Asianet Suvarna News Asianet Suvarna News

'ಪೊಗರು' ಹಾಡಿಗೆ ಸಖತ್ ಸ್ಟೆಪ್; ಕೊರೊನಾ ಸೋಂಕಿತ ಮಹಿಳೆಯರಿಂದ ಡ್ಯಾನ್ಸ್..!

ಕೊರೊನಾ ಸೋಂಕಿತ ಮಹಿಳೆಯರೆಲ್ಲಾ ಸೇರಿ ಸಖತ್ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ. ಪೊಗರು ಹಾಡಿಗೆ ಸ್ಟೆಪ್ ಹಾಕುತ್ತಾ ಖುಷಿಪಟ್ಟಿದ್ದಾರೆ.

First Published Jul 27, 2020, 1:35 PM IST | Last Updated Jul 27, 2020, 1:35 PM IST

ಬೆಂಗಳೂರು (ಜು. 27): ಕೊರೊನಾ ಸೋಂಕಿತ ಮಹಿಳೆಯರೆಲ್ಲಾ ಸೇರಿ ಸಖತ್ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ. ಪೊಗರು ಹಾಡಿಗೆ ಸ್ಟೆಪ್ ಹಾಕುತ್ತಾ ಖುಷಿಪಟ್ಟಿದ್ದಾರೆ. ಮೈಸೂರಿನ ಆಸ್ಪತ್ರೆಯಲ್ಲಿ ಕಂಡು ಬಂದ ದೃಶ್ಯವಿದು.

ಇಂದು ಅವರೆಲ್ಲಾ ಡಿಸ್ಚಾರ್ಜ್ ಆಗುತ್ತಿದ್ದು, ಈ ಖುಷಿಗೆ ಇಷ್ಟು ದಿನ ತಮ್ಮ ಜೊತೆಗಿದ್ದವರ ಜೊತೆ ಸ್ಟೆಪ್ ಹಾಕಿ ಖುಷಿಪಟ್ಟಿದ್ದಾರೆ. ಸೋಂಕಿತರಲ್ಲಿ ಇದು ಆತ್ಮ ವಿಶ್ವಾಸವನ್ನು ತುಂಬಿ ಬೇಗ ಚೇತರಿಸಿಕೊಳ್ಳುವಂತೆ ಮಾಡುತ್ತದೆ. 

ಚಿಕ್ಕಮಗಳೂರು ಜಿಲ್ಲೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸೋಂಕಿತ ಯುವಕ ಬಲಿ..!
 

Video Top Stories