Asianet Suvarna News Asianet Suvarna News
1458 results for "

Patient

"
COVID19 Patient died as he was waiting for ambulanceCOVID19 Patient died as he was waiting for ambulance

ಸಕಾಲಕ್ಕೆ ಆ್ಯಂಬುಲೆನ್ಸ್‌ ಬಾರದೆ ಸೋಂಕಿತ ಸಾವು

ಸಕಾಲಕ್ಕೆ ಆ್ಯಂಬುಲೆನ್ಸ್‌ ಸಿಗದ ಕಾರಣ ಕೊರೋನಾ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Karnataka Districts Jul 28, 2020, 7:22 AM IST

hospitals must admit patients even without covid19 test report karnataka govt ordershospitals must admit patients even without covid19 test report karnataka govt orders

ಕೊರೋನಾ ವರದಿ ಕೇಳದೆ ಆಸ್ಪತ್ರೆಗೆ ದಾಖಲಿಸಿಕೊಳ್ಳಿ: ಸರ್ಕಾರ ಖಡಕ್‌ ಆದೇಶ

ಖಾಸಗಿ ಆಸ್ಪತ್ರೆಗಳು ಯಾವುದೇ ರೋಗಿಗೆ ಕೊರೋನಾ ಲಕ್ಷಣಗಳಿದ್ದರೂ ಅಥವಾ ಇಲ್ಲದಿದ್ದರೂ ತಮ್ಮಲ್ಲಿ ಹಾಸಿಗೆ ಲಭ್ಯವಿದ್ದು ರೋಗಿಯು ಚಿಕಿತ್ಸಾ ಶುಲ್ಕ ಭರಿಸಲು ಸಿದ್ಧವಿದ್ದಲ್ಲಿ ದಾಖಲಾತಿ ನಿರಾಕರಿಸುವಂತಿಲ್ಲ ಎಂದು ಸರ್ಕಾರ ಖಡಕ್‌ ಆದೇಶ ನೀಡಿದೆ.

state Jul 28, 2020, 7:14 AM IST

Covid patients dance in Mysuru HospitalCovid patients dance in Mysuru Hospital
Video Icon

'ಪೊಗರು' ಹಾಡಿಗೆ ಸಖತ್ ಸ್ಟೆಪ್; ಕೊರೊನಾ ಸೋಂಕಿತ ಮಹಿಳೆಯರಿಂದ ಡ್ಯಾನ್ಸ್..!

ಕೊರೊನಾ ಸೋಂಕಿತ ಮಹಿಳೆಯರೆಲ್ಲಾ ಸೇರಿ ಸಖತ್ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ. 'ಪೊಗರು' ಹಾಡಿಗೆ ಸ್ಟೆಪ್ ಹಾಕುತ್ತಾ ಖುಷಿಪಟ್ಟಿದ್ದಾರೆ.

state Jul 27, 2020, 1:35 PM IST

Doctor Musical treatment to Covid patients video goes ViralDoctor Musical treatment to Covid patients video goes Viral
Video Icon

ಕೊರೋನಾ ಸೋಂಕಿತರಿಗೆ 'ಗಾನ' ಚಿಕಿತ್ಸೆ; ಡಾಕ್ಟರ‌ರೊಬ್ಬರ ಚಿಕಿತ್ಸಾ ವಿಧಾನ ವೈರಲ್!

ಕೊರೋನಾ ಸೋಂಕಿತರಿಗೆ ರೋಗ ನಿರೋಧಕ ಶಕ್ತಿ ಜೊತೆ ಮಾನಸಿಕ ಸ್ಥೈರ್ಯವೂ ಮುಖ್ಯವಾಗುತ್ತದೆ. ಹಾಡನ್ನು ಹಾಡುವ ಮೂಲಕ ರೋಗಿಗಳ ಮನರಂಜಿಸುವ ಮೂಲಕ ಧೈರ್ಯ ತುಂಬುತ್ತಾರೆ ವೈದ್ಯ ಡಾ. ಪಂಕಜ್‌ ಚಂದೇಲ್‌. 
 

