Asianet Suvarna News Asianet Suvarna News
28 results for "

ಸಿಯಾಚಿನ್

"
Satellite images Shows China building new road in occupied Kashmir near Siachen sanSatellite images Shows China building new road in occupied Kashmir near Siachen san

ಸಿಯಾಚಿನ್‌ ಸನಿಹ ಆಕ್ರಮಿತ ಕಾಶ್ಮೀರದಲ್ಲಿ ಚೀನಾದಿಂದ ರಸ್ತೆ ನಿರ್ಮಾಣ, ಸ್ಯಾಟಲೈಟ್‌ ದೃಶ್ಯದಿಂದ ಖಚಿತ

ಹೊಸ ರಸ್ತೆಯು ಸಿಯಾಚಿನ್‌ನ ಉತ್ತರಕ್ಕೆ ಆಕ್ರಮಿತ ಕಾಶ್ಮೀರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಚೀನಾದ ಯೋಜನೆಯ ಪ್ರಮುಖ ಭಾಗವಾಗಿದೆ.

India Apr 25, 2024, 9:23 PM IST

Indian Army celebrates 40 yrs of Operation Meghdoot on Siachen Glacier ravIndian Army celebrates 40 yrs of Operation Meghdoot on Siachen Glacier rav

ಸಿಯಾಚಿನ್‌ ನೀರ್ಗಲ್ಲಿನಲ್ಲಿ ಸೇನೆ ನಿಯೋಜನೆಗೆ 40 ವರ್ಷ

ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ ನಿರ್ಗಲ್ಲಿನಲ್ಲಿ ನಮ್ಮ ದೇಶದ ಸೇನೆ ನಿಯೋಜನೆ ಮಾಡಿ ನಾಲ್ಕು ದಶಕ ಸಂದಿವೆ. ಕಾರಾಕೋರಂ ಪರ್ವತ ಶ್ರೇಣಿಯಲ್ಲಿರುವ ಈ ಪ್ರದೇಶ ಜಗತ್ತಿನ ಅತಿ ಎತ್ತರದ ಮಿಲಿಟರಿ ವಲಯ ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ.

India Apr 14, 2024, 7:08 AM IST

Capt Fatima Wasim Became The First Woman Medical Officer To Be Posted In Siachen Operational Post rooCapt Fatima Wasim Became The First Woman Medical Officer To Be Posted In Siachen Operational Post roo

ಭಾರತದ ಹೆಮ್ಮೆಯ ಮಹಿಳೆ.. ಇತಿಹಾಸ ರಚಿಸಿದ ಕ್ಯಾಪ್ಟನ್ ಫಾತಿಮಾ ವಾಸಿಂ

ಭಾರತೀಯ ಸೇನೆಯಲ್ಲಿ ಮಹಿಳೆಯರ ಬಲ ಹೆಚ್ಚಾಗ್ತಿದೆ. ಲಿಂಗ ತಾರತಮ್ಯ ನಿಧಾನವಾಗಿ ಕಡಿಮೆ ಆಗ್ತಿದ್ದು, ಕಠಿಣ ಸವಾಲುಗಳನ್ನು ಎದುರಿಸಲು ಮಹಿಳೆಯರು ಸಿದ್ಧವಾಗ್ತಿದ್ದಾರೆ. ಇದಕ್ಕೆ ಕ್ಯಾಪ್ಟನ್ ಫಾತಿಮಾ ವಾಸಿಂ ಉತ್ತಮ ಉದಾಹರಣೆ. ಅನೇಕ ಮಹಿಳೆಯರಿಗೆ ಸ್ಫೂರ್ತಿ. 
 

Woman Dec 11, 2023, 4:07 PM IST

First time woman officer appointed to Siachen Shiva chouhan appointed to Kumar post akbFirst time woman officer appointed to Siachen Shiva chouhan appointed to Kumar post akb

ಸಿಯಾಚಿನ್‌ಗೆ ಮೊದಲ ಬಾರಿ ಮಹಿಳಾ ಅಧಿಕಾರಿ ನೇಮಕ: ಕುಮಾರ್‌ ಪೋಸ್ಟ್‌ಗೆ ಶಿವ ನಿಯೋಜನೆ

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದೇ ಗುರುತಿಸಲ್ಪಡುವ ಸಿಯಾಚಿನ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗಿದೆ. ಸೇನೆಯ ಫೈರ್‌ ಆ್ಯಂಡ್‌ ಪ್ಯೂರಿ ಕಾರ್ಫ್ಸ್‌ಗೆ ಸೇರಿದ ಶಿವ ಚೌಹಾಣ್‌ ಅವರನ್ನು ಸಿಯಾಚಿನ್‌ಗೆ ನಿಯೋಜಿಸಲಾಗಿದೆ. ಇಲ್ಲಿಗೆ ಮಹಿಳಾ ಯೋಧರೊಬ್ಬರ ನಿಯೋಜನೆ ಇದೆ ಮೊದಲು

