Asianet Suvarna News Asianet Suvarna News

ಕೊರೋನಾ ಸೋಂಕಿತರಿಗೆ 'ಗಾನ' ಚಿಕಿತ್ಸೆ; ಡಾಕ್ಟರ‌ರೊಬ್ಬರ ಚಿಕಿತ್ಸಾ ವಿಧಾನ ವೈರಲ್!

ಕೊರೋನಾ ಸೋಂಕಿತರಿಗೆ ರೋಗ ನಿರೋಧಕ ಶಕ್ತಿ ಜೊತೆ ಮಾನಸಿಕ ಸ್ಥೈರ್ಯವೂ ಮುಖ್ಯವಾಗುತ್ತದೆ. ಹಾಡನ್ನು ಹಾಡುವ ಮೂಲಕ ರೋಗಿಗಳ ಮನರಂಜಿಸುವ ಮೂಲಕ ಧೈರ್ಯ ತುಂಬುತ್ತಾರೆ ವೈದ್ಯ ಡಾ. ಪಂಕಜ್‌ ಚಂದೇಲ್‌. 
 

First Published Jul 27, 2020, 12:42 PM IST | Last Updated Jul 27, 2020, 12:47 PM IST

ಬೆಂಗಳೂರು (ಜು. 27): ಕೊರೋನಾ ಸೋಂಕಿತರಿಗೆ ರೋಗ ನಿರೋಧಕ ಶಕ್ತಿ ಜೊತೆ ಮಾನಸಿಕ ಸ್ಥೈರ್ಯವೂ ಮುಖ್ಯವಾಗುತ್ತದೆ. ಹಾಡನ್ನು ಹಾಡುವ ಮೂಲಕ ರೋಗಿಗಳ ಮನರಂಜಿಸುವ ಮೂಲಕ ಧೈರ್ಯ ತುಂಬುತ್ತಾರೆ ವೈದ್ಯ ಡಾ. ಪಂಕಜ್‌ ಚಂದೇಲ್‌. ಮಹಾರಾಷ್ಟ್ರದ ಸರ್ಕಾರಿ ಅಧಿಕಾರಿಯೊಬ್ಬರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ. 

ಸೋಂಕಿತ ಗರ್ಭಿಣಿ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ತಡೆದ ಪುಂಡ; ಗರ್ಭಿಣಿಯನ್ನು ಇಳಿಸಿ ಪುಂಡಾಟ
 

Video Top Stories