India Jul 27, 2020, 12:42 PM IST

Non Covid Patients suffering from lack of Beds and Treatments in DavanagereNon Covid Patients suffering from lack of Beds and Treatments in Davanagere

ದಾವಣಗೆರೆಯಲ್ಲಿ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ, ಬೆಡ್ ಇಲ್ಲ..!

ಕೊರೋನಾ ಹೊರತುಪಡಿಸಿ ಬೇರೆ ಯಾವುದೇ ಕಾಯಿಲೆಗೆ ತಪಾಸಣೆ, ಚಿಕಿತ್ಸೆಗೆಂದು ಜಿಲ್ಲಾ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತೆ ಸೂಚಿಸಲಾಗುತ್ತಿದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಂತೂ ತಮ್ಮಲ್ಲಿ ಬೆಡ್‌ಗಳೇ ಇಲ್ಲವೆಂದು ಸಾರಾಸಗಟಾಗಿ ಹೇಳಿ, ವಾಪಾಸ್ಸು ಕಳಿಸುತ್ತಿವೆ.

Karnataka Districts Jul 27, 2020, 10:00 AM IST

Corona Patient Shared Her Experience in Covid HospitalCorona Patient Shared Her Experience in Covid Hospital

ಕೋವಿಡ್‌ ಮಾರಣಾಂತಿಕ ಕಾಯಿಲೆ ಅಲ್ಲ: ಕೊರೋನಾ ಗೆದ್ದವರ ಅನುಭವದ ಮಾತಿದು..!

ವದಂತಿಗಳಿಗೆ ಕಿವಿಗೊಡದೇ ಮನಸ್ಸು ಗಟ್ಟಿ ಮಾಡಿಕೊಂಡು ಜನರಿಂದ ದೂರ ಉಳಿದಲ್ಲಿ ಕೊರೋನಾ ಸೋಂಕಿನಿಂದ ಶೀಘ್ರ ಗುಣಮುಖರಾಗಬಹುದು, ಕೊರೋನಾ ಮಾರಣಾಂತಿಕ ಕಾಯಿಲೆ ಅಲ್ಲ, ಬೇರೆ ಯಾವುದೇ ಗಂಭೀರ ಕಾಯಿಲೆ ಇಲ್ಲದಿದ್ದರೆ ಜೀವಕ್ಕೆ ಏನೂ ಅಪಾಯವಿಲ್ಲ.

state Jul 27, 2020, 9:44 AM IST

Coronavirus Patient Waiting Ambulance for Four Days in BengaluruCoronavirus Patient Waiting Ambulance for Four Days in Bengaluru

ಕೊರೋನಾ ಸೋಂಕಿತನ ಪರದಾಟ: 4 ದಿನದಿಂದ ಕಾದರೂ ಬರಲಿಲ್ಲ ಆ್ಯಂಬುಲೆನ್ಸ್‌

ಕೊರೋನಾ ಸೋಂಕು ದೃಢಪಟ್ಟ ಬಗ್ಗೆ ಮಾಹಿತಿ ನೀಡುವ ಪಾಲಿಕೆ, ಸೋಂಕಿತರನ್ನು ಆಸ್ಪತ್ರೆಗೆ ದಾಖಲು ಮಾಡುವಲ್ಲಿ ನಿರ್ಲಕ್ಷ್ಯ ಮಾಡುವ ಪ್ರಕರಣಗಳು ಮುಂದುವರೆದಿದೆ.
 

state Jul 27, 2020, 9:17 AM IST

3388 Corona Patients Missing in Bengaluru3388 Corona Patients Missing in Bengaluru

ಬೆಂಗಳೂರಲ್ಲಿ 3388 ಕೊರೋನಾ ಸೋಂಕಿತರು ನಾಪತ್ತೆ..!

ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಪರೀಕ್ಷೆ ವೇಳೆ ಬರೋಬ್ಬರಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಸುಳ್ಳು ಹೆಸರು, ವಿಳಾಸ ಮತ್ತು ತಪ್ಪು ಮೊಬೈಲ್‌ ಸಂಖ್ಯೆ ನೀಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸುಳ್ಳು ಮಾಹಿತಿ ನೀಡಿರುವವರ ಪತ್ತೆ ಹಚ್ಚುವಂತೆ ಪಾಲಿಕೆ ಪೊಲೀಸರ ಮೊರೆ ಹೋಗಿದೆ.
 

state Jul 27, 2020, 7:21 AM IST

VVS Laxman urge people to donate plasma to patients to save livesVVS Laxman urge people to donate plasma to patients to save lives

ಪ್ಲಾಸ್ಮಾ ದಾನಿಗಳಾಗಿ ಜೀವ ಉಳಿಸಿ; ಅಭಿಯಾನಕ್ಕೆ ಕೈಜೋಡಿಸಿದ VVS ಲಕ್ಷ್ಮಣ್!

ಕೊರೋನಾ ಲಸಿಕೆಗಳು ಪ್ರಯೋಗದ ಹಂತದಲ್ಲಿದೆ. ಇತ್ತ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿತರ ಚಿಕಿತ್ಸೆಗೆ ಪ್ಲಾಸ್ಮಾ ದಾನ ಮಾಡಿ ಕೊರೋನಾ ಸೋಂಕಿತರ ಪ್ರಾಣ ಉಳಿಸಲು ಹೈದರಾಬಾದ್ ಪೊಲೀಸರು ಪ್ಲಾಸ್ಮಾ ದಾನ ಮಾಡುವಂತೆ ಮನವಿ ಮಾಡಿದ್ದಾರೆ. ಇದೀಗ ಈ ಅಭಿಯಾನಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ  ವಿವಿಎಸ್ ಲಕ್ಷ್ಮಣ್ ಕೈಜೋಡಿಸಿದ್ದಾರೆ.

Cricket Jul 26, 2020, 6:48 PM IST

Plasma Therapy 13 Coronavirus Patients in KIMS in HubballiPlasma Therapy 13 Coronavirus Patients in KIMS in Hubballi

ಹುಬ್ಬಳ್ಳಿ: 13 ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ, ಗುಣಮುಖ

ಇಲ್ಲಿನ ಕಿಮ್ಸ್‌ನಲ್ಲಿ ಈ ವರೆಗೆ 13 ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದ್ದು, ಈಗಾಗಲೇ ಐವರು ಗುಣಮುಖ ಹೊಂದಿದ್ದಾರೆ.
 

Karnataka Districts Jul 26, 2020, 12:28 PM IST

over 3000 covid 19 patients untraceable in bengaluru amid huge spikeover 3000 covid 19 patients untraceable in bengaluru amid huge spike

ಬೆಂಗ್ಳೂರಲ್ಲಿ 3 ಸಾವಿರಕ್ಕೂ ಹೆಚ್ಚು ಸೋಂಕಿತರ ಮೂಲವೇ ಗೊತ್ತಿಲ್ಲ..!

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮೂರು ಸಾವಿರಕ್ಕೂ ಅಧಿಕ ಸೊಂಕಿತರ ಮೂಲವೇ ಪತ್ತೆಯಾಗಿಲ್ಲ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

Karnataka Districts Jul 26, 2020, 11:59 AM IST

Psychotherapy Will Be Given To Coronavirus Patients To Make Mentally StrongPsychotherapy Will Be Given To Coronavirus Patients To Make Mentally Strong

ಕೊರೋನಾ ಸೋಂಕಿತರಿಗೆ ‘ಸೈಕೋಥೆರಪಿ’!

ಕೊರೋನಾ ಸೋಂಕಿತರಿಗೆ ‘ಸೈಕೋಥೆರಪಿ’!| ರಾಜ್ಯದಲ್ಲೇ ಪ್ರಥಮ| ಸೋಂಕಿತರಲ್ಲಿ ಮನೋಸ್ಥೈರ್ಯ ಹೆಚ್ಚಿಸಲು ಡಿಮ್ಹಾನ್ಸ್‌ ಪ್ರಯೋಗ

state Jul 26, 2020, 8:50 AM IST

Private Hospitals Agreed to Provide half the Bed to Corona PatientsPrivate Hospitals Agreed to Provide half the Bed to Corona Patients

