Asianet Suvarna News Asianet Suvarna News
4696 results for "

ಲಾಕ್‌ಡೌನ್

"
Delhi witnessed sharp rise in Covid cases after 6 months maharastra and karnataka reports surge of omicron ckmDelhi witnessed sharp rise in Covid cases after 6 months maharastra and karnataka reports surge of omicron ckm

Covid19 Outbreak ದೆಹಲಿಯಲ್ಲಿ 6 ತಿಂಗಳ ಬಳಿಕ ಗರಿಷ್ಠ ಕೋವಿಡ್ ಕೇಸ್, ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಎಚ್ಚರಿಕೆ!

  • ಓಮಿಕ್ರಾನ್ ನಡುವೆ ದೇಶದಲ್ಲಿ ಮತ್ತೆ ಕೋವಿಡ್ ಆತಂಕ
  • ಮಹಾರಾಷ್ಟ್ರ, ದೆಹಲಿ, ಕೇರಳ, ಕರ್ನಾಟಕದಲ್ಲಿ ಕೋವಿಡ್ ಹೆಚ್ಚಳ
  • 6 ತಿಂಗಳ ಬಳಿಕ ದೆಹಲಿಯಲ್ಲಿ ವಾರ್ನಿಂಗ್, ಓಮಿಕ್ರಾನ್ ಆತಂಕ

India Dec 25, 2021, 9:38 PM IST

This Chinese city found a Covid cluster All 13 million residents are now under lockdown podThis Chinese city found a Covid cluster All 13 million residents are now under lockdown pod

China Lockdown: 1.3 ಕೋಟಿ ಜನರಿರುವ ಚೀನಾದ ಕ್ಸಿಯಾನ್‌ ನಗರ ಪೂರ್ಣ ಲಾಕ್ಡೌನ್‌!

* ಕೋವಿಡ್‌ ಬಳಿಕ ಚೀನಾದಲ್ಲಿನ ಅತಿದೊಡ್ಡ ಲಾಕ್ಡೌನ್‌ ಇದು

* 1.3 ಕೋಟಿ ಜನರಿರುವ ಚೀನಾದ ಕ್ಸಿಯಾನ್‌ ನಗರ ಪೂರ್ಣ ಲಾಕ್ಡೌನ್‌

* ಒಲಿಂಪಿಕ್ಸ್‌ಗೆ ಮುನ್ನ ಸೋಂಕು ಪ್ರಸರಣ ತಡೆಗೆ ಕಠಿಣ ಕ್ರಮ

International Dec 24, 2021, 4:45 AM IST

britain likely to impose 2 weeks lockdown after Christmas due Omicron and coronavirus ckmbritain likely to impose 2 weeks lockdown after Christmas due Omicron and coronavirus ckm

Omicron lockdown ಕ್ರಿಸ್ಮಸ್ ಬಳಿಕ 2 ವಾರ ಲಾಕ್‌ಡೌನ್, ಬ್ರಿಟನ್‌ನಲ್ಲಿ ಕಠಿಣ ನಿಮಯ ಜಾರಿ ಸಾಧ್ಯತೆ!

  • ಬ್ರಿಟನ್ ಸೇರಿ  ಯೂರೋಪ್‌ನಲ್ಲೂ ಕಠಿಣ ನಿರ್ಬಂಧ
  • ಕರಾವಳಿಗೂ ಒಮಿಕ್ರೋನ್‌: 6 ಯುವತಿಯರಲ್ಲಿ ಪತ್ತೆ
  • ವಿದೇಶ ಪ್ರಯಾಣ ಹಿನ್ನೆಲೆ ಇಲ್ಲದವರಿಗೂ ಪತ್ತೆ

India Dec 19, 2021, 2:10 AM IST

COVID 19 Lockdown impacts On metro Lane projects in Bengaluru snrCOVID 19 Lockdown impacts On metro Lane projects in Bengaluru snr

Namma Metro Bengaluru : ಆಮೆಗತಿಯಲ್ಲಿ ಸಾಗಿದ ಮೆಟ್ರೋ ರೀಚ್‌ - 6 ಕಾಮಗಾರಿ: ಯಾವಾಗ ಡೆಡ್ಲೈನ್?

