Asianet Suvarna News Asianet Suvarna News

ಖಾಸಗಿ ಆಸ್ಪತ್ರೆಗಳ ಮಿತಿ ಮೀರಿದ ಧನದಾಹ; ರೋಗಿ ದಾಖಲಿಸಿಕೊಳ್ಳಲು 1 ಲಕ್ಷ ಡಿಮ್ಯಾಂಡ್

ಸರ್ಕಾರ ಎಷ್ಟೇ ಹೇಳಿದರೂ ಖಾಸಗಿ ಆಸ್ಪತ್ರೆಗಳು ಆಡಿದ್ದೇ ಆಟವಾಗಿದೆ. ಕೊರೊನಾ ವಾರ್ಡ್‌ನಲ್ಲಿ ಫಿಟ್ಸ್‌ ಪೇಶಂಟ್‌ಗೂ ಚಿಕಿತ್ಸೆ ನೀಡಲಾಗುತ್ತಿದೆ. ಫಿಟ್ಸ್‌ ಬಂದಿದೆ ಅಂತ ರೋಗಿಯನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು. ರೋಗಿಯನ್ನು ದಾಖಲಿಸಿಕೊಳ್ಳಲು 1 ಲಕ್ಷ ಡಿಮ್ಯಾಂಡ್ ಮಾಡಲಾಗಿದೆ. ರೋಗಿಯ ಕಡೆಯವರು ಅಷ್ಟು ಕಟ್ಟಲಾಗದೇ 50 ಸಾವಿರ ಕಟ್ಟಿ ರೋಗಿಯನ್ನು ದಾಖಲಿಸಿಕೊಳ್ಳಲಾಗಿದೆ. ಸಿಕ್ಕಿದ್ದೇ ಅವಕಾಶ ಎಂಬಂತೆ ದುಡ್ಡು ಮಾಡಲು ಆಸ್ಪತ್ರೆಗಳು ಮುಂದಾದಂತೆ ವರ್ತಿಸುತ್ತಿವೆ. ನಿಜಕ್ಕೂ ಸರ್ಕಾರ ಏನು ಮಾಡುತ್ತಿದೆ? ಯಾಕೆ ಬಿಸಿ ಮುಟ್ಟಿಸುತ್ತಿಲ್ಲ ಎಂಬ ಪ್ರಶ್ನೆ ಹುಟ್ಟುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದ ನೋಡಿ..!
 

First Published Jul 25, 2020, 4:56 PM IST | Last Updated Jul 25, 2020, 4:56 PM IST

ಬೆಂಗಳೂರು (ಜು. 25): ಸರ್ಕಾರ ಎಷ್ಟೇ ಹೇಳಿದರೂ ಖಾಸಗಿ ಆಸ್ಪತ್ರೆಗಳು ಆಡಿದ್ದೇ ಆಟವಾಗಿದೆ. ಕೊರೊನಾ ವಾರ್ಡ್‌ನಲ್ಲಿ ಫಿಟ್ಸ್‌ ಪೇಶಂಟ್‌ಗೂ ಚಿಕಿತ್ಸೆ ನೀಡಲಾಗುತ್ತಿದೆ. ಫಿಟ್ಸ್‌ ಬಂದಿದೆ ಅಂತ ರೋಗಿಯನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು. ರೋಗಿಯನ್ನು ದಾಖಲಿಸಿಕೊಳ್ಳಲು 1 ಲಕ್ಷ ಡಿಮ್ಯಾಂಡ್ ಮಾಡಲಾಗಿದೆ. ರೋಗಿಯ ಕಡೆಯವರು ಅಷ್ಟು ಕಟ್ಟಲಾಗದೇ 50 ಸಾವಿರ ಕಟ್ಟಿ ರೋಗಿಯನ್ನು ದಾಖಲಿಸಿಕೊಳ್ಳಲಾಗಿದೆ. ಸಿಕ್ಕಿದ್ದೇ ಅವಕಾಶ ಎಂಬಂತೆ ದುಡ್ಡು ಮಾಡಲು ಆಸ್ಪತ್ರೆಗಳು ಮುಂದಾದಂತೆ ವರ್ತಿಸುತ್ತಿವೆ. ನಿಜಕ್ಕೂ ಸರ್ಕಾರ ಏನು ಮಾಡುತ್ತಿದೆ? ಯಾಕೆ ಬಿಸಿ ಮುಟ್ಟಿಸುತ್ತಿಲ್ಲ ಎಂಬ ಪ್ರಶ್ನೆ ಹುಟ್ಟುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದ ನೋಡಿ..!

ಕೊರೊನಾದಿಂದ ಮೃತಪಟ್ರೆ ಉಚಿತ ಸಂಸ್ಕಾರ; ಬಿಬಿಎಂಪಿ ಭರಿಸಲಿದೆ ವೆಚ್ಚ

Video Top Stories