India Jan 4, 2023, 10:11 AM IST

On this day Remembering Siachen Hero miracle man Lance Naik Hanumanthappa koppda ckmOn this day Remembering Siachen Hero miracle man Lance Naik Hanumanthappa koppda ckm

ಲ್ಯಾನ್ಸ್ ನಾಯಕ್ ಹನುಮಂತಪ್ಪ; ಮತ್ತೆ ಮತ್ತೆ ನೆನಪಾಗುವ ಕರ್ನಾಟಕದ ವೀರ ಯೋಧನಿಗೆ ಸಲ್ಯೂಟ್!

ವಿಶ್ವದ ಅತೀ ಎತ್ತರದ ಯುದ್ಧಭೂಮಿ, ಸಂಪೂರ್ಣ ಮಂಜಿನಿಂದ ಆವೃತ, ಶುತ್ರಗಳ ದಾಳಿ ಜೊತೆಗೆ ಹಿಮಸ್ಫೋಟ, ಹಿಮಪಾತದ ಅಡೆತಡೆಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುವುದು ಅತ್ಯಂತ ಕಠಿಣ. ಇದೇ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಹಿಮಕುಸಿತ ಸಂಭವಿಸಿ 35 ಅಡಿ ಹಿಮದಡಿ ಸಿಲುಕಿದ ದೇಶದ ಹೆಮ್ಮೆಯ, ಕರ್ನಾಟಕದ ವೀರ ಯೋಧ ಲ್ಯಾನ್ಸ್‌ನಾಯಕ್ ಹನುಮಂತಪ್ಪ ಹುತಾತ್ಮ ದಿನದಂದು ಸುವರ್ಣನ್ಯೂಸ್.ಕಾಂ  ನಮನ ಸಲ್ಲಿಸುತ್ತಿದೆ.

India Feb 11, 2021, 9:16 PM IST

Siachen Hero, Colonel Narendra  Bull Kumar Dies At 87 podSiachen Hero, Colonel Narendra  Bull Kumar Dies At 87 pod

ಭಾರತಕ್ಕೆ ಸಿಯಾಚಿನ್‌ ದೊರಕಿಸಿದ್ದ ಕರ್ನಲ್‌ ಬುಲ್‌ ಕುಮಾರ್‌ ಇನ್ನಿಲ್ಲ!

ಭಾರತಕ್ಕೆ ಸಿಯಾಚಿನ್‌ ದೊರಕಿಸಿದ್ದ ಕರ್ನಲ್‌ ಬುಲ್‌ ಕುಮಾರ್‌ ಇನ್ನಿಲ್ಲ| ಸಿಯಾಚಿನ್‌ ಮಹತ್ವವನ್ನು ದೇಶಕ್ಕೆ ತಿಳಿಸಿದ್ದ ನರೇಂದ್ರ

India Jan 2, 2021, 8:03 AM IST

CAG Report Says Clothing and Ration For Troops In Siachen DelayedCAG Report Says Clothing and Ration For Troops In Siachen Delayed

ಸಿಯಾಚಿನ್ ಸೈನಿಕರಿಗೆ ಬಟ್ಟೆಯಿಲ್ಲ, ಊಟವಿಲ್ಲ: ನೀವಿನ್ನೂ ಸಿಎಜಿ ವರದಿ ಓದಿಲ್ಲ?

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಗಡಿಯಲ್ಲಿ ಕರ್ತವ್ಯ ನಿರತವಾಗಿರುವ ಸೈನಿಕರಿಗೆ ಸೂಕ್ತ ಆಹಾರ ಮತ್ತು ಬಟ್ಟೆಯ ಕೊರತೆ ಇದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್(ಸಿಎಜಿ) ವರದಿ ಅಸಮಾಧಾನ ಹೊರಹಾಕಿದೆ.

India Feb 4, 2020, 3:56 PM IST

Army Chief Of Staff General Mukund Naravane Visits Siachen BorderArmy Chief Of Staff General Mukund Naravane Visits Siachen Border

ಸಿಯಾಚಿನ್‌ನಲ್ಲಿ ಸೇನಾ ಮುಖ್ಯಸ್ಥ: ಜೋಶ್ ಕಂಡು ದುಶ್ಮನ್ ಅಸ್ವಸ್ಥ!