  • ಆಮೆಗತಿಯಲ್ಲಿ ಸಾಗಿದ ಮೆಟ್ರೋ ರೀಚ್‌ - 6 ಕಾಮಗಾರಿ: ಯಾವಾಗ ಡೆಡ್ಲೈನ್?
  •  2024ರೊಳಗೆ ಕಾಮಗಾರಿ ಪೂರ್ಣಕ್ಕೆ ಯೋಜನೆ
  • ಒಟ್ಟು ಮಾರ್ಗದಲ್ಲಿ ಅರ್ಧದಷ್ಟು ಸುರಂಗ ಮಾರ್ಗ
  • 2019ರಲ್ಲೇ ಕೆಲಸ ಶುರು  - ಆದರೆ ಲಾಕ್‌ಡೌನ್‌ನಿಂದಾಗಿ ಸುರಂಗ ಕೊರೆಯುವ ಕೆಲಸಕ್ಕೆ ಹಿನ್ನಡೆ
  • ಕೇವಲ 5.20 ಕಿ.ಮೀ. ಮಾರ್ಗ ಭೂಗತ ಮಾರ್ಗ ಪೂರ್ಣ

Karnataka Districts Dec 16, 2021, 6:39 AM IST

Karnatakas public debt up by Rs 78000 crores in 2 years says CAG report mnjKarnatakas public debt up by Rs 78000 crores in 2 years says CAG report mnj

Karnataka's Public Debt: ರಾಜ್ಯದ ಸಾಲ 2 ವರ್ಷದಲ್ಲಿ 73 ಸಾವಿರ ಕೋಟಿ ಹೆಚ್ಚಳ!

*2019ರಲ್ಲಿ 2.34 ಲಕ್ಷ ಕೋಟಿ ರು. ಸಾಲ
*2021ರ ಅಂತ್ಯಕ್ಕೆ 3.07 ಕೋಟಿಗೆ ಏರಿಕೆ
*ಕೊರೋನಾ ಸಂಕಷ್ಟವೇ ಇದಕ್ಕೆ ಕಾರಣ: ಸಿಎಜಿ

BUSINESS Dec 15, 2021, 8:58 AM IST

70 Percent of Children Good by to Education in Covid Time snr70 Percent of Children Good by to Education in Covid Time snr

ಕೋವಿಡ್‌ ವೇಳೆ ಶೇ.70ರಷ್ಟು ಮಕ್ಕಳು ಓದಿಗೆ ಗುಡ್‌ಬೈ

  • ಕೋವಿಡ್‌ ಹಾಗೂ ಲಾಕ್‌ಡೌನ್‌ ಅವಧಿಯಲ್ಲಿ ಶಾಲೆಗಳು ಮುಚ್ಚಿದ್ದರಿಂದ ಶೇ.70 ರಷ್ಟುಮಕ್ಕಳು ಆನ್‌ಲೈನ್‌ ಸೇರಿದಂತೆ ಯಾವುದೇ ರೀತಿಯಲ್ಲೂ ಕಲಿಕೆಯಲ್ಲಿ ಪಾಲ್ಗೊಂಡಿಲ್ಲ
  • ಬಹಳಷ್ಟುಮಕ್ಕಳು ಓದು ಬರಹದಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ

Education Dec 11, 2021, 8:15 AM IST

600 Volvo Buses Did Not Operation in Bengaluru Due to Corona Effect grg600 Volvo Buses Did Not Operation in Bengaluru Due to Corona Effect grg

Corona Efffect: ಡಿಪೋದಲ್ಲಿ ಧೂಳು ಹಿಡಿದ 600 ವೋಲ್ವೋ ಬಸ್‌: ಕೋಟ್ಯಂತರ ರು. ನಷ್ಟ..!

*   ರಸ್ತೆಗಿಳಿಯದ 600 ವೋಲ್ವೊ ಬಸ್‌
*   860ರಲ್ಲಿ 200 ಬಸ್‌ಗಳು ಮಾತ್ರ ಸಂಚಾರ
*   ನಿಗಮಕ್ಕೆ ಕೋಟ್ಯಂತರ ರು. ನಷ್ಟ
 

Karnataka Districts Dec 8, 2021, 6:42 AM IST

No Lockdown Follow Covid Norms Reiterates CM Basavaraj Bommai hlsNo Lockdown Follow Covid Norms Reiterates CM Basavaraj Bommai hls
Video Icon

Omicron Variant Threat: ಲಾಕ್‌ಡೌನ್‌ ಪ್ರಸ್ತಾವ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ

