ಸಿಗೆ 12 ಪಂದ್ಯಗಳಲ್ಲಿ ಎದುರಾದ 5ನೇ ಡ್ರಾ. ತಂಡ ಟೂರ್ನಿಯಲ್ಲಿ ಕೇವಲ 2 ಪಂದ್ಯಗಳಲ್ಲಿ ಗೆದ್ದಿದ್ದು, 5 ಪಂದ್ಯಗಳಲ್ಲಿ ಸೋಲನುಭವಿಸಿದೆ. ಕೇವಲ 11 ಅಂಕಗಳೊಂದಿಗೆ 9ನೇ ಸ್ಥಾನದಲ್ಲೇ ಮುಂದುವರಿದಿದೆ.
Football Dec 25, 2023, 10:58 AM IST
ಬಿಎಫ್ಸಿ ಸದ್ಯ 9 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿದ್ದು 7 ಅಂಕಗಳೊಂದಿಗೆ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಅತ್ತ ಮುಂಬೈ ಸಿಟಿ ಎಫ್ಸಿ 6 ಪಂದ್ಯಗಳಲ್ಲಿ 4ನೇ ಜಯದೊಂದಿಗೆ 14 ಅಂಕ ಸಂಪಾದಿಸಿದೆ.
Football Dec 9, 2023, 10:49 AM IST
ವಿನೀತ್ ಫುಟ್ಬಾಲ್ ಕೌಶಲ್ಯಗಳನ್ನು ಗುರುತಿಸಿದ್ದ ಬಿಎಫ್ಸಿ ತನ್ನ ಅಂಡರ್-10 ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಅಲ್ಲಿಂದ ಶುರುವಾದ ವಿನೀತ್ ಪಯಣ ಮತ್ತಷ್ಟು ಮಜಲುಗಳನ್ನು ದಾಟಿದ್ದು, ಇದೀಗ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಆಯೋಜಿಸಿದ್ದ ಸೂಪರ್ ಡಿವಿಶನ್ ಫುಟ್ಬಾಲ್ ಲೀಗ್ನಲ್ಲಿ ಬಿಎಫ್ಸಿ ತಂಡವನ್ನು ತಮ್ಮದೇ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ.
Football Nov 25, 2023, 10:23 AM IST
ಕಾಯಂ ನಾಯಕ ಸುನಿಲ್ ಚೆಟ್ರಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಬಿಎಫ್ಸಿ, ಮೊದಲಾರ್ಧದಲ್ಲಿ ಗೋಲು ಬಾರಿಸದೆ ಇದ್ದರೂ, ಎದುರಾಳಿಗೂ ಗೋಲು ಬಿಟ್ಟುಕೊಡಲಿಲ್ಲ. ಆದರೆ 52ನೇ ನಿಮಿಷದಲ್ಲಿ ಬಿಎಫ್ಸಿಯ ಕೆಜಿಯಾ ವೀನ್ಡೊರ್ಪ್ ಸ್ವಂತ ಗೋಲು ಬಾರಿಸಿ ಕೇರಳ ಮುನ್ನಡೆ ಪಡೆಯಲು ಕಾರಣರಾದರು.
Football Sep 22, 2023, 10:48 AM IST
ಸೂಪರ್ ಕಪ್ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜು
ಪ್ರಶಸ್ತಿಗಾಗಿ ಬೆಂಗಳೂರು ಎಫ್ಸಿ-ಒಡಿಶಾ ಎಫ್ಸಿ ಫೈಟ್
ಏಪ್ರಿಲ್ 25ರಂದು ನಡೆಯಲಿರುವ ಫೈನಲ್ ಪಂದ್ಯ
Football Apr 23, 2023, 2:03 PM IST
ಬೆಂಗಳೂರು ಎಫ್ಸಿ ತಂಡವು ಸೂಪರ್ ಕಪ್ ಫೈನಲ್ಗೆ ಲಗ್ಗೆ
ಸೆಮಿಫೈನಲ್ನಲ್ಲಿ ಜಮ್ಶೆಡ್ಪುರ ಎಫ್ಸಿ ವಿರುದ್ಧ ಜಯಭೇರಿ
ಏಪ್ರಿಲ್ 25ರಂದು ನಡೆಯಲಿರುವ ಫೈನಲ್ ಪಂದ್ಯ
Football Apr 22, 2023, 9:53 AM IST
ಸೂಪರ್ ಕಪ್ ಫುಟ್ಬಾಲ್ ಟೂರ್ನಿ ಇಂದಿನಿಂದ ಆರಂಭ
3ನೇ ಆವೃತ್ತಿಯ ಟೂರ್ನಿಗೆ ಕೇರಳದ ಮಂಜೇರಿ ಹಾಗೂ ಕಲ್ಲಿಕೋಟೆ ಆತಿಥ್ಯ
ಬೆಂಗಳೂರು ಎಫ್ಸಿ ಸೇರಿದಂತೆ 16 ತಂಡಗಳು ಸ್ಪರ್ಧೆ
Football Apr 8, 2023, 10:07 AM IST
ಐಎಸ್ಎಲ್ ಟೂರ್ನಿಯಲ್ಲಿ ಬಿಎಫ್ಸಿ ಎದುರಿನ ಪಂದ್ಯದ ಮಧ್ಯದಲ್ಲೇ ಮೈದಾನ ತೊರೆದಿದ್ದ ಕೇರಳ ಬ್ಲಾಸ್ಟರ್ಸ್