ನೂತನ ಸೇನಾ ಮುಖ್ಯಸ್ಥ ಜನರಲ್ ಮುಕುಂದ್ ನಾರವಾನೆ ಇಂದು ಸಿಯಾಚಿನ್ ಗಡಿಗೆ ಭೇಟಿ ನೀಡಿ ಯೋಧರೊಂದಿಗೆ ಸಮಾಲೋಚನೆ ನಡೆಸಿದರು.ಈ ವೇಳೆ ಸಿಯಾಚಿನ್ ಯುದ್ಧ ಸ್ಮಾರಕಕ್ಕೆ ಜನರಲ್ ನಾರವಾನೆ ಗೌರವ ವಂದನೆ ಸಲ್ಲಿಸಿದರು.

India Jan 9, 2020, 3:52 PM IST

Two Army Personnel Killed As Avalanche Hits  Southern SiachenTwo Army Personnel Killed As Avalanche Hits  Southern Siachen

ಸಿಯಾಚಿನ್‌ನಲ್ಲಿ ಹಿಮಪಾತ: ಇಬ್ಬರು ಸೈನಿಕರು ಹುತಾತ್ಮ!

ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ದಕ್ಷಿಣ ಸಿಯಾಚಿನ್‌ನ ಸುಮಾರು 18,000 ಅಡಿ ಎತ್ತರದಲ್ಲಿ ಹಿಮಪಾತವಾಗಿದ್ದು, ಈ ವೇಳೆ ಗಸ್ತು ತಿರುಗುತ್ತಿದ್ದ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

India Nov 30, 2019, 8:31 PM IST

Things should know about how Indian army struggle in Siachen climateThings should know about how Indian army struggle in Siachen climate

ಸಿಯಾಚಿನ್‌ನಲ್ಲಿ ಶತ್ರುಗಳ ಜೊತೆ ಮಾತ್ರವಲ್ಲ, ನಿಸರ್ಗದೊಂದಿಗೂ ಸೆಣಸಬೇಕು ಸೈನಿಕರು!

ಭಾರತದ ಯೋಧರಿಗೆ ಶತ್ರು ದೇಶದ ಸೈನಿಕರಿಗಿಂತ ನಿಸರ್ಗವೇ ದೊಡ್ಡ ವೈರಿ. ಹಠಾತ್‌ ಹಿಮಪಾತ, ಕೊರೆಯುವ ಚಳಿ, ಆಮ್ಲಜನಕದ ಕೊರತೆ ಹೀಗೆ ಪ್ರತಿಕೂಲ ಹವಾಮಾನ ಎದುರಿಸಲಾಗದೆ ಇದುವರೆಗೆ ಸಾವಿರಾರು ಸೈನಿಕರು ಹುತಾತ್ಮರಾಗಿದ್ದಾರೆ. ಅವುಗಳಲ್ಲಿ ಅತಿ ಭೀಕರ ಸವಾಲು ಅವಲಂಚೆ ಅರ್ಥಾತ್‌ ಹಿಮಕುಸಿತ. ಈ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ.

India Nov 20, 2019, 2:18 PM IST

4 Soldiers 2 Porters Dead After Avalanche Hits Army Patrol In Siachen latest4 Soldiers 2 Porters Dead After Avalanche Hits Army Patrol In Siachen latest

ಹಿಮಪಾತಕ್ಕೆ ನಾಲ್ವರು ಯೋಧರನ್ನು ಕಳೆದುಕೊಂಡ ಭಾರತ

ಸಿಯಾಚಿನ್ ನಲ್ಲಿ ಮತ್ತೆ ಹಿಮಪಾತವಾಗಿದೆ. ನಾಲ್ವರು ಸೈನಿಕರನ್ನು ಮಾತ್ರ ರಕ್ಷಣೆ ಮಾಡಲು ಸಾಧ್ಯವಾಗಿದೆ. ದುರಂತದಲ್ಲಿ ನಾಲ್ವರು ಸೈನಿಕರು, ಇಬ್ಬರು ಸ್ಥಳೀಯರು ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ.

News Nov 18, 2019, 11:17 PM IST

8 Soldiers Trapped In Snow After Avalanche In Siachen Rescue On8 Soldiers Trapped In Snow After Avalanche In Siachen Rescue On

ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿಕೊಂಡ 8 ಯೋಧರು

ಸಿಯಾಚಿನ್ ನಲ್ಲಿ ಮತ್ತೆ ಹಿಮಪಾತವಾಗಿದೆ. 8ಜನ ವೀರಯೋಧರು ಹಿಮದಡಿ ಸಿಲುಕಿಕೊಂಡಿದ್ದು ಶೋಧ ಕಾರ್ಯ ಮುಂದುವರಿದಿದೆ. ಸಿಯಾಚಿನ್​ನ 18 ಸಾವಿರ ಅಡಿ ಎತ್ತರದ ಹಿಮಶ್ರೇಣಿಯಲ್ಲಿ ಸೋಮವಾರ ಮಧ್ಯಾಹ್ನ 3.30ರ ವೇಳೆಗೆ ಹಿಮಪಾತ ಸಂಭವಿಸಿದೆ. ಹಿಮದಡಿ ಸಿಲುಕಿರುವ ಸೈನಿಕರ ರಕ್ಷಣಾ ಕಾರ್ಯಾಚರಣೆ  ಮುಂದುವರಿದಿದೆ.