ಕೋವಿಡ್‌ (Covid 19) ಬಗ್ಗೆ ಜನತೆ ಗಾಬರಿಯಾಗಬೇಕಿಲ್ಲ, ರಾಜ್ಯದಲ್ಲಿ ಮತ್ತೆ ಲಾಕ್‌ ಡೌನ್‌ (Lockdown) ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸ್ಪಷ್ಟಪಡಿಸಿದ್ದಾರೆ. 

state Dec 1, 2021, 1:14 PM IST

Lack of Cabs in Bengaluru Due to Corona Lockdown grgLack of Cabs in Bengaluru Due to Corona Lockdown grg

Corona Effect: ಬೆಂಗ್ಳೂರಲ್ಲಿ ಈಗ ಕ್ಯಾಬ್‌ಗಳೇ ಸಿಗ್ತಿಲ್ಲ..!

ನಗರದಲ್ಲಿ ಜಾರಿ ಮಾಡಿದ್ದ ಕೊರೋನಾ(Coronavirus) ಲಾಕ್‌ಡೌನ್‌ನಿಂದ(Lockdown) ಕ್ಯಾಬ್‌ ಚಾಲಕರು ಪರ್ಯಾಯ ಉದ್ಯೋಗಗಳನ್ನು ಅವಲಂಬಿಸಿದ್ದು, ಮೊಬೈಲ್‌ ಆ್ಯಪ್‌ ಆಧಾರಿತ ಕ್ಯಾಬ್‌ಗಳಿಗೆ ಚಾಲಕರ ಕೊರತೆಯುಂಟಾಗಿದೆ.
 

Karnataka Districts Dec 1, 2021, 8:09 AM IST

No proposal to impose lockdown says Karnataka CM Bommai amid Omicron threat podNo proposal to impose lockdown says Karnataka CM Bommai amid Omicron threat pod

Omicron ಆತಂಕ, ರಾಜ್ಯದಲ್ಲಿ ಲಾಕ್‌ಡೌನ್ ಇರುತ್ತಾ? ಸ್ಪಷ್ಟನೆ ಕೊಟ್ಟ ಸಿಎಂ ಬೊಮ್ಮಾಯಿ!

* ಲಾಕ್‌ಡೌನ್‌ ಪ್ರಸ್ತಾಪ ಇಲ್ಲ - ಬೊಮ್ಮಾಯಿ, ಸುಧಾಕರ್‌ ಸ್ಪಷ್ಟನೆ

* ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ

* ಒಮಿಕ್ರೋನ್‌ ಬಗ್ಗೆ ಗಾಬರಿ ಬೇಡ, ತೀವ್ರ ನಿಗಾ ವಹಿಸಿದ್ದೇವೆ: ಸರ್ಕಾರದ ಅಭಯ

* ಸರ್ಕಾರದಿಂದ ಇಂದು ಸಭೆ:ನಿರ್ಬಂಧ ಬಗ್ಗೆ ನಿರ್ಧಾರ?

state Nov 30, 2021, 6:39 AM IST

No Need To Panic, No More Lockdown: CM Basavaraj Bommai rbjNo Need To Panic, No More Lockdown: CM Basavaraj Bommai rbj
Video Icon

Covid Pandemic: ರಾಜ್ಯ ಲಾಕ್‌ಡೌನ್ ಆಗುತ್ತಾ? ಸ್ಪಷ್ಟನೆ ಕೊಟ್ಟ ಸಿಎಂ ಬೊಮ್ಮಾಯಿ

ಶಿಕ್ಷಣ ಸಂಸ್ಥೆ ಹಾಗೂ ಹಾಸ್ಟೆಲ್‌ಗಳಲ್ಲಿ ಕೊರೋನಾ ಸ್ಫೋಟವಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜನರಲ್ಲಿ ಲಾಕ್‌ಡೌನ್ ಭಯ ಶುರುವಾಗಿದೆ. ಇನ್ನೂ ಈ ಲಾಕ್‌ಡೌನ್‌ ಸುದ್ದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದಾರೆ.

state Nov 29, 2021, 5:51 PM IST

No More Lockdown Action Against Rumor Mongers Dr Sudhakar hlsNo More Lockdown Action Against Rumor Mongers Dr Sudhakar hls
Video Icon