ಕೊರೋನಾ ಕಾಟ: ಅರ್ಧದಷ್ಟು ಹಾಸಿಗೆ ನೀಡಲು ಖಾಸಗಿ ಆಸ್ಪತ್ರೆಗಳ ಸಮ್ಮತಿ

ತಾಲೂಕಿನಾದ್ಯಂತ 32 ಖಾಸಗಿ ನರ್ಸಿಂಗ್‌ ಹೋಂಗಳಿದ್ದು, ಕೊರೋನಾ ಸೋಂಕಿತರಿಗಾಗಿ ಅರ್ಧದಷ್ಟು ಹಾಸಿಗೆಗಳನ್ನು ಮೀಸಲಿಡಲು ಸಮ್ಮತಿ ಸೂಚಿಸಿವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್‌ ತಿಳಿಸಿದ್ದಾರೆ.
 

state Jul 26, 2020, 8:30 AM IST

Bengaluru Hospital Demands 1 Lakh Hospital For Admitting PatientBengaluru Hospital Demands 1 Lakh Hospital For Admitting Patient
Video Icon

ಖಾಸಗಿ ಆಸ್ಪತ್ರೆಗಳ ಮಿತಿ ಮೀರಿದ ಧನದಾಹ; ರೋಗಿ ದಾಖಲಿಸಿಕೊಳ್ಳಲು 1 ಲಕ್ಷ ಡಿಮ್ಯಾಂಡ್

ಸರ್ಕಾರ ಎಷ್ಟೇ ಹೇಳಿದರೂ ಖಾಸಗಿ ಆಸ್ಪತ್ರೆಗಳು ಆಡಿದ್ದೇ ಆಟವಾಗಿದೆ. ಕೊರೊನಾ ವಾರ್ಡ್‌ನಲ್ಲಿ ಫಿಟ್ಸ್‌ ಪೇಶಂಟ್‌ಗೂ ಚಿಕಿತ್ಸೆ ನೀಡಲಾಗುತ್ತಿದೆ. ಫಿಟ್ಸ್‌ ಬಂದಿದೆ ಅಂತ ರೋಗಿಯನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು. ರೋಗಿಯನ್ನು ದಾಖಲಿಸಿಕೊಳ್ಳಲು 1 ಲಕ್ಷ ಡಿಮ್ಯಾಂಡ್ ಮಾಡಲಾಗಿದೆ. ರೋಗಿಯ ಕಡೆಯವರು ಅಷ್ಟು ಕಟ್ಟಲಾಗದೇ 50 ಸಾವಿರ ಕಟ್ಟಿ ರೋಗಿಯನ್ನು ದಾಖಲಿಸಿಕೊಳ್ಳಲಾಗಿದೆ. ಸಿಕ್ಕಿದ್ದೇ ಅವಕಾಶ ಎಂಬಂತೆ ದುಡ್ಡು ಮಾಡಲು ಆಸ್ಪತ್ರೆಗಳು ಮುಂದಾದಂತೆ ವರ್ತಿಸುತ್ತಿವೆ. ನಿಜಕ್ಕೂ ಸರ್ಕಾರ ಏನು ಮಾಡುತ್ತಿದೆ? ಯಾಕೆ ಬಿಸಿ ಮುಟ್ಟಿಸುತ್ತಿಲ್ಲ ಎಂಬ ಪ್ರಶ್ನೆ ಹುಟ್ಟುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದ ನೋಡಿ..!
 

state Jul 25, 2020, 4:56 PM IST

India Covid 19 case fatality rate drops to 2 38 PercentIndia Covid 19 case fatality rate drops to 2 38 Percent

ದೇಶದಲ್ಲಿ ಕೊರೋನಾತಂಕ ನಡುವೆ ಸಿಕ್ತು ಬಿಗ್ ಗುಡ್‌ ನ್ಯೂಸ್!

ಕೊರೋನಾತಂಕಕ್ಕೆ ಭಾರತ ತತ್ತರ| ಸಂಕಷ್ಟದಲ್ಲಿ ಸಿಕ್ಕ ದೇಶಕ್ಕೆ ಗುಡ್‌ ನ್ಯೂಸ್ ಕೊಟ್ಟ ವರದಿ| ಮರಣ ಪ್ರಮಾಣ ಶೇ.2.38ಕ್ಕೆ ಇಳಿಕೆ

India Jul 25, 2020, 4:03 PM IST