ಐಎಸ್ಎಲ್ ಪ್ಲೇ-ಆಫ್ ಪಂದ್ಯದಲ್ಲಿ ನಡೆದಿದ್ದ ಘಟನೆಗೆ ಕೇರಳ ವಿಷಾದ
ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದ ಕೋಚ್ ಇವಾನ್ ವುಕೊಮನೋವಿಚ್
Football Apr 4, 2023, 10:30 AM IST
* ಇಂಡಿಯನ್ ಸೂಪರ್ ಲೀಗ್ ಫೈನಲ್ ಇಂದಿನಿಂದ ಆರಂಭ
* ಪ್ರಶಸ್ತಿಗಾಗಿ ಬಿಎಫ್ಸಿ-ಎಟಿಕೆ ಮೋಹನ್ ಬಗಾನ್ ಪೈಪೋಟಿ
* ಗೋವಾದ ಜವಹರಲಾಲ್ ನೆಹರೂ ಕ್ರೀಡಾಂಗಣ ಆತಿಥ್ಯ
Football Mar 18, 2023, 9:10 AM IST
ಇಂಡಿಯನ್ ಸೂಪರ್ ಲೀಗ್ನಲ್ಲಿ ಬೆಂಗಳೂರು ಎಫ್ಸಿ ಪ್ಲೇ ಆಫ್ಗೆ ಲಗ್ಗೆ
ಪ್ಲೇ ಆಫ್ ಪಂದ್ಯದಲ್ಲಿ ಬಿಎಫ್ಸಿ ತಂಡಕ್ಕೆ ಕೇರಳ ಎಫ್ಸಿ ಸವಾಲು
ಮುಂಬೈ, ಹೈದರಾಬಾದ್ ನೇರವಾಗಿ ಸೆಮಿಫೈನಲ್ಗೇರಿವೆ
Football Feb 27, 2023, 12:03 PM IST
ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್ಸಿ ಪ್ಲೇ ಆಫ್ಗೆ ಲಗ್ಗೆ
ಬಲಿಷ್ಠ ಮುಂಬೈ ಎಫ್ಸಿ ಎದುರು ಭರ್ಜರಿ ಗೆಲುವು ಸಾಧಿಸಿದ ಬಿಎಫ್ಸಿ
ಐಎಸ್ಎಲ್ ಟೂರ್ನಿಯಲ್ಲಿ ಸತತ 7ನೇ ಗೆಲುವು ದಾಖಲಿಸಿದ ಸುನಿಲ್ ಚೆಟ್ರಿ ಪಡೆ
Football Feb 18, 2023, 10:32 AM IST
ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬಿಎಫ್ಸಿ ಶುಭಾರಂಭ
ನಾರ್ಥ್ಈಸ್ಟ್ ಯುನೈಟೆಡ್ ವಿರುದ್ದ ಬಿಎಫ್ಸಿಗೆ ಭರ್ಜರಿ ಜಯ
ಬಿಎಫ್ಸಿ ಪರ ಗೋಲು ದಾಖಲಿಸಿದ ಆ್ಯಲನ್ ಕೋಸ್ಟಾ
Football Oct 9, 2022, 10:10 AM IST
ಪಶ್ಚಿಮ ಬಂಗಾಳದ ಗವರ್ನರ್ ಲಾ. ಗಣೇಶನ್ ಅಯ್ಯರ್ ಅವರು ಪಂದ್ಯದ ನಂತರ ಟ್ರೋಫಿ ಪ್ರದಾನ ಸಮಾರಂಭದ ವೇಳೆ, ಫೋಟೋ ಚೆನ್ನಾಗಿ ಬರಬೇಕು ಎನ್ನುವ ಕಾರಣಕ್ಕೆ ವಿಜೇತ ತಂಡದ ನಾಯಕ ಹಾಗೂ ಭಾರತದ ಸ್ಟಾರ್ ಫುಟ್ಬಾಲ್ ಆಟಗಾರ ಸುನೀಲ್ ಛೇಟ್ರಿಯವರನ್ನು ತಳ್ಳಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆದ ಬಳಿಕ, ಪಶ್ಚಿಮ ಬಂಗಾಳ ರಾಜ್ಯಪಾಲರ ವಿರುದ್ಧ ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಸಿದ್ದಾರೆ.
Sports Sep 19, 2022, 5:35 PM IST
* ಡುರಾಂಡ್ ಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ಬಿಎಫ್ಸಿ
* ಹೈದರಾಬಾದ್ ಎಫ್ಸಿ ಎದುರು ಭರ್ಜರಿ ಗೆಲುವು ಸಾಧಿಸಿದ ಬೆಂಗಳೂರು ಎಫ್ಸಿ
* ದೇಶದ ಎಲ್ಲಾ ಮಹತ್ವದ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ ಬಿಎಫ್ಸಿ
Football Sep 16, 2022, 10:18 AM IST
ಡುರಾಂಡ್ ಕಪ್ನಲ್ಲಿ ಸೆಮೀಸ್ಗೆ ಲಗ್ಗೆಯಿಟ್ಟ ಬೆಂಗಳೂರು ಎಫ್ಸಿ
ಒಡಿಶಾ ಎಫ್ಸಿ ವಿರುದ್ಧ ಕ್ವಾರ್ಟರ್ ಫೈನಲ್ನಲ್ಲಿ ಬಿಎಫ್ಸಿಗೆ ರೋಚಕ ಜಯ
ಬಿಎಫ್ಸಿ ತಂಡ 2-1 ಗೋಲುಗಳ ಅಂತರದಲ್ಲಿ ಜಯ
Football Sep 11, 2022, 9:20 AM IST