Sandalwood

ತರುಣ್ ಸುಧೀರ್ ನ್ಯೂ ಲುಕ್

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಎಲ್ಲಿ ನೋಡಿದರೂ ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಫೋಟೋ ವಿಡಿಯೋ ವೈರಲ್ ಆಗುತ್ತಿದೆ.

Image credits: our own

IIFA ಅವಾರ್ಡ್ ಲುಕ್

ತರುಣ್ ಸುಧೀರ್ ಮತ್ತು ಸೋನಲ್ IIFA ಅವಾರ್ಡ್‌ ಕಾರ್ಯಕ್ರಮದ ರೆಡ್ ಕಾರ್ಪೆಟ್‌ನಲ್ಲಿ ಮೊದಲ ಸಲ ಒಟ್ಟಿಗೆ ಕೈ ಕೈ ಹಿಡಿದು ವಾಕ್ ಮಾಡಿದ್ದಾರೆ. ಇಬ್ಬರು ಆಯ್ಕೆ ಮಾಡಿಕೊಂಡಿರುವ ಲುಕ್ ಬ್ಲಾಕ್ ಆಂಡ್ ಬ್ಲಾಕ್....

Image credits: our own

ಮೇಕಪ್ ಲುಕ್ ವೈರಲ್‌

ಅವಾರ್ಡ್ ಕಾರ್ಯಕ್ರಮಕ್ಕೆ ಇಬ್ಬರೂ ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಔಟ್‌ಫಿಟ್ ಧರಿಸಿದ್ದಾರೆ. ಇಬ್ಬರು ಒಟ್ಟಿಗೆ ಮೇಕಪ್ ಮಾಡಿಸಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ. 

Image credits: our own

ತರುಣ್ ಲುಕ್‌ ಬದಲಾಗಿದೆ!

ಹೌದು! ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ತರುಣ್ ಸುಧೀರ್ ಲಕ್ ಬದಲಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಜೀವನಕ್ಕೆ ಸೋನಲ್ ಅದೃಷ್ಟ ದೇವತೆ ಎಂದು ಜನರು ಹೇಳುತ್ತಿದ್ದಾರೆ. 

Image credits: our own

ಯಾಕೆ ಬ್ಲ್ಯಾಕ್ ಕಲರ್?

ನಟಿ ಸೋನಲ್ ಅಪ್ಟಟ ಕಂಚಿ ಸೀರೆಯಲ್ಲಿ ಮಿಂಚಿದ್ದಾರೆ. ಈ ಸೀರೆಯಲ್ಲಿ ಜನರು ಗಮನಿಸುತ್ತಿರುವ ವಿಶೇಷತೆ ಏನೆಂದರೆ ಸೀರೆ ಮೇಲೆ ಇರುವ ಟೆಂಬಲ್ ಡಿಸೈನ್‌. ಗೋಲ್ಡ್‌ ಮತ್ತು ಸಿಲ್ವರ್‌ ಜರಿಯಲ್ಲಿ ಟೆಂಪಲ್ ಡಿಸೈನ್‌ಗಳಿದೆ.

Image credits: our own

ಹೇರ್‌ ಸ್ಟೈಲ್ ವೈರಲ್!

ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಸೋನಲ್ ಮತ್ತು ತರುಣ್ ಮದುವೆ ಮಾಡಿಕೊಂಡರು. ಈ ವೇಳೆ ತರುಣ್ ತಮ್ಮ ಲುಕ್ ಬದಲಾಯಿಸಿಕೊಂಡರು, ಶಾರ್ಟ್ ಹೇರ್ ಕಟ್ ನೋಡಿ ನೆಟ್ಟಿಗರು ವಾವ್ ಎಂದಿದ್ದರು. ಈಗ ಅದೇ ಲುಕ್‌ ಕಾಪಾಡಿಕೊಂಡಿದ್ದಾರೆ. 

Image credits: our own

ವಾಟರ್ ಬಾಯ್ ರಿಷಬ್ ಶೆಟ್ಟಿ, ರಾಷ್ಟ್ರವೇ ಮೆಚ್ಚಿದ ನಟನಾಗಿದ್ದೇಗೆ?

ಸ್ಯಾರಿ ವಿತ್‌ ಸ್ಲೀವ್‌ಲೆಸ್‌ ಬ್ಲೌಸ್‌ನಲ್ಲಿ ನಟಿ ಆಶಿಕಾ: ಅಪ್ಸರೆ ಎಂದ ಫ್ಯಾನ್ಸ್

ಲೈಕಾ ಪ್ರೊಡಕ್ಷನ್‌ನ ಹೊಸ ಚಿತ್ರಕ್ಕೆ ನಿಖಿಲ್ ಕುಮಾರ್ ಹೀರೋ: ಡೈರೆಕ್ಟರ್ ಯಾರು?

Anchor Jhanvi: ಗಿಚ್ಚಿ ಗಿಲಿಗಿಲಿ ಜಾಹ್ನವಿ ಈಗ ಹೀರೋಯಿನ್ ಆದ್ರು...