Omicron Variant: ರಾಜ್ಯದಲ್ಲಿ ಲಾಕ್‌ಡೌನ್ ಬಗ್ಗೆ ಆರೋಗ್ಯ ಸಚಿವರ ಸ್ಪಷ್ಟನೆ

ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಎಲ್ಲ ರೀತಿ ಕಟ್ಟೆಚ್ಚರ ವಹಿಸಲಾಗಿದೆ. ಒಮಿಕ್ರಾನ್‌ನ (Omricron) ಭೀತಿ ಕಾಡುತ್ತಿದೆ. ಮತ್ತೆ ಲಾಕ್‌ಡೌನ್ (Lockdown) ಆಗುತ್ತಾ ಎಂಬ ಪ್ರಶ್ನೆಯೂ ಸಹಜವಾಗಿ ಎದುರಾಗಿದೆ. 

state Nov 29, 2021, 1:58 PM IST

Austria impose lockdown From Monday Amid 4th Wave coronavirus First Country in Western Europe ckmAustria impose lockdown From Monday Amid 4th Wave coronavirus First Country in Western Europe ckm

Covid Lockdown; ಅಪ್ಪಳಿಸಿತು ಕೊರೋನಾ 4ನೇ ಅಲೆ, ಲಾಕ್‌ಡೌನ್ ಘೋಷಿಸಿದ ಆಸ್ಟ್ರಿಯಾ!

  • ಮತ್ತೆ ಹೆಚ್ಚಿತು ಕೊರೋನಾ ವೈರಸ್ ಆತಂಕ, ಹೆಚ್ಚಾಯ್ತು ಪ್ರಕರಣ
  • 4ನೇ ಅಲೆಗೆ ತತ್ತರಿಸಿದ ಆಸ್ಟ್ರಿಯಾ, ಮತ್ತೆ ಲಾಕ್‌ಡೌನ್ ಘೋಷಣೆ
  • 4ನೇ ಅಲೆಯಿಂದ ಲಾಕ್‌ಡೌನ್ ಆಗುತ್ತಿರುವ ಮೊದಲ ಪಶ್ಚಿಮ ಯೂರೊಪ್

International Nov 19, 2021, 7:53 PM IST

I am happy to make a move to Gujarati tv says actor Vikee Shah vcsI am happy to make a move to Gujarati tv says actor Vikee Shah vcs

ಸಿನಿಮಾ ಕ್ಷೇತ್ರದಲ್ಲಿ ಕೆಲಸ ಕಡಿಮೆ, ಕಿರುತೆರೆಗೆ ಎಂಟ್ರಿ ಕೊಟ್ಟ ನಟ Vikee Shah!

ಗುಜರಾತಿ ಸಿನಿಮಾ ಕ್ಷೇತ್ರದಲ್ಲಿ ಏನೆಲ್ಲಾ ಕೆಲಸ ನಡೆಯುತ್ತಿದೆ? ನಟ ವಿಕಿ ಶಾ ಕಿರುತೆರೆಗೆ ಎಂಟ್ರಿ ಕೊಡಲು ಕಾರಣವೇನು? 

Cine World Nov 18, 2021, 4:32 PM IST

NCR schools colleges shut construction halt till November 21 in Delhi due to air pollution mnjNCR schools colleges shut construction halt till November 21 in Delhi due to air pollution mnj

Delhi Pollution : 6 ಉಷ್ಣ ವಿದ್ಯುತ್ ಸ್ಥಾವರ ಬಂದ್, ರಾಷ್ಟ್ರ ರಾಜಧಾನಿಯಲ್ಲಿ ಮಿನಿ ಲಾಕ್‌ಡೌನ್!

*ದೆಹಲಿಯಲ್ಲಿ ಪ್ರಾಣ ವಾಯುವಿನ ಗುಣಮಟ್ಟ ಕುಸಿತ
*ನವೆಂಬರ್ 21ರ ವರೆಗ ಮಿನಿ ಲಾಕ್‌ಡೌನ್
*ಬುಧವಾರದಿಂದ ಶಾಲಾ ಕಾಲೇಜುಗಳೂ ಬಂದ್
*ಶೇ. 50 ಸರಕಾರಿ ನೌಕರರು ಮನೆಯಿಂದ ಕೆಲಸ
*ನ.30ರವರೆಗೆ ಒಟ್ಟು 6 ಉಷ್ಣ ವಿದ್ಯುತ್ ಸ್ಥಾವರಗಳು ಬಂದ್
 

India Nov 17, 2021, 2:21 PM IST