News Nov 18, 2019, 10:15 PM IST

Siachen area opened for tourists; can tourist go for trip?Siachen area opened for tourists; can tourist go for trip?

ಪ್ರವಾಸಿಗರಿಗೆ ಸಿಯಾಚಿನ್‌ ಮುಕ್ತ; ಈಗಲೇ ಪ್ರವಾಸ ಹೋಗಬಹುದೆ?

ಸದ್ಯ ಈ ಸಿಯಾಚಿನ್‌ ಪ್ರದೇಶವನ್ನು ಪ್ರವಾಸಿಗರಿಗೆ ತೆರೆಯಲಾಗುತ್ತಿದೆ ಎಂದರೆ ಪ್ರವಾಸಿಗರು ಸಿಯಾಚಿನ್‌ ಬೇಸ್‌ ಕ್ಯಾಂಪ್‌ನಿಂದ ಕುಮಾರ್‌ ಪೋಸ್ಟ್‌ಗೆ ಪ್ರಯಾಣಿಸಬಹುದು. ಸಿಯಾಚಿನ್‌ ಬೇಸ್‌ ಕ್ಯಾಂಪ್‌ ಸಮುದ್ರ ಮಟ್ಟದಿಂದ 11,000 ಅಡಿ ಎತ್ತರದಲ್ಲಿದೆ. ಪ್ರವಾಸಿಗರಿಗೆ ಅವಕಾಶ ಕಲ್ಪಿಸಿರುವ ಕುಮಾರ್‌ ಪೋಸ್ಟ್‌ 15,000 ಅಡಿ ಎತ್ತರದಲ್ಲಿದೆ. ಇಲ್ಲಿಯವರೆಗಷ್ಟೇ ಪ್ರವಾಸಿಗರು ಹೋಗಬಹುದು.

Travel Oct 26, 2019, 9:25 AM IST

Siachen glacier opens for tourism says Defense Minister Rajnath SinghSiachen glacier opens for tourism says Defense Minister Rajnath Singh

ಪ್ರವಾಸಿಗರೇ ಗಮನಿಸಿ! ಸಿಯಾಚಿನ್‌ ಯುದ್ಧಭೂಮಿ ಭೇಟಿಗೆ ಮುಕ್ತ

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ ಪ್ರದೇಶವನ್ನು ಪ್ರವಾಸಿಗರ ವೀಕ್ಷಣೆಗೆ ಕೇಂದ್ರ ಸರ್ಕಾರ ಸೋಮವಾರದಿಂದ ಮುಕ್ತಗೊಳಿಸಿದೆ. ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಸಿಯಾಚಿನ್‌ನ ಬೇಸ್‌ ಕ್ಯಾಂಪ್‌ನಿಂದ ಕುಮಾರ್‌ ಪೋಸ್ಟ್‌ವರೆಗಿನ ಇಡೀ ಪ್ರದೇಶವನ್ನು ಪ್ರವಾಸಿಗರ ವೀಕ್ಷಣೆಗೆ ತೆರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಘೋಷಿಸಿದ್ದಾರೆ.

INDIA Oct 22, 2019, 9:53 AM IST

Defence Minister Rajnath Singh Declares Siachen Is Open To TouristsDefence Minister Rajnath Singh Declares Siachen Is Open To Tourists

ನಿಜಕ್ಕೂ ವಿಶೇಷ: ಪ್ರವಾಸಿಗರಿಗೆ ಮುಕ್ತಗೊಂಡ ಸಿಯಾಚಿನ್ ನಿರ್ಗಲ್ಲು ಪ್ರದೇಶ!

ವಿಶ್ವದ ಅತಿ ಎತ್ತರದ  ಯುದ್ಧಭೂಮಿ ಸಿಯಾಚಿನ್ ನೀರ್ಗಲ್ಲು ಪ್ರದೇಶ ಪ್ರವಾಸಿಗರಿಗೆ ಮುಕ್ತ ಎಂದು ಘೋಷಿಸಲಾಗಿದೆ. ಇಂದು ಲಡಾಖ್'ಗೆ ಭೇಟಿ ನೀಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರವಾಸಿಗರಿಗಾಗಿ ಆಯಕಟ್ಟಿನ ಸಿಯಾಚಿನ್ ಬೇಸ್ ಕ್ಯಾಂಪ್ ತೆರೆಯುವುದಾಗಿ ಘೋಷಿಸಿದರು.
   

News Oct 21, 2019, 8:01